ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಇಸ್ರಾಯೇಲ್ಯರಿಂದ ಎಚ್ಚರಿಕೆಯ ಪಾಠ (1-13)

      • ಮೂರ್ತಿ ಪೂಜೆ ಬಗ್ಗೆ ಎಚ್ಚರಿಕೆ (14-22)

        • ಯೆಹೋವನ ಮೇಜು, ಕೆಟ್ಟ ದೇವದೂತರ ಮೇಜು (21)

      • ಸ್ವಾತಂತ್ರ್ಯ, ಪರಚಿಂತನೆ (23-33)

        • ‘ಏನೇ ಮಾಡಿದ್ರೂ ದೇವರಿಗೆ ಗೌರವ ತರೋ ಹಾಗೆ ಮಾಡಿ’ (31)

1 ಕೊರಿಂಥ 10:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:21
  • +ವಿಮೋ 14:21, 22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2001, ಪು. 14

1 ಕೊರಿಂಥ 10:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2001, ಪು. 14

1 ಕೊರಿಂಥ 10:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:14, 15

1 ಕೊರಿಂಥ 10:4

ಪಾದಟಿಪ್ಪಣಿ

  • *

    ಅಥವಾ “ಕ್ರಿಸ್ತನಾಗಿದ್ದನು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:6
  • +ಅರ 20:11; ಯೋಹಾ 4:10, 25

1 ಕೊರಿಂಥ 10:5

ಮಾರ್ಜಿನಲ್ ರೆಫರೆನ್ಸ್

  • +ಅರ 14:29, 35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2001, ಪು. 14

1 ಕೊರಿಂಥ 10:6

ಮಾರ್ಜಿನಲ್ ರೆಫರೆನ್ಸ್

  • +ಅರ 11:4, 34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2010, ಪು. 27

    6/15/2001, ಪು. 14-15

    5/15/1999, ಪು. 16-17

    3/1/1995, ಪು. 16

1 ಕೊರಿಂಥ 10:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:4, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2010, ಪು. 27

    6/15/2001, ಪು. 15-16

    5/15/1999, ಪು. 16-17, 20

    3/1/1995, ಪು. 16

1 ಕೊರಿಂಥ 10:8

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅರ 25:1, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 111

    ಕಾವಲಿನಬುರುಜು,

    11/15/2010, ಪು. 27

    4/1/2004, ಪು. 29

    6/15/2001, ಪು. 16-17

    5/15/1999, ಪು. 16-17

    3/1/1995, ಪು. 16-17

    10/15/1992, ಪು. 4-5

1 ಕೊರಿಂಥ 10:9

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:16
  • +ಅರ 21:5, 6; ಮತ್ತಾ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2010, ಪು. 27

    6/15/2001, ಪು. 17

    3/1/1995, ಪು. 17

1 ಕೊರಿಂಥ 10:10

ಮಾರ್ಜಿನಲ್ ರೆಫರೆನ್ಸ್

  • +ಅರ 14:2
  • +ಅರ 14:36, 37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2010, ಪು. 27

    6/15/2001, ಪು. 17

    3/1/1995, ಪು. 17

1 ಕೊರಿಂಥ 10:11

ಪಾದಟಿಪ್ಪಣಿ

  • *

    ಅಥವಾ “ಲೋಕ ವ್ಯವಸ್ಥೆಯಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 15:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1996, ಪು. 17-22

1 ಕೊರಿಂಥ 10:12

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 28:14; ಲೂಕ 22:33, 34; ಗಲಾ 6:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2001, ಪು. 11

1 ಕೊರಿಂಥ 10:13

ಪಾದಟಿಪ್ಪಣಿ

  • *

    ಅಥವಾ “ಪ್ರಲೋಭನೆಗಳು.”

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 5:8, 9
  • +ಲೂಕ 22:31, 32; 2ಪೇತ್ರ 2:9
  • +ಯೆಶಾ 40:29; ಫಿಲಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    3/2024, ಪು. 4

    4/2019, ಪು. 3

    ಕಾವಲಿನಬುರುಜು (ಅಧ್ಯಯನ),

    1/2023, ಪು. 12-13

    ಕಾವಲಿನಬುರುಜು (ಅಧ್ಯಯನ),

    2/2017, ಪು. 29-30

    ಕಾವಲಿನಬುರುಜು (ಅಧ್ಯಯನ),

    4/2016, ಪು. 14

    ಕಾವಲಿನಬುರುಜು,

    4/15/2015, ಪು. 26

    4/15/2014, ಪು. 21

    4/15/2012, ಪು. 27

    11/15/2010, ಪು. 27-28

    5/15/2009, ಪು. 22

    3/15/2008, ಪು. 13

    3/15/2001, ಪು. 11-12, 13-14

    6/15/1996, ಪು. 11

    1/1/1992, ಪು. 10-11

    ಎಚ್ಚರಿಕೆಯಿಂದಿರಿ!, ಪು. 26

1 ಕೊರಿಂಥ 10:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:25, 26; 2ಕೊರಿಂ 6:17; 1ಯೋಹಾ 5:21

1 ಕೊರಿಂಥ 10:16

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:27, 28
  • +ಮತ್ತಾ 26:26; ಲೂಕ 22:19; 1ಕೊರಿಂ 12:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2006, ಪು. 23-24

1 ಕೊರಿಂಥ 10:17

ಮಾರ್ಜಿನಲ್ ರೆಫರೆನ್ಸ್

  • +ರೋಮ 12:5

1 ಕೊರಿಂಥ 10:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:15

1 ಕೊರಿಂಥ 10:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:17
  • +ಯೂದ 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2004, ಪು. 5

    4/15/1993, ಪು. 22-24

1 ಕೊರಿಂಥ 10:21

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 41:22; ಮಲಾ 1:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಕಾವಲಿನಬುರುಜು (ಅಧ್ಯಯನ),

    10/2019, ಪು. 30

    ಕಾವಲಿನಬುರುಜು,

    7/1/1994, ಪು. 8-13

1 ಕೊರಿಂಥ 10:22

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:14; ಧರ್ಮೋ 32:21

1 ಕೊರಿಂಥ 10:23

ಮಾರ್ಜಿನಲ್ ರೆಫರೆನ್ಸ್

  • +ರೋಮ 14:19; 15:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 35

    “ದೇವರ ಪ್ರೀತಿ”, ಪು. 82-83

    ಕಾವಲಿನಬುರುಜು,

    3/15/1998, ಪು. 19-20

1 ಕೊರಿಂಥ 10:24

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:32, 33; 13:4, 5; ಫಿಲಿ 2:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 35

    ಕಾವಲಿನಬುರುಜು (ಅಧ್ಯಯನ),

    10/2017, ಪು. 11

    “ದೇವರ ಪ್ರೀತಿ”, ಪು. 82-83

    ದೇವರನ್ನು ಆರಾಧಿಸಿರಿ, ಪು. 140-141

1 ಕೊರಿಂಥ 10:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1993, ಪು. 30

    ಎಚ್ಚರ!,

    1/8/1992, ಪು. 25-26

1 ಕೊರಿಂಥ 10:26

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 24:1; 1ತಿಮೊ 4:4

1 ಕೊರಿಂಥ 10:28

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 8:7, 10

1 ಕೊರಿಂಥ 10:29

ಮಾರ್ಜಿನಲ್ ರೆಫರೆನ್ಸ್

  • +ರೋಮ 14:15, 16; 1ಕೊರಿಂ 8:12

1 ಕೊರಿಂಥ 10:30

ಮಾರ್ಜಿನಲ್ ರೆಫರೆನ್ಸ್

  • +ರೋಮ 14:6; 1ತಿಮೊ 4:3

1 ಕೊರಿಂಥ 10:31

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:16; ಕೊಲೊ 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 43

1 ಕೊರಿಂಥ 10:32

ಮಾರ್ಜಿನಲ್ ರೆಫರೆನ್ಸ್

  • +ರೋಮ 14:13; 1ಕೊರಿಂ 8:13; 2ಕೊರಿಂ 6:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 43

    ಕಾವಲಿನಬುರುಜು,

    5/1/2007, ಪು. 10

    12/1/1992, ಪು. 21-22

    ದೇವರನ್ನು ಆರಾಧಿಸಿರಿ, ಪು. 140-141

1 ಕೊರಿಂಥ 10:33

ಮಾರ್ಜಿನಲ್ ರೆಫರೆನ್ಸ್

  • +ರೋಮ 15:2; ಫಿಲಿ 2:4
  • +1ಕೊರಿಂ 9:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 52

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 10:1ವಿಮೋ 13:21
1 ಕೊರಿಂ. 10:1ವಿಮೋ 14:21, 22
1 ಕೊರಿಂ. 10:3ವಿಮೋ 16:14, 15
1 ಕೊರಿಂ. 10:4ವಿಮೋ 17:6
1 ಕೊರಿಂ. 10:4ಅರ 20:11; ಯೋಹಾ 4:10, 25
1 ಕೊರಿಂ. 10:5ಅರ 14:29, 35
1 ಕೊರಿಂ. 10:6ಅರ 11:4, 34
1 ಕೊರಿಂ. 10:7ವಿಮೋ 32:4, 6
1 ಕೊರಿಂ. 10:8ಅರ 25:1, 9
1 ಕೊರಿಂ. 10:9ಧರ್ಮೋ 6:16
1 ಕೊರಿಂ. 10:9ಅರ 21:5, 6; ಮತ್ತಾ 4:7
1 ಕೊರಿಂ. 10:10ಅರ 14:2
1 ಕೊರಿಂ. 10:10ಅರ 14:36, 37
1 ಕೊರಿಂ. 10:11ರೋಮ 15:4
1 ಕೊರಿಂ. 10:12ಜ್ಞಾನೋ 28:14; ಲೂಕ 22:33, 34; ಗಲಾ 6:1
1 ಕೊರಿಂ. 10:131ಪೇತ್ರ 5:8, 9
1 ಕೊರಿಂ. 10:13ಲೂಕ 22:31, 32; 2ಪೇತ್ರ 2:9
1 ಕೊರಿಂ. 10:13ಯೆಶಾ 40:29; ಫಿಲಿ 4:13
1 ಕೊರಿಂ. 10:14ಧರ್ಮೋ 4:25, 26; 2ಕೊರಿಂ 6:17; 1ಯೋಹಾ 5:21
1 ಕೊರಿಂ. 10:16ಮತ್ತಾ 26:27, 28
1 ಕೊರಿಂ. 10:16ಮತ್ತಾ 26:26; ಲೂಕ 22:19; 1ಕೊರಿಂ 12:18
1 ಕೊರಿಂ. 10:17ರೋಮ 12:5
1 ಕೊರಿಂ. 10:18ಯಾಜ 7:15
1 ಕೊರಿಂ. 10:20ಧರ್ಮೋ 32:17
1 ಕೊರಿಂ. 10:20ಯೂದ 6
1 ಕೊರಿಂ. 10:21ಯೆಹೆ 41:22; ಮಲಾ 1:12
1 ಕೊರಿಂ. 10:22ವಿಮೋ 34:14; ಧರ್ಮೋ 32:21
1 ಕೊರಿಂ. 10:23ರೋಮ 14:19; 15:2
1 ಕೊರಿಂ. 10:241ಕೊರಿಂ 10:32, 33; 13:4, 5; ಫಿಲಿ 2:4
1 ಕೊರಿಂ. 10:26ಕೀರ್ತ 24:1; 1ತಿಮೊ 4:4
1 ಕೊರಿಂ. 10:281ಕೊರಿಂ 8:7, 10
1 ಕೊರಿಂ. 10:29ರೋಮ 14:15, 16; 1ಕೊರಿಂ 8:12
1 ಕೊರಿಂ. 10:30ರೋಮ 14:6; 1ತಿಮೊ 4:3
1 ಕೊರಿಂ. 10:31ಮತ್ತಾ 5:16; ಕೊಲೊ 3:17
1 ಕೊರಿಂ. 10:32ರೋಮ 14:13; 1ಕೊರಿಂ 8:13; 2ಕೊರಿಂ 6:3
1 ಕೊರಿಂ. 10:33ರೋಮ 15:2; ಫಿಲಿ 2:4
1 ಕೊರಿಂ. 10:331ಕೊರಿಂ 9:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 10:1-33

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

10 ಸಹೋದರರೇ, ನೀವು ಇದನ್ನ ತಿಳ್ಕೊಬೇಕು, ಏನಂದ್ರೆ ನಮ್ಮ ಪೂರ್ವಜರೆಲ್ಲ ಮೋಡದ ಕೆಳಗೆ ನಡೆದ್ರು+ ಮತ್ತು ಕೆಂಪು ಸಮುದ್ರ ದಾಟಿಹೋದ್ರು.+ 2 ಅವ್ರೆಲ್ಲ ಮೋಶೆ ಹಿಂದೆಹಿಂದೆ ಹೋಗ್ತಾ ಮೋಡದ ಕೆಳಗಿದ್ದು ಸಮುದ್ರದ ಒಳಗಿಂದ ಹೋದಾಗ ದೀಕ್ಷಾಸ್ನಾನ ಪಡ್ಕೊಂಡ್ರು. 3 ಅವ್ರೆಲ್ಲ ದೇವರು ಕೊಟ್ಟ ಒಂದೇ ತರದ ಆಹಾರ ತಿಂದ್ರು,+ 4 ದೇವರು ಕೊಟ್ಟ ಒಂದೇ ತರದ ನೀರು ಕುಡಿದ್ರು.+ ಅವರು ತಮ್ಮ ಜೊತೆನೇ ಬಂದ ಬಂಡೆಯಿಂದ ಹರೀತಿದ್ದ ನೀರು ಕುಡಿತಿದ್ರು. ದೇವರು ಆ ಬಂಡೆಯನ್ನ ಕೊಟ್ಟಿದ್ದನು. ಆ ಬಂಡೆ ಕ್ರಿಸ್ತನನ್ನ ಸೂಚಿಸ್ತಿತ್ತು.*+ 5 ಹಾಗಿದ್ರೂ ದೇವರಿಗೆ ಅವ್ರಲ್ಲಿ ತುಂಬ ಜನ ಇಷ್ಟ ಆಗಲಿಲ್ಲ. ಹಾಗಾಗಿ ಅವರು ಕಾಡಲ್ಲಿ ಸತ್ತುಹೋದ್ರು.+

6 ಈ ವಿಷ್ಯಗಳಿಂದ ನಾವು ತುಂಬ ಪಾಠ ಕಲಿಬಹುದು. ಅವರು ಕೆಟ್ಟದ್ದನ್ನ ಮಾಡೋಕೆ ಇಷ್ಟಪಟ್ರು, ನಾವು ಅವ್ರ ತರ ಮಾಡಬಾರದು.+ 7 ಅವ್ರಲ್ಲಿ ಸ್ವಲ್ಪ ಜನ ಮಾಡಿದ ಹಾಗೆ ನಾವು ಮೂರ್ತಿಗಳನ್ನ ಆರಾಧಿಸಬಾರದು. ಅವ್ರ ಬಗ್ಗೆ “ಜನ್ರು ಕೂತು ತಿಂದ್ರು, ಕುಡಿದ್ರು. ಆಮೇಲೆ ಎದ್ದು ಮಜಾ ಮಾಡಿದ್ರು” ಅಂತ ಬರೆದಿದೆ.+ 8 ಅವ್ರಲ್ಲಿ ಸ್ವಲ್ಪ ಜನ ಲೈಂಗಿಕ ಅನೈತಿಕತೆ* ಮಾಡಿದ್ರಿಂದ ಒಂದೇ ದಿನದಲ್ಲಿ 23,000 ಜನ ಸತ್ರು. ನಾವು ಅವ್ರ ತರ ಲೈಂಗಿಕ ಅನೈತಿಕತೆ* ಮಾಡೋದು ಬೇಡ.+ 9 ಅವ್ರಲ್ಲಿ ಸ್ವಲ್ಪ ಜನ ಯೆಹೋವನನ್ನ* ಪರೀಕ್ಷಿಸಿದ್ರಿಂದ+ ಹಾವು ಕಚ್ಚಿ ಸತ್ತುಹೋದ್ರು. ನಾವು ಅವ್ರ ತರ ದೇವರನ್ನ ಪರೀಕ್ಷಿಸೋದು ಬೇಡ.+ 10 ಅವ್ರಲ್ಲಿ ಸ್ವಲ್ಪ ಜನ ಗೊಣಗಿ+ ನಾಶಕನ ಕೈಯಿಂದ ಸತ್ರು.+ ನಾವು ಅವ್ರ ತರ ಗೊಣಗೋದು ಬೇಡ. 11 ಅವ್ರಿಗೆ ಏನಾಯ್ತೋ ಅದೆಲ್ಲ ನಮಗೆ ಪಾಠ. ಈ ಕೊನೆ ಕಾಲದಲ್ಲಿ* ಜೀವಿಸ್ತಿರೋ ನಮಗೆ ಎಚ್ಚರಿಕೆ ಕೊಡೋಕೇ ಅಂತಾನೇ ಇದನ್ನೆಲ್ಲ ದೇವರು ಬರೆಸಿದ್ದಾನೆ.+

12 ಹಾಗಾಗಿ ನಿಂತಿದ್ದೀನಿ ಅಂತ ನೆನಸುವವನು ಬೀಳದ ಹಾಗೆ ಹುಷಾರಾಗಿ ಇರಲಿ.+ 13 ಎಲ್ಲ ಜನ್ರಿಗೆ ಕಷ್ಟಗಳು* ಬರೋ ಹಾಗೇ ನಿಮಗೂ ಕಷ್ಟ ಬಂದಿದೆ.+ ಆದ್ರೆ ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ.+ ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.+

14 ಹಾಗಾಗಿ ನನ್ನ ಪ್ರಿಯರೇ, ಮೂರ್ತಿಪೂಜೆ ಬಿಟ್ಟು ದೂರ ಓಡಿಹೋಗಿ.+ 15 ವಿವೇಚನೆ ಇರುವವ್ರ ಜೊತೆ ಮಾತಾಡೋ ತರ ಮಾತಾಡ್ತಾ ಇದ್ದೀನಿ. ನಾನು ಹೇಳೋದು ನಿಜನಾ ಸುಳ್ಳಾ ಅಂತ ನೀವೇ ತೀರ್ಮಾನ ಮಾಡಿ. 16 ನಾವು ದೇವರಿಗೆ ಧನ್ಯವಾದ ಹೇಳಿ ಪ್ರಾರ್ಥಿಸಿ ಆ ಧನ್ಯವಾದದ ಬಟ್ಟಲಿಂದ ಕುಡಿವಾಗ ಕ್ರಿಸ್ತನ ರಕ್ತದಲ್ಲಿ ಪಾಲು ತಗೊಳ್ತೀವಲ್ಲಾ.+ ನಾವು ರೊಟ್ಟಿ ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲು ತಗೊಳ್ತೀವಲ್ಲಾ.+ 17 ಒಂದೇ ರೊಟ್ಟಿ ಇರೋದ್ರಿಂದ ನಾವು ತುಂಬ ಜನ ಇದ್ರೂ ಒಂದೇ ದೇಹ ಆಗಿದ್ದೀವಿ.+ ಯಾಕಂದ್ರೆ ನಾವೆಲ್ಲ ಆ ಒಂದೇ ರೊಟ್ಟಿಯಲ್ಲಿ ಪಾಲು ತಗೊಳ್ತೀವಿ.

18 ಇಸ್ರಾಯೇಲ್ಯರ ಬಗ್ಗೆ ಯೋಚಿಸಿ. ಅವರು ಯಜ್ಞವೇದಿ ಮೇಲೆ ಅರ್ಪಿಸಿದ್ದನ್ನ ತಿನ್ನುವಾಗ ದೇವರ ಜೊತೆನೇ ತಿಂದ ಹಾಗೆ ಆಗ್ತಿತ್ತಲ್ವಾ?+ 19 ನಾನು ಏನು ಹೇಳ್ತಾ ಇದ್ದೀನಂದ್ರೆ, ಮೂರ್ತಿಗಳಿಗೆ ಕೊಡೋದು ಮಾಂಸ ಅಲ್ವಾ? ಅದ್ರಲ್ಲೇನಿದೆ? ಆ ಮೂರ್ತಿಗಳೇನು ನಿಜವಾಗ್ಲೂ ದೇವ್ರಾ? 20 ಅಲ್ಲ. ಆದ್ರೆ ಬೇರೆ ಜನಾಂಗಗಳ ಜನ ಬಲಿ ಕೊಡುವಾಗ ನಿಜವಾಗ್ಲೂ ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಅರ್ಪಿಸ್ತಾರೆ+ ಅಂತ ನಾನು ಹೇಳ್ತೀನಿ. ನೀವು ಅವ್ರ ಜೊತೆ ಪಾಲು ತಗೊಬಾರದು ಅಂತ ನಾನು ಬೇಡ್ಕೊಳ್ತೀನಿ.+ 21 ನೀವು ಈಕಡೆ ಯೆಹೋವನ* ಬಟ್ಟಲಿಂದ ಕುಡೀತಾ ಕೆಟ್ಟ ದೇವದೂತರ ಬಟ್ಟಲಿಂದಾನೂ ಕುಡಿಯೋಕೆ ಆಗಲ್ಲ. “ಯೆಹೋವನ* ಮೇಜಲ್ಲಿ”+ ತಿಂತಾ ಕೆಟ್ಟ ದೇವದೂತರ ಮೇಜಲ್ಲೂ ತಿನ್ನಕ್ಕಾಗಲ್ಲ. 22 ಹಾಗಾದ್ರೆ ‘ನಾವು ಯೆಹೋವನ* ಕೋಪ ಕೆರಳಿಸ್ತಾ ಇದ್ದೀವಾ?’+ ಹಾಗೆ ಮಾಡೋಕೆ ನಾವೇನು ಆತನಿಗಿಂತ ಬಲಿಷ್ಠರಾ?

23 ಎಲ್ಲ ವಿಷ್ಯಗಳನ್ನ ಮಾಡೋಕೆ ಅನುಮತಿ ಇದೆ, ಆದ್ರೆ ಆ ಎಲ್ಲ ವಿಷ್ಯಗಳೂ ಪ್ರಯೋಜನ ತರಲ್ಲ. ಎಲ್ಲ ವಿಷ್ಯಗಳನ್ನ ಮಾಡೋಕೆ ಅನುಮತಿ ಇದೆ, ಆದ್ರೆ ಆ ಎಲ್ಲ ವಿಷ್ಯಗಳು ಪ್ರೋತ್ಸಾಹ ಕೊಡಲ್ಲ.+ 24 ಪ್ರತಿಯೊಬ್ಬನು ಯಾವಾಗ್ಲೂ ಬರೀ ತನಗೆ ಪ್ರಯೋಜನ ಆಗುತ್ತಾ ಅಂತ ಅಲ್ಲ, ಬೇರೆಯವ್ರಿಗೂ ಪ್ರಯೋಜನ ಆಗುತ್ತಾ ಅಂತ ಯೋಚಿಸಲಿ.+

25 ನಿಮ್ಮ ಮನಸ್ಸಾಕ್ಷಿ ಚುಚ್ಚದೇ ಇರೋಕೆ ಮಾರುಕಟ್ಟೆಯಲ್ಲಿ ಮಾರೋ ಎಲ್ಲ ಮಾಂಸವನ್ನ ಏನೂ ವಿಚಾರಿಸ್ದೆ ತಿನ್ನಿ. 26 ಯಾಕಂದ್ರೆ “ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನಿಗೆ* ಸೇರಿದ್ದು.”+ 27 ಕ್ರೈಸ್ತನಲ್ಲದ ಒಬ್ಬ ವ್ಯಕ್ತಿ ನಿಮ್ಮನ್ನ ಊಟಕ್ಕೆ ಕರೆದಾಗ ನಿಮಗೆ ಹೋಗಬೇಕು ಅಂತ ಅನಿಸಿದ್ರೆ, ನಿಮಗೆ ತಿನ್ನೋಕೆ ಕೊಟ್ಟಿದ್ದನ್ನೆಲ್ಲ ಏನೂ ವಿಚಾರಿಸ್ದೆ ತಿನ್ನಿ. ಆಗ ನಿಮ್ಮ ಮನಸ್ಸಾಕ್ಷಿ ಚುಚ್ಚಲ್ಲ. 28 ಆದ್ರೆ ಯಾರಾದ್ರೂ ನಿಮಗೆ “ಇದು ಬಲಿಯಾಗಿ ಕೊಟ್ಟಿದ್ದು” ಅಂತ ಹೇಳಿದ್ರೆ ಅದನ್ನ ತಿನ್ನಬೇಡಿ. ಆಗ ಅದನ್ನ ಹೇಳಿದವನನ್ನ ನೀವು ಎಡವಿಸಲ್ಲ ಮತ್ತು ಯಾರ ಮನಸ್ಸಾಕ್ಷಿಗೂ ನೋವು ಮಾಡಲ್ಲ.+ 29 ನಾನು ನಿಮ್ಮ ಮನಸ್ಸಾಕ್ಷಿ ಬಗ್ಗೆ ಅಲ್ಲ, ಬೇರೆಯವ್ರ ಮನಸ್ಸಾಕ್ಷಿ ಬಗ್ಗೆ ಹೇಳ್ತಿದ್ದೀನಿ. ನಾನೊಂದು ವಿಷ್ಯ ಮಾಡೋಕೆ ತೀರ್ಮಾನ ಮಾಡಿದ್ರೂ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಗೆ ನಾನು ಮಾಡ್ತಿರೋದು ತಪ್ಪು ಅನ್ಸಿದ್ರೆ ನಾನು ಆ ವಿಷ್ಯ ಮಾಡಲ್ಲ.+ 30 ನಾನು ದೇವರಿಗೆ ಧನ್ಯವಾದ ಹೇಳಿ ಆಹಾರ ತಿಂದ್ರೂ ಅದ್ರಿಂದ ಬೇರೆಯವ್ರಿಗೆ ನಾನು ತಪ್ಪು ಮಾಡ್ತಾ ಇದ್ದೀನಿ ಅನ್ಸಿದ್ರೆ ನಾನು ಅಂಥದ್ದನ್ನ ಯಾಕೆ ತಿನ್ನಬೇಕು?+

31 ಹಾಗಾಗಿ ನೀವು ತಿಂದ್ರೂ ಕುಡಿದ್ರೂ ಬೇರೇನೇ ಮಾಡಿದ್ರೂ ಅದನ್ನೆಲ್ಲ ದೇವರಿಗೆ ಗೌರವ ತರೋ ಹಾಗೆ ಮಾಡಿ.+ 32 ನೀವು ಯೆಹೂದ್ಯರನ್ನ, ಗ್ರೀಕರನ್ನ ಅಥವಾ ದೇವರ ಸಭೆಯನ್ನ ಎಡವಿಸದ ಹಾಗೆ ಹುಷಾರಾಗಿರಿ.+ 33 ನಾನೂ ಎಲ್ಲ ವಿಷ್ಯಗಳಲ್ಲಿ ಎಲ್ಲ ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡ್ತಿದ್ದೀನಿ. ನಾನು ನನ್ನ ಪ್ರಯೋಜನದ ಬಗ್ಗೆ ಯೋಚಿಸ್ತಿಲ್ಲ,+ ತುಂಬ ಜನ ರಕ್ಷಣೆ ಪಡೀಬೇಕಂತ ಅವ್ರ ಪ್ರಯೋಜನದ ಬಗ್ಗೆನೂ ಯೋಚಿಸ್ತಿದ್ದೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ