ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಇಬ್ರಿಯ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಇಬ್ರಿಯರಿಗೆ ಮುಖ್ಯಾಂಶಗಳು

      • ಯೇಸು ನಮ್ಮ ನಂಬಿಕೆಯನ್ನ ಪೂರ್ಣ ಮಾಡ್ತಾನೆ (1-3)

        • ದೊಡ್ಡ ಮೋಡದ ಹಾಗೆ ಇರೋ ಸಾಕ್ಷಿಗಳು (1)

      • ಯೆಹೋವ ಕೊಡೋ ಶಿಸ್ತನ್ನ ಕಡೆಗಣಿಸಬೇಡ (4-11)

      • ಹೆಜ್ಜೆ ಇಡೋ ದಾರಿಯನ್ನ ನೇರ ಮಾಡ್ತಾ ಇರಿ (12-17)

      • ಸ್ವರ್ಗದ ಯೆರೂಸಲೇಮಿನ ಹತ್ರ ಬಂದಿದ್ದೀರ (18-29)

ಇಬ್ರಿಯ 12:1

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 3:12
  • +1ಕೊರಿಂ 9:24, 26; ಫಿಲಿ 3:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2023, ಪು. 26, 29-31

    ಕಾವಲಿನಬುರುಜು (ಅಧ್ಯಯನ),

    6/2022, ಪು. 25

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 19

    ಕಾವಲಿನಬುರುಜು,

    9/15/2011, ಪು. 17-18, 20-23

    8/15/2004, ಪು. 23-24

    1/15/2003, ಪು. 5

    1/1/2001, ಪು. 29-30

    10/1/1999, ಪು. 17-18, 19-21

    1/15/1998, ಪು. 13

    1/1/1998, ಪು. 6-11

    1/15/1997, ಪು. 30

    2/1/1992, ಪು. 13-18

    1/15/1992, ಪು. 26

    1/1/1990, ಪು. 12-13, 21

ಇಬ್ರಿಯ 12:2

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 14:6; ಅಕಾ 5:31; ಇಬ್ರಿ 2:10
  • +ಕೀರ್ತ 110:1; ಇಬ್ರಿ 10:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 73-74

    ಕಾವಲಿನಬುರುಜು (ಅಧ್ಯಯನ),

    12/2016, ಪು. 27

    4/2016, ಪು. 15

    “ದೇವರ ಪ್ರೀತಿ”, ಪು. 233-234

    ಹೊಸ ಲೋಕ ಭಾಷಾಂತರ, ಪು. 2667

    ಕಾವಲಿನಬುರುಜು,

    8/15/2010, ಪು. 5

    7/15/2009, ಪು. 6-7

    10/15/2008, ಪು. 32

    10/1/2006, ಪು. 27

    9/15/2005, ಪು. 21

    1/1/2005, ಪು. 15

    1/1/2001, ಪು. 31

    9/1/2000, ಪು. 12

    10/1/1999, ಪು. 21

    5/15/1998, ಪು. 10

    2/15/1996, ಪು. 28-29

    10/15/1994, ಪು. 13-14

    3/1/1994, ಪು. 30

    9/15/1993, ಪು. 13-14

    2/1/1992, ಪು. 13-14

    4/1/1991, ಪು. 25-26

    1/1/1990, ಪು. 13

ಇಬ್ರಿಯ 12:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:39
  • +ಗಲಾ 6:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 15

    ಕಾವಲಿನಬುರುಜು,

    10/15/2008, ಪು. 32

    1/15/2008, ಪು. 26-27

    1/1/2005, ಪು. 15

    12/1/1995, ಪು. 13-14

    1/1/1990, ಪು. 13

ಇಬ್ರಿಯ 12:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 32

    4/15/2002, ಪು. 30

    2/15/2002, ಪು. 29

ಇಬ್ರಿಯ 12:5

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2012, ಪು. 29

    1/1/1990, ಪು. 13-14

ಇಬ್ರಿಯ 12:6

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

  • *

    ಅಥವಾ “ಚಾಟಿಯಿಂದ ಹೊಡಿತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 3:11, 12

ಇಬ್ರಿಯ 12:7

ಮಾರ್ಜಿನಲ್ ರೆಫರೆನ್ಸ್

  • +2ಸಮು 7:14; ಇಬ್ರಿ 2:10
  • +ಜ್ಞಾನೋ 13:24

ಇಬ್ರಿಯ 12:9

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2019, ಪು. 14-15

ಇಬ್ರಿಯ 12:10

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 1:15, 16

ಇಬ್ರಿಯ 12:11

ಪಾದಟಿಪ್ಪಣಿ

  • *

    ಅಥವಾ “ಬೇಜಾರಾಗುತ್ತೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2024, ಪು. 10

ಇಬ್ರಿಯ 12:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 35:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಶಾಯನ ಪ್ರವಾದನೆ I, ಪು. 379

    ಕಾವಲಿನಬುರುಜು,

    2/15/1996, ಪು. 14

ಇಬ್ರಿಯ 12:13

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 4:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 32

    1/1/1990, ಪು. 14

ಇಬ್ರಿಯ 12:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:14; ರೋಮ 12:18; 14:19
  • +ರೋಮ 6:19; 1ಥೆಸ 4:3, 4; ಇಬ್ರಿ 10:10

ಇಬ್ರಿಯ 12:15

ಪಾದಟಿಪ್ಪಣಿ

  • *

    ಅಥವಾ “ಅಶುದ್ಧರಾಗದ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 29:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 32

    11/1/2006, ಪು. 27

    1/1/1990, ಪು. 14

ಇಬ್ರಿಯ 12:16

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 25:32, 34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2017, ಪು. 14-15

    ಕಾವಲಿನಬುರುಜು,

    5/15/2013, ಪು. 28

    5/1/2002, ಪು. 10-11

    1/1/1990, ಪು. 14

ಇಬ್ರಿಯ 12:17

ಮಾರ್ಜಿನಲ್ ರೆಫರೆನ್ಸ್

  • +ಆದಿ 27:34

ಇಬ್ರಿಯ 12:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:12
  • +ವಿಮೋ 19:18
  • +ವಿಮೋ 19:16

ಇಬ್ರಿಯ 12:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:19
  • +ಧರ್ಮೋ 4:11, 12
  • +ವಿಮೋ 20:18, 19

ಇಬ್ರಿಯ 12:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:12, 13

ಇಬ್ರಿಯ 12:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:19

ಇಬ್ರಿಯ 12:22

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 14:1
  • +ಪ್ರಕ 21:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 199

    ಕಾವಲಿನಬುರುಜು,

    1/1/1990, ಪು. 14-15

ಇಬ್ರಿಯ 12:23

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:10
  • +ಆದಿ 18:25; ಕೀರ್ತ 94:2; ಯೆಶಾ 33:22
  • +ಇಬ್ರಿ 12:9
  • +ಇಬ್ರಿ 10:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1995, ಪು. 11

ಇಬ್ರಿಯ 12:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:27, 28
  • +1ತಿಮೊ 2:5; ಇಬ್ರಿ 9:15
  • +ಆದಿ 4:8, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2008, ಪು. 13-14

ಇಬ್ರಿಯ 12:25

ಪಾದಟಿಪ್ಪಣಿ

  • *

    ಅಥವಾ “ನೆಪ ಕೊಡಬೇಡಿ.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 1:2; 2:2-4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2010, ಪು. 25-26

ಇಬ್ರಿಯ 12:26

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:18
  • +ಹಗ್ಗಾ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2021, ಪು. 18-19

    ಕಾವಲಿನಬುರುಜು,

    5/15/2006, ಪು. 31

    4/15/2006, ಪು. 20-21

ಇಬ್ರಿಯ 12:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2021, ಪು. 18-19

    ಕಾವಲಿನಬುರುಜು,

    10/15/2008, ಪು. 32

    5/15/2006, ಪು. 31

    4/15/2006, ಪು. 20-21

ಇಬ್ರಿಯ 12:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2021, ಪು. 19

    ಕಾವಲಿನಬುರುಜು,

    12/1/2006, ಪು. 10

    4/15/2006, ಪು. 20-21

    ಪ್ರಕಟನೆ, ಪು. 199

ಇಬ್ರಿಯ 12:29

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:24

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಇಬ್ರಿ. 12:1ಇಬ್ರಿ 3:12
ಇಬ್ರಿ. 12:11ಕೊರಿಂ 9:24, 26; ಫಿಲಿ 3:13, 14
ಇಬ್ರಿ. 12:2ಯೋಹಾ 14:6; ಅಕಾ 5:31; ಇಬ್ರಿ 2:10
ಇಬ್ರಿ. 12:2ಕೀರ್ತ 110:1; ಇಬ್ರಿ 10:12
ಇಬ್ರಿ. 12:3ಮತ್ತಾ 27:39
ಇಬ್ರಿ. 12:3ಗಲಾ 6:9
ಇಬ್ರಿ. 12:6ಜ್ಞಾನೋ 3:11, 12
ಇಬ್ರಿ. 12:72ಸಮು 7:14; ಇಬ್ರಿ 2:10
ಇಬ್ರಿ. 12:7ಜ್ಞಾನೋ 13:24
ಇಬ್ರಿ. 12:9ಯಾಕೋ 4:10
ಇಬ್ರಿ. 12:101ಪೇತ್ರ 1:15, 16
ಇಬ್ರಿ. 12:12ಯೆಶಾ 35:3
ಇಬ್ರಿ. 12:13ಜ್ಞಾನೋ 4:26
ಇಬ್ರಿ. 12:14ಕೀರ್ತ 34:14; ರೋಮ 12:18; 14:19
ಇಬ್ರಿ. 12:14ರೋಮ 6:19; 1ಥೆಸ 4:3, 4; ಇಬ್ರಿ 10:10
ಇಬ್ರಿ. 12:15ಧರ್ಮೋ 29:18
ಇಬ್ರಿ. 12:16ಆದಿ 25:32, 34
ಇಬ್ರಿ. 12:17ಆದಿ 27:34
ಇಬ್ರಿ. 12:18ವಿಮೋ 19:12
ಇಬ್ರಿ. 12:18ವಿಮೋ 19:18
ಇಬ್ರಿ. 12:18ವಿಮೋ 19:16
ಇಬ್ರಿ. 12:19ವಿಮೋ 19:19
ಇಬ್ರಿ. 12:19ಧರ್ಮೋ 4:11, 12
ಇಬ್ರಿ. 12:19ವಿಮೋ 20:18, 19
ಇಬ್ರಿ. 12:20ವಿಮೋ 19:12, 13
ಇಬ್ರಿ. 12:21ಧರ್ಮೋ 9:19
ಇಬ್ರಿ. 12:22ಪ್ರಕ 14:1
ಇಬ್ರಿ. 12:22ಪ್ರಕ 21:2
ಇಬ್ರಿ. 12:23ದಾನಿ 7:10
ಇಬ್ರಿ. 12:23ಆದಿ 18:25; ಕೀರ್ತ 94:2; ಯೆಶಾ 33:22
ಇಬ್ರಿ. 12:23ಇಬ್ರಿ 12:9
ಇಬ್ರಿ. 12:23ಇಬ್ರಿ 10:14
ಇಬ್ರಿ. 12:24ಮತ್ತಾ 26:27, 28
ಇಬ್ರಿ. 12:241ತಿಮೊ 2:5; ಇಬ್ರಿ 9:15
ಇಬ್ರಿ. 12:24ಆದಿ 4:8, 10
ಇಬ್ರಿ. 12:25ಇಬ್ರಿ 1:2; 2:2-4
ಇಬ್ರಿ. 12:26ವಿಮೋ 19:18
ಇಬ್ರಿ. 12:26ಹಗ್ಗಾ 2:6
ಇಬ್ರಿ. 12:29ಧರ್ಮೋ 4:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇಬ್ರಿಯ 12:1-29

ಇಬ್ರಿಯರಿಗೆ ಬರೆದ ಪತ್ರ

12 ಇಷ್ಟೊಂದು ಸಾಕ್ಷಿಗಳ ದೊಡ್ಡ ಗುಂಪು ಒಂದು ದೊಡ್ಡ ಮೋಡದ ಹಾಗೆ ನಮ್ಮ ಸುತ್ತ ಇದೆ. ಹಾಗಾಗಿ ನಾವೂ ಭಾರವಾದ ಎಲ್ಲವನ್ನ, ಸುಲಭವಾಗಿ ಬಲೆಗೆ ಬೀಳಿಸೋ ಪಾಪವನ್ನ ತೆಗೆದುಹಾಕೋಣ.+ ನಾವು ಓಡಬೇಕಾದ ಓಟವನ್ನ ತಾಳ್ಮೆಯಿಂದ ಓಡೋಣ.+ 2 ನಮ್ಮ ನಂಬಿಕೆಯ ಮುಖ್ಯ ಪ್ರತಿನಿಧಿ ಮತ್ತು ನಮ್ಮ ನಂಬಿಕೆಯನ್ನ ಪೂರ್ಣ ಮಾಡೋ ಯೇಸು ಮೇಲೆ ದೃಷ್ಟಿ ಇಡೋಣ.+ ಯಾಕಂದ್ರೆ ಆತನು ತನ್ನ ಮುಂದಿದ್ದ ಖುಷಿಗೋಸ್ಕರ ಹಿಂಸಾ ಕಂಬದ* ಮೇಲೆ ಸಾವನ್ನ ಸಹಿಸ್ಕೊಂಡ, ಅವಮಾನವನ್ನೂ ಲೆಕ್ಕಮಾಡಲಿಲ್ಲ. ಆತನೀಗ ದೇವರ ಸಿಂಹಾಸನದ ಬಲಗಡೆ ಕೂತಿದ್ದಾನೆ.+ 3 ಅವ್ರ ಮೇಲೆ ಅವ್ರೇ ಅಪಾಯ ತಂದ್ಕೊಂಡ ಪಾಪಿಗಳ ಕೆಟ್ಟ ಮಾತನ್ನ ಸಹಿಸ್ಕೊಂಡ ಆತನಿಗೆ ಪೂರ್ತಿ ಗಮನ ಕೊಡೋಣ.+ ಆಗ ನೀವು ಸುಸ್ತಾಗಿ ಸೋತು ಹೋಗಲ್ಲ.+

4 ಆ ಪಾಪದ ವಿರುದ್ಧ ನೀವು ಮಾಡ್ತಿರೋ ಹೋರಾಟದಲ್ಲಿ ಇಲ್ಲಿ ತನಕ ನೀವು ಸಾಯುವಷ್ಟರ ಮಟ್ಟಿಗೆ ಹೋರಾಡಿಲ್ಲ. 5 ಮಕ್ಕಳಾದ ನಿಮಗೆ ಹೇಳಿದ ಈ ಬುದ್ಧಿಮಾತನ್ನ ನೀವು ಪೂರ್ತಿ ಮರೆತುಬಿಟ್ಟಿದ್ದೀರ: “ನನ್ನ ಮಗನೇ, ಯೆಹೋವ* ಕೊಡೋ ಶಿಸ್ತನ್ನ ತಳ್ಳಿ ಹಾಕಬೇಡ. ಆತನು ನಿನ್ನನ್ನ ತಿದ್ದುವಾಗ ಬೇಜಾರು ಮಾಡ್ಕೊಬೇಡ. 6 ಯಾಕಂದ್ರೆ ಯೆಹೋವ* ಯಾರನ್ನ ಪ್ರೀತಿಸ್ತಾನೋ ಅವ್ರಿಗೇ ಶಿಸ್ತು ಕೊಡ್ತಾನೆ. ನಿಜ ಹೇಳಬೇಕಂದ್ರೆ ಆತನು ಯಾರನ್ನ ತನ್ನ ಮಗ ಅಂತ ಸ್ವೀಕರಿಸ್ತಾನೋ ಅವರಿಗೆಲ್ಲ ಶಿಕ್ಷೆ ಕೊಡ್ತಾನೆ.”*+

7 ನಿಮ್ಮನ್ನ ತಿದ್ದೋಕೇ ದೇವರು ನಿಮಗೆ ಶಿಸ್ತು ಕೊಡ್ತಿದ್ದಾನೆ ಅಂತ ಅರ್ಥ ಮಾಡ್ಕೊಂಡು ಸಹಿಸ್ಕೊಳ್ಳಿ. ಆತನು ತನ್ನ ಮಕ್ಕಳ ಜೊತೆ ನಡ್ಕೊಳ್ಳೋದು ಹೀಗೆನೇ.+ ಅಪ್ಪನಿಂದ ಶಿಸ್ತು ಪಡಿಯದೇ ಇರೋ ಮಗ ಇದ್ದಾನಾ?+ 8 ದೇವರು ಬೇರೆಯವ್ರಿಗೆ ಶಿಸ್ತು ಕೊಡೋ ಹಾಗೆ ನಿಮಗೆ ಶಿಸ್ತು ಕೊಡಲಿಲ್ಲಾಂದ್ರೆ ನೀವು ನಿಜವಾಗ್ಲೂ ಆತನ ಮಕ್ಕಳಲ್ಲ, ವ್ಯಭಿಚಾರದಿಂದ ಹುಟ್ಟಿದವರು ಅಂತ ಅರ್ಥ. 9 ಅಷ್ಟೇ ಅಲ್ಲ ನಮ್ಮ ಅಪ್ಪಂದಿರು ನಮಗೆ ಶಿಸ್ತು ಕೊಡ್ತಿದ್ರು, ನಾವು ಅವ್ರಿಗೆ ಗೌರವ ಕೊಡ್ತಿದ್ವಿ. ಹಾಗಿದ್ದ ಮೇಲೆ ಪವಿತ್ರಶಕ್ತಿಯಿಂದ ನಮ್ಮ ಜೀವನವನ್ನ ಮಾರ್ಗದರ್ಶಿಸ್ತಿರೋ ಆ ಅಪ್ಪಗೆ ಅದಕ್ಕಿಂತ ಜಾಸ್ತಿ ಗೌರವ ಕೊಡಬೇಕಲ್ವಾ? ಗೌರವ ಕೊಟ್ರೆ ನಾವು ಜೀವ ಪಡಿತೀವಿ.+ 10 ನಮ್ಮ ಅಪ್ಪಅಮ್ಮ ಅವ್ರಿಗೆ ಸರಿ ಅನಿಸಿದ ಹಾಗೆ ಸ್ವಲ್ಪ ಸಮಯ ಶಿಸ್ತು ಕೊಡ್ತಿದ್ರು. ಆದ್ರೆ ನಮ್ಮ ತಂದೆಯಾದ ದೇವರು ಆತನ ತರ ನಾವು ಪವಿತ್ರರಾಗೋಕೆ ಯಾವಾಗ್ಲೂ ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ.+ 11 ಶಿಸ್ತು ಸಿಕ್ಕಾಗ ನಮಗ್ಯಾರಿಗೂ ಖುಷಿ ಆಗಲ್ಲ, ನೋವಾಗುತ್ತೆ.* ಆದ್ರೆ ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ.

12 ಹಾಗಾಗಿ ಬಲ ಇಲ್ಲದ ಕೈಗಳನ್ನ ಮಂಡಿಗಳನ್ನ ಬಲಪಡಿಸಿ.+ 13 ನೀವು ಹೆಜ್ಜೆ ಇಡೋ ದಾರಿಯನ್ನ ನೇರ ಮಾಡ್ತಾ ಇರಿ.+ ಆಗ ಗಾಯ ಆಗಿರೋ ಭಾಗ ಇನ್ನೂ ಹಾಳಾಗಲ್ಲ. ವಾಸಿ ಆಗುತ್ತೆ. 14 ಎಲ್ರ ಜೊತೆ ಶಾಂತಿಯಿಂದ ಇರೋಕೆ+ ಮತ್ತು ಪವಿತ್ರ ಜೀವನ ನಡಿಸೋಕೆ ಶ್ರಮಪಡಿ.+ ಪವಿತ್ರರಾಗಿ ಇಲ್ಲಾಂದ್ರೆ ಪ್ರಭುನ ನೋಡೋಕೆ ಆಗಲ್ಲ. 15 ನೀವ್ಯಾರು ದೇವರ ಅಪಾರ ಕೃಪೆಯನ್ನ ಕಳ್ಕೊಳ್ಳದ ಹಾಗೆ ಹುಷಾರಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ಚಿಗುರಿ ತೊಂದ್ರೆ ಮಾಡದ ಹಾಗೆ, ಆ ಬೇರಿಂದ ತುಂಬ ಜನಕ್ಕೆ ವಿಷ ಏರದ* ಹಾಗೆ ನೋಡ್ಕೊಳ್ಳಿ.+ 16 ಲೈಂಗಿಕ ಅನೈತಿಕತೆ* ನಡಿಸೋ ಮತ್ತು ಏಸಾವನ ತರ ಪವಿತ್ರ ವಿಷ್ಯಗಳಿಗೆ ಗೌರವ ಕೊಡದೆ ಇರೋ ಯಾರೂ ನಿಮ್ಮ ಜೊತೆ ಇರದ ಹಾಗೆ ಹುಷಾರಾಗಿರಿ. ಅವನು ಜ್ಯೇಷ್ಠ ಪುತ್ರನಾಗಿ ತನಗಿದ್ದ ಹಕ್ಕನ್ನ ಒಂದೇ ಹೊತ್ತಿನ ಊಟಕ್ಕಾಗಿ ಮಾರಿಬಿಟ್ಟ.+ 17 ಆಮೇಲೆ ಏನಾಯ್ತು ಅಂತ ನಿಮಗೇ ಗೊತ್ತು. ಅವನು ಆಶೀರ್ವಾದ ಪಡಿಯೋಕೆ ಬಯಸಿದ್ರೂ ಅದು ಅವನಿಗೆ ಸಿಗಲಿಲ್ಲ. ಅವನು ಅತ್ತು ಗೋಳಾಡಿ ಅಪ್ಪನ ಮನಸ್ಸನ್ನ ಬದಲಾಯಿಸೋಕೆ ಎಷ್ಟು ಪ್ರಯತ್ನ ಮಾಡಿದ್ರೂ+ ಅದು ಆಗಲಿಲ್ಲ.

18 ನೀವು ಬಂದಿರೋದು ಮುಟ್ಟಿ ನೋಡೋಕೆ ಆಗುವಂಥ ಬೆಟ್ಟ ಹತ್ರ ಅಲ್ಲ.+ ಆ ಬೆಟ್ಟದಲ್ಲಿ ಬೆಂಕಿ ಹೊತ್ತಿ ಉರೀತು,+ ದೊಡ್ಡ ಮೋಡ ಕವಿದು ಕತ್ತಲಾಯ್ತು, ಬಿರುಗಾಳಿ ಬೀಸಿತು,+ 19 ತುತ್ತೂರಿ ಶಬ್ದ,+ ಸ್ವರ್ಗದಿಂದ ಧ್ವನಿ ಕೇಳಿಸ್ತು.+ ಜನ ಅದನ್ನ ಕೇಳಿ ಆಮೇಲೆ ಒಂದು ಮಾತನ್ನೂ ಕೇಳೋಕೆ ನಮ್ಮಿಂದ ಆಗಲ್ಲ ಅಂತ ಬೇಡ್ಕೊಂಡ್ರು.+ 20 ಯಾಕಂದ್ರೆ “ಆ ಬೆಟ್ಟ ಮುಟ್ಟೋ ಪ್ರಾಣಿಯನ್ನೂ ಕಲ್ಲು ಹೊಡಿದು ಸಾಯಿಸಬೇಕು” ಅನ್ನೋ ಆಜ್ಞೆಗೆ ಅವರು ತುಂಬ ಹೆದರಿಬಿಟ್ಟಿದ್ರು.+ 21 ಅಷ್ಟೇ ಅಲ್ಲ ಅವರು ನೋಡಿದ ವಿಷ್ಯ ಎಷ್ಟು ಭಯಂಕರವಾಗಿ ಇತ್ತಂದ್ರೆ ಮೋಶೆ “ನಾನು ಹೆದರಿ ನಡುಗ್ತಿದ್ದೀನಿ” ಅಂದ.+ 22 ಆದ್ರೆ ನೀವು ಚೀಯೋನ್‌ ಬೆಟ್ಟ+ ಮತ್ತು ಜೀವ ಇರೋ ದೇವರ ಪಟ್ಟಣದ ಹತ್ರ ಅಂದ್ರೆ ಸ್ವರ್ಗದ ಯೆರೂಸಲೇಮಿನ,+ ಸಭೆ ಸೇರಿರೋ ಲಕ್ಷಗಟ್ಟಲೆ ದೇವದೂತರ ಹತ್ರ ಬಂದಿದ್ದೀರ. 23 ಸ್ವರ್ಗದಲ್ಲಿ ಹೆಸ್ರು ಬರೆದಿರೋ ಮೊದ್ಲು ಹುಟ್ಟಿದ ಮಕ್ಕಳ ಸಭೆಗೆ,+ ಎಲ್ರ ನ್ಯಾಯಾಧೀಶನಾದ ದೇವರ ಹತ್ರ,+ ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸೋ+ ಮತ್ತು ಪರಿಪೂರ್ಣವಾಗಿ ಇರೋ ನೀತಿವಂತರ ಹತ್ರ ಬಂದಿದ್ದೀರ.+ 24 ಹೊಸ ಒಪ್ಪಂದದ+ ಮಧ್ಯಸ್ಥನಾಗಿರೋ ಯೇಸು ಹತ್ರ,+ ಚಿಮಿಕಿಸಿದ ರಕ್ತದ ಹತ್ರ ಬಂದಿದ್ದೀರ. ಈ ರಕ್ತ ಹೇಬೆಲನ ರಕ್ತಕ್ಕಿಂತ ಚೆನ್ನಾಗಿ ಮಾತಾಡುತ್ತೆ.+

25 ಹಾಗಾಗಿ ನಿಮ್ಮ ಬಗ್ಗೆ ಜಾಗ್ರತೆ ವಹಿಸಿ. ದೇವರು ಮಾತಾಡುವಾಗ ಕೇಳಿಸ್ಕೊಳ್ಳದೇ ಇರಬೇಡಿ.* ಹಿಂದೆ ಭೂಮಿ ಮೇಲೆ ದೇವರು ಮಾತಾಡಿದಾಗ ಯಾರೆಲ್ಲ ಕೇಳಿಸ್ಕೊಂಡಿಲ್ವೋ ಅವ್ರಿಗೆಲ್ಲ ಶಿಕ್ಷೆ ಸಿಕ್ತು. ಅದಕ್ಕೇ ಸ್ವರ್ಗದಿಂದ ಮಾತಾಡೋ ದೇವರ ಮಾತನ್ನ ನಾವು ಕೇಳಿಸ್ಕೊಳ್ಳದಿದ್ರೆ ಇನ್ನೂ ಜಾಸ್ತಿ ಶಿಕ್ಷೆ ಸಿಗುತ್ತಲ್ವಾ!+ 26 ಆ ಕಾಲದಲ್ಲಿ ಆತನ ಧ್ವನಿ ಭೂಮಿಯನ್ನ ಅಲುಗಾಡಿಸ್ತು.+ ಆದ್ರೆ ಈಗ ಆತನು “ನಾನು ಇನ್ನೊಂದು ಸಲ ಭೂಮಿಯನ್ನ ಅಷ್ಟೇ ಅಲ್ಲ ಆಕಾಶವನ್ನೂ ಅಲುಗಾಡಿಸ್ತೀನಿ”+ ಅಂತ ಮಾತು ಕೊಟ್ಟಿದ್ದಾನೆ. 27 “ಇನ್ನೊಂದು ಸಲ” ಅನ್ನೋ ಮಾತು ಅಲುಗಾಡಿಸೋಕೆ ಆಗುವಂಥ ವಿಷ್ಯಗಳು ಅಂದ್ರೆ ದೇವರು ಮಾಡಿರದ ವಿಷ್ಯಗಳು ನಾಶ ಆಗುತ್ತೆ ಅನ್ನೋದನ್ನ ಸೂಚಿಸುತ್ತೆ. ಅಲುಗಾಡಿಸೋಕೆ ಆಗದ ವಿಷ್ಯಗಳು ಯಾವಾಗ್ಲೂ ಇರಬೇಕು ಅಂತಾನೇ ಅವು ನಾಶ ಆಗುತ್ತೆ. 28 ಯಾರೂ ಅಲುಗಾಡಿಸೋಕೆ ಆಗದ ಆಳ್ವಿಕೆಯಲ್ಲಿ ನಾವು ಇರ್ತಿವಿ. ಹಾಗಾಗಿ ದೇವರ ಅಪಾರ ಕೃಪೆಯನ್ನ ಪಡೀತಾ ಇರೋಣ. ಭಯಭಕ್ತಿಯಿಂದ ದೇವರು ಮೆಚ್ಚೋ ಹಾಗೆ ಪವಿತ್ರ ಸೇವೆ ಮಾಡ್ತಾ ಇರೋಣ. 29 ಯಾಕಂದ್ರೆ ನಮ್ಮ ದೇವರು ಸುಟ್ಟು ಬೂದಿ ಮಾಡೋ ಬೆಂಕಿ ಆಗಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ