ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಸಂಗಿ ಮುಖ್ಯಾಂಶಗಳು

      • ವೃದ್ಧಾಪ್ಯ ಬರೋ ಮುಂಚೆ ಸೃಷ್ಟಿಕರ್ತನನ್ನ ನೆನಪಿಸ್ಕೊ (1-8)

      • ಪ್ರಸಂಗಿಯ ಮಾತುಗಳ ಸಾರಾಂಶ (9-14)

        • ವಿವೇಕಿಗಳ ಮಾತುಗಳು ತಿವಿಗೋಲಿನ ತರ ಇವೆ (11)

        • ಸತ್ಯ ದೇವರಿಗೆ ಭಯಪಡು (13)

ಪ್ರಸಂಗಿ 12:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 71:17; 148:7, 12; ಲೂಕ 2:48, 49; 2ತಿಮೊ 3:15
  • +ಕೀರ್ತ 90:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 12-13

    1/15/2014, ಪು. 18, 22-23

    4/15/2010, ಪು. 3-4

    4/15/2008, ಪು. 12-16

    6/15/2005, ಪು. 28

    5/1/2004, ಪು. 14

    11/15/1999, ಪು. 13-18

    9/1/1999, ಪು. 20-21

    8/15/1998, ಪು. 8-9

    12/15/1996, ಪು. 30

    12/1/1996, ಪು. 15-20

    9/1/1991, ಪು. 30-31

ಪ್ರಸಂಗಿ 12:2

ಪಾದಟಿಪ್ಪಣಿ

  • *

    ಬಹುಶಃ, “ಮಳೆ ಜೊತೆ ಮೋಡ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1999, ಪು. 14-15

ಪ್ರಸಂಗಿ 12:3

ಮಾರ್ಜಿನಲ್ ರೆಫರೆನ್ಸ್

  • +ಆದಿ 48:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2016, ಪು. 6

    ಕಾವಲಿನಬುರುಜು,

    11/15/2008, ಪು. 23

    11/15/1999, ಪು. 15

ಪ್ರಸಂಗಿ 12:4

ಮಾರ್ಜಿನಲ್ ರೆಫರೆನ್ಸ್

  • +2ಸಮು 19:34, 35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2016, ಪು. 6

    ಕಾವಲಿನಬುರುಜು,

    11/15/1999, ಪು. 15-16

ಪ್ರಸಂಗಿ 12:5

ಪಾದಟಿಪ್ಪಣಿ

  • *

    ಅಕ್ಷ. “ಕೇಪರ್‌ ಹಣ್ಣುಗಳು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:31
  • +ಯೋಬ 30:23; ಪ್ರಸಂ 9:10
  • +ಆದಿ 50:7, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2016, ಪು. 6

    ಕಾವಲಿನಬುರುಜು,

    11/1/2005, ಪು. 22-23

    11/15/1999, ಪು. 16-17

ಪ್ರಸಂಗಿ 12:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1999, ಪು. 17

ಪ್ರಸಂಗಿ 12:7

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 3:19; ಕೀರ್ತ 146:4
  • +ಆದಿ 2:7; ಯೋಬ 27:3; 34:14, 15; ಕೀರ್ತ 104:29; ಯೆಶಾ 42:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2001, ಪು. 5-6

    11/15/1999, ಪು. 17

    4/1/1999, ಪು. 17

    10/15/1996, ಪು. 5-6

    6/15/1994, ಪು. 5-6

ಪ್ರಸಂಗಿ 12:8

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 1:2, 14
  • +1ಅರ 8:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1999, ಪು. 19

ಪ್ರಸಂಗಿ 12:9

ಪಾದಟಿಪ್ಪಣಿ

  • *

    ಅಥವಾ “ವ್ಯವಸ್ಥಿತವಾಗಿ ಜೋಡಿಸಿದ.”

ಮಾರ್ಜಿನಲ್ ರೆಫರೆನ್ಸ್

  • +1ಅರ 10:1, 3, 6, 8
  • +1ಅರ 4:29, 32; ಜ್ಞಾನೋ 1:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1999, ಪು. 21

ಪ್ರಸಂಗಿ 12:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:24; 25:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 3

    ಕಾವಲಿನಬುರುಜು,

    1/1/2008, ಪು. 10-11

    11/15/1999, ಪು. 21

ಪ್ರಸಂಗಿ 12:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:37; ಇಬ್ರಿ 4:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2012, ಪು. 9

    11/1/2006, ಪು. 11

    12/1/2004, ಪು. 32

    12/15/1999, ಪು. 30

    11/15/1999, ಪು. 21-22

ಪ್ರಸಂಗಿ 12:12

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 1:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 32

    10/1/2000, ಪು. 10

    11/15/1999, ಪು. 21-22

    8/1/1997, ಪು. 30

ಪ್ರಸಂಗಿ 12:13

ಮಾರ್ಜಿನಲ್ ರೆಫರೆನ್ಸ್

  • +ಯೋಬ 28:28; ಕೀರ್ತ 111:10; ಜ್ಞಾನೋ 1:7
  • +1ಯೋಹಾ 5:3
  • +ಧರ್ಮೋ 6:1, 2; 10:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 25

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2017, ಪು. 14

    ಕಾವಲಿನಬುರುಜು,

    11/15/1999, ಪು. 22-23

    2/15/1997, ಪು. 13-18

ಪ್ರಸಂಗಿ 12:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 62:12; ಪ್ರಸಂ 11:9; ಮತ್ತಾ 12:36, 37; ಅಕಾ 17:31; 2ಕೊರಿಂ 5:10; 1ತಿಮೊ 5:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1999, ಪು. 22-23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಸಂ. 12:1ಕೀರ್ತ 71:17; 148:7, 12; ಲೂಕ 2:48, 49; 2ತಿಮೊ 3:15
ಪ್ರಸಂ. 12:1ಕೀರ್ತ 90:10
ಪ್ರಸಂ. 12:21ಸಮು 4:15
ಪ್ರಸಂ. 12:3ಆದಿ 48:10
ಪ್ರಸಂ. 12:42ಸಮು 19:34, 35
ಪ್ರಸಂ. 12:5ಜ್ಞಾನೋ 16:31
ಪ್ರಸಂ. 12:5ಯೋಬ 30:23; ಪ್ರಸಂ 9:10
ಪ್ರಸಂ. 12:5ಆದಿ 50:7, 10
ಪ್ರಸಂ. 12:7ಆದಿ 3:19; ಕೀರ್ತ 146:4
ಪ್ರಸಂ. 12:7ಆದಿ 2:7; ಯೋಬ 27:3; 34:14, 15; ಕೀರ್ತ 104:29; ಯೆಶಾ 42:5
ಪ್ರಸಂ. 12:8ಪ್ರಸಂ 1:2, 14
ಪ್ರಸಂ. 12:81ಅರ 8:1
ಪ್ರಸಂ. 12:91ಅರ 10:1, 3, 6, 8
ಪ್ರಸಂ. 12:91ಅರ 4:29, 32; ಜ್ಞಾನೋ 1:1
ಪ್ರಸಂ. 12:10ಜ್ಞಾನೋ 16:24; 25:11
ಪ್ರಸಂ. 12:11ಅಕಾ 2:37; ಇಬ್ರಿ 4:12
ಪ್ರಸಂ. 12:12ಪ್ರಸಂ 1:18
ಪ್ರಸಂ. 12:13ಯೋಬ 28:28; ಕೀರ್ತ 111:10; ಜ್ಞಾನೋ 1:7
ಪ್ರಸಂ. 12:131ಯೋಹಾ 5:3
ಪ್ರಸಂ. 12:13ಧರ್ಮೋ 6:1, 2; 10:12
ಪ್ರಸಂ. 12:14ಕೀರ್ತ 62:12; ಪ್ರಸಂ 11:9; ಮತ್ತಾ 12:36, 37; ಅಕಾ 17:31; 2ಕೊರಿಂ 5:10; 1ತಿಮೊ 5:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಸಂಗಿ 12:1-14

ಪ್ರಸಂಗಿ

12 ನೀನು ಯೌವನದಲ್ಲೇ ನಿನ್ನ ಮಹಾ ಸೃಷ್ಟಿಕರ್ತನನ್ನ ನೆನಪಿಸ್ಕೊ.+ ಕಷ್ಟದ ದಿನಗಳು ಬರೋ ಮುಂಚೆ+ “ಜೀವನದಲ್ಲಿ ಸಂತೋಷ ಅನ್ನೋದೇ ಇಲ್ಲ” ಅಂತ ನೀನು ಹೇಳೋ ವರ್ಷಗಳು ಬರೋ ಮುಂಚೆ ಆತನನ್ನ ನೆನಪಿಸ್ಕೊ. 2 ಆ ಕಷ್ಟದ ದಿನಗಳಲ್ಲಿ ಸೂರ್ಯ, ಬೆಳಕು, ಚಂದ್ರ ಮತ್ತು ನಕ್ಷತ್ರಗಳು ಮಬ್ಬಾಗ್ತವೆ,+ ಧಾರಾಕಾರ ಮಳೆ ಬಂದ ಮೇಲೂ ಮತ್ತೆ ಮೋಡ* ಕವಿಯುತ್ತೆ, 3 ಮನೆಯ ಕಾವಲುಗಾರರು ನಡುಗ್ತಾರೆ, ಬಲಶಾಲಿ ಗಂಡಸ್ರು ಬಾಗ್ತಾರೆ, ಕೆಲವೇ ಜನ ಉಳಿದಿರೋದ್ರಿಂದ ಸ್ತ್ರೀಯರು ಅರೆಯೋದನ್ನ ನಿಲ್ಲಿಸ್ತಾರೆ, ಕಿಟಕಿಗಳಿಂದ ಹೊರಗೆ ನೋಡೋ ಸ್ತ್ರೀಯರಿಗೆ ಎಲ್ಲೆಲ್ಲೂ ಕತ್ತಲೆ ಕಾಣುತ್ತೆ,+ 4 ಬೀದಿ ಕಡೆಗಿರೋ ಬಾಗಿಲುಗಳು ಮುಚ್ಚಿರುತ್ತೆ, ಬೀಸೋ ಕಲ್ಲಿನ ಶಬ್ದ ಕಡಿಮೆ ಆಗುತ್ತೆ, ಪಕ್ಷಿಯ ಧ್ವನಿ ಕೇಳಿದ್ರೂ ಎಚ್ಚರಿಕೆಯಾಗುತ್ತೆ, ಎಲ್ಲಾ ಗಾಯಕಿಯರು ಕುಗ್ಗಿ ಹೋಗ್ತಾರೆ,+ 5 ಎತ್ತರ ಅಂದ್ರೆ ಭಯ ಆಗುತ್ತೆ, ಬೀದಿಯಲ್ಲಿ ಅಪಾಯ ಆಗುತ್ತೆ ಅನ್ನೋ ಭೀತಿ ಇರುತ್ತೆ, ಬಾದಾಮಿ ಮರ ಹೂಬಿಡುತ್ತೆ,+ ಮಿಡತೆ ತನ್ನನ್ನೇ ಎಳ್ಕೊಂಡು ನಡಿಯುತ್ತೆ, ಹಸಿವನ್ನ ತಣಿಸೋ ಹಣ್ಣುಗಳು* ಯಾವ ಪ್ರಯೋಜನಕ್ಕೂ ಬಾರದೆ ಹೋಗುತ್ತೆ. ಯಾಕಂದ್ರೆ ಮನುಷ್ಯ ತನ್ನ ದೀರ್ಘಕಾಲದ ಮನೆಗೆ ಹೋಗ್ತಾನೆ,+ ಶೋಕಿಸುವವರು ಬೀದಿಯಲ್ಲಿ ನಡಿತಾರೆ,+ 6 ಬೆಳ್ಳಿಯ ಹಗ್ಗ ಕಿತ್ತೋಗುತ್ತೆ, ಚಿನ್ನದ ಬಟ್ಟಲು ಜಜ್ಜಿಹೋಗುತ್ತೆ, ಬುಗ್ಗೆ ಹತ್ರ ಇರೋ ಕೊಡ ಒಡೆದು ಹೋಗುತ್ತೆ, ಬಾವಿಯ ರಾಟೆ ಜಜ್ಜಿಹೋಗುತ್ತೆ. ಈ ಎಲ್ಲ ಕಷ್ಟದ ದಿನಗಳು ಬರೋ ಮುಂಚೆನೇ ನೀನು ನಿನ್ನ ದೇವರನ್ನ ನೆನಪಿಸ್ಕೊ. 7 ಮಣ್ಣಿಂದ ಬಂದ ಮನುಷ್ಯ ಮತ್ತೆ ಮಣ್ಣಿಗೆ ಹೋಗ್ತಾನೆ+ ಮತ್ತು ಜೀವಶಕ್ತಿ* ಅದನ್ನ ಕೊಟ್ಟ ಸತ್ಯ ದೇವರ ಹತ್ರ ವಾಪಸ್‌ ಹೋಗುತ್ತೆ.+

8 “ವ್ಯರ್ಥನೇ ವ್ಯರ್ಥ! ಎಲ್ಲ ವ್ಯರ್ಥ”+ ಅಂತ ಪ್ರಸಂಗಿ+ ಹೇಳ್ತಾನೆ.

9 ಪ್ರಸಂಗಿ ವಿವೇಕಿಯಾದದ್ದು ಮಾತ್ರವಲ್ಲ ತನಗೆ ಗೊತ್ತಿದ್ದನ್ನ ಜನ್ರಿಗೆ ಕಲಿಸ್ತಾ ಇದ್ದ.+ ಅವನು ಗಾಢವಾಗಿ ಯೋಚಿಸಿ, ಜಾಗರೂಕತೆಯಿಂದ ಪರಿಶೀಲಿಸಿ ತುಂಬ ನಾಣ್ಣುಡಿಗಳನ್ನ+ ಒಟ್ಟುಸೇರಿಸಿದ.* 10 ಪ್ರಸಂಗಿ ಹೃದಯ ಮುಟ್ಟೋ ಪದಗಳನ್ನ+ ಹುಡುಕೋಕೆ ಮತ್ತು ಸ್ಪಷ್ಟವಾದ, ಸತ್ಯ ಮಾತುಗಳನ್ನ ಬರಿಯೋಕೆ ತುಂಬ ಕಷ್ಟಪಟ್ಟ.

11 ವಿವೇಕಿಗಳ ಮಾತು ತಿವಿಗೋಲುಗಳ+ ತರ ಇದೆ. ಅವರು ಸಂಗ್ರಹಿಸಿದ ನುಡಿಮುತ್ತುಗಳು ಬಿಗಿಯಾಗಿ ಬಡಿದಿರೋ ಮೊಳೆಗಳ ತರ ಇದೆ. ಅವು ಒಬ್ಬನೇ ಕುರುಬನಿಂದ ಬಂದ ಮಾತುಗಳು. 12 ನನ್ನ ಮಗನೇ, ಇವುಗಳನ್ನ ಬಿಟ್ಟು ಬೇರೆ ಬರಹಗಳ ಬಗ್ಗೆ ಎಚ್ಚರಿಕೆಯಿಂದ ಇರು. ಯಾಕಂದ್ರೆ ಪುಸ್ತಕಗಳ ರಚನೆಗೆ ಕೊನೆನೇ ಇಲ್ಲ. ಆ ಪುಸ್ತಕಗಳ ಅತಿಯಾದ ಅಧ್ಯಯನ ದೇಹಕ್ಕೆ ಆಯಾಸ.+

13 ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು+ ಮತ್ತು ಆತನ ಆಜ್ಞೆಗಳನ್ನ ಪಾಲಿಸು.+ ಇದೇ ಎಲ್ಲಾ ಮನುಷ್ಯರ ಕರ್ತವ್ಯ.+ 14 ಯಾಕಂದ್ರೆ ಜನ ಮಾಡೋ ಪ್ರತಿಯೊಂದು ವಿಷ್ಯ, ರಹಸ್ಯ ವಿಷ್ಯನೂ, ಒಳ್ಳೇದಾ ಕೆಟ್ಟದಾ ಅಂತ ಸತ್ಯ ದೇವರು ತೀರ್ಪು ಕೊಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ