ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಪವಿತ್ರಶಕ್ತಿಯಿಂದ ಜೀವ ಮತ್ತು ಬಿಡುಗಡೆ (1-11)

      • ದತ್ತುಪುತ್ರರನ್ನಾಗಿ ಮಾಡುವ ಪವಿತ್ರಶಕ್ತಿಯಿಂದ ಮನವರಿಕೆ (12-17)

      • ದೇವರ ಮಕ್ಕಳ ಸ್ವಾತಂತ್ರ್ಯಕ್ಕಾಗಿ ಸೃಷ್ಟಿ ಕಾಯ್ತಿದೆ (18-25)

      • “ಪವಿತ್ರಶಕ್ತಿ ನಮಗೋಸ್ಕರ ಅಂಗಲಾಚಿ ಬೇಡುತ್ತೆ” (26, 27)

      • ದೇವರು ಮೊದ್ಲೇ ತೀರ್ಮಾನ ಮಾಡಿದನು (28-30)

      • ದೇವರ ಪ್ರೀತಿಯಿಂದ ನಾವು ಜಯಶಾಲಿಗಳು (31-39)

ರೋಮನ್ನರಿಗೆ 8:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2011, ಪು. 11

ರೋಮನ್ನರಿಗೆ 8:2

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:31, 32; ಯಾಕೋ 1:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2018, ಪು. 9-10

    ಕಾವಲಿನಬುರುಜು,

    11/15/2011, ಪು. 11, 12-13

ರೋಮನ್ನರಿಗೆ 8:3

ಮಾರ್ಜಿನಲ್ ರೆಫರೆನ್ಸ್

  • +ರೋಮ 3:20; ಇಬ್ರಿ 7:11
  • +ಇಬ್ರಿ 7:18
  • +ಯೋಹಾ 1:14
  • +1ಯೋಹಾ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2019, ಪು. 4

    ಕಾವಲಿನಬುರುಜು,

    11/15/2011, ಪು. 11-12

ರೋಮನ್ನರಿಗೆ 8:4

ಮಾರ್ಜಿನಲ್ ರೆಫರೆನ್ಸ್

  • +ರೋಮ 3:31
  • +ಗಲಾ 5:16, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2016, ಪು. 14-15

    ಕಾವಲಿನಬುರುಜು,

    11/15/2011, ಪು. 11-13

ರೋಮನ್ನರಿಗೆ 8:5

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:19-21
  • +ಗಲಾ 5:22, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2016, ಪು. 14-16

    ಕಾವಲಿನಬುರುಜು,

    11/15/2011, ಪು. 13-14

    9/15/2008, ಪು. 24

ರೋಮನ್ನರಿಗೆ 8:6

ಮಾರ್ಜಿನಲ್ ರೆಫರೆನ್ಸ್

  • +ರೋಮ 6:21
  • +ಗಲಾ 6:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2017, ಪು. 3

    ಕಾವಲಿನಬುರುಜು (ಅಧ್ಯಯನ),

    12/2016, ಪು. 16-17

    ಕಾವಲಿನಬುರುಜು,

    11/15/2011, ಪು. 14

    8/1/2007, ಪು. 4

    4/15/2001, ಪು. 29

    3/15/2001, ಪು. 10, 15

    6/15/1994, ಪು. 13-17

ರೋಮನ್ನರಿಗೆ 8:7

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 59:2; ಕೊಲೊ 1:21

ರೋಮನ್ನರಿಗೆ 8:9

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:25

ರೋಮನ್ನರಿಗೆ 8:10

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:4

ರೋಮನ್ನರಿಗೆ 8:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:24
  • +ಎಫೆ 2:1, 5

ರೋಮನ್ನರಿಗೆ 8:12

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:19-21

ರೋಮನ್ನರಿಗೆ 8:13

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:27; ಗಲಾ 5:24; ಎಫೆ 4:22; ಕೊಲೊ 3:5
  • +ಗಲಾ 6:7, 8

ರೋಮನ್ನರಿಗೆ 8:14

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:12; 3:5

ರೋಮನ್ನರಿಗೆ 8:15

ಪಾದಟಿಪ್ಪಣಿ

  • *

    ಹೀಬ್ರು ಅಥವಾ ಅರಾಮಿಕ್‌ ಭಾಷೆಯಲ್ಲಿ “ಅಬ್ಬಾ.”

ಮಾರ್ಜಿನಲ್ ರೆಫರೆನ್ಸ್

  • +ಗಲಾ 4:4-6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 16-17

    10/1/2009, ಪು. 13

    12/1/2005, ಪು. 29

    2/15/2003, ಪು. 21-22

    2/15/1998, ಪು. 14-15

ರೋಮನ್ನರಿಗೆ 8:16

ಪಾದಟಿಪ್ಪಣಿ

  • *

    ಅಥವಾ “ಸಾಕ್ಷಿ ಹೇಳುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:12; ಗಲಾ 3:26; 1ಯೋಹಾ 3:2
  • +1ಕೊರಿಂ 2:10, 12; 2ಕೊರಿಂ 1:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2020, ಪು. 22

    ಕಾವಲಿನಬುರುಜು (ಅಧ್ಯಯನ),

    1/2016, ಪು. 19

    ಕಾವಲಿನಬುರುಜು,

    1/15/2015, ಪು. 16-17

    12/1/2005, ಪು. 29

    2/15/2003, ಪು. 21-22

    2/15/1998, ಪು. 14-15

    3/15/1993, ಪು. 6

    2/1/1991, ಪು. 29-30

ರೋಮನ್ನರಿಗೆ 8:17

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:32; ಗಲಾ 3:29
  • +ಫಿಲಿ 1:29; ಕೊಲೊ 1:24
  • +1ಕೊರಿಂ 15:53; ಪ್ರಕ 3:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 115-116

    ಕಾವಲಿನಬುರುಜು,

    2/15/1998, ಪು. 14-15

ರೋಮನ್ನರಿಗೆ 8:18

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 4:17; 1ಪೇತ್ರ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1999, ಪು. 4-5

ರೋಮನ್ನರಿಗೆ 8:19

ಪಾದಟಿಪ್ಪಣಿ

  • *

    ಅಕ್ಷ. “ಪುತ್ರರು.”

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 3:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2019, ಪು. 5

    ಕಾವಲಿನಬುರುಜು,

    7/15/2012, ಪು. 11

    3/15/2012, ಪು. 23

    5/1/1999, ಪು. 5-7

    9/15/1998, ಪು. 19

    2/15/1998, ಪು. 17-18

    5/15/1997, ಪು. 14

    2/1/1997, ಪು. 13

    7/1/1995, ಪು. 11

    9/1/1992, ಪು. 20

ರೋಮನ್ನರಿಗೆ 8:20

ಮಾರ್ಜಿನಲ್ ರೆಫರೆನ್ಸ್

  • +ಆದಿ 3:17-19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2019, ಪು. 5

    ಕಾವಲಿನಬುರುಜು,

    3/15/2012, ಪು. 23

    8/15/2009, ಪು. 3-4

    9/1/2003, ಪು. 10-11

    8/15/1999, ಪು. 29

    6/15/1999, ಪು. 21

    5/1/1999, ಪು. 5

    9/15/1998, ಪು. 19

    2/15/1998, ಪು. 17-18

    2/1/1997, ಪು. 13

ರೋಮನ್ನರಿಗೆ 8:21

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:31, 32; 1ಕೊರಿಂ 15:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2019, ಪು. 5

    ಕಾವಲಿನಬುರುಜು,

    7/15/2012, ಪು. 7, 11

    3/15/2012, ಪು. 23

    9/1/2003, ಪು. 10-11

    10/15/2000, ಪು. 19

    6/15/1999, ಪು. 21

    5/1/1999, ಪು. 6

    9/15/1998, ಪು. 19

    2/15/1998, ಪು. 17-18

    2/1/1997, ಪು. 13

    ದೇವರನ್ನು ಆರಾಧಿಸಿರಿ, ಪು. 184-185, 187, 188-191

ರೋಮನ್ನರಿಗೆ 8:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1997, ಪು. 3

    ಎಚ್ಚರ!,

    7/8/1994, ಪು. 3

ರೋಮನ್ನರಿಗೆ 8:23

ಪಾದಟಿಪ್ಪಣಿ

  • *

    ಅಕ್ಷ. “ಮೊದಲ ಬೆಳೆ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 5:1, 2
  • +ಗಲಾ 4:4, 5; ಎಫೆ 1:5; ಪ್ರಕ 21:7

ರೋಮನ್ನರಿಗೆ 8:25

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 5:7
  • +1ಪೇತ್ರ 1:3, 4
  • +ರೋಮ 5:3-5

ರೋಮನ್ನರಿಗೆ 8:26

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 14:16, 26; 16:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2009, ಪು. 7

    6/15/2008, ಪು. 30

    4/15/2005, ಪು. 18-19

    3/15/1993, ಪು. 16-17

    3/15/1992, ಪು. 18

ರೋಮನ್ನರಿಗೆ 8:27

ಮಾರ್ಜಿನಲ್ ರೆಫರೆನ್ಸ್

  • +ಯೆರೆ 11:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2009, ಪು. 7

    4/15/2005, ಪು. 18-19

    3/15/1993, ಪು. 16-17

ರೋಮನ್ನರಿಗೆ 8:28

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:9-11; 2ತಿಮೊ 1:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1995, ಪು. 3

ರೋಮನ್ನರಿಗೆ 8:29

ಪಾದಟಿಪ್ಪಣಿ

  • *

    ಅಥವಾ “ಮಗನ ಪ್ರತಿರೂಪ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 13:15; ರೋಮ 6:5; 1ಕೊರಿಂ 15:49
  • +ಇಬ್ರಿ 2:11
  • +ಇಬ್ರಿ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1995, ಪು. 3, 7

ರೋಮನ್ನರಿಗೆ 8:30

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:5
  • +ಫಿಲಿ 3:14; 1ಥೆಸ 2:12; ಇಬ್ರಿ 3:1
  • +ರೋಮ 5:18; ತೀತ 3:7
  • +2ಕೊರಿಂ 4:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1995, ಪು. 3, 7

ರೋಮನ್ನರಿಗೆ 8:31

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 118:6; 1ಯೋಹಾ 4:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2001, ಪು. 14

ರೋಮನ್ನರಿಗೆ 8:32

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 3:16; ರೋಮ 3:25; 1ಯೋಹಾ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2001, ಪು. 14

ರೋಮನ್ನರಿಗೆ 8:33

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 50:8
  • +ಅಕಾ 13:38, 39; ಇಬ್ರಿ 10:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2001, ಪು. 14

ರೋಮನ್ನರಿಗೆ 8:34

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 110:1
  • +ಇಬ್ರಿ 7:25; 1ಯೋಹಾ 2:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2001, ಪು. 14

ರೋಮನ್ನರಿಗೆ 8:35

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:10
  • +2ಕೊರಿಂ 4:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 59

    ಕಾವಲಿನಬುರುಜು,

    10/15/2001, ಪು. 14

ರೋಮನ್ನರಿಗೆ 8:36

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 44:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2001, ಪು. 14-15

ರೋಮನ್ನರಿಗೆ 8:37

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 16:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 59

    ಕಾವಲಿನಬುರುಜು,

    10/15/2001, ಪು. 14-15

ರೋಮನ್ನರಿಗೆ 8:38

ಮಾರ್ಜಿನಲ್ ರೆಫರೆನ್ಸ್

  • +ಎಫೆ 6:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 47

    ಕಾವಲಿನಬುರುಜು,

    10/1/2008, ಪು. 17

    6/15/2008, ಪು. 30

    10/15/2001, ಪು. 15

ರೋಮನ್ನರಿಗೆ 8:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 47

    ಕಾವಲಿನಬುರುಜು,

    10/1/2008, ಪು. 17

    6/15/2008, ಪು. 30

    10/15/2001, ಪು. 15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 8:2ಯೋಹಾ 8:31, 32; ಯಾಕೋ 1:25
ರೋಮ. 8:3ರೋಮ 3:20; ಇಬ್ರಿ 7:11
ರೋಮ. 8:3ಇಬ್ರಿ 7:18
ರೋಮ. 8:3ಯೋಹಾ 1:14
ರೋಮ. 8:31ಯೋಹಾ 4:9
ರೋಮ. 8:4ರೋಮ 3:31
ರೋಮ. 8:4ಗಲಾ 5:16, 18
ರೋಮ. 8:5ಗಲಾ 5:19-21
ರೋಮ. 8:5ಗಲಾ 5:22, 23
ರೋಮ. 8:6ರೋಮ 6:21
ರೋಮ. 8:6ಗಲಾ 6:7, 8
ರೋಮ. 8:7ಯೆಶಾ 59:2; ಕೊಲೊ 1:21
ರೋಮ. 8:9ಗಲಾ 5:25
ರೋಮ. 8:10ಯೋಹಾ 15:4
ರೋಮ. 8:11ಅಕಾ 2:24
ರೋಮ. 8:11ಎಫೆ 2:1, 5
ರೋಮ. 8:12ಗಲಾ 5:19-21
ರೋಮ. 8:131ಕೊರಿಂ 9:27; ಗಲಾ 5:24; ಎಫೆ 4:22; ಕೊಲೊ 3:5
ರೋಮ. 8:13ಗಲಾ 6:7, 8
ರೋಮ. 8:14ಯೋಹಾ 1:12; 3:5
ರೋಮ. 8:15ಗಲಾ 4:4-6
ರೋಮ. 8:16ಯೋಹಾ 1:12; ಗಲಾ 3:26; 1ಯೋಹಾ 3:2
ರೋಮ. 8:161ಕೊರಿಂ 2:10, 12; 2ಕೊರಿಂ 1:22
ರೋಮ. 8:17ಲೂಕ 12:32; ಗಲಾ 3:29
ರೋಮ. 8:17ಫಿಲಿ 1:29; ಕೊಲೊ 1:24
ರೋಮ. 8:171ಕೊರಿಂ 15:53; ಪ್ರಕ 3:21
ರೋಮ. 8:182ಕೊರಿಂ 4:17; 1ಪೇತ್ರ 4:13
ರೋಮ. 8:191ಯೋಹಾ 3:2
ರೋಮ. 8:20ಆದಿ 3:17-19
ರೋಮ. 8:21ಯೋಹಾ 8:31, 32; 1ಕೊರಿಂ 15:22
ರೋಮ. 8:232ಕೊರಿಂ 5:1, 2
ರೋಮ. 8:23ಗಲಾ 4:4, 5; ಎಫೆ 1:5; ಪ್ರಕ 21:7
ರೋಮ. 8:252ಕೊರಿಂ 5:7
ರೋಮ. 8:251ಪೇತ್ರ 1:3, 4
ರೋಮ. 8:25ರೋಮ 5:3-5
ರೋಮ. 8:26ಯೋಹಾ 14:16, 26; 16:7
ರೋಮ. 8:27ಯೆರೆ 11:20
ರೋಮ. 8:28ಎಫೆ 1:9-11; 2ತಿಮೊ 1:9
ರೋಮ. 8:29ಯೋಹಾ 13:15; ರೋಮ 6:5; 1ಕೊರಿಂ 15:49
ರೋಮ. 8:29ಇಬ್ರಿ 2:11
ರೋಮ. 8:29ಇಬ್ರಿ 1:6
ರೋಮ. 8:30ಎಫೆ 1:5
ರೋಮ. 8:30ಫಿಲಿ 3:14; 1ಥೆಸ 2:12; ಇಬ್ರಿ 3:1
ರೋಮ. 8:30ರೋಮ 5:18; ತೀತ 3:7
ರೋಮ. 8:302ಕೊರಿಂ 4:6
ರೋಮ. 8:31ಕೀರ್ತ 118:6; 1ಯೋಹಾ 4:4
ರೋಮ. 8:32ಯೋಹಾ 3:16; ರೋಮ 3:25; 1ಯೋಹಾ 4:9
ರೋಮ. 8:33ಯೆಶಾ 50:8
ರೋಮ. 8:33ಅಕಾ 13:38, 39; ಇಬ್ರಿ 10:16, 17
ರೋಮ. 8:34ಕೀರ್ತ 110:1
ರೋಮ. 8:34ಇಬ್ರಿ 7:25; 1ಯೋಹಾ 2:1
ರೋಮ. 8:35ಯೋಹಾ 15:10
ರೋಮ. 8:352ಕೊರಿಂ 4:8, 9
ರೋಮ. 8:36ಕೀರ್ತ 44:22
ರೋಮ. 8:37ಯೋಹಾ 16:33
ರೋಮ. 8:38ಎಫೆ 6:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 8:1-39

ರೋಮನ್ನರಿಗೆ ಬರೆದ ಪತ್ರ

8 ಹಾಗಾಗಿ ಕ್ರಿಸ್ತ ಯೇಸು ಜೊತೆ ಒಂದಾಗಿ ಇರುವವ್ರಿಗೆ ಅಪರಾಧಿಗಳು ಅಂತ ತೀರ್ಪಾಗಲ್ಲ. 2 ಜೀವ ಕೊಡೋ ಪವಿತ್ರಶಕ್ತಿಯ ನಿಯಮ ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಿಮ್ಮನ್ನ ಪಾಪ ಮತ್ತು ಸಾವಿನ ನಿಯಮದಿಂದ ಬಿಡಿಸಿದೆ.+ 3 ಮನುಷ್ಯರು ಬಲಹೀನರೂ ಪಾಪಿಗಳೂ ಆಗಿದ್ರಿಂದ ಅವ್ರಿಗೆ ಮೋಶೆ ಮೂಲಕ ಕೊಟ್ಟ ನಿಯಮಗಳನ್ನೆಲ್ಲ ಪಾಲಿಸೋಕೆ ಆಗಲಿಲ್ಲ.+ ಹಾಗಾಗಿ ಆ ನಿಯಮಗಳಿಗೆ ಪಾಪ ತೆಗೆದುಹಾಕೋಕೆ ಆಗಲಿಲ್ಲ.+ ನಿಯಮಕ್ಕೆ ಏನು ಮಾಡೋಕೆ ಆಗಲಿಲ್ವೋ ಅದನ್ನ ದೇವರು ಮಾಡಿದನು, ಅಂದ್ರೆ ಪಾಪವನ್ನ ತೆಗೆದುಹಾಕೋಕೆ ದೇವರು ತನ್ನ ಮಗನನ್ನ ಪಾಪಿಗಳಾಗಿರೋ ಮನುಷ್ಯರ ರೂಪದಲ್ಲಿ+ ಕಳಿಸಿದನು.+ ಹೀಗೆ ದೇವರು ಮನುಷ್ಯರಲ್ಲಿರೋ ಪಾಪಕ್ಕೆ ಶಿಕ್ಷೆ ಕೊಟ್ಟನು. 4 ಇದ್ರಿಂದ ಈಗ ನಮಗೆ ನಿಯಮ ಪುಸ್ತಕದಲ್ಲಿ ದೇವರು ಹೇಳಿರೋ ತರ ನಡಿಯೋಕೆ ಆಗುತ್ತೆ.+ ಹಾಗಾಗಿ ನಾವು ದೇಹದ ಆಸೆಗಳಿಗೆ ತಕ್ಕ ಹಾಗಲ್ಲ, ಪವಿತ್ರಶಕ್ತಿಗೆ ತಕ್ಕ ಹಾಗೆ ನಡೀತೀವಿ.+ 5 ದೇಹದ ಆಸೆಗಳಿಗೆ ತಕ್ಕ ಹಾಗೆ ಜೀವಿಸೋರು ಯಾವಾಗ್ಲೂ ತಮ್ಮ ದೇಹದ ಆಸೆಗಳ ಬಗ್ಗೆನೇ ಯೋಚಿಸ್ತಾರೆ.+ ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸೋರು ಯಾವಾಗ್ಲೂ ಪವಿತ್ರಶಕ್ತಿ ಮಾರ್ಗದರ್ಶಿಸೋ ವಿಷ್ಯಗಳ ಬಗ್ಗೆ ಯೋಚಿಸ್ತಾ ಇರ್ತಾರೆ.+ 6 ಮನಸ್ಸೆಲ್ಲ ದೇಹದ ಆಸೆಗಳ ಮೇಲಿದ್ರೆ ಅದ್ರಿಂದ ಸಿಗೋದು ಸಾವು,+ ಆದ್ರೆ ಮನಸ್ಸೆಲ್ಲ ಪವಿತ್ರಶಕ್ತಿ ಮಾರ್ಗದರ್ಶಿಸೋ ವಿಷ್ಯಗಳ ಮೇಲಿದ್ರೆ ಅದ್ರಿಂದ ಸಿಗೋದು ಜೀವ ಮತ್ತು ಶಾಂತಿ.+ 7 ದೇಹದ ಆಸೆಗಳ ಮೇಲೆನೇ ಮನಸ್ಸಿಡೋರು ದೇವರ ಶತ್ರುಗಳಾಗ್ತಾರೆ.+ ಯಾಕಂದ್ರೆ ಅಂಥವರು ದೇವರ ನಿಯಮವನ್ನ ಪಾಲಿಸಲ್ಲ, ಪಾಲಿಸೋಕೆ ಆಗೋದೂ ಇಲ್ಲ. 8 ಹಾಗಾಗಿ ದೇಹದ ಆಸೆಗಳಿಗೆ ತಕ್ಕ ಹಾಗೆ ನಡಿಯುವವರು ದೇವರನ್ನ ಖುಷಿ ಪಡಿಸಕ್ಕಾಗಲ್ಲ.

9 ಆದ್ರೆ ನಿಮ್ಮಲ್ಲಿ ನಿಜವಾಗ್ಲೂ ದೇವರ ಪವಿತ್ರಶಕ್ತಿ ಇದ್ರೆ ನೀವು ದೇಹದ ಆಸೆಗಳಿಗೆ ತಕ್ಕ ಹಾಗೆ ಅಲ್ಲ, ಪವಿತ್ರಶಕ್ತಿಗೆ ತಕ್ಕ ಹಾಗೆ ನಡಿತೀರ.+ ಒಬ್ಬನಲ್ಲಿ ಕ್ರಿಸ್ತನ ಮನಸ್ಸು ಇಲ್ಲದಿದ್ರೆ ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ಆದ್ರೆ ಪಾಪದಿಂದ ನಿಮ್ಮ ದೇಹ ಸತ್ತು ಹೋದ್ರೂ ಕ್ರಿಸ್ತನು ನಿಮ್ಮ ಜೊತೆ ಒಂದಾಗಿದ್ರೆ+ ನಿಮ್ಮಲ್ಲಿರೋ ನೀತಿಯ ಕಾರಣ ಪವಿತ್ರಶಕ್ತಿ ನಿಮ್ಮನ್ನ ಬದುಕಿಸುತ್ತೆ. 11 ದೇವರು ತನ್ನ ಪವಿತ್ರಶಕ್ತಿಯಿಂದ ಯೇಸುಗೆ ಮತ್ತೆ ಜೀವ ಕೊಟ್ಟನು. ಆ ಪವಿತ್ರಶಕ್ತಿ ನಿಮ್ಮಲ್ಲಿದ್ರೆ ಕ್ರಿಸ್ತ ಯೇಸುನ ಬದುಕಿಸಿದ ಆ ದೇವರೇ+ ನೀವು ಸತ್ತು ಹೋದಾಗ ನಿಮ್ಮ ದೇಹವನ್ನ ತನ್ನ ಪವಿತ್ರಶಕ್ತಿಯಿಂದ ಬದುಕಿಸ್ತಾನೆ.+

12 ಹಾಗಾದ್ರೆ ಸಹೋದರರೇ, ನಾವು ದೇಹದ ಆಸೆಗಳಿಗೆ ತಕ್ಕ ಹಾಗೇ ಜೀವಿಸಬೇಕಂತ ಏನಿಲ್ಲ.+ 13 ನೀವು ದೇಹದ ಆಸೆಗಳಿಗೆ ತಕ್ಕ ಹಾಗೆ ಜೀವಿಸಿದ್ರೆ ಸತ್ತೇ ಸಾಯ್ತೀರ. ಆದ್ರೆ ಪವಿತ್ರಶಕ್ತಿಯ ಸಹಾಯದಿಂದ ನಿಮ್ಮ ಪಾಪದ ಕೆಲಸಗಳನ್ನ ಸಾಯಿಸಿದ್ರೆ+ ನೀವು ಬದುಕ್ತೀರ.+ 14 ದೇವರ ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿಯುವವ್ರೆಲ್ಲ ದೇವರ ಮಕ್ಕಳಾಗಿದ್ದಾರೆ.+ 15 ನಾವು ಪಡ್ಕೊಂಡ ಪವಿತ್ರಶಕ್ತಿ ನಮ್ಮನ್ನ ದಾಸರನ್ನಾಗಿ ಮಾಡಿ ಮತ್ತೆ ಭಯದಲ್ಲಿ ಬದುಕೋ ತರ ಮಾಡಲ್ಲ. ಬದಲಾಗಿ ಅದು ನಮ್ಮನ್ನ ದೇವರು ದತ್ತು ತಗೊಂಡ ಮಕ್ಕಳಾಗಿ ಮಾಡುತ್ತೆ. ಈ ಪವಿತ್ರಶಕ್ತಿ ನಾವು ದೇವರನ್ನ “ಅಪ್ಪಾ,* ತಂದೆಯೇ!” ಅಂತ ಕರಿಯೋ ಹಾಗೆ ಮಾಡುತ್ತೆ.+ 16 ನಾವು ದೇವರ ಮಕ್ಕಳು ಅಂತ+ ಪವಿತ್ರಶಕ್ತಿನೇ ನಮಗೆ ಮನವರಿಕೆ ಮಾಡುತ್ತೆ.*+ 17 ನಾವು ದೇವರ ಮಕ್ಕಳಾಗಿದ್ರೆ ಆತನ ವಾರಸುದಾರರೂ ಆಗಿದ್ದೀವಿ. ನಾವು ಕ್ರಿಸ್ತನ ಜೊತೆ ವಾರಸುದಾರರು.+ ಆದ್ರೆ ಅದಕ್ಕಾಗಿ ಮೊದ್ಲು ನಾವು ಕ್ರಿಸ್ತನ ಜೊತೆ ಕಷ್ಟ ಅನುಭವಿಸಬೇಕು.+ ಆಗ ಆತನಿಗಿರೋ ಮಹಿಮೆಯನ್ನ ನಾವೂ ಪಡ್ಕೊಳ್ತೀವಿ.+

18 ದೇವರು ನಮಗೆ ಕೊಡೋ ಮಹಿಮೆಯನ್ನ ಮುಂದೆ ತೋರಿಸ್ತಾನೆ. ಆ ಮಹಿಮೆ ಮುಂದೆ ನಾವೀಗ ಅನುಭವಿಸ್ತಿರೋ ಕಷ್ಟಗಳು ಏನೇನೂ ಅಲ್ಲ.+ 19 ದೇವರ ಮಕ್ಕಳ* ಮಹಿಮೆ ಎಲ್ರಿಗೂ ಗೊತ್ತಾಗೋ ಸಮಯಕ್ಕಾಗಿ ಸೃಷ್ಟಿ ಕಾತುರದಿಂದ ಕಾಯ್ತಿದೆ.+ 20 ಯಾಕಂದ್ರೆ ಸೃಷ್ಟಿಯು ವ್ಯರ್ಥ ಜೀವನ ಮಾಡಬೇಕಾಗಿ ಬಂತು.+ ಹೀಗಾಗಿದ್ದು ಸೃಷ್ಟಿಯ ಸ್ವಂತ ಇಷ್ಟದಿಂದಲ್ಲ, ದೇವರು ಬಿಟ್ಕೊಟ್ಟಿದ್ರಿಂದಾನೇ. ಹಾಗೆ ಮಾಡಿದಾಗ ದೇವರು ಸೃಷ್ಟಿಗೆ ನಿರೀಕ್ಷೆನೂ ಕೊಟ್ಟನು. 21 ಆ ನಿರೀಕ್ಷೆ ಏನಂದ್ರೆ, ಸೃಷ್ಟಿನೂ ಸಾಯೋ ದೇಹದ ದಾಸತ್ವದಿಂದ ಬಿಡುಗಡೆಯಾಗಿ,+ ದೇವರ ಮಕ್ಕಳಿಗೆ ಸಿಗೋ ಮಹಿಮೆಯ ಸ್ವಾತಂತ್ರ್ಯ ಪಡಿಯೋದೇ. 22 ಯಾಕಂದ್ರೆ ನಮಗೆ ಗೊತ್ತಿರೋ ಹಾಗೆ ಸೃಷ್ಟಿಯೆಲ್ಲ ಇವತ್ತಿನ ತನಕ ಒಟ್ಟಿಗೆ ನರಳ್ತಾ ನೋವನ್ನ ಅನುಭವಿಸ್ತಿದೆ. 23 ಅಷ್ಟೇ ಅಲ್ಲ, ಮುಂದೆ ಸಿಗೋ ಆಸ್ತಿಯ ಗುರುತಾಗಿ* ಪವಿತ್ರಶಕ್ತಿಯನ್ನ ಪಡಿದಿರೋ ನಾವೂ ನಮ್ಮೊಳಗೆ ನರಳ್ತಾ ಇದ್ದೀವಿ.+ ಅದೇ ಸಮಯದಲ್ಲಿ ಬಿಡುಗಡೆ ಬೆಲೆ ಮೂಲಕ ದೇವರು ನಮ್ಮನ್ನ ನಮ್ಮ ದೇಹಗಳಿಂದ ಬಿಡಿಸಿ ನಮ್ಮನ್ನ ಮಕ್ಕಳಾಗಿ ದತ್ತು ತಗೊಳ್ಳೋ ಸಮಯಕ್ಕಾಗಿ ಕಾಯ್ತಾ ಇದ್ದೀವಿ.+ 24 ನಮ್ಮನ್ನ ಪಾಪದಿಂದ ಬಿಡಿಸಿದಾಗ ನಮಗೆ ನಿರೀಕ್ಷೆ ಸಿಕ್ತು. ಕಣ್ಮುಂದೆ ನಡಿಯೋ ವಿಷ್ಯವನ್ನ ನಿರೀಕ್ಷೆ ಅಂತ ಹೇಳಕ್ಕಾಗಲ್ಲ. ಒಂದು ವಿಷ್ಯ ನಡಿಯೋದನ್ನ ನೋಡಿದ ಮೇಲೆ ಅದಕ್ಕಾಗಿ ನಿರೀಕ್ಷಿಸೋಕೆ ಆಗುತ್ತಾ? 25 ನಾವು ಕಾಣದೆ ಇರೋ ವಿಷ್ಯಕ್ಕಾಗಿ+ ನಿರೀಕ್ಷಿಸಿದ್ರೆ+ ಸಹಿಸ್ಕೊಳ್ತಾ ಅದಕ್ಕಾಗಿ ಕಾತುರದಿಂದ ಕಾಯ್ತಾ ಇರ್ತಿವಿ.+

26 ಅಷ್ಟೇ ಅಲ್ಲ, ನಾವು ಬಲಹೀನರಾಗಿ ಇರುವಾಗ ಪವಿತ್ರಶಕ್ತಿ ನಮಗೆ ಸಹಾಯ ಮಾಡುತ್ತೆ.+ ನಮಗೆ ಪ್ರಾರ್ಥನೆ ಮಾಡಬೇಕು ಅಂತ ಗೊತ್ತಿರುತ್ತೆ, ಆದ್ರೆ ಯಾವುದಕ್ಕೋಸ್ಕರ ಪ್ರಾರ್ಥನೆ ಮಾಡಬೇಕು ಅಂತ ಗೊತ್ತಿರಲ್ಲ. ನಾವು ನರಳ್ತಾ ಇರುವಾಗ ನಮಗೆ ಬೇಡೋಕೆ ಪದಗಳೇ ಬರದಿದ್ದಾಗ ಪವಿತ್ರಶಕ್ತಿ ನಮಗೋಸ್ಕರ ಅಂಗಲಾಚಿ ಬೇಡುತ್ತೆ. 27 ಪವಿತ್ರಶಕ್ತಿ ಹೇಳೋ ಮಾತಿನ ಅರ್ಥ ಏನಂತ ನಮ್ಮ ಹೃದಯಗಳನ್ನ ಪರೀಕ್ಷಿಸೋ ದೇವರಿಗೆ ಗೊತ್ತು.+ ಯಾಕಂದ್ರೆ ಪವಿತ್ರಶಕ್ತಿ ದೇವರ ಇಷ್ಟದ ಪ್ರಕಾರ ಪವಿತ್ರ ಜನ್ರಿಗಾಗಿ ಅಂಗಲಾಚಿ ಬೇಡ್ಕೊಳ್ಳುತ್ತೆ.

28 ನಮಗೆ ಗೊತ್ತಿರೋ ಹಾಗೆ, ದೇವರು ತನ್ನನ್ನ ಪ್ರೀತಿಸುವವ್ರಿಗೋಸ್ಕರ, ತನ್ನ ಇಷ್ಟದ ಪ್ರಕಾರ ಕರೆದಿರುವವ್ರಿಗೋಸ್ಕರ ಒಳ್ಳೇದಾಗಬೇಕು ಅಂತ ತನ್ನೆಲ್ಲ ಕೆಲಸಗಳು ಒಂದಕ್ಕೊಂದು ಸಹಕರಿಸೋ ತರ ಮಾಡ್ತಾನೆ.+ 29 ಆತನು ಅವ್ರಿಗೆ ಮೊದ್ಲು ಗಮನಕೊಟ್ಟನು. ಅವರೂ ತನ್ನ ಮಗನ ತರ* ಆಗಬೇಕು ಅಂತ ಮೊದ್ಲೇ ತೀರ್ಮಾನ ಮಾಡಿದನು.+ ಹೀಗೆ ಎಷ್ಟೋ ಸಹೋದರರಲ್ಲಿ+ ಆತನ ಮಗನು ಜ್ಯೇಷ್ಠಪುತ್ರನಾಗಿ+ ಇರ್ತಾನೆ. 30 ಅಷ್ಟೇ ಅಲ್ಲ, ಆತನು ಯಾರ ಬಗ್ಗೆ ಮೊದ್ಲೇ ತೀರ್ಮಾನ ಮಾಡಿದ್ದನೋ+ ಅವ್ರನ್ನ ಕರೆದನು,+ ಯಾರನ್ನ ಕರೆದನೋ ಅವ್ರನ್ನ ನೀತಿವಂತರಾಗಿ ಕೂಡ ನೋಡಿದನು.+ ಯಾರನ್ನ ಆತನು ನೀತಿವಂತರಾಗಿ ನೋಡಿದನೋ ಅವ್ರನ್ನ ಕೊನೆಗೆ ಮಹಿಮೆಪಡಿಸಿದನು.+

31 ಹಾಗಾದ್ರೆ ಈ ವಿಷ್ಯಗಳ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?+ 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸ್ಕೊಳ್ದೆ ನಮೆಲ್ಲರಿಗೋಸ್ಕರ ಆತನನ್ನ ಕೊಟ್ಟನು.+ ಮಗನನ್ನೇ ಕೊಟ್ಟ ಮೇಲೆ ನಮಗೆ ಕೃಪೆ ತೋರಿಸಿ ಆತನ ಜೊತೆ ಬೇರೆಲ್ಲವನ್ನೂ ಕೊಡ್ದೇ ಇರ್ತಾನಾ? 33 ದೇವರು ಆರಿಸಿದವ್ರ ಮೇಲೆ ತಪ್ಪುಹೊರಿಸೋಕೆ ಯಾರಿಂದಾದ್ರೂ ಆಗುತ್ತಾ?+ ಅವ್ರನ್ನ ನೀತಿವಂತರು ಅಂತ ನೋಡುವವನು ದೇವರೇ.+ 34 ಅವ್ರಿಗೆ ಶಿಕ್ಷೆಯ ತೀರ್ಪು ಕೊಡೋಕೆ ಯಾರಿಂದಾಗುತ್ತೆ? ಯಾರಿಂದಾನೂ ಆಗಲ್ಲ. ಕ್ರಿಸ್ತ ಯೇಸು ಅವ್ರಿಗೋಸ್ಕರ ಸತ್ತನು ಮತ್ತು ಆತನು ಮತ್ತೆ ಜೀವದಿಂದ ಎದ್ದನು. ಈಗ ಆತನು ದೇವರ ಬಲಗಡೆ ಇದ್ದು+ ನಮಗೋಸ್ಕರ ಅಂಗಲಾಚಿ ಬೇಡ್ತಿದ್ದಾನೆ.+

35 ಯಾರಿಂದಾದ್ರೂ ನಮ್ಮನ್ನ ಕ್ರಿಸ್ತನ ಪ್ರೀತಿಯಿಂದ ದೂರ ಮಾಡೋಕೆ ಆಗುತ್ತಾ?+ ಸಂಕಷ್ಟ, ವೇದನೆ, ಹಿಂಸೆ, ಊಟ ಇಲ್ದೆ ಇರೋದು, ಬಟ್ಟೆ ಇಲ್ದೆ ಇರೋದು, ಅಪಾಯ, ಕತ್ತಿ, ಬೇರೆ ಯಾವುದ್ರಿಂದನಾದ್ರೂ ಆಗುತ್ತಾ? ಖಂಡಿತ ಇಲ್ಲ.+ 36 ಪವಿತ್ರ ಗ್ರಂಥದಲ್ಲಿ ಬರೆದಿರೋ ಹಾಗೆ “ನಾವು ನಿನ್ನವರಾಗಿ ಇರೋದ್ರಿಂದ ಜನ ನಮ್ಮನ್ನ ಇಡೀ ದಿನ ಸಾವಿಗೆ ನೂಕ್ತಿದ್ದಾರೆ, ಬಲಿ ಕೊಡೋ ಕುರಿಗಳ ತರ ನಮ್ಮನ್ನ ನೋಡ್ತಾರೆ.”+ 37 ಆದ್ರೆ ನಮ್ಮನ್ನ ಪ್ರೀತಿಸಿದವನ ಸಹಾಯದಿಂದ ಅದೆಲ್ಲದ್ರ ಮೇಲೆ ನಾವು ಪೂರ್ತಿ ಗೆಲ್ತಿದ್ದೀವಿ.+ 38 ಯಾವುದೂ ನಮ್ಮನ್ನ ದೇವರ ಪ್ರೀತಿಯಿಂದ ದೂರ ಮಾಡಕ್ಕಾಗಲ್ಲ ಅನ್ನೋ ಪೂರ್ತಿ ನಂಬಿಕೆ ನನಗಿದೆ. ಸಾವಾಗ್ಲಿ ಬದುಕಾಗ್ಲಿ ದೇವದೂತರಾಗ್ಲಿ ಸರ್ಕಾರಗಳಾಗ್ಲಿ ಈಗಿರೋ ವಿಷ್ಯಗಳಾಗ್ಲಿ ಮುಂದೆ ಬರೋ ವಿಷ್ಯಗಳಾಗ್ಲಿ ಶಕ್ತಿಗಳಾಗ್ಲಿ+ 39 ಎತ್ತರವಾಗ್ಲಿ ಆಳವಾಗ್ಲಿ ಬೇರೆ ಯಾವ ಸೃಷ್ಟಿನೇ ಆಗ್ಲಿ ನಮ್ಮ ಪ್ರಭು ಕ್ರಿಸ್ತ ಯೇಸುವಿನ ಮೂಲಕ ದೇವರು ತೋರಿಸೋ ಪ್ರೀತಿಯಿಂದ ನಮ್ಮನ್ನ ದೂರ ಮಾಡಕ್ಕಾಗಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ