ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಕೊರಿಂಥ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಕೊರಿಂಥ ಮುಖ್ಯಾಂಶಗಳು

      • ವಂದನೆ (1, 2)

      • ಏನೇ ಕಷ್ಟ ಬಂದ್ರೂ ದೇವರು ಸಮಾಧಾನ ಮಾಡ್ತಾನೆ (3-11)

      • ಪೌಲ ಪ್ರಯಾಣ ಮುಂದೂಡಿದ (12-24)

2 ಕೊರಿಂಥ 1:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:1, 2; ಫಿಲಿ 2:19, 20
  • +1ಥೆಸ 1:8

2 ಕೊರಿಂಥ 1:3

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 20:17
  • +ವಿಮೋ 34:6; ಕೀರ್ತ 86:5; ಮೀಕ 7:18
  • +ಯೆಶಾ 51:3; ರೋಮ 15:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    4/2019, ಪು. 7

    ಕಾವಲಿನಬುರುಜು (ಅಧ್ಯಯನ),

    7/2017, ಪು. 13, 16

    ಕಾವಲಿನಬುರುಜು,

    10/15/2011, ಪು. 23-24

    10/1/2008, ಪು. 27

    3/15/2008, ಪು. 15

    12/15/1996, ಪು. 30

    11/1/1996, ಪು. 13-14

    6/1/1995, ಪು. 11-12

    10/15/1992, ಪು. 21

2 ಕೊರಿಂಥ 1:4

ಪಾದಟಿಪ್ಪಣಿ

  • *

    ಅಥವಾ “ನಮ್ಮ ಎಲ್ಲ ಕಷ್ಟಗಳಲ್ಲಿ.”

  • *

    ಅಥವಾ “ಪ್ರೋತ್ಸಾಹಿಸ್ತಾನೆ, ಸಂತೈಸ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 23:4; 2ಕೊರಿಂ 7:6
  • +ರೋಮ 15:4; 2ಥೆಸ 2:16, 17
  • +ಎಫೆ 6:21, 22; 1ಥೆಸ 4:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    4/2019, ಪು. 7

    ಕಾವಲಿನಬುರುಜು,

    10/15/2011, ಪು. 23-24

    10/1/2008, ಪು. 27

    3/15/2008, ಪು. 15

    2/15/1998, ಪು. 26

    11/1/1996, ಪು. 13-14

    6/1/1995, ಪು. 11-12

    10/15/1992, ಪು. 21

2 ಕೊರಿಂಥ 1:5

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 4:11-13; ಕೊಲೊ 1:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1996, ಪು. 14

2 ಕೊರಿಂಥ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1996, ಪು. 14

2 ಕೊರಿಂಥ 1:7

ಪಾದಟಿಪ್ಪಣಿ

  • *

    ಅಕ್ಷ. “ನಿರೀಕ್ಷೆಯಿದೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 8:18; 2ತಿಮೊ 2:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1996, ಪು. 12-13, 14-16

2 ಕೊರಿಂಥ 1:8

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:18, 19
  • +1ಕೊರಿಂ 15:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 163

    ಕಾವಲಿನಬುರುಜು,

    6/15/2014, ಪು. 23

    12/15/1996, ಪು. 24

    11/1/1996, ಪು. 16-17

2 ಕೊರಿಂಥ 1:9

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 12:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1996, ಪು. 16-17

2 ಕೊರಿಂಥ 1:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:7, 19; 2ತಿಮೊ 4:18; 2ಪೇತ್ರ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1996, ಪು. 16

2 ಕೊರಿಂಥ 1:11

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 1:19; ಫಿಲೆ 22
  • +ಅಕಾ 12:5; ರೋಮ 15:30-32

2 ಕೊರಿಂಥ 1:12

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 2:4, 5

2 ಕೊರಿಂಥ 1:13

ಪಾದಟಿಪ್ಪಣಿ

  • *

    ಬಹುಶಃ, “ನಿಮಗೆ ಈಗಾಗ್ಲೇ ಚೆನ್ನಾಗಿ ಗೊತ್ತಿರೋ.”

  • *

    ಅಕ್ಷ. “ಕೊನೇ ತನಕ.”

2 ಕೊರಿಂಥ 1:15

ಪಾದಟಿಪ್ಪಣಿ

  • *

    ಬಹುಶಃ, “ನೀವು ಎರಡು ಸಲ ಪ್ರಯೋಜನ ಪಡಿಬೇಕು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2014, ಪು. 30-31

2 ಕೊರಿಂಥ 1:16

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 16:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2014, ಪು. 30-31

    10/15/2012, ಪು. 29

2 ಕೊರಿಂಥ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2014, ಪು. 31

2 ಕೊರಿಂಥ 1:19

ಪಾದಟಿಪ್ಪಣಿ

  • *

    ಇನ್ನೊಂದು ಹೆಸ್ರು ಸೀಲ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2014, ಪು. 31

2 ಕೊರಿಂಥ 1:20

ಮಾರ್ಜಿನಲ್ ರೆಫರೆನ್ಸ್

  • +ರೋಮ 15:8
  • +ಪ್ರಕ 3:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು, 5/15/1993, ಪು. 31

    ಕಾವಲಿನಬುರುಜು,

    3/15/2014, ಪು. 31

    12/15/2008, ಪು. 13

2 ಕೊರಿಂಥ 1:21

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 2:20, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1995, ಪು. 10

2 ಕೊರಿಂಥ 1:22

ಪಾದಟಿಪ್ಪಣಿ

  • *

    ಅಥವಾ “ಮುಂಗಡ ಹಣ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 4:30
  • +ರೋಮ 8:23; 2ಕೊರಿಂ 5:5; ಎಫೆ 1:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 32

    1/2016, ಪು. 18

    ಕಾವಲಿನಬುರುಜು,

    7/1/1995, ಪು. 10

    ಪ್ರಕಟನೆ, ಪು. 115-116

2 ಕೊರಿಂಥ 1:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2012, ಪು. 29

2 ಕೊರಿಂಥ 1:24

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 13:17; 1ಪೇತ್ರ 5:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2013, ಪು. 27-28

    1/15/2003, ಪು. 15-16

    6/1/1999, ಪು. 15-16

    3/15/1998, ಪು. 21

    9/1/1996, ಪು. 22-23

    4/1/1995, ಪು. 18

    10/1/1994, ಪು. 20

    9/1/1994, ಪು. 14

    8/1/1991, ಪು. 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಕೊರಿಂ. 1:1ಅಕಾ 16:1, 2; ಫಿಲಿ 2:19, 20
2 ಕೊರಿಂ. 1:11ಥೆಸ 1:8
2 ಕೊರಿಂ. 1:3ಯೋಹಾ 20:17
2 ಕೊರಿಂ. 1:3ವಿಮೋ 34:6; ಕೀರ್ತ 86:5; ಮೀಕ 7:18
2 ಕೊರಿಂ. 1:3ಯೆಶಾ 51:3; ರೋಮ 15:5
2 ಕೊರಿಂ. 1:4ಕೀರ್ತ 23:4; 2ಕೊರಿಂ 7:6
2 ಕೊರಿಂ. 1:4ರೋಮ 15:4; 2ಥೆಸ 2:16, 17
2 ಕೊರಿಂ. 1:4ಎಫೆ 6:21, 22; 1ಥೆಸ 4:18
2 ಕೊರಿಂ. 1:51ಕೊರಿಂ 4:11-13; ಕೊಲೊ 1:24
2 ಕೊರಿಂ. 1:7ರೋಮ 8:18; 2ತಿಮೊ 2:11, 12
2 ಕೊರಿಂ. 1:8ಅಕಾ 20:18, 19
2 ಕೊರಿಂ. 1:81ಕೊರಿಂ 15:32
2 ಕೊರಿಂ. 1:92ಕೊರಿಂ 12:10
2 ಕೊರಿಂ. 1:10ಕೀರ್ತ 34:7, 19; 2ತಿಮೊ 4:18; 2ಪೇತ್ರ 2:9
2 ಕೊರಿಂ. 1:11ಫಿಲಿ 1:19; ಫಿಲೆ 22
2 ಕೊರಿಂ. 1:11ಅಕಾ 12:5; ರೋಮ 15:30-32
2 ಕೊರಿಂ. 1:121ಕೊರಿಂ 2:4, 5
2 ಕೊರಿಂ. 1:161ಕೊರಿಂ 16:5, 6
2 ಕೊರಿಂ. 1:19ಅಕಾ 18:5
2 ಕೊರಿಂ. 1:20ರೋಮ 15:8
2 ಕೊರಿಂ. 1:20ಪ್ರಕ 3:14
2 ಕೊರಿಂ. 1:211ಯೋಹಾ 2:20, 27
2 ಕೊರಿಂ. 1:22ಎಫೆ 4:30
2 ಕೊರಿಂ. 1:22ರೋಮ 8:23; 2ಕೊರಿಂ 5:5; ಎಫೆ 1:13, 14
2 ಕೊರಿಂ. 1:24ಇಬ್ರಿ 13:17; 1ಪೇತ್ರ 5:2, 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಕೊರಿಂಥ 1:1-24

ಕೊರಿಂಥದವರಿಗೆ ಬರೆದ ಎರಡನೇ ಪತ್ರ

1 ದೇವರ ಇಷ್ಟದಿಂದ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರೋ ಪೌಲನಾದ ನಾನು ಮತ್ತು ನಮ್ಮ ಸಹೋದರ ತಿಮೊತಿ+ ಈ ಪತ್ರ ಬರಿತಾ ಇದ್ದೀವಿ. ನಾವಿದನ್ನ ಕೊರಿಂಥದಲ್ಲಿರೋ ದೇವರ ಸಭೆಗೆ ಮತ್ತು ಅಖಾಯದಲ್ಲಿ ಇರೋ ಎಲ್ಲ ಪವಿತ್ರ ಜನ್ರಿಗೆ ಬರಿತಾ ಇದ್ದೀವಿ.+

2 ನಮ್ಮ ತಂದೆಯಾದ ದೇವರಿಂದ ಮತ್ತು ಪ್ರಭು ಯೇಸು ಕ್ರಿಸ್ತನಿಂದ ನಿಮ್ಮೆಲ್ಲರಿಗೆ ಅಪಾರ ಕೃಪೆ, ಶಾಂತಿ ಸಿಗ್ಲಿ.

3 ನಮ್ಮ ಪ್ರಭು ಯೇಸು ಕ್ರಿಸ್ತನ ತಂದೆಯಾಗಿರೋ ದೇವರಿಗೆ ಹೊಗಳಿಕೆ ಸಿಗ್ಲಿ.+ ಆತನು ಕೋಮಲ ಕರುಣೆ ತೋರಿಸೋ ತಂದೆ,+ ಎಲ್ಲ ತರದ ಸಾಂತ್ವನ ಕೊಡೋ ದೇವರು.+ 4 ನಮಗೆ ಏನೇ ಕಷ್ಟ ಬಂದ್ರೂ* ಆತನು ನಮ್ಮನ್ನ ಸಮಾಧಾನ ಮಾಡ್ತಾನೆ.*+ ದೇವರು ನಮ್ಮನ್ನ ಸಮಾಧಾನ ಮಾಡಿರೋದ್ರಿಂದ+ ಎಂಥ ಕಷ್ಟದಲ್ಲಿ ಇರುವವ್ರನ್ನೂ ಸಮಾಧಾನ ಮಾಡೋಕೆ ನಮ್ಮಿಂದ ಆಗುತ್ತೆ.+ 5 ನಾವು ಕ್ರಿಸ್ತನಿಗಾಗಿ ಹೇಗೆ ತುಂಬ ಕಷ್ಟಗಳನ್ನ ಅನುಭವಿಸ್ತಿವೋ+ ಹಾಗೇ ಕ್ರಿಸ್ತನಿಂದ ತುಂಬ ಸಮಾಧಾನನೂ ಪಡ್ಕೊಳ್ತೀವಿ. 6 ನಾವು ಕಷ್ಟಗಳನ್ನ ಅನುಭವಿಸಿದ್ರೆ ಅದ್ರಿಂದ ನಿಮಗೆ ಸಮಾಧಾನ ಮತ್ತು ರಕ್ಷಣೆ ಸಿಗುತ್ತೆ. ನಮಗೆ ಸಮಾಧಾನ ಸಿಗೋದಾದ್ರೆ ನಿಮಗೂ ಸಮಾಧಾನ ಸಿಗುತ್ತೆ. ಇದು ನಾವು ಸಹಿಸ್ಕೊಳ್ಳೋ ಕಷ್ಟಗಳನ್ನ ನೀವೂ ಸಹಿಸ್ಕೊಳ್ಳೋಕೆ ಸಹಾಯ ಮಾಡುತ್ತೆ. 7 ನಮಗೆ ನಿಮ್ಮ ವಿಷ್ಯದಲ್ಲಿ ಪೂರ್ತಿ ಭರವಸೆ ಇದೆ.* ಯಾಕಂದ್ರೆ ನಮ್ಮ ತರ ನೀವು ಹೇಗೆ ಕಷ್ಟ ಪಡ್ತಿರೋ ಹಾಗೇ ನಮ್ಮ ತರ ನಿಮಗೆ ಸಮಾಧಾನನೂ ಸಿಗುತ್ತೆ ಅಂತ ನಮಗೆ ಗೊತ್ತು.+

8 ಸಹೋದರರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ್ವಿ. ಅದನ್ನ ನಿಮಗೆ ಹೇಳೋಕೆ ಇಷ್ಟಪಡ್ತೀವಿ.+ ನಮಗೆಷ್ಟು ಕಷ್ಟ ಬಂತಂದ್ರೆ ನಮ್ಮ ಸ್ವಂತ ಶಕ್ತಿಯಿಂದ ಅದನ್ನ ಸಹಿಸ್ಕೊಳ್ಳೋಕೆ ಆಗಲಿಲ್ಲ. ನಾವು ಬದುಕೋದೇ ಇಲ್ಲ ಅಂತ ಅಂದ್ಕೊಂಡಿದ್ವಿ.+ 9 ನಿಜ ಏನಂದ್ರೆ, ನಮಗೆ ಮರಣದಂಡನೆ ಆಗ್ತಿದೆ ಅಂತ ಅನಿಸ್ತು. ಈ ಕಷ್ಟಗಳನ್ನ ಅನುಭವಿಸಿದ್ರಿಂದ ನಾವು ನಮ್ಮ ಮೇಲಲ್ಲ, ಸತ್ತವರಿಗೆ ಜೀವ ಕೊಡೋ ದೇವರ ಮೇಲೆ ಭರವಸೆ ಇಡಬೇಕಂತ ಕಲಿತ್ವಿ.+ 10 ಜೀವ ಕಳ್ಕೊಳ್ಳೋ ಆ ಭಯಂಕರ ಪರಿಸ್ಥಿತಿಯಿಂದ ದೇವರು ನಮ್ಮನ್ನ ಕಾಪಾಡಿದನು, ಈಗ್ಲೂ ಕಾಪಾಡ್ತಿದ್ದಾನೆ. ಮುಂದೆನೂ ಕಾಪಾಡ್ತಾನೆ ಅನ್ನೋ ಭರವಸೆ ನಮಗಿದೆ.+ 11 ನೀವೂ ನಮಗೋಸ್ಕರ ದೇವರ ಹತ್ರ ಅಂಗಲಾಚಿ ಬೇಡೋ ಮೂಲಕ ನಮಗೆ ಸಹಾಯ ಮಾಡಬಹುದು.+ ತುಂಬ ಜನ ಪ್ರಾರ್ಥನೆ ಮಾಡಿದ್ರೆ ಅದಕ್ಕೆ ಉತ್ತರ ಕೊಟ್ಟು ದೇವರು ನಮಗೆ ಸಹಾಯ ಮಾಡ್ತಾನೆ. ಆಗ ಅದಕ್ಕಾಗಿ ತುಂಬ ಜನ ಆತನಿಗೆ ಧನ್ಯವಾದ ಹೇಳ್ತಾರೆ.+

12 ನಾವು ಲೋಕದ ಜನ್ರ ಜೊತೆ ಮತ್ತು ಮುಖ್ಯವಾಗಿ ನಿಮ್ಮ ಜೊತೆ ಪವಿತ್ರವಾಗಿ ನಡ್ಕೊಂಡ್ವಿ, ದೇವರು ಕಲಿಸೋ ಪ್ರಾಮಾಣಿಕತೆಯಿಂದ ನಡ್ಕೊಂಡ್ವಿ. ಲೋಕದ ವಿವೇಕದ ಮೇಲೆ ಭರವಸೆ ಇಡದೆ+ ದೇವರ ಅಪಾರ ಕೃಪೆ ಮೇಲೆ ಭರವಸೆ ಇಟ್ವಿ. ಹಾಗಾಗಿ ನಮ್ಮ ಮನಸ್ಸಾಕ್ಷಿ ಶುದ್ಧವಾಗಿದೆ. ಅದಕ್ಕೆ ನಾವು ಹೆಮ್ಮೆಪಡ್ತೀವಿ. 13 ನೀವು ಓದಿ* ಅರ್ಥ ಮಾಡ್ಕೊಳ್ಳೋಕೆ ಆಗೋ ವಿಷ್ಯಗಳನ್ನೇ ನಿಮಗೆ ಬರೆದಿದ್ದೀವಿ. ಇವನ್ನ ನೀವು ಇನ್ಮುಂದೆನೂ ಪೂರ್ತಿ* ಅರ್ಥ ಮಾಡ್ಕೊಳ್ತೀರ ಅಂತ ನಂಬ್ತೀವಿ. 14 ನಮ್ಮ ಬಗ್ಗೆ ಹೆಮ್ಮೆಪಡೋಕೆ ಕಾರಣ ಇದೆ ಅಂತ ನಿಮ್ಮಲ್ಲಿ ಸ್ವಲ್ಪ ಜನ ಅರ್ಥ ಮಾಡ್ಕೊಂಡಿದ್ದೀರ. ಅದೇ ತರ ನಮ್ಮ ಪ್ರಭು ಯೇಸು ಬರೋ ದಿನದಲ್ಲಿ ನಾವು ನಿಮ್ಮ ಬಗ್ಗೆ ಹೆಮ್ಮೆಪಡೋಕೆ ಕಾರಣ ಇರುತ್ತೆ.

15 ನನಗೆ ಈ ಭರವಸೆ ಇದ್ದಿದ್ರಿಂದ, ಮೊದ್ಲು ನಿಮ್ಮ ಹತ್ರ ಬರಬೇಕು, ನಿಮಗೆ ಖುಷಿಪಡೋಕೆ ಎರಡ್ನೇ ಅವಕಾಶ ಸಿಗಬೇಕು* ಅಂತ ನೆನಸ್ತಿದ್ದೆ. 16 ಮಕೆದೋನ್ಯಕ್ಕೆ ಹೋಗೋವಾಗ ನಿಮ್ಮನ್ನ ನೋಡಿ ಹೋಗಬೇಕು, ಆಮೇಲೆ ಮಕೆದೋನ್ಯದಿಂದ ಹಿಂದೆ ಬರುವಾಗ ಮತ್ತೆ ನಿಮ್ಮ ಹತ್ರ ಬರಬೇಕಂತ ನೆನಸ್ದೆ. ಅಲ್ಲಿಂದ ನೀವು ನನ್ನನ್ನ ಯೂದಾಯಕ್ಕೆ ಕಳಿಸ್ಕೊಡಬೇಕು ಅಂತ ಇಷ್ಟಪಟ್ಟೆ.+ 17 ನಾನೇನು ಹಿಂದೆಮುಂದೆ ಯೋಚಿಸದೆ ಈ ತೀರ್ಮಾನ ಮಾಡಿದ್ನಾ? ಅಥವಾ ನಾನು ನನಗೆ ಇಷ್ಟಬಂದ ಹಾಗೆ ನಡ್ಕೊಳ್ತಾ ಮೊದಲು “ಹೌದು, ಹೌದು” ಅಂತ ಹೇಳಿ ಆಮೇಲೆ “ಇಲ್ಲ, ಇಲ್ಲ” ಅಂತ ಹೇಳಿದ್ನಾ? 18 ದೇವರನ್ನ ಹೇಗೆ ನಂಬಬಹುದೋ ಹಾಗೇ ನಮ್ಮ ಮಾತನ್ನೂ ನೀವು ನಂಬಬಹುದು. ನಾವು “ಹೌದು” ಅಂತ ಹೇಳಿದ ಮೇಲೆ ಅದು “ಇಲ್ಲ” ಅಂತ ಆಗಲ್ಲ. 19 ದೇವರ ಮಗನಾದ ಯೇಸು ಕ್ರಿಸ್ತನ ಬಗ್ಗೆ ನಾನು, ಸಿಲ್ವಾನ* ಮತ್ತು ತಿಮೊತಿ ನಿಮಗೆ ಸಾರಿದ್ವಿ.+ ಆತನು “ಹೌದು” ಅಂತ ಹೇಳಿದ ಮೇಲೆ “ಇಲ್ಲ” ಅಂತ ಹೇಳಲ್ಲ. ಆತನು “ಹೌದು” ಅಂತ ಹೇಳಿದ್ದು “ಹೌದು” ಅಂತಾನೇ ಇರುತ್ತೆ. 20 ದೇವರು ಕೊಟ್ಟ ಮಾತುಗಳು ಎಷ್ಟೇ ಇದ್ರೂ ಅವು ಆತನ ಮೂಲಕ “ಹೌದು” ಅಂತ ಆಗಿವೆ.+ ಹಾಗಾಗಿ ನಾವು ಆತನ ಮೂಲಕ ದೇವರಿಗೆ “ಆಮೆನ್‌” ಅಂತ ಹೇಳ್ತೀವಿ.+ ಇದ್ರಿಂದ ನಾವು ದೇವರಿಗೆ ಗೌರವ ಕೊಡ್ತೀವಿ. 21 ನೀವು ಮತ್ತು ನಾವು ಕ್ರಿಸ್ತನಿಗೆ ಸೇರಿದವರು ಅಂತ ಭರವಸೆ ಕೊಟ್ಟಿದ್ದು ಮತ್ತು ನಮ್ಮನ್ನ ಅಭಿಷೇಕಿಸಿದ್ದು ದೇವರೇ.+ 22 ಆತನು ನಮ್ಮ ಮೇಲೆ ತನ್ನ ಮುದ್ರೆಯನ್ನೂ ಒತ್ತಿದ್ದಾನೆ.+ ನಮ್ಮ ಹೃದಯಗಳಲ್ಲಿ ಆತನು ಕೊಟ್ಟಿರೋ ಪವಿತ್ರಶಕ್ತಿನೇ ಆ ಮುದ್ರೆ.+ ಹೀಗೆ, ಆತನು ನಮಗೆ ಮುಂದೆ ಆಶೀರ್ವಾದಗಳನ್ನ* ಕೊಡ್ತಾನೆ ಅಂತ ಭರವಸೆ ಕೊಟ್ಟಿದ್ದಾನೆ.

23 ನಿಮಗೆ ಇನ್ನೂ ಬೇಜಾರು ಮಾಡೋಕೆ ನನಗೆ ಇಷ್ಟ ಇರಲಿಲ್ಲ. ಅದಕ್ಕೇ ನಾನು ಕೊರಿಂಥಕ್ಕೆ ಬರಲಿಲ್ಲ ಅಂತ ನನ್ನ ಜೀವದ ಮೇಲೆ ಆಣೆಯಿಟ್ಟು ಹೇಳ್ತಿದ್ದೀನಿ. ಇದಕ್ಕೆ ದೇವರೇ ಸಾಕ್ಷಿ. 24 ನಾವು ನಿಮ್ಮ ನಂಬಿಕೆಗೆ ಒಡೆಯರು ಅಂತ ಹೇಳ್ತಿಲ್ಲ,+ ನಿಮ್ಮ ಖುಷಿಗಾಗಿ ನಾವು ನಿಮ್ಮ ಜೊತೆ ಕೆಲಸ ಮಾಡ್ತಿದ್ದೀವಿ. ಯಾಕಂದ್ರೆ ನೀವು ನಿಮ್ಮ ನಂಬಿಕೆಯಿಂದಾನೇ ದೃಢವಾಗಿ ನಿಂತಿದ್ದೀರ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ