ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 85
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಮುಂಚಿನ ಸ್ಥಿತಿ ತರೋಕೆ ಪ್ರಾರ್ಥನೆ

        • ದೇವರು ನಿಷ್ಠಾವಂತರ ಜೊತೆ ನೆಮ್ಮದಿಯ ಮಾತನ್ನಾಡ್ತಾನೆ (8)

        • ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಯ ಭೇಟಿ (10)

ಕೀರ್ತನೆ 85:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:19

ಕೀರ್ತನೆ 85:1

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:42; ಯೋವೇ 2:18
  • +ಎಜ್ರ 2:1; ಯೆರೆ 30:18; ಯೆಹೆ 39:25

ಕೀರ್ತನೆ 85:2

ಪಾದಟಿಪ್ಪಣಿ

  • *

    ಅಕ್ಷ. “ಪರಿಹರಿಸಿಬಿಟ್ಟೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 50:20; ಮೀಕ 7:18

ಕೀರ್ತನೆ 85:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:9; ಯೆಶಾ 12:1

ಕೀರ್ತನೆ 85:4

ಪಾದಟಿಪ್ಪಣಿ

  • *

    ಅಥವಾ “ನಮ್ಮನ್ನ ಮತ್ತೆ ಒಂದುಮಾಡು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 80:3, 4

ಕೀರ್ತನೆ 85:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 74:1; 79:5

ಕೀರ್ತನೆ 85:6

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 3:11; ಯೆರೆ 33:10, 11

ಕೀರ್ತನೆ 85:7

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 3:22

ಕೀರ್ತನೆ 85:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:19
  • +ಧರ್ಮೋ 8:17, 18; ಕೀರ್ತ 78:7

ಕೀರ್ತನೆ 85:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 46:13

ಕೀರ್ತನೆ 85:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:3; ಯೆಶಾ 32:17

ಕೀರ್ತನೆ 85:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 26:9; 45:8

ಕೀರ್ತನೆ 85:12

ಪಾದಟಿಪ್ಪಣಿ

  • *

    ಅಥವಾ “ಸಮೃದ್ಧಿಯನ್ನೇ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 84:11; ಯಾಕೋ 1:17
  • +ಯಾಜ 26:4; ಕೀರ್ತ 67:6; ಯೆಶಾ 25:6; 30:23

ಕೀರ್ತನೆ 85:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 85:ಶೀರ್ಷಿಕೆ2ಪೂರ್ವ 20:19
ಕೀರ್ತ. 85:1ಯಾಜ 26:42; ಯೋವೇ 2:18
ಕೀರ್ತ. 85:1ಎಜ್ರ 2:1; ಯೆರೆ 30:18; ಯೆಹೆ 39:25
ಕೀರ್ತ. 85:2ಯೆರೆ 50:20; ಮೀಕ 7:18
ಕೀರ್ತ. 85:3ಕೀರ್ತ 103:9; ಯೆಶಾ 12:1
ಕೀರ್ತ. 85:4ಕೀರ್ತ 80:3, 4
ಕೀರ್ತ. 85:5ಕೀರ್ತ 74:1; 79:5
ಕೀರ್ತ. 85:6ಎಜ್ರ 3:11; ಯೆರೆ 33:10, 11
ಕೀರ್ತ. 85:7ಪ್ರಲಾ 3:22
ಕೀರ್ತ. 85:8ಯೆಶಾ 57:19
ಕೀರ್ತ. 85:8ಧರ್ಮೋ 8:17, 18; ಕೀರ್ತ 78:7
ಕೀರ್ತ. 85:9ಯೆಶಾ 46:13
ಕೀರ್ತ. 85:10ಕೀರ್ತ 72:3; ಯೆಶಾ 32:17
ಕೀರ್ತ. 85:11ಯೆಶಾ 26:9; 45:8
ಕೀರ್ತ. 85:12ಕೀರ್ತ 84:11; ಯಾಕೋ 1:17
ಕೀರ್ತ. 85:12ಯಾಜ 26:4; ಕೀರ್ತ 67:6; ಯೆಶಾ 25:6; 30:23
ಕೀರ್ತ. 85:13ಕೀರ್ತ 89:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 85:1-13

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ಕೋರಹನ ಗಂಡುಮಕ್ಕಳ+ ಮಧುರ ಗೀತೆ.

85 ಯೆಹೋವನೇ, ನೀನು ನಿನ್ನ ದೇಶಕ್ಕೆ ದಯೆ ತೋರಿಸಿದೆ,+

ಯಾಕೋಬನ ಮಕ್ಕಳನ್ನ ಜೈಲಿಂದ ಬಿಡಿಸ್ಕೊಂಡು ಬಂದೆ.+

 2 ನೀನು ನಿನ್ನ ಜನ್ರ ತಪ್ಪುಗಳನ್ನ ಮನ್ನಿಸಿಬಿಟ್ಟೆ,

ಅವ್ರ ಪಾಪಗಳನ್ನೆಲ್ಲ ಕ್ಷಮಿಸಿಬಿಟ್ಟೆ.*+ (ಸೆಲಾ)

 3 ನೀನು ನಿನ್ನ ರೋಷವನ್ನ ತಡೆಹಿಡಿದೆ,

ನೀನು ನಿನ್ನ ಕಡುಕೋಪವನ್ನ ಬಿಟ್ಟುಬಿಟ್ಟೆ.+

 4 ನಮ್ಮನ್ನ ರಕ್ಷಿಸೋ ದೇವರೇ, ನಾವು ಮುಂಚೆ ಹೇಗೆ ಇದ್ವೋ ಹಾಗೆ ಮಾಡು,*

ನಮ್ಮ ಮೇಲಿರೋ ಬೇಜಾರನ್ನ ಪಕ್ಕಕ್ಕಿಡು.+

 5 ನೀನು ನಮ್ಮ ಮೇಲೆ ಶಾಶ್ವತವಾಗಿ ಕೋಪ ಮಾಡ್ಕೊಳ್ತೀಯಾ?+

ತಲೆಮಾರು ತಲೆಮಾರುಗಳ ತನಕ ನಿನ್ನ ಕಡುಕೋಪವನ್ನ ಹಾಗೆ ಇಟ್ಕೊತ್ತೀಯಾ?

 6 ನಿನ್ನ ಜನ ನಿನ್ನಲ್ಲಿ ಖುಷಿಪಡೋ ಹಾಗೆ

ನೀನು ನಮ್ಮಲ್ಲಿ ಮತ್ತೆ ಜೀವ ತುಂಬಲ್ವಾ?+

 7 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನ ನಮಗೆ ತೋರಿಸು,+

ನಮ್ಮನ್ನು ರಕ್ಷಿಸು.

 8 ಸತ್ಯ ದೇವರಾದ ಯೆಹೋವ ಹೇಳೋದನ್ನ ನಾನು ಕೇಳಿಸ್ಕೊಳ್ತೀನಿ,

ಯಾಕಂದ್ರೆ ಆತನು ತನ್ನ ಜನ್ರ ಜೊತೆ, ತನ್ನ ನಿಷ್ಠಾವಂತರ ಜೊತೆ ಶಾಂತಿಯಿಂದ ಮಾತಾಡ್ತಾನೆ,+

ಆದ್ರೆ ಅವರು ಮತ್ತೆ ತಮ್ಮ ಮೇಲೆನೇ ಅತಿಯಾದ ಆತ್ಮವಿಶ್ವಾಸ ತೋರಿಸಬಾರದು.+

 9 ತನಗೆ ಭಯಪಡುವವರನ್ನ ರಕ್ಷಿಸೋಕೆ ಆತನು ಸಿದ್ಧನಾಗಿ ಇರ್ತಾನೆ.+

ಅದ್ರಿಂದಾಗಿ ನಮ್ಮ ದೇಶದಲ್ಲಿ ದೇವರ ಮಹಿಮೆ ತುಂಬಿರುತ್ತೆ.

10 ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಭೇಟಿ ಮಾಡುತ್ತೆ,

ನೀತಿ ಮತ್ತು ಶಾಂತಿ ಒಂದಕ್ಕೊಂದು ಮುತ್ತು ಕೊಡುತ್ತೆ.+

11 ನಂಬಿಗಸ್ತಿಕೆ ಭೂಮಿಯಿಂದ ಮೊಳಕೆ ಒಡೆಯುತ್ತೆ,

ದೇವರ ನೀತಿ ಆಕಾಶದಿಂದ ಹೊಳೆಯುತ್ತೆ.+

12 ಹೌದು, ಯೆಹೋವ ಒಳ್ಳೇದನ್ನೇ* ಕೊಡ್ತಾನೆ,+

ನಮ್ಮ ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ.+

13 ನೀತಿ ಆತನ ಮುಂದೆ ನಡೆದು,+

ಆತನ ಹೆಜ್ಜೆಗಳಿಗೆ ದಾರಿ ಮಾಡಿಕೊಡುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ