ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನಲ್ಲಿ ಆಶ್ರಯ ಪಡಿಯೋದು

        • “ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ” (5)

        • ‘ಯೆಹೋವ, ಸತ್ಯದ ದೇವರು’ (5)

        • ದೇವರ ಒಳ್ಳೇತನ ಎಷ್ಟೋ ಅಪಾರ (19)

ಕೀರ್ತನೆ 31:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:2
  • +ಕೀರ್ತ 22:4, 5; ರೋಮ 10:11
  • +ಕೀರ್ತ 143:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1994, ಪು. 10

ಕೀರ್ತನೆ 31:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:17; 70:1; 71:2
  • +2ಸಮು 22:3; ಕೀರ್ತ 18:2

ಕೀರ್ತನೆ 31:3

ಮಾರ್ಜಿನಲ್ ರೆಫರೆನ್ಸ್

  • +2ಸಮು 22:2
  • +ಕೀರ್ತ 25:11; ಯೆರೆ 14:7
  • +ಕೀರ್ತ 23:3

ಕೀರ್ತನೆ 31:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 91:3; ಮತ್ತಾ 6:13
  • +ಜ್ಞಾನೋ 18:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1994, ಪು. 16

ಕೀರ್ತನೆ 31:5

ಪಾದಟಿಪ್ಪಣಿ

  • *

    ಅಥವಾ “ನಂಬಿಗಸ್ತ ದೇವರೇ.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:46; ಅಕಾ 7:59
  • +ಧರ್ಮೋ 32:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

ಕೀರ್ತನೆ 31:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:13

ಕೀರ್ತನೆ 31:8

ಪಾದಟಿಪ್ಪಣಿ

  • *

    ಅಥವಾ “ವಿಶಾಲವಾದ ಸ್ಥಳದಲ್ಲಿ.”

ಕೀರ್ತನೆ 31:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 6:7
  • +ಕೀರ್ತ 22:14

ಕೀರ್ತನೆ 31:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:13
  • +ಕೀರ್ತ 71:9
  • +ಕೀರ್ತ 32:3; 102:3, 5

ಕೀರ್ತನೆ 31:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:6; 42:10; 102:8
  • +ಕೀರ್ತ 38:11

ಕೀರ್ತನೆ 31:12

ಪಾದಟಿಪ್ಪಣಿ

  • *

    ಅಥವಾ “ಮನಸ್ಸಿಂದ.”

ಕೀರ್ತನೆ 31:13

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:10
  • +ಕೀರ್ತ 57:4

ಕೀರ್ತನೆ 31:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 56:4
  • +ಕೀರ್ತ 43:5

ಕೀರ್ತನೆ 31:15

ಪಾದಟಿಪ್ಪಣಿ

  • *

    ಅಕ್ಷ. “ನನ್ನ ದಿನಗಳು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 142:6

ಕೀರ್ತನೆ 31:16

ಮಾರ್ಜಿನಲ್ ರೆಫರೆನ್ಸ್

  • +ಅರ 6:25

ಕೀರ್ತನೆ 31:17

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:2; ಯೆಶಾ 50:7
  • +ನೆಹೆ 6:16; ಯೆಶಾ 41:11; ಯೆರೆ 20:11
  • +1ಸಮು 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1994, ಪು. 17

ಕೀರ್ತನೆ 31:18

ಪಾದಟಿಪ್ಪಣಿ

  • *

    ಅಕ್ಷ. “ತುಟಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 12:3; 63:11

ಕೀರ್ತನೆ 31:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:1; ಯೆಶಾ 63:7
  • +ಯೆಶಾ 64:4; 1ಕೊರಿಂ 2:9
  • +ಕೀರ್ತ 126:2; ಯೆಶಾ 26:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 274-276

    ಕಾವಲಿನಬುರುಜು,

    1/1/1994, ಪು. 18

ಕೀರ್ತನೆ 31:20

ಪಾದಟಿಪ್ಪಣಿ

  • *

    ಅಕ್ಷ. “ನಾಲಿಗೆಗಳ ಜಗಳದಿಂದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:5; 32:7
  • +ಕೀರ್ತ 64:2, 3

ಕೀರ್ತನೆ 31:21

ಮಾರ್ಜಿನಲ್ ರೆಫರೆನ್ಸ್

  • +1ಸಮು 23:7
  • +ಕೀರ್ತ 17:7

ಕೀರ್ತನೆ 31:22

ಮಾರ್ಜಿನಲ್ ರೆಫರೆನ್ಸ್

  • +ಯೋನ 2:4
  • +2ಪೂರ್ವ 33:13; ಕೀರ್ತ 6:9; ಜ್ಞಾನೋ 15:29; ಇಬ್ರಿ 5:7

ಕೀರ್ತನೆ 31:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:12
  • +1ಸಮು 2:9; ಕೀರ್ತ 145:20
  • +2ಸಮು 22:28; ಯೆಶಾ 2:11; ಯಾಕೋ 4:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 19

ಕೀರ್ತನೆ 31:24

ಪಾದಟಿಪ್ಪಣಿ

  • *

    ಅಥವಾ “ನಿಮ್ಮ ಹೃದಯ ಬಲವಾಗಿರಲಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 62:1; ಪ್ರಲಾ 3:20, 21; ಮೀಕ 7:7
  • +ಯೆಶಾ 35:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 31:1ಕೀರ್ತ 18:2
ಕೀರ್ತ. 31:1ಕೀರ್ತ 22:4, 5; ರೋಮ 10:11
ಕೀರ್ತ. 31:1ಕೀರ್ತ 143:1
ಕೀರ್ತ. 31:2ಕೀರ್ತ 40:17; 70:1; 71:2
ಕೀರ್ತ. 31:22ಸಮು 22:3; ಕೀರ್ತ 18:2
ಕೀರ್ತ. 31:32ಸಮು 22:2
ಕೀರ್ತ. 31:3ಕೀರ್ತ 25:11; ಯೆರೆ 14:7
ಕೀರ್ತ. 31:3ಕೀರ್ತ 23:3
ಕೀರ್ತ. 31:4ಕೀರ್ತ 91:3; ಮತ್ತಾ 6:13
ಕೀರ್ತ. 31:4ಜ್ಞಾನೋ 18:10
ಕೀರ್ತ. 31:5ಲೂಕ 23:46; ಅಕಾ 7:59
ಕೀರ್ತ. 31:5ಧರ್ಮೋ 32:4
ಕೀರ್ತ. 31:7ಕೀರ್ತ 9:13
ಕೀರ್ತ. 31:9ಕೀರ್ತ 6:7
ಕೀರ್ತ. 31:9ಕೀರ್ತ 22:14
ಕೀರ್ತ. 31:10ಜ್ಞಾನೋ 15:13
ಕೀರ್ತ. 31:10ಕೀರ್ತ 71:9
ಕೀರ್ತ. 31:10ಕೀರ್ತ 32:3; 102:3, 5
ಕೀರ್ತ. 31:11ಕೀರ್ತ 22:6; 42:10; 102:8
ಕೀರ್ತ. 31:11ಕೀರ್ತ 38:11
ಕೀರ್ತ. 31:13ಯೆರೆ 20:10
ಕೀರ್ತ. 31:13ಕೀರ್ತ 57:4
ಕೀರ್ತ. 31:14ಕೀರ್ತ 56:4
ಕೀರ್ತ. 31:14ಕೀರ್ತ 43:5
ಕೀರ್ತ. 31:15ಕೀರ್ತ 142:6
ಕೀರ್ತ. 31:16ಅರ 6:25
ಕೀರ್ತ. 31:17ಕೀರ್ತ 25:2; ಯೆಶಾ 50:7
ಕೀರ್ತ. 31:17ನೆಹೆ 6:16; ಯೆಶಾ 41:11; ಯೆರೆ 20:11
ಕೀರ್ತ. 31:171ಸಮು 2:9
ಕೀರ್ತ. 31:18ಕೀರ್ತ 12:3; 63:11
ಕೀರ್ತ. 31:19ಕೀರ್ತ 73:1; ಯೆಶಾ 63:7
ಕೀರ್ತ. 31:19ಯೆಶಾ 64:4; 1ಕೊರಿಂ 2:9
ಕೀರ್ತ. 31:19ಕೀರ್ತ 126:2; ಯೆಶಾ 26:12
ಕೀರ್ತ. 31:20ಕೀರ್ತ 27:5; 32:7
ಕೀರ್ತ. 31:20ಕೀರ್ತ 64:2, 3
ಕೀರ್ತ. 31:211ಸಮು 23:7
ಕೀರ್ತ. 31:21ಕೀರ್ತ 17:7
ಕೀರ್ತ. 31:22ಯೋನ 2:4
ಕೀರ್ತ. 31:222ಪೂರ್ವ 33:13; ಕೀರ್ತ 6:9; ಜ್ಞಾನೋ 15:29; ಇಬ್ರಿ 5:7
ಕೀರ್ತ. 31:23ಧರ್ಮೋ 10:12
ಕೀರ್ತ. 31:231ಸಮು 2:9; ಕೀರ್ತ 145:20
ಕೀರ್ತ. 31:232ಸಮು 22:28; ಯೆಶಾ 2:11; ಯಾಕೋ 4:6
ಕೀರ್ತ. 31:24ಕೀರ್ತ 62:1; ಪ್ರಲಾ 3:20, 21; ಮೀಕ 7:7
ಕೀರ್ತ. 31:24ಯೆಶಾ 35:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 31:1-24

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

31 ಯೆಹೋವನೇ, ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿದ್ದೀನಿ.+

ಯಾವತ್ತೂ ನನಗೆ ಅವಮಾನ ಆಗದೆ ಇರೋ ತರ ನೋಡ್ಕೊ.+

ನಿನ್ನ ನೀತಿಯ ಕಾರಣ ನನ್ನನ್ನ ಕಾಪಾಡು.+

 2 ನಾನು ಹೇಳೋದನ್ನ ಬಗ್ಗಿ ಕೇಳಿಸ್ಕೊ.

ತಕ್ಷಣ ಬಂದು ನನ್ನನ್ನ ರಕ್ಷಿಸು.+

ನನಗಾಗಿ ಬೆಟ್ಟದ ಭದ್ರಕೋಟೆ ಆಗು,

ನನ್ನನ್ನ ರಕ್ಷಿಸೋಕೆ ಸುರಕ್ಷಿತ ಸ್ಥಳ ಆಗು.+

 3 ಯಾಕಂದ್ರೆ ನೀನು ನನ್ನ ಕಡಿದಾದ ಬಂಡೆ, ನನ್ನ ಭದ್ರಕೋಟೆ.+

ನಿನ್ನ ಹೆಸ್ರಿಗೆ ತಕ್ಕ ಹಾಗೆ+ ನೀನು ನನ್ನನ್ನ ನಡಿಸ್ತೀಯ, ಮಾರ್ಗದರ್ಶಿಸ್ತೀಯ.+

 4 ಶತ್ರುಗಳು ನನ್ನನ್ನ ಬೀಳಿಸೋಕೆ ಬಚ್ಚಿಟ್ಟಿರೋ ಬಲೆಯಿಂದ ನೀನು ನನ್ನನ್ನ ಬಿಡಿಸ್ತೀಯ,+

ಯಾಕಂದ್ರೆ ನೀನೇ ನನ್ನ ಕೋಟೆ.+

 5 ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+

ಯೆಹೋವನೇ, ಸತ್ಯದ ದೇವರೇ*+ ನೀನು ನನ್ನನ್ನ ಬಿಡಿಸಿದ್ದೀಯ.

 6 ಯಾವ ಪ್ರಯೋಜನಕ್ಕೂ ಬರದ ವ್ಯರ್ಥ ಮೂರ್ತಿಗಳನ್ನ ಆರಾಧಿಸೋರನ್ನ ನಾನು ದ್ವೇಷಿಸ್ತೀನಿ.

ಆದ್ರೆ ನಾನು ಯೆಹೋವನಲ್ಲೇ ಭರವಸೆ ಇಟ್ಟಿದ್ದೀನಿ.

 7 ನಿನ್ನ ಶಾಶ್ವತ ಪ್ರೀತಿಯಿಂದ ನನಗೆ ತುಂಬ ಖುಷಿಯಾಗುತ್ತೆ,

ಯಾಕಂದ್ರೆ ನನ್ನ ಸಂಕಟವನ್ನ ನೀನು ನೋಡಿದ್ದೀಯ,+

ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.

 8 ನೀನು ನನ್ನನ್ನ ಶತ್ರುವಿನ ಕೈಗೆ ಒಪ್ಪಿಸದೆ,

ಸುರಕ್ಷಿತ ಜಾಗದಲ್ಲಿ* ನಿಲ್ಲಿಸಿದ್ದೀಯ.

 9 ಯೆಹೋವನೇ, ನಾನು ತುಂಬ ಕಷ್ಟದಲ್ಲಿದ್ದೀನಿ. ನನಗೆ ದಯೆ ತೋರಿಸು.

ಕಡುಸಂಕಟದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ ನನ್ನ ದೇಹದಲ್ಲಿ ಶಕ್ತಿನೇ ಇಲ್ಲ.+

10 ದುಃಖದಿಂದ ನನ್ನ ಜೀವ ಇಂಗಿಹೋಗಿದೆ,+

ಕೊರಗ್ತಾ ಕೊರಗ್ತಾ ನನ್ನ ಆಯಸ್ಸು ಆವಿಯಾಗ್ತಿದೆ.+

ನನ್ನ ತಪ್ಪಿಂದಾಗಿ ನನ್ನ ಬಲ ಕುಗ್ಗಿಹೋಗ್ತಿದೆ,

ನನ್ನ ಎಲುಬು ಸವೆದುಹೋಗ್ತಿದೆ.+

11 ನನ್ನ ಎಲ್ಲ ಶತ್ರುಗಳು,

ವಿಶೇಷವಾಗಿ ನನ್ನ ಪರಿಚಿತರೇ ನನ್ನನ್ನ ಕೀಳಾಗಿ ನೋಡ್ತಿದ್ದಾರೆ.+

ನನ್ನ ಆಪ್ತರೇ ನನ್ನನ್ನ ನೋಡಿ ಭಯಪಡ್ತಾರೆ,

ನನ್ನನ್ನ ದಾರಿಯಲ್ಲಿ ನೋಡಿದ್ರೆ ಸಾಕು ಅವರು ನನ್ನಿಂದ ದೂರ ಓಡಿಹೋಗ್ತಾರೆ.+

12 ಸತ್ತವನನ್ನ ಮರೆಯೋ ತರ ಅವರು ನನ್ನನ್ನ ಮರೆತಿದ್ದಾರೆ, ಅವ್ರ ಹೃದಯದಿಂದ* ನನ್ನನ್ನ ತೆಗೆದುಹಾಕಿದ್ದಾರೆ.

ನಾನು ಒಡೆದ ಮಡಿಕೆ ತರ ಇದ್ದೀನಿ.

13 ನಾನು ನನ್ನ ಬಗ್ಗೆ ಸಿಕ್ಕಾಪಟ್ಟೆ ಕೆಟ್ಟ ಗಾಳಿಸುದ್ದಿಗಳನ್ನ ಕೇಳಿಸ್ಕೊಂಡಿದ್ದೀನಿ,

ಆತಂಕ ನನ್ನನ್ನ ಸುತ್ಕೊಂಡಿದೆ.+

ಅವ್ರೆಲ್ಲ ನನ್ನ ವಿರುದ್ಧ ಸೇರಿದಾಗ,

ನನ್ನ ಪ್ರಾಣ ತೆಗೀಬೇಕು ಅಂತ ಹೊಂಚುಹಾಕ್ತಾರೆ.+

14 ಆದ್ರೆ ಯೆಹೋವನೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.+

“ನೀನೇ ನನ್ನ ದೇವರು” ಅಂತ ಜೋರಾಗಿ ಹೇಳ್ತೀನಿ.+

15 ನನ್ನ ಜೀವ* ನಿನ್ನ ಕೈಯಲ್ಲಿದೆ.

ನನ್ನ ಶತ್ರುಗಳ ಕೈಯಿಂದ, ನನಗೆ ಹಿಂಸೆ ಕೊಡೋರ ಕೈಯಿಂದ ನನ್ನನ್ನ ಬಿಡಿಸು.+

16 ನಿನ್ನ ಸೇವಕನ ಕಡೆ ತಿರುಗಿ ನೀನು ನಕ್ಕರೆ ಸಾಕು.+

ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು.

17 ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ, ನನಗೆ ಅವಮಾನ ಆಗದ ಹಾಗೆ ನೋಡ್ಕೋ.+

ಕೆಟ್ಟವರಿಗೆ ಅವಮಾನ ಆಗಲಿ,+ ಸಮಾಧಿಯಲ್ಲಿ* ಬಾಯಿ ಮುಚ್ಕೊಂಡಿರಲಿ.+

18 ಸುಳ್ಳು ಹೇಳೋ ಬಾಯಿ* ಮೂಕ ಆಗಲಿ,+

ಅದು ಜಂಬದಿಂದ, ದ್ವೇಷಿಸ್ತಾ ನೀತಿವಂತನ ವಿರುದ್ಧ ಸೊಕ್ಕಿಂದ ಮಾತಾಡುತ್ತೆ.

19 ನಿನ್ನ ಒಳ್ಳೇತನ ಎಷ್ಟೋ ಅಪಾರ!+

ನಿನ್ನ ಮೇಲೆ ಭಯಭಕ್ತಿ ಇರೋರಿಗೆ ನೀನು ಅದನ್ನ ಕೂಡಿಸಿಟ್ಟಿದ್ದೀಯ,+

ನೀನು ಎಲ್ಲ ಜನ್ರ ಮುಂದೆ, ನಿನ್ನನ್ನ ಆಶ್ರಯ ಮಾಡ್ಕೊಂಡವ್ರಿಗೆ ಅದನ್ನ ತೋರಿಸಿದ್ದೀಯ.+

20 ಜನ್ರ ಸಂಚಿನಿಂದ ಕಾಪಾಡೋಕೆ,

ನೀನು ಅವ್ರನ್ನ ನಿನ್ನ ಸನ್ನಿಧಿಯಲ್ಲಿ ಬಚ್ಚಿಡ್ತೀಯ,+

ಪ್ರಾಣ ತೆಗಿಯೋ ದಾಳಿಯಿಂದ* ರಕ್ಷಿಸೋಕೆ,

ಅವ್ರನ್ನ ನಿನ್ನ ಆಸರೆಯಲ್ಲಿ ಮರೆಮಾಡ್ತೀಯ.+

21 ಯೆಹೋವನಿಗೆ ಹೊಗಳಿಕೆ ಸಿಗಲಿ,

ಯಾಕಂದ್ರೆ ಮುತ್ತಿಗೆ ಹಾಕಿದ್ದ ಪಟ್ಟಣದಲ್ಲಿ+ ನಾನಿದ್ದಾಗ, ಆತನು ತನ್ನ ಶಾಶ್ವತ ಪ್ರೀತಿಯನ್ನ ನನಗೆ ಅದ್ಭುತವಾಗಿ ತೋರಿಸಿದ್ದಾನೆ.+

22 ನಾನು ತುಂಬ ಹೆದರಿಹೋದೆ,

“ಅವರು ನನ್ನನ್ನ ಸಾಯಿಸಿಬಿಡ್ತಾರೆ” ಅಂದ್ಕೊಂಡೆ.+

ಆದ್ರೆ ನಾನು ಸಹಾಯಕ್ಕಾಗಿ ಮೊರೆಯಿಟ್ಟಾಗ ನೀನು ಅದನ್ನ ಕೇಳಿಸ್ಕೊಂಡೆ.+

23 ಯೆಹೋವನಿಗೆ ನಿಷ್ಠೆ ತೋರಿಸೋರೇ ಆತನನ್ನ ಪ್ರೀತಿಸಿ!+

ಯೆಹೋವ ನಂಬಿಗಸ್ತರನ್ನ ಕಾಪಾಡ್ತಾನೆ,+

ಆದ್ರೆ ಜಂಬದಿಂದ ಮೆರೆಯೋರನ್ನ ಕಠಿಣವಾಗಿ ಶಿಕ್ಷಿಸ್ತಾನೆ.+

24 ಯೆಹೋವನಿಗಾಗಿ ತಾಳ್ಮೆಯಿಂದ ಕಾಯ್ತಿರೋರೇ+

ನೀವೆಲ್ಲ ಧೈರ್ಯವಾಗಿರಿ, ದೃಢವಾಗಿರಿ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ