ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ನಿಯಮದಿಂದ ಆದ ಬಿಡುಗಡೆಗೆ ಉದಾಹರಣೆ (1-6)

      • ನಿಯಮ ಪುಸ್ತಕದಿಂದ ಪಾಪ ಏನೆಂದು ಗೊತ್ತಾಯ್ತು (7-12)

      • ಪಾಪದ ಜೊತೆ ಹೋರಾಟ (13-25)

ರೋಮನ್ನರಿಗೆ 7:2

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 7:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2007, ಪು. 14-15

ರೋಮನ್ನರಿಗೆ 7:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:32; 19:9; ಮಾರ್ಕ 10:11, 12; ಲೂಕ 16:18
  • +1ಕೊರಿಂ 7:8, 9; 1ತಿಮೊ 5:14

ರೋಮನ್ನರಿಗೆ 7:4

ಪಾದಟಿಪ್ಪಣಿ

  • *

    ಅಕ್ಷ. “ನೀವು ನಿಯಮದ ಪಾಲಿಗೆ ಸತ್ತಿದ್ದೀರ.”

  • *

    ಅಕ್ಷ. “ನಾವು ದೇವರಿಗೆ ಫಲ ಕೊಡೋಕೆ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:2
  • +ಅಕಾ 5:30; 2ಕೊರಿಂ 5:15
  • +ಗಲಾ 5:22, 23; ಕೊಲೊ 1:10

ರೋಮನ್ನರಿಗೆ 7:5

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 1:14, 15

ರೋಮನ್ನರಿಗೆ 7:6

ಮಾರ್ಜಿನಲ್ ರೆಫರೆನ್ಸ್

  • +ರೋಮ 10:4; ಎಫೆ 2:15; ಕೊಲೊ 2:13, 14
  • +ರೋಮ 12:11
  • +ಗಲಾ 3:10

ರೋಮನ್ನರಿಗೆ 7:7

ಮಾರ್ಜಿನಲ್ ರೆಫರೆನ್ಸ್

  • +ರೋಮ 3:20; ಗಲಾ 3:19
  • +ವಿಮೋ 20:17; ಧರ್ಮೋ 5:21

ರೋಮನ್ನರಿಗೆ 7:8

ಮಾರ್ಜಿನಲ್ ರೆಫರೆನ್ಸ್

  • +ರೋಮ 4:15; 5:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2008, ಪು. 30

ರೋಮನ್ನರಿಗೆ 7:9

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 3:6

ರೋಮನ್ನರಿಗೆ 7:10

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:5; ಲೂಕ 10:26-28

ರೋಮನ್ನರಿಗೆ 7:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:8; ಕೀರ್ತ 19:8

ರೋಮನ್ನರಿಗೆ 7:13

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:56
  • +ರೋಮ 5:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1993, ಪು. 5

ರೋಮನ್ನರಿಗೆ 7:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 51:5; ಯೋಹಾ 8:34; ರೋಮ 6:16

ರೋಮನ್ನರಿಗೆ 7:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2016, ಪು. 11

ರೋಮನ್ನರಿಗೆ 7:17

ಮಾರ್ಜಿನಲ್ ರೆಫರೆನ್ಸ್

  • +ಆದಿ 8:21

ರೋಮನ್ನರಿಗೆ 7:18

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2016, ಪು. 19

    ಕಾವಲಿನಬುರುಜು,

    8/1/1996, ಪು. 13-14

ರೋಮನ್ನರಿಗೆ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1997, ಪು. 4

ರೋಮನ್ನರಿಗೆ 7:21

ಪಾದಟಿಪ್ಪಣಿ

  • *

    ಅಕ್ಷ. “ನನ್ನಲ್ಲಿ ಈ ನಿಯಮ ಇದೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 17:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2011, ಪು. 11

ರೋಮನ್ನರಿಗೆ 7:22

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 4:16; ಎಫೆ 3:16; 4:23, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2011, ಪು. 11

ರೋಮನ್ನರಿಗೆ 7:23

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:17; ಯಾಕೋ 4:1
  • +ಯೋಹಾ 8:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2024, ಪು. 9

    ಕಾವಲಿನಬುರುಜು,

    4/15/2013, ಪು. 13-14

    11/15/2011, ಪು. 11

    6/15/2008, ಪು. 30

    12/1/1997, ಪು. 11

ರೋಮನ್ನರಿಗೆ 7:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2017, ಪು. 8

ರೋಮನ್ನರಿಗೆ 7:25

ಮಾರ್ಜಿನಲ್ ರೆಫರೆನ್ಸ್

  • +ರೋಮ 6:13; ಗಲಾ 5:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2017, ಪು. 12

    ಕಾವಲಿನಬುರುಜು,

    12/1/1997, ಪು. 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 7:21ಕೊರಿಂ 7:39
ರೋಮ. 7:3ಮತ್ತಾ 5:32; 19:9; ಮಾರ್ಕ 10:11, 12; ಲೂಕ 16:18
ರೋಮ. 7:31ಕೊರಿಂ 7:8, 9; 1ತಿಮೊ 5:14
ರೋಮ. 7:42ಕೊರಿಂ 11:2
ರೋಮ. 7:4ಅಕಾ 5:30; 2ಕೊರಿಂ 5:15
ರೋಮ. 7:4ಗಲಾ 5:22, 23; ಕೊಲೊ 1:10
ರೋಮ. 7:5ಯಾಕೋ 1:14, 15
ರೋಮ. 7:6ರೋಮ 10:4; ಎಫೆ 2:15; ಕೊಲೊ 2:13, 14
ರೋಮ. 7:6ರೋಮ 12:11
ರೋಮ. 7:6ಗಲಾ 3:10
ರೋಮ. 7:7ರೋಮ 3:20; ಗಲಾ 3:19
ರೋಮ. 7:7ವಿಮೋ 20:17; ಧರ್ಮೋ 5:21
ರೋಮ. 7:8ರೋಮ 4:15; 5:20
ರೋಮ. 7:92ಕೊರಿಂ 3:6
ರೋಮ. 7:10ಯಾಜ 18:5; ಲೂಕ 10:26-28
ರೋಮ. 7:12ಧರ್ಮೋ 4:8; ಕೀರ್ತ 19:8
ರೋಮ. 7:131ಕೊರಿಂ 15:56
ರೋಮ. 7:13ರೋಮ 5:13
ರೋಮ. 7:14ಕೀರ್ತ 51:5; ಯೋಹಾ 8:34; ರೋಮ 6:16
ರೋಮ. 7:17ಆದಿ 8:21
ರೋಮ. 7:18ಮತ್ತಾ 26:41
ರೋಮ. 7:21ಯೆರೆ 17:9
ರೋಮ. 7:222ಕೊರಿಂ 4:16; ಎಫೆ 3:16; 4:23, 24
ರೋಮ. 7:23ಗಲಾ 5:17; ಯಾಕೋ 4:1
ರೋಮ. 7:23ಯೋಹಾ 8:34
ರೋಮ. 7:25ರೋಮ 6:13; ಗಲಾ 5:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 7:1-25

ರೋಮನ್ನರಿಗೆ ಬರೆದ ಪತ್ರ

7 ಸಹೋದರರೇ, ನಿಯಮ ಪುಸ್ತಕದ ಬಗ್ಗೆ ನಿಮಗೆ ಗೊತ್ತಿರೋದ್ರಿಂದ ನಾನು ನಿಮ್ಮ ಜೊತೆ ಮಾತಾಡ್ತಿದ್ದೀನಿ. ನಿಯಮಗಳಿಗೆ ಒಬ್ಬನ ಮೇಲೆ ಅಧಿಕಾರ ಇರೋದು ಅವನು ಜೀವಂತವಾಗಿ ಇರೋ ತನಕ ಮಾತ್ರ ಅಂತ ನಿಮಗೆ ಗೊತ್ತಿಲ್ವಾ? 2 ಉದಾಹರಣೆಗೆ, ಮದುವೆಯಾದ ಸ್ತ್ರೀ ಅವಳ ಗಂಡ ಜೀವಂತವಾಗಿ ಇರೋ ತನಕ ಮದುವೆ ಬಂಧದಲ್ಲಿ ಇರ್ತಾಳೆ, ಗಂಡ ಸತ್ರೆ ಅವನ ನಿಯಮದಿಂದ ಬಿಡುಗಡೆ ಆಗ್ತಾಳೆ ಅಂತ ನಿಯಮ ಹೇಳುತ್ತೆ.+ 3 ಹಾಗಾಗಿ ಗಂಡ ಬದುಕಿರುವಾಗ್ಲೇ ಅವಳು ಇನ್ನೊಬ್ಬನನ್ನ ಮದುವೆಯಾದ್ರೆ ಅದು ವ್ಯಭಿಚಾರ.+ ಆದ್ರೆ ಗಂಡ ಸತ್ತ ಮೇಲೆ ಅವಳು ಅವನ ನಿಯಮದಿಂದ ಬಿಡುಗಡೆ ಆಗಿರೋದ್ರಿಂದ ಇನ್ನೊಬ್ಬನನ್ನ ಮದುವೆಯಾದ್ರೆ ಅದು ವ್ಯಭಿಚಾರ ಅಲ್ಲ.+

4 ಅದೇ ತರ ನನ್ನ ಸಹೋದರರೇ, ಕ್ರಿಸ್ತನ ದೇಹ ನಿಮ್ಮನ್ನ ನಿಯಮಗಳಿಂದ ಬಿಡುಗಡೆ ಮಾಡಿದೆ.* ಇದ್ರಿಂದಾಗಿ ನೀವು ಇನ್ನೊಬ್ಬನಿಗೆ+ ಅಂದ್ರೆ ಮತ್ತೆ ಜೀವದಿಂದ ಎದ್ದ ಕ್ರಿಸ್ತನಿಗೆ ಸೇರಿದ್ದೀರ.+ ಹಾಗಾಗಿ ಈಗ ದೇವರಿಗೆ ನಮ್ಮನ್ನ ಆತನ ಸೇವೆಯಲ್ಲಿ ಉಪಯೋಗಿಸ್ಕೊಳ್ಳೋಕೆ* ಆಗುತ್ತೆ.+ 5 ನಾವು ಪಾಪದ ಆಸೆಗಳಿಗೆ ತಕ್ಕ ಹಾಗೆ ಜೀವಿಸ್ತಿದ್ದಾಗ ನಮ್ಮೊಳಗಿರೋ ಕೆಟ್ಟ ಆಸೆಗಳು ಪಾಪಕ್ಕೆ ನಡಿಸುತ್ತೆ ಮತ್ತು ಪಾಪ ಮರಣಕ್ಕೆ ನಡಿಸುತ್ತೆ ಅಂತ ನಿಯಮ ಪುಸ್ತಕ ತೋರಿಸ್ಕೊಡ್ತು.+ 6 ಆದ್ರೆ ನಾವು ನಿಯಮದ ಪಾಲಿಗೆ ಸತ್ತಿರೋದ್ರಿಂದ ಈಗ ನಮಗೆ ನಿಯಮಗಳಿಂದ ಬಿಡುಗಡೆ ಆಗಿದೆ.+ ನಾವು ದೇವರ ದಾಸರಾಗಿ ಇರೋದಕ್ಕೆ ಪವಿತ್ರಶಕ್ತಿನೇ ಕಾರಣ,+ ಹಳೇ ನಿಯಮ ಅಲ್ಲ.+

7 ಹಾಗಂತ ನಿಯಮಗಳಲ್ಲಿ ತಪ್ಪಿದೆ ಅಂತ ನಾನು ಹೇಳ್ತಿದ್ದೀನಾ? ಇಲ್ವೇ ಇಲ್ಲ! ನಿಯಮಗಳು ಇಲ್ಲದಿದ್ರೆ ಪಾಪ ಅಂದ್ರೆ ಏನಂತ ನನಗೆ ಗೊತ್ತೇ ಆಗ್ತಿರಲಿಲ್ಲ.+ ಉದಾಹರಣೆಗೆ “ನೀನು ಅತಿಯಾಸೆ ಪಡಬಾರದು”+ ಅಂತ ನಿಯಮ ಹೇಳಿಲ್ಲಾಂದ್ರೆ ಅತಿಯಾಸೆ ಅಂದ್ರೆ ಏನಂತಾನೇ ನನಗೆ ಗೊತ್ತಾಗ್ತಿರಲಿಲ್ಲ. 8 ಆದ್ರೆ ನನ್ನಲ್ಲಿರೋ ಪಾಪ, ಆ ಆಜ್ಞೆಯನ್ನೇ ಬಳಸ್ಕೊಂಡು ನನ್ನಲ್ಲಿ ಎಲ್ಲ ತರದ ಅತಿಯಾಸೆಯನ್ನ ಬಡಿದೆಬ್ಬಿಸ್ತು. ಒಂದುವೇಳೆ ನಿಯಮ ಇಲ್ಲದಿದ್ರೆ ಪಾಪ ಸತ್ತ ಶವದ ತರ ಇರ್ತಿತ್ತು.+ 9 ನಿಜ ಏನಂದ್ರೆ, ನಿಯಮ ಇಲ್ಲದಿದ್ದಾಗ ನಾನು ಜೀವಂತವಾಗಿದ್ದೆ. ಆದ್ರೆ ಆಜ್ಞೆ ಬಂದಾಗ ಪಾಪಕ್ಕೆ ಜೀವ ಬಂತು ಮತ್ತು ನಾನು ಸತ್ತೆ.+ 10 ಜೀವಕ್ಕೆ ನಡಿಸಬೇಕಾಗಿದ್ದ ಆಜ್ಞೆ+ ನನ್ನನ್ನ ಸಾವಿಗೆ ನಡಿಸ್ತು ಅಂತ ನಂಗೆ ಗೊತ್ತಾಯ್ತು. 11 ನನ್ನಲ್ಲಿರೋ ಪಾಪ ಆಜ್ಞೆನ ಬಳಸ್ಕೊಂಡು ಮೋಸಮಾಡ್ತು ಮತ್ತು ಅದ್ರಿಂದಾನೇ ನನ್ನನ್ನ ಸಾಯಿಸ್ತು. 12 ಹಾಗಾಗಿ ನಿಯಮ ಪವಿತ್ರವಾಗಿದೆ. ಅದ್ರಲ್ಲಿ ಪವಿತ್ರವಾದ, ನೀತಿಯ ಮತ್ತು ಒಳ್ಳೇ ಆಜ್ಞೆ ಇದೆ.+

13 ಹಾಗಾದ್ರೆ ಒಂದು ಒಳ್ಳೇ ವಿಷ್ಯ ನನ್ನನ್ನ ಸಾಯಿಸ್ತಾ? ನಿಜವಾಗ್ಲೂ ಇಲ್ಲ! ಪಾಪ ನನ್ನನ್ನ ಸಾಯಿಸ್ತು. ನಿಯಮ ಒಳ್ಳೇದೇ. ನನ್ನ ಸಾವಿಗೆ ಕಾರಣ ಪಾಪ ಅಂತ ನಿಯಮ ಪುಸ್ತಕ ಸ್ಪಷ್ಟವಾಗಿ ತೋರಿಸ್ತು.+ ಹೀಗೆ, ಪಾಪ ನಿಜವಾಗ್ಲೂ ಎಷ್ಟು ಭಯಂಕರ ಅಂತ ನಿಯಮ ಪುಸ್ತಕದಲ್ಲಿರೋ ಆಜ್ಞೆ ತೋರಿಸ್ತು.+ 14 ನಂಗೊತ್ತು, ನಿಯಮಗಳನ್ನ ದೇವರು ತನ್ನ ಪವಿತ್ರಶಕ್ತಿ ಮೂಲಕ ಕೊಟ್ಟಿದ್ದಾನೆ. ಆದ್ರೆ ನಾನು ಪಾಪಿ. ನನ್ನನ್ನ ಪಾಪಕ್ಕೆ ದಾಸನಾಗಿ ಮಾರಲಾಗಿದೆ.+ 15 ನಾನು ಮಾಡೋಕೆ ಇಷ್ಟಪಡೋದನ್ನ ಮಾಡದೆ ಏನನ್ನ ದ್ವೇಷಿಸ್ತೀನೋ ಅದನ್ನೇ ಮಾಡ್ತೀನಿ. ನಾನು ಯಾಕೆ ಹೀಗೆ ಮಾಡ್ತಿದ್ದೀನಿ ಅಂತ ನನಗೇ ಅರ್ಥ ಆಗ್ತಿಲ್ಲ. 16 ನಿಯಮ ಒಳ್ಳೇದೇ ಅಂತ ಒಪ್ಕೊಂಡ್ರೂ ನನಗೆ ಇಷ್ಟ ಇಲ್ಲದೆ ಇರೋದನ್ನೇ ಮಾಡ್ತೀನಿ. 17 ಹಾಗಾದ್ರೆ ಕೆಟ್ಟ ವಿಷ್ಯಗಳನ್ನ ಮಾಡ್ತಿರೋದು ನಾನಲ್ಲ, ನನ್ನಲ್ಲಿರೋ ಪಾಪನೇ.+ 18 ನನ್ನಲ್ಲಿ ಅಂದ್ರೆ ಪಾಪ ಇರೋ ನನ್ನ ದೇಹದಲ್ಲಿ ಒಳ್ಳೇದೇನೂ ಇಲ್ಲ ಅಂತ ನಂಗೊತ್ತು. ಒಳ್ಳೇದು ಮಾಡೋಕೆ ನಂಗೆ ಮನಸ್ಸಿದ್ರೂ ಅದನ್ನ ಮಾಡೋ ಸಾಮರ್ಥ್ಯ ನಂಗಿಲ್ಲ.+ 19 ನಾನು ಒಳ್ಳೇದನ್ನ ಮಾಡೋಕೆ ಇಷ್ಟಪಟ್ರೂ ಅದನ್ನ ಮಾಡ್ದೆ ನನಗೆ ಇಷ್ಟ ಇಲ್ಲದೆ ಇರೋ ಕೆಟ್ಟದ್ದನ್ನೇ ಮಾಡ್ತಿದ್ದೀನಿ. 20 ಹಾಗಾದ್ರೆ ನನಗೆ ಇಷ್ಟ ಇಲ್ಲದೆ ಇರೋದನ್ನ ಮಾಡಿದ್ರೆ ಅದನ್ನ ಮಾಡ್ತಿರೋದು ನಾನಲ್ಲ, ನನ್ನಲ್ಲಿರೋ ಪಾಪನೇ.

21 ನನ್ನ ವಿಷ್ಯದಲ್ಲಿ ಒಂದಂತೂ ನಿಜ,* ನಾನು ಒಳ್ಳೇದು ಮಾಡೋಕೆ ಹೋಗ್ತೀನಿ, ಆದ್ರೆ ನನ್ನೊಳಗೆ ಕೆಟ್ಟದೇ ಇದೆ.+ 22 ನಾನು ದೇವರ ನಿಯಮವನ್ನ ಮನಸಾರೆ ತುಂಬ ಇಷ್ಟಪಡ್ತೀನಿ.+ 23 ಆದ್ರೆ ನನ್ನ ದೇಹದಲ್ಲಿ ಪಾಪದ ನಿಯಮ ಇದೆ. ಅದು ನನ್ನ ಮನಸ್ಸಿನ ನಿಯಮದ ವಿರುದ್ಧ ಹೋರಾಡುತ್ತೆ+ ಮತ್ತು ನನ್ನನ್ನ ನನ್ನ ದೇಹದಲ್ಲಿರೋ ಪಾಪಕ್ಕೆ ಕೈದಿಯಾಗಿ ಮಾಡುತ್ತೆ.+ 24 ಛೆ! ನಂಗೆ ಎಂಥ ಗತಿ ಬಂತು! ಸಾಯ್ತಿರೋ ಈ ದೇಹದಿಂದ ನನ್ನನ್ನ ಯಾರು ಬಿಡಿಸ್ತಾರೆ? 25 ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ದೇವರೇ! ಆತನಿಗೆ ಧನ್ಯವಾದ. ನನ್ನ ಮನಸ್ಸಲ್ಲಿ ನಾನು ದೇವರ ನಿಯಮಕ್ಕೆ ದಾಸನಾಗಿದ್ದೀನಿ, ಆದ್ರೆ ನನ್ನ ದೇಹದಲ್ಲಿ ಪಾಪದ ನಿಯಮಕ್ಕೆ ದಾಸನಾಗಿದ್ದೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ