ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಸೊಲೊಮೋನ ಜನ್ರನ್ನ ಉದ್ದೇಶಿಸಿ ಮಾತಾಡಿದ (1-11)

      • ಉದ್ಘಾಟನೆ ಸಮಯದಲ್ಲಿ ಸೊಲೊಮೋನ ಮಾಡಿದ ಪ್ರಾರ್ಥನೆ (12-42)

2 ಪೂರ್ವಕಾಲವೃತ್ತಾಂತ 6:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:21; 1ಅರ 8:12, 13; ಕೀರ್ತ 97:2

2 ಪೂರ್ವಕಾಲವೃತ್ತಾಂತ 6:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 132:13, 14

2 ಪೂರ್ವಕಾಲವೃತ್ತಾಂತ 6:3

ಮಾರ್ಜಿನಲ್ ರೆಫರೆನ್ಸ್

  • +1ಅರ 8:14-21

2 ಪೂರ್ವಕಾಲವೃತ್ತಾಂತ 6:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 19

2 ಪೂರ್ವಕಾಲವೃತ್ತಾಂತ 6:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 6

2 ಪೂರ್ವಕಾಲವೃತ್ತಾಂತ 6:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 48:1
  • +2ಸಮು 7:8; 1ಪೂರ್ವ 28:4

2 ಪೂರ್ವಕಾಲವೃತ್ತಾಂತ 6:7

ಮಾರ್ಜಿನಲ್ ರೆಫರೆನ್ಸ್

  • +2ಸಮು 7:2; 1ಅರ 5:3

2 ಪೂರ್ವಕಾಲವೃತ್ತಾಂತ 6:9

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 17:4

2 ಪೂರ್ವಕಾಲವೃತ್ತಾಂತ 6:10

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 17:11
  • +1ಪೂರ್ವ 28:5; 29:23

2 ಪೂರ್ವಕಾಲವೃತ್ತಾಂತ 6:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:20; 1ಅರ 8:9

2 ಪೂರ್ವಕಾಲವೃತ್ತಾಂತ 6:12

ಮಾರ್ಜಿನಲ್ ರೆಫರೆನ್ಸ್

  • +1ಅರ 8:22

2 ಪೂರ್ವಕಾಲವೃತ್ತಾಂತ 6:13

ಪಾದಟಿಪ್ಪಣಿ

  • *

    ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು) ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಅರ 6:36
  • +1ಅರ 8:54

2 ಪೂರ್ವಕಾಲವೃತ್ತಾಂತ 6:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:9; 1ಅರ 8:23-26

2 ಪೂರ್ವಕಾಲವೃತ್ತಾಂತ 6:15

ಮಾರ್ಜಿನಲ್ ರೆಫರೆನ್ಸ್

  • +1ಅರ 3:6
  • +2ಸಮು 7:12, 13; 1ಪೂರ್ವ 22:10

2 ಪೂರ್ವಕಾಲವೃತ್ತಾಂತ 6:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 132:12
  • +1ಅರ 2:4

2 ಪೂರ್ವಕಾಲವೃತ್ತಾಂತ 6:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:48
  • +2ಪೂರ್ವ 2:6; ಯೆಶಾ 40:12; ಅಕಾ 17:24
  • +1ಅರ 8:27-30; ಯೆಶಾ 66:1

2 ಪೂರ್ವಕಾಲವೃತ್ತಾಂತ 6:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:2

2 ಪೂರ್ವಕಾಲವೃತ್ತಾಂತ 6:21

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:10
  • +2ಅರ 19:20; 2ಪೂರ್ವ 30:27
  • +2ಪೂರ್ವ 7:12-14; ಮೀಕ 7:18

2 ಪೂರ್ವಕಾಲವೃತ್ತಾಂತ 6:22

ಪಾದಟಿಪ್ಪಣಿ

  • *

    ಅಥವಾ “ಅವನಿಗೆ ಶಾಪ ಹಾಕಬಹುದು” ಅಂದ್ರೆ, ಸುಳ್ಳಾಣೆ ಮಾಡಿದ್ರೆ ಅಥವಾ ಮಾಡಿದ ಆಣೆಯನ್ನ ಉಳಿಸ್ಕೊಳ್ಳದಿದ್ರೆ ಅವನ ಮೇಲೆ ಶಾಪ ಬರ್ತಿತ್ತು.

ಮಾರ್ಜಿನಲ್ ರೆಫರೆನ್ಸ್

  • +1ಅರ 8:31, 32

2 ಪೂರ್ವಕಾಲವೃತ್ತಾಂತ 6:23

ಪಾದಟಿಪ್ಪಣಿ

  • *

    ಅಕ್ಷ. “ನೀತಿವಂತ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 34:11
  • +ಯೆಶಾ 3:10, 11; ಯೆಹೆ 18:20

2 ಪೂರ್ವಕಾಲವೃತ್ತಾಂತ 6:24

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:14, 17; ಯೆಹೋ 7:8, 11; ನ್ಯಾಯ 2:14
  • +ದಾನಿ 9:3, 19
  • +ಎಜ್ರ 9:5
  • +1ಅರ 8:33, 34

2 ಪೂರ್ವಕಾಲವೃತ್ತಾಂತ 6:25

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:15
  • +ಕೀರ್ತ 106:47

2 ಪೂರ್ವಕಾಲವೃತ್ತಾಂತ 6:26

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 14:13
  • +ಯಾಜ 26:19; ಧರ್ಮೋ 28:23
  • +1ಅರ 8:35, 36

2 ಪೂರ್ವಕಾಲವೃತ್ತಾಂತ 6:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 30:20, 21; 54:13
  • +1ಅರ 18:1

2 ಪೂರ್ವಕಾಲವೃತ್ತಾಂತ 6:28

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 1:1; 2ಅರ 6:25
  • +ಯಾಜ 26:14, 16; ಧರ್ಮೋ 28:21, 22
  • +ಆಮೋ 4:9; ಹಗ್ಗಾ 2:17
  • +ಧರ್ಮೋ 28:38; ಯೋವೇ 1:4
  • +2ಪೂರ್ವ 12:2; 32:1
  • +1ಅರ 8:37-40

2 ಪೂರ್ವಕಾಲವೃತ್ತಾಂತ 6:29

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:5, 6
  • +ಜ್ಞಾನೋ 14:10
  • +2ಪೂರ್ವ 33:13; ದಾನಿ 6:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2011, ಪು. 19

    3/15/2008, ಪು. 12-13

    1/1/2004, ಪು. 32

    4/15/1997, ಪು. 4

2 ಪೂರ್ವಕಾಲವೃತ್ತಾಂತ 6:30

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 63:15
  • +ಕೀರ್ತ 130:4
  • +1ಸಮು 16:7; 1ಪೂರ್ವ 28:9; ಯೆರೆ 11:20; 17:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2011, ಪು. 19

    3/15/2008, ಪು. 12-13

    1/1/2004, ಪು. 32

2 ಪೂರ್ವಕಾಲವೃತ್ತಾಂತ 6:32

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:48; ರೂತ್‌ 1:16; 2ಅರ 5:15; ಯೆಶಾ 56:6, 7; ಅಕಾ 8:27
  • +1ಅರ 8:41-43

2 ಪೂರ್ವಕಾಲವೃತ್ತಾಂತ 6:33

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:27; 46:10

2 ಪೂರ್ವಕಾಲವೃತ್ತಾಂತ 6:34

ಮಾರ್ಜಿನಲ್ ರೆಫರೆನ್ಸ್

  • +ಅರ 31:2; ಯೆಹೋ 8:1; ನ್ಯಾಯ 1:1, 2; 1ಸಮು 15:3
  • +1ಅರ 8:44, 45; 2ಪೂರ್ವ 14:11; 20:5, 6

2 ಪೂರ್ವಕಾಲವೃತ್ತಾಂತ 6:35

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 37:36

2 ಪೂರ್ವಕಾಲವೃತ್ತಾಂತ 6:36

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 130:3; ಪ್ರಸಂ 7:20; ರೋಮ 3:23
  • +ಯಾಜ 26:34; 1ಅರ 8:46-50; ದಾನಿ 9:7

2 ಪೂರ್ವಕಾಲವೃತ್ತಾಂತ 6:37

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:40; ಎಜ್ರ 9:6; ನೆಹೆ 1:6; ಕೀರ್ತ 106:6; ದಾನಿ 9:5

2 ಪೂರ್ವಕಾಲವೃತ್ತಾಂತ 6:38

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:1-3; ದಾನಿ 9:2, 3
  • +1ಸಮು 7:3
  • +ದಾನಿ 6:10

2 ಪೂರ್ವಕಾಲವೃತ್ತಾಂತ 6:39

ಮಾರ್ಜಿನಲ್ ರೆಫರೆನ್ಸ್

  • +ಯೆರೆ 51:36, 37

2 ಪೂರ್ವಕಾಲವೃತ್ತಾಂತ 6:40

ಪಾದಟಿಪ್ಪಣಿ

  • *

    ಅಥವಾ “ಈ ಸ್ಥಳದ ಬಗ್ಗೆ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 7:15; 16:9; ಕೀರ್ತ 65:2; ಯೆಶಾ 37:17

2 ಪೂರ್ವಕಾಲವೃತ್ತಾಂತ 6:41

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 28:2
  • +ಕೀರ್ತ 65:4; 132:8-10

2 ಪೂರ್ವಕಾಲವೃತ್ತಾಂತ 6:42

ಪಾದಟಿಪ್ಪಣಿ

  • *

    ಅಕ್ಷ. “ಮುಖವನ್ನ ತಿರುಗಿಸಬೇಡ.”

ಮಾರ್ಜಿನಲ್ ರೆಫರೆನ್ಸ್

  • +1ಅರ 1:34; ಕೀರ್ತ 18:50
  • +ಅಕಾ 13:34

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 6:1ವಿಮೋ 20:21; 1ಅರ 8:12, 13; ಕೀರ್ತ 97:2
2 ಪೂರ್ವ. 6:2ಕೀರ್ತ 132:13, 14
2 ಪೂರ್ವ. 6:31ಅರ 8:14-21
2 ಪೂರ್ವ. 6:5ಧರ್ಮೋ 12:5, 6
2 ಪೂರ್ವ. 6:6ಕೀರ್ತ 48:1
2 ಪೂರ್ವ. 6:62ಸಮು 7:8; 1ಪೂರ್ವ 28:4
2 ಪೂರ್ವ. 6:72ಸಮು 7:2; 1ಅರ 5:3
2 ಪೂರ್ವ. 6:91ಪೂರ್ವ 17:4
2 ಪೂರ್ವ. 6:101ಪೂರ್ವ 17:11
2 ಪೂರ್ವ. 6:101ಪೂರ್ವ 28:5; 29:23
2 ಪೂರ್ವ. 6:11ವಿಮೋ 40:20; 1ಅರ 8:9
2 ಪೂರ್ವ. 6:121ಅರ 8:22
2 ಪೂರ್ವ. 6:131ಅರ 6:36
2 ಪೂರ್ವ. 6:131ಅರ 8:54
2 ಪೂರ್ವ. 6:14ಧರ್ಮೋ 7:9; 1ಅರ 8:23-26
2 ಪೂರ್ವ. 6:151ಅರ 3:6
2 ಪೂರ್ವ. 6:152ಸಮು 7:12, 13; 1ಪೂರ್ವ 22:10
2 ಪೂರ್ವ. 6:16ಕೀರ್ತ 132:12
2 ಪೂರ್ವ. 6:161ಅರ 2:4
2 ಪೂರ್ವ. 6:18ಅಕಾ 7:48
2 ಪೂರ್ವ. 6:182ಪೂರ್ವ 2:6; ಯೆಶಾ 40:12; ಅಕಾ 17:24
2 ಪೂರ್ವ. 6:181ಅರ 8:27-30; ಯೆಶಾ 66:1
2 ಪೂರ್ವ. 6:20ಧರ್ಮೋ 26:2
2 ಪೂರ್ವ. 6:21ದಾನಿ 6:10
2 ಪೂರ್ವ. 6:212ಅರ 19:20; 2ಪೂರ್ವ 30:27
2 ಪೂರ್ವ. 6:212ಪೂರ್ವ 7:12-14; ಮೀಕ 7:18
2 ಪೂರ್ವ. 6:221ಅರ 8:31, 32
2 ಪೂರ್ವ. 6:23ಯೋಬ 34:11
2 ಪೂರ್ವ. 6:23ಯೆಶಾ 3:10, 11; ಯೆಹೆ 18:20
2 ಪೂರ್ವ. 6:24ಯಾಜ 26:14, 17; ಯೆಹೋ 7:8, 11; ನ್ಯಾಯ 2:14
2 ಪೂರ್ವ. 6:24ದಾನಿ 9:3, 19
2 ಪೂರ್ವ. 6:24ಎಜ್ರ 9:5
2 ಪೂರ್ವ. 6:241ಅರ 8:33, 34
2 ಪೂರ್ವ. 6:25ಯೆಶಾ 57:15
2 ಪೂರ್ವ. 6:25ಕೀರ್ತ 106:47
2 ಪೂರ್ವ. 6:26ಯೆಹೆ 14:13
2 ಪೂರ್ವ. 6:26ಯಾಜ 26:19; ಧರ್ಮೋ 28:23
2 ಪೂರ್ವ. 6:261ಅರ 8:35, 36
2 ಪೂರ್ವ. 6:27ಯೆಶಾ 30:20, 21; 54:13
2 ಪೂರ್ವ. 6:271ಅರ 18:1
2 ಪೂರ್ವ. 6:28ರೂತ್‌ 1:1; 2ಅರ 6:25
2 ಪೂರ್ವ. 6:28ಯಾಜ 26:14, 16; ಧರ್ಮೋ 28:21, 22
2 ಪೂರ್ವ. 6:28ಆಮೋ 4:9; ಹಗ್ಗಾ 2:17
2 ಪೂರ್ವ. 6:28ಧರ್ಮೋ 28:38; ಯೋವೇ 1:4
2 ಪೂರ್ವ. 6:282ಪೂರ್ವ 12:2; 32:1
2 ಪೂರ್ವ. 6:281ಅರ 8:37-40
2 ಪೂರ್ವ. 6:292ಪೂರ್ವ 20:5, 6
2 ಪೂರ್ವ. 6:29ಜ್ಞಾನೋ 14:10
2 ಪೂರ್ವ. 6:292ಪೂರ್ವ 33:13; ದಾನಿ 6:10
2 ಪೂರ್ವ. 6:30ಯೆಶಾ 63:15
2 ಪೂರ್ವ. 6:30ಕೀರ್ತ 130:4
2 ಪೂರ್ವ. 6:301ಸಮು 16:7; 1ಪೂರ್ವ 28:9; ಯೆರೆ 11:20; 17:10
2 ಪೂರ್ವ. 6:32ವಿಮೋ 12:48; ರೂತ್‌ 1:16; 2ಅರ 5:15; ಯೆಶಾ 56:6, 7; ಅಕಾ 8:27
2 ಪೂರ್ವ. 6:321ಅರ 8:41-43
2 ಪೂರ್ವ. 6:33ಕೀರ್ತ 22:27; 46:10
2 ಪೂರ್ವ. 6:34ಅರ 31:2; ಯೆಹೋ 8:1; ನ್ಯಾಯ 1:1, 2; 1ಸಮು 15:3
2 ಪೂರ್ವ. 6:341ಅರ 8:44, 45; 2ಪೂರ್ವ 14:11; 20:5, 6
2 ಪೂರ್ವ. 6:35ಯೆಶಾ 37:36
2 ಪೂರ್ವ. 6:36ಕೀರ್ತ 130:3; ಪ್ರಸಂ 7:20; ರೋಮ 3:23
2 ಪೂರ್ವ. 6:36ಯಾಜ 26:34; 1ಅರ 8:46-50; ದಾನಿ 9:7
2 ಪೂರ್ವ. 6:37ಯಾಜ 26:40; ಎಜ್ರ 9:6; ನೆಹೆ 1:6; ಕೀರ್ತ 106:6; ದಾನಿ 9:5
2 ಪೂರ್ವ. 6:38ಧರ್ಮೋ 30:1-3; ದಾನಿ 9:2, 3
2 ಪೂರ್ವ. 6:381ಸಮು 7:3
2 ಪೂರ್ವ. 6:38ದಾನಿ 6:10
2 ಪೂರ್ವ. 6:39ಯೆರೆ 51:36, 37
2 ಪೂರ್ವ. 6:402ಪೂರ್ವ 7:15; 16:9; ಕೀರ್ತ 65:2; ಯೆಶಾ 37:17
2 ಪೂರ್ವ. 6:411ಪೂರ್ವ 28:2
2 ಪೂರ್ವ. 6:41ಕೀರ್ತ 65:4; 132:8-10
2 ಪೂರ್ವ. 6:421ಅರ 1:34; ಕೀರ್ತ 18:50
2 ಪೂರ್ವ. 6:42ಅಕಾ 13:34
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 6:1-42

ಎರಡನೇ ಪೂರ್ವಕಾಲವೃತ್ತಾಂತ

6 ಆಗ ಸೊಲೊಮೋನ “ಯೆಹೋವನೇ, ನೀನು ದಟ್ಟ ಮೋಡಗಳಲ್ಲಿ ವಾಸಿಸ್ತೀನಿ ಅಂತ ಹೇಳಿದ್ದೆ.+ 2 ಈಗ ನಾನು ನಿನಗೋಸ್ಕರ ಭವ್ಯವಾದ ಒಂದು ಆಲಯವನ್ನ ಮತ್ತು ನೀನು ಶಾಶ್ವತವಾಗಿ ಇಲ್ಲೇ ಇರೋ ತರ ಸ್ಥಿರವಾದ ಒಂದು ಜಾಗವನ್ನ ಕಟ್ಟಿದ್ದೀನಿ”+ ಅಂದ.

3 ಆಮೇಲೆ ರಾಜ ಸೊಲೊಮೋನ, ಎದ್ದು ನಿಂತಿದ್ದ ಎಲ್ಲ ಇಸ್ರಾಯೇಲ್ಯರ ಕಡೆ ತಿರುಗಿ ಅವ್ರನ್ನ ಆಶೀರ್ವಾದ ಮಾಡ್ತಾ+ 4 ಹೀಗಂದ “ಇಸ್ರಾಯೇಲ್‌ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ. ನನ್ನ ಅಪ್ಪ ದಾವೀದನಿಗೆ ಆತನು ಕೊಟ್ಟ ಮಾತನ್ನ ನಿಜ ಮಾಡಿದ್ದಾನೆ. 5 ಆತನು, ‘ನಾನು ನನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ ದಿನದಿಂದ ಹಿಡಿದು ಇಲ್ಲಿ ತನಕ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ಟೋಕೆ ಇಸ್ರಾಯೇಲ್ಯರ ಕುಲದಿಂದ ಯಾವ ಪಟ್ಟಣವನ್ನೂ ಆರಿಸ್ಕೊಳ್ಳಲಿಲ್ಲ.+ ಅಲ್ಲದೆ ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಕ್ಕೂ ನಾನು ಯಾರನ್ನೂ ಆರಿಸ್ಕೊಳ್ಳಲಿಲ್ಲ. 6 ಆದ್ರೆ ನನ್ನ ಹೆಸ್ರಿಗೆ ಗೌರವ ಬರೋ ತರ ಯೆರೂಸಲೇಮನ್ನ ಆರಿಸ್ಕೊಂಡೆ+ ಮತ್ತು ನನ್ನ ಜನ್ರಾದ ಇಸ್ರಾಯೇಲ್ಯರನ್ನ ಆಳೋಕೆ ದಾವೀದನನ್ನ ಆರಿಸ್ಕೊಂಡೆ’+ ಅಂತ ಹೇಳಿದ್ದನು. 7 ಇಸ್ರಾಯೇಲ್‌ ದೇವರಾದ ಯೆಹೋವನ ಹೆಸ್ರಲ್ಲಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಅಪ್ಪ ದಾವೀದನ ದೊಡ್ಡ ಆಸೆ ಆಗಿತ್ತು.+ 8 ಆದ್ರೆ ಯೆಹೋವ ನನ್ನ ಅಪ್ಪ ದಾವೀದನಿಗೆ ‘ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋ ನಿನ್ನ ಮನದಾಳದ ಆಸೆ ಒಳ್ಳೇದೇ. 9 ಆದ್ರೆ ಆಲಯನ ನೀನು ಕಟ್ಟಲ್ಲ. ನಿನಗೆ ಹುಟ್ಟೋ ನಿನ್ನ ಸ್ವಂತ ಮಗ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ತಾನೆ’ ಅಂತ ಹೇಳಿದ್ದನು.+ 10 ಯೆಹೋವ ದೇವರು ಕೊಟ್ಟ ಮಾತನ್ನ ನಿಜ ಮಾಡಿದ್ದಾನೆ. ಯೆಹೋವ ಮಾತು ಕೊಟ್ಟ ಹಾಗೆ+ ನನ್ನ ಅಪ್ಪ ದಾವೀದನ ಸ್ಥಾನದಲ್ಲಿ ನಾನು ರಾಜ ಆದೆ ಮತ್ತು ಇಸ್ರಾಯೇಲ್‌ ಸಿಂಹಾಸನದ ಮೇಲೆ ಕೂತ್ಕೊಂಡೆ.+ ಅಷ್ಟೇ ಅಲ್ಲ ಇಸ್ರಾಯೇಲ್‌ ದೇವರಾದ ಯೆಹೋವನ ಹೆಸ್ರಿಗಾಗಿ ಆಲಯ ಕಟ್ಟಿದೆ. 11 ಆ ಆಲಯದಲ್ಲಿ ಯೆಹೋವ ಇಸ್ರಾಯೇಲ್ಯರ ಜೊತೆ ಮಾಡ್ಕೊಂಡ ಒಪ್ಪಂದದ ಕಲ್ಲಿನ ಹಲಗೆಗಳು ಇರೋ ಮಂಜೂಷವನ್ನ ಇಟ್ಟೆ.”+

12 ಆಮೇಲೆ ಸೊಲೊಮೋನ ಎಲ್ಲ ಇಸ್ರಾಯೇಲ್ಯರು ನೋಡ್ತಿರುವಾಗ ಯೆಹೋವನ ಯಜ್ಞವೇದಿ ಮುಂದೆ ನಿಂತು ತನ್ನ ಕೈಗಳನ್ನ ಆಕಾಶದ ಕಡೆ ಎತ್ತಿದ.+ 13 (ಸೊಲೊಮೋನ ಒಂದು ತಾಮ್ರದ ವೇದಿಕೆ ಮಾಡಿಸಿ, ಅದನ್ನ ಅಂಗಳದ ಮಧ್ಯ ಇಡಿಸಿದ್ದ.+ ಅದು ಐದು ಮೊಳ* ಉದ್ದ, ಐದು ಮೊಳ ಅಗಲ ಮತ್ತು ಮೂರು ಮೊಳ ಎತ್ತರ ಇತ್ತು. ಅವನು ಅದ್ರ ಮೇಲೆ ನಿಂತ್ಕೊಂಡ.) ಅವನು ಎಲ್ಲ ಇಸ್ರಾಯೇಲ್ಯರ ಮುಂದೆ ಮೊಣಕಾಲೂರಿ ಆಕಾಶದ ಕಡೆ ಕೈಗಳನ್ನ ಎತ್ತಿ,+ 14 ಹೀಗೆ ಪ್ರಾರ್ಥಿಸಿದ “ಯೆಹೋವನೇ, ಇಸ್ರಾಯೇಲ್‌ ದೇವರೇ, ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನಿನಗೆ ಸಮಾನನಾದ ದೇವರು ಯಾರೂ ಇಲ್ಲ. ನಿನ್ನ ಮುಂದೆ ಪೂರ್ಣ ಹೃದಯದಿಂದ ನಡ್ಕೊಳ್ಳೋ ನಿನ್ನ ಸೇವಕರಿಗೆ ನೀನು ಕೊಟ್ಟ ಮಾತನ್ನ ಉಳಿಸ್ಕೊಳ್ತೀಯ ಮತ್ತು ಅವ್ರಿಗೆ ಶಾಶ್ವತ ಪ್ರೀತಿ ತೋರಿಸ್ತೀಯ.+ 15 ನಿನ್ನ ಸೇವಕನಾದ ನನ್ನ ಅಪ್ಪ ದಾವೀದನಿಗೆ ಕೊಟ್ಟ ಮಾತನ್ನ ನೀನು ಉಳಿಸ್ಕೊಂಡೆ.+ ಆ ಮಾತನ್ನ ಇವತ್ತು ನಿಜ ಮಾಡ್ದೆ.+ 16 ಯೆಹೋವನೇ, ಇಸ್ರಾಯೇಲ್‌ ದೇವರೇ, ನೀನು ನಿನ್ನ ಸೇವಕನಾದ ನನ್ನ ಅಪ್ಪ ದಾವೀದನಿಗೆ, ‘ನಾನು ನನ್ನ ನಿಯಮ ಪುಸ್ತಕದಲ್ಲಿ ಹೇಳಿರೋ ದಾರಿಯಲ್ಲಿ ನಿನ್ನ ತರ ನಿನ್ನ ಮಕ್ಕಳೂ ನಡೆದ್ರೆ ಮತ್ತು ಹೇಗೆ ನಡ್ಕೊಬೇಕು ಅನ್ನೋದರ ಬಗ್ಗೆ ಜಾಗ್ರತೆ ವಹಿಸಿದ್ರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’+ ಅಂತ ಮಾತು ಕೊಟ್ಟಿದ್ದೆ. ಈಗ ಆ ಮಾತನ್ನೂ ನಿಜ ಮಾಡು.+ 17 ಇಸ್ರಾಯೇಲ್‌ ದೇವರಾದ ಯೆಹೋವನೇ, ನೀನು ನಿನ್ನ ಸೇವಕ ದಾವೀದನಿಗೆ ಕೊಟ್ಟ ಆ ಮಾತನ್ನ ದಯವಿಟ್ಟು ಮರಿಬೇಡ.

18 ಆದ್ರೆ ದೇವರು ನಿಜಕ್ಕೂ ಭೂಮಿ ಮೇಲೆ ಮನುಷ್ಯರ ಜೊತೆ ವಾಸಿಸ್ತಾನಾ?+ ಆಕಾಶ, ಹೌದು ವಿಶಾಲ ಆಕಾಶವೇ ನಿನಗೆ ಸಾಕಾಗಲ್ಲ.+ ಹಾಗಿರುವಾಗ ನಾನು ಕಟ್ಟಿದ ಈ ಆಲಯ ಏನೂ ಅಲ್ಲ!+ 19 ಯೆಹೋವನೇ, ನನ್ನ ದೇವರೇ ಈ ನಿನ್ನ ಸೇವಕನ ಪ್ರಾರ್ಥನೆಗೆ ಗಮನಕೊಡು. ನಿನ್ನ ಕೃಪೆಗಾಗಿ ಬೇಡ್ತಿರೋ ಈ ಬಿನ್ನಹ ಕೇಳು. ನಿನ್ನ ಸೇವಕ ಸಹಾಯಕ್ಕಾಗಿ ಇಡೋ ಮೊರೆನ ಕೇಳಿಸ್ಕೋ. ನಿನ್ನ ಮುಂದೆ ಮಾಡ್ತಿರೋ ಈ ಪ್ರಾರ್ಥನೆ ಸ್ವೀಕರಿಸು. 20 ಈ ಆಲಯದ ಬಗ್ಗೆ ನೀನು, ‘ಇಲ್ಲಿ ನನ್ನ ಹೆಸ್ರು ಇರುತ್ತೆ’ ಅಂತ ಹೇಳಿದ್ದೆ.+ ಹಾಗಾಗಿ ಈ ಆಲಯನ ಹಗಲಿರುಳು ನಿನ್ನ ಕಣ್ಣು ಕಾಯಲಿ. ನಿನ್ನ ಸೇವಕ ಇದ್ರ ಕಡೆ ತಿರುಗಿ ಪ್ರಾರ್ಥಿಸಿದಾಗೆಲ್ಲಾ ನೀನು ಅವನ ಪ್ರಾರ್ಥನೆ ಕೇಳಿಸ್ಕೋ. 21 ನಿನ್ನ ಸೇವಕ ಮತ್ತು ನಿನ್ನ ಜನ್ರಾದ ಇಸ್ರಾಯೇಲ್ಯರು ಈ ಕಡೆ ತಿರುಗಿ ಸಹಾಯಕ್ಕಾಗಿ ಅಂಗಲಾಚಿ ಬೇಡುವಾಗ ನೀನು ಅದನ್ನ ಕೇಳಿಸ್ಕೋ.+ ನಿನ್ನ ವಾಸಸ್ಥಳವಾದ ಆಕಾಶದಿಂದ ಅವ್ರ ಪ್ರಾರ್ಥನೆ ಕೇಳಿಸ್ಕೋ.+ ಅವ್ರನ್ನ ಕ್ಷಮಿಸು.+

22 ಒಂದುವೇಳೆ ಒಬ್ಬ ವ್ಯಕ್ತಿ ಇನ್ನೊಬ್ಬನ ಮೇಲೆ ‘ನೀನು ನನ್ನ ವಿರುದ್ಧ ಪಾಪ ಮಾಡಿದ್ದೀಯ’ ಅಂತ ಆರೋಪ ಹಾಕಿ ಅವನಿಂದ ಆಣೆ* ಮಾಡಿಸಬಹುದು. ಆ ಆಣೆ ಮಾಡಿದ್ರಿಂದ ಅವನು ಈ ಆಲಯಕ್ಕೆ ಬಂದು ನಿನ್ನ ಯಜ್ಞವೇದಿಯ ಮುಂದೆ ನಿಂತಿರುವಾಗ,+ 23 ಸ್ವರ್ಗದಲ್ಲಿರೋ ನೀನು ಅದನ್ನ ಕೇಳಿಸ್ಕೊಂಡು ನಿನ್ನ ಸೇವಕರಿಗೆ ನ್ಯಾಯತೀರಿಸು. ಅವ್ರಲ್ಲಿ ಯಾರು ಕೆಟ್ಟವನೋ ಅವನನ್ನ ಅಪರಾಧಿ ಅಂತ ನಿರ್ಣಯಿಸಿ ಅವನು ಮಾಡಿದ ತಪ್ಪಿಗೆ ಶಿಕ್ಷೆ ಕೊಡು.+ ಯಾರು ನೀತಿವಂತನೋ ಅವನನ್ನ ನಿರಪರಾಧಿ* ಅಂತ ನಿರ್ಣಯಿಸಿ ಅವನ ನೀತಿಗೆ ತಕ್ಕ ಆಶೀರ್ವಾದ ಕೊಡು.+

24 ನಿನ್ನ ಜನ್ರಾದ ಇಸ್ರಾಯೇಲ್ಯರು ನಿನ್ನ ವಿರುದ್ಧ ಪಾಪಮಾಡ್ತಾ ಇದ್ದಿದ್ರಿಂದ ತಮ್ಮ ಶತ್ರುಗಳಿಂದ ಸೋತು+ ನಿನ್ನ ಹತ್ರ ವಾಪಸ್‌ ಬಂದು ನಿನ್ನ ಹೆಸ್ರನ್ನ ಹೊಗಳಿದ್ರೆ,+ ನಿನ್ನ ಆಲಯಕ್ಕೆ ಬಂದು ಪ್ರಾರ್ಥಿಸಿದ್ರೆ+ ಮತ್ತು ನಿನ್ನ ಕೃಪೆಗಾಗಿ ಅತ್ತು ಬೇಡ್ಕೊಂಡ್ರೆ,+ 25 ಸ್ವರ್ಗದಲ್ಲಿರೋ ನೀನು ಅದನ್ನ ಕೇಳಿಸ್ಕೊಂಡು+ ನಿನ್ನ ಜನ್ರಾದ ಇಸ್ರಾಯೇಲ್ಯರ ಪಾಪ ಕ್ಷಮಿಸು. ನೀನು ಅವ್ರಿಗೆ ಮತ್ತು ಅವ್ರ ಪೂರ್ವಜರಿಗೆ ಕೊಟ್ಟ ಈ ದೇಶಕ್ಕೆ ಅವರು ವಾಪಸ್‌ ಬರೋ ತರ ಮಾಡು.+

26 ಅವರು ನಿನ್ನ ವಿರುದ್ಧ ಪಾಪಮಾಡ್ತಾ ಇದ್ದಿದ್ರಿಂದ+ ಆಕಾಶ ಮುಚ್ಚಿಹೋಗಿ ಮಳೆಯಾಗದೆ ಇದ್ದಾಗ+ ನೀನು ಅವ್ರಿಗೆ ದೀನತೆಯ ಪಾಠ ಕಲಿಸಿದ್ರಿಂದ ಅವರು ಈ ಕಡೆ ತಿರುಗಿ ಪ್ರಾರ್ಥಿಸಿದ್ರೆ, ನಿನ್ನ ಹೆಸ್ರನ್ನ ಹೊಗಳಿದ್ರೆ, ತಮ್ಮ ಪಾಪಗಳನ್ನ ಬಿಟ್ಟು ತಿರುಗಿದ್ರೆ+ 27 ಸ್ವರ್ಗದಲ್ಲಿರೋ ನೀನು ನಿನ್ನ ಸೇವಕರಾದ ಇಸ್ರಾಯೇಲ್‌ ಜನ್ರ ಪ್ರಾರ್ಥನೆ ಕೇಳಿ ಅವ್ರ ತಪ್ಪುಗಳನ್ನ ಕ್ಷಮಿಸು. ಯಾಕಂದ್ರೆ ಅವರು ಯಾವ ದಾರಿಯಲ್ಲಿ ನಡೀಬೇಕೊ ಆ ಒಳ್ಳೇ ದಾರಿನ ನೀನು ಅವ್ರಿಗೆ ಕಲಿಸ್ತೀಯ.+ ನಿನ್ನ ಜನ್ರಿಗೆ ಆಸ್ತಿಯಾಗಿ ನೀನು ಕೊಟ್ಟಿರೋ ಈ ದೇಶದಲ್ಲಿ ಮಳೆಯಾಗೋ ತರ ಮಾಡು.+

28 ಒಂದುವೇಳೆ ದೇಶಕ್ಕೆ ಬರ,+ ಮಾರಕ ರೋಗ,+ ಬಿಸಿಗಾಳಿ, ಬೂಷ್ಟು,+ ಮಿಡತೆಗಳ ಗುಂಪು ಅಥವಾ ಹೊಟ್ಟೆಬಾಕ ಮಿಡತೆಗಳು+ ಬಂದ್ರೆ ಅಥವಾ ದೇಶದ ಯಾವುದಾದ್ರೂ ಒಂದು ಪಟ್ಟಣಕ್ಕೆ ಶತ್ರುಗಳು ಮುತ್ತಿಗೆ ಹಾಕಿದ್ರೆ+ ಅಥವಾ ಬೇರೆ ಯಾವುದೇ ತರದ ವ್ಯಾಧಿ ಅಥವಾ ರೋಗ ಬಂದ್ರೆ,+ 29 ಒಬ್ಬ ವ್ಯಕ್ತಿಯಾಗಲಿ ಇಡೀ ಇಸ್ರಾಯೇಲ್‌ ಜನ್ರೇ ಆಗಲಿ ಈ ಆಲಯದ ಕಡೆ ಕೈಗಳನ್ನ ಚಾಚಿ ಏನೇ ಪ್ರಾರ್ಥನೆ ಮಾಡಿದ್ರೂ+ (ಪ್ರತಿಯೊಬ್ಬನಿಗೂ ತನ್ನ ನೋವು, ಕಷ್ಟ ಏನಂತ ಗೊತ್ತು)+ ಕೃಪೆಗಾಗಿ ಯಾವುದೇ ತರದ ಬಿನ್ನಹ ಮಾಡಿದ್ರೂ,+ 30 ನಿನ್ನ ವಾಸಸ್ಥಳವಾದ ಸ್ವರ್ಗದಿಂದ ಅದನ್ನ ಕೇಳಿಸ್ಕೊಂಡು+ ಕ್ಷಮಿಸು.+ ಹೃದಯ ತಿಳಿದಿರೋ ನೀನು (ನೀನೊಬ್ಬನೇ ಮನುಷ್ಯರೆಲ್ಲರ ಹೃದಯವನ್ನ ಓದುವವನು)+ ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡು. 31 ಆಗ ಅವರು, ತಾವು ಬದುಕಿರೋ ತನಕ ನೀನು ನಮ್ಮ ಪೂರ್ವಜರಿಗೆ ಕೊಟ್ಟಿರೋ ಈ ದೇಶದಲ್ಲಿ ನಿನಗೆ ಭಯಪಟ್ಟು ನಿನ್ನ ದಾರಿಯಲ್ಲಿ ನಡೀತಾರೆ.

32 ಅಷ್ಟೇ ಅಲ್ಲ, ನಿನ್ನ ಮಹಾ ಹೆಸ್ರಿನ ಬಗ್ಗೆ, ನಿನ್ನ ಬಲಿಷ್ಠ ಕೈಗಳ ಬಗ್ಗೆ ಮತ್ತು ಚಾಚಿಕೊಂಡಿರೋ ನಿನ್ನ ತೋಳಿನ ಬಗ್ಗೆ ಕೇಳಿಸ್ಕೊಂಡು ದೂರ ದೇಶದಿಂದ ಬಂದಿರೋ ಇಸ್ರಾಯೇಲ್ಯರಲ್ಲದ ವಿದೇಶಿಗಳು+ ಈ ಆಲಯದ ಮುಂದೆ ನಿಂತು ನಿನಗೆ ಪ್ರಾರ್ಥನೆ ಮಾಡಿದ್ರೆ,+ 33 ನಿನ್ನ ವಾಸಸ್ಥಳವಾದ ಸ್ವರ್ಗದಿಂದ ನೀನು ಅದನ್ನ ಕೇಳಿಸ್ಕೊಂಡು ಅವರು ನಿನ್ನ ಹತ್ರ ಕೇಳೋ ಎಲ್ಲವನ್ನ ಅವ್ರಿಗೆ ಕೊಡು. ಆಗ ನಿನ್ನ ಜನ್ರಾದ ಇಸ್ರಾಯೇಲ್ಯರ ತರ ಭೂಮಿಯಲ್ಲಿರೋ ಎಲ್ಲ ಜನ ನಿನ್ನ ಹೆಸ್ರನ್ನ ತಿಳ್ಕೊಂಡು+ ನಿನಗೆ ಭಯಪಡ್ತಾರೆ. ಈ ಆಲಯವನ್ನ ನಾನು ನಿನ್ನ ಹೆಸ್ರಿಗಾಗಿ ಕಟ್ಟಿಸಿದ್ದೀನಿ ಅಂತ ತಿಳ್ಕೊತಾರೆ.

34 ಒಂದುವೇಳೆ ನೀನು ನಿನ್ನ ಜನ್ರನ್ನ ಶತ್ರುಗಳ ವಿರುದ್ಧ ಯುದ್ಧಮಾಡೋಕೆ ಎಲ್ಲಿಗಾದ್ರೂ ಕಳಿಸಿದಾಗ+ ಅವರು ನೀನು ಆರಿಸ್ಕೊಂಡಿರೋ ಪಟ್ಟಣದ ಕಡೆ ಮತ್ತು ನಾನು ನಿನ್ನ ಹೆಸ್ರಿಗಾಗಿ ಕಟ್ಟಿರೋ ಈ ಆಲಯದ ಕಡೆ ತಿರುಗಿ ನಿನಗೆ ಪ್ರಾರ್ಥಿಸಿದ್ರೆ,+ 35 ನೀನು ಸ್ವರ್ಗದಿಂದ ಅವ್ರ ಪ್ರಾರ್ಥನೆ, ನಿನ್ನ ಕೃಪೆಗಾಗಿ ಅವರು ಮಾಡೋ ಬಿನ್ನಹ ಕೇಳಿಸ್ಕೋ ಮತ್ತು ಅವ್ರಿಗೆ ನ್ಯಾಯ ಕೊಡಿಸು.+

36 ಅವರು ನಿನ್ನ ವಿರುದ್ಧ ಪಾಪ ಮಾಡಿದ್ರೆ (ಯಾಕಂದ್ರೆ ಪಾಪ ಮಾಡದ ವ್ಯಕ್ತಿ ಯಾರೂ ಇಲ್ಲ),+ ನಿನಗೆ ಅವ್ರ ಮೇಲೆ ತುಂಬ ಕೋಪ ಬಂದು ನೀನು ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದ್ರೆ, ಆ ಶತ್ರುಗಳು ಅವ್ರನ್ನ ಕೈದಿಗಳಾಗಿ ದೂರದ ದೇಶಕ್ಕಾಗಲಿ ಹತ್ತಿರದ ದೇಶಕ್ಕಾಗಲಿ ಕರ್ಕೊಂಡು ಹೋದ್ರೆ,+ 37 ಆ ದೇಶದಲ್ಲಿ ನಿನ್ನ ಜನ್ರಿಗೆ ತಮ್ಮ ತಪ್ಪಿನ ಅರಿವಾಗಿ, ನಿನ್ನ ಕಡೆ ತಿರುಗಿಕೊಂಡ್ರೆ ಮತ್ತು ತಮ್ಮ ಶತ್ರುಗಳ ದೇಶದಲ್ಲಿ, ‘ನಾವು ಪಾಪ ಮಾಡಿದ್ದೀವಿ, ತಪ್ಪು ಮಾಡಿದ್ದೀವಿ. ದುಷ್ಟರ ತರ ನಡ್ಕೊಂಡಿದ್ದೀವಿ’+ ಅಂತ ನಿನ್ನ ಕೃಪೆಗಾಗಿ ಕೋರಿದ್ರೆ, 38 ತಮ್ಮನ್ನ ಬಂದಿಗಳಾಗಿ ಕರ್ಕೊಂಡು ಹೋಗಿರೋ ಶತ್ರುಗಳ ದೇಶದಲ್ಲಿ+ ಅವರು ಪೂರ್ಣ ಹೃದಯದಿಂದ+ ಪೂರ್ಣ ಪ್ರಾಣದಿಂದ ನಿನ್ನ ಕಡೆ ತಿರುಗಿದ್ರೆ ಮತ್ತು ನೀನು ಅವ್ರ ಪೂರ್ವಜರಿಗೆ ಕೊಟ್ಟಿರೋ ಈ ದೇಶದ ಕಡೆ, ನೀನು ಆರಿಸ್ಕೊಂಡಿರೋ ಪಟ್ಟಣದ ಕಡೆ,+ ನಿನ್ನ ಹೆಸ್ರಿಗಾಗಿ ನಾನು ಕಟ್ಟಿಸಿರೋ ಈ ಆಲಯದ ಕಡೆ ತಿರುಗಿ ಪ್ರಾರ್ಥಿಸಿದ್ರೆ, 39 ನಿನ್ನ ವಾಸಸ್ಥಳವಾಗಿರೋ ಸ್ವರ್ಗದಿಂದ ನೀನು ಅವ್ರ ಪ್ರಾರ್ಥನೆ ಕೇಳಿಸ್ಕೋ, ಕೃಪೆಗಾಗಿ ಅವರು ಮಾಡೋ ಬಿನ್ನಹ ಕೇಳಿಸ್ಕೋ ಮತ್ತು ಅವ್ರಿಗೆ ನ್ಯಾಯ ಕೊಡಿಸು.+ ನಿನ್ನ ವಿರುದ್ಧ ಪಾಪಮಾಡಿದ್ದ ನಿನ್ನ ಜನ್ರನ್ನ ಕ್ಷಮಿಸು.

40 ನನ್ನ ದೇವರೇ, ಇಲ್ಲಿ* ಮಾಡೋ ಪ್ರಾರ್ಥನೆಗಳನ್ನ ದಯವಿಟ್ಟು ನಿನ್ನ ಕಣ್ಣಾರೆ ನೋಡು ಮತ್ತು ಅವುಗಳನ್ನ ನಿನ್ನ ಕಿವಿಯಾರೆ ಕೇಳಿಸ್ಕೋ.+ 41 ಯೆಹೋವ ದೇವರೇ, ಈಗ ನೀನು ಮತ್ತು ನಿನ್ನ ಶಕ್ತಿಯ ಗುರುತಾಗಿರೋ ಈ ಮಂಜೂಷ ನೀನು ವಿಶ್ರಮಿಸೋ ಜಾಗಕ್ಕೆ+ ಪ್ರವೇಶಿಸಲಿ. ಯೆಹೋವ ದೇವರೇ, ರಕ್ಷಣೆ ನಿನ್ನಿಂದಾನೇ ಬರುತ್ತೆ ಅಂತ ನಿನ್ನ ಪುರೋಹಿತರು ತೋರಿಸಲಿ, ನಿನ್ನ ನಿಷ್ಠಾವಂತ ಸೇವಕರು ನಿನ್ನ ಒಳ್ಳೇತನದಲ್ಲಿ ಖುಷಿಪಡಲಿ.+ 42 ಯೆಹೋವ ದೇವರೇ, ನೀನು ಅಭಿಷೇಕ ಮಾಡಿದವನ ಕೈಬಿಡಬೇಡ.*+ ನಿನ್ನ ಸೇವಕ ದಾವೀದನ ಮೇಲೆ ನಿನಗಿರೋ ಶಾಶ್ವತ ಪ್ರೀತಿಯನ್ನ ನೆನಪಿಸ್ಕೊ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ