ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಯಜ್ಞವೇದಿ, ಸಮುದ್ರ, ಬೋಗುಣಿಗಳು (1-6)

      • ದೀಪಸ್ತಂಭಗಳು, ಮೇಜುಗಳು, ಅಂಗಳಗಳು (7-11ಎ)

      • ಆಲಯ ಕೆಲಸದ ಮುಕ್ತಾಯ (11ಬಿ-22)

2 ಪೂರ್ವಕಾಲವೃತ್ತಾಂತ 4:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:1, 2; 1ಅರ 8:22

2 ಪೂರ್ವಕಾಲವೃತ್ತಾಂತ 4:2

ಪಾದಟಿಪ್ಪಣಿ

  • *

    ಅಥವಾ “ಜಲಾಶಯ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:20; 38:8
  • +1ಅರ 7:23-26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 82

2 ಪೂರ್ವಕಾಲವೃತ್ತಾಂತ 4:3

ಮಾರ್ಜಿನಲ್ ರೆಫರೆನ್ಸ್

  • +1ಅರ 6:18

2 ಪೂರ್ವಕಾಲವೃತ್ತಾಂತ 4:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 52:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 19

2 ಪೂರ್ವಕಾಲವೃತ್ತಾಂತ 4:5

ಪಾದಟಿಪ್ಪಣಿ

  • *

    ಅಥವಾ “ಕೈ ಅಗಲದಷ್ಟು.” ಸುಮಾರು 7.4 ಸೆಂ.ಮೀ. ಪರಿಶಿಷ್ಟ ಬಿ14 ನೋಡಿ.

  • *

    ಒಂದು ಬತ್‌=22 ಲೀ. ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 19

2 ಪೂರ್ವಕಾಲವೃತ್ತಾಂತ 4:6

ಮಾರ್ಜಿನಲ್ ರೆಫರೆನ್ಸ್

  • +1ಅರ 7:38, 39
  • +ಯಾಜ 1:9; 9:14
  • +ವಿಮೋ 29:4

2 ಪೂರ್ವಕಾಲವೃತ್ತಾಂತ 4:7

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 28:12, 15
  • +ವಿಮೋ 37:17
  • +ವಿಮೋ 40:24

2 ಪೂರ್ವಕಾಲವೃತ್ತಾಂತ 4:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 4:19

2 ಪೂರ್ವಕಾಲವೃತ್ತಾಂತ 4:9

ಮಾರ್ಜಿನಲ್ ರೆಫರೆನ್ಸ್

  • +1ಅರ 6:36
  • +ವಿಮೋ 27:9; ಯಾಜ 6:16
  • +1ಅರ 7:12

2 ಪೂರ್ವಕಾಲವೃತ್ತಾಂತ 4:10

ಮಾರ್ಜಿನಲ್ ರೆಫರೆನ್ಸ್

  • +1ಅರ 7:39

2 ಪೂರ್ವಕಾಲವೃತ್ತಾಂತ 4:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 27:3
  • +1ಅರ 7:40-46

2 ಪೂರ್ವಕಾಲವೃತ್ತಾಂತ 4:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 3:17
  • +1ಅರ 7:17

2 ಪೂರ್ವಕಾಲವೃತ್ತಾಂತ 4:13

ಮಾರ್ಜಿನಲ್ ರೆಫರೆನ್ಸ್

  • +1ಅರ 7:20
  • +ಯೆರೆ 52:22

2 ಪೂರ್ವಕಾಲವೃತ್ತಾಂತ 4:14

ಪಾದಟಿಪ್ಪಣಿ

  • *

    ಅಥವಾ “ನೀರಿನ ಗಾಡಿಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +1ಅರ 7:27, 38

2 ಪೂರ್ವಕಾಲವೃತ್ತಾಂತ 4:15

ಮಾರ್ಜಿನಲ್ ರೆಫರೆನ್ಸ್

  • +1ಅರ 7:23, 25

2 ಪೂರ್ವಕಾಲವೃತ್ತಾಂತ 4:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:3
  • +2ಪೂರ್ವ 2:13, 14

2 ಪೂರ್ವಕಾಲವೃತ್ತಾಂತ 4:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:27, 28

2 ಪೂರ್ವಕಾಲವೃತ್ತಾಂತ 4:18

ಮಾರ್ಜಿನಲ್ ರೆಫರೆನ್ಸ್

  • +1ಅರ 7:47; 1ಪೂರ್ವ 22:3, 14; ಯೆರೆ 52:20

2 ಪೂರ್ವಕಾಲವೃತ್ತಾಂತ 4:19

ಮಾರ್ಜಿನಲ್ ರೆಫರೆನ್ಸ್

  • +2ಅರ 24:13
  • +ವಿಮೋ 37:25, 26; ಪ್ರಕ 8:3
  • +1ಅರ 7:48-50
  • +ವಿಮೋ 25:23, 24; 2ಪೂರ್ವ 4:8

2 ಪೂರ್ವಕಾಲವೃತ್ತಾಂತ 4:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:31, 37

2 ಪೂರ್ವಕಾಲವೃತ್ತಾಂತ 4:21

ಪಾದಟಿಪ್ಪಣಿ

  • *

    ಅಥವಾ “ದೀಪಶಾಮಕಗಳು.”

2 ಪೂರ್ವಕಾಲವೃತ್ತಾಂತ 4:22

ಮಾರ್ಜಿನಲ್ ರೆಫರೆನ್ಸ್

  • +1ಅರ 6:31, 32
  • +1ಅರ 6:33-35

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 4:1ವಿಮೋ 38:1, 2; 1ಅರ 8:22
2 ಪೂರ್ವ. 4:2ವಿಮೋ 30:20; 38:8
2 ಪೂರ್ವ. 4:21ಅರ 7:23-26
2 ಪೂರ್ವ. 4:31ಅರ 6:18
2 ಪೂರ್ವ. 4:4ಯೆರೆ 52:20
2 ಪೂರ್ವ. 4:61ಅರ 7:38, 39
2 ಪೂರ್ವ. 4:6ಯಾಜ 1:9; 9:14
2 ಪೂರ್ವ. 4:6ವಿಮೋ 29:4
2 ಪೂರ್ವ. 4:71ಪೂರ್ವ 28:12, 15
2 ಪೂರ್ವ. 4:7ವಿಮೋ 37:17
2 ಪೂರ್ವ. 4:7ವಿಮೋ 40:24
2 ಪೂರ್ವ. 4:82ಪೂರ್ವ 4:19
2 ಪೂರ್ವ. 4:91ಅರ 6:36
2 ಪೂರ್ವ. 4:9ವಿಮೋ 27:9; ಯಾಜ 6:16
2 ಪೂರ್ವ. 4:91ಅರ 7:12
2 ಪೂರ್ವ. 4:101ಅರ 7:39
2 ಪೂರ್ವ. 4:11ವಿಮೋ 27:3
2 ಪೂರ್ವ. 4:111ಅರ 7:40-46
2 ಪೂರ್ವ. 4:122ಪೂರ್ವ 3:17
2 ಪೂರ್ವ. 4:121ಅರ 7:17
2 ಪೂರ್ವ. 4:131ಅರ 7:20
2 ಪೂರ್ವ. 4:13ಯೆರೆ 52:22
2 ಪೂರ್ವ. 4:141ಅರ 7:27, 38
2 ಪೂರ್ವ. 4:151ಅರ 7:23, 25
2 ಪೂರ್ವ. 4:16ವಿಮೋ 38:3
2 ಪೂರ್ವ. 4:162ಪೂರ್ವ 2:13, 14
2 ಪೂರ್ವ. 4:17ಯೆಹೋ 13:27, 28
2 ಪೂರ್ವ. 4:181ಅರ 7:47; 1ಪೂರ್ವ 22:3, 14; ಯೆರೆ 52:20
2 ಪೂರ್ವ. 4:192ಅರ 24:13
2 ಪೂರ್ವ. 4:19ವಿಮೋ 37:25, 26; ಪ್ರಕ 8:3
2 ಪೂರ್ವ. 4:191ಅರ 7:48-50
2 ಪೂರ್ವ. 4:19ವಿಮೋ 25:23, 24; 2ಪೂರ್ವ 4:8
2 ಪೂರ್ವ. 4:20ವಿಮೋ 25:31, 37
2 ಪೂರ್ವ. 4:221ಅರ 6:31, 32
2 ಪೂರ್ವ. 4:221ಅರ 6:33-35
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 4:1-22

ಎರಡನೇ ಪೂರ್ವಕಾಲವೃತ್ತಾಂತ

4 ಸೊಲೊಮೋನ 20 ಮೊಳ ಉದ್ದ, 20 ಮೊಳ ಅಗಲ ಮತ್ತು 10 ಮೊಳ ಎತ್ತರದ ತಾಮ್ರದ ಯಜ್ಞವೇದಿನ ಮಾಡಿಸಿದ.+

2 ಅವನು ಅಚ್ಚಲ್ಲಿ ತಾಮ್ರ ಹೊಯ್ದು ಪಾತ್ರೆ ಮಾಡಿದ. ಅದನ್ನ “ಸಮುದ್ರ”*+ ಅಂತ ಕರೀತಿದ್ರು. ಅದು ವೃತ್ತಾಕಾರದಲ್ಲಿತ್ತು. ಅದ್ರ ಅಂಚಿಂದ ಅಂಚಿಗೆ 10 ಮೊಳ ಅಗಲ, 5 ಮೊಳ ಎತ್ರ ಇತ್ತು. ಅದ್ರ ಸುತ್ತಳತೆ 30 ಮೊಳ ಇತ್ತು.+ 3 ಪಾತ್ರೆಯ ಕೆಳಗೆ ಸುತ್ತಲೂ ಎರಡು ಸಾಲು ದುಂಡಗಿನ ಆಕಾರದ ಅಲಂಕಾರ ಮಾಡಿದ್ರು.+ ಒಂದೊಂದು ಮೊಳಕ್ಕೆ ಹತ್ತತ್ತು ದುಂಡಗಿನ ಆಕಾರದ ಅಲಂಕಾರಗಳನ್ನ ಮಾಡಿದ್ರು. ಆ ಪಾತ್ರೆನ ಅಚ್ಚಲ್ಲಿ ಹೊಯ್ದಾಗಲೇ ಈ ದುಂಡಗಿನ ಆಕಾರಗಳನ್ನೂ ಅಚ್ಚಲ್ಲಿ ಹೊಯ್ದಿದ್ರು. 4 ಆ ಪಾತ್ರೆನ ತಾಮ್ರದ 12 ಹೋರಿಗಳ+ ಮೇಲೆ ಇಟ್ರು. 3 ಹೋರಿ ಉತ್ತರಕ್ಕೆ, 3 ಹೋರಿ ಪಶ್ಚಿಮಕ್ಕೆ, 3 ಹೋರಿ ದಕ್ಷಿಣಕ್ಕೆ ಮತ್ತು 3 ಹೋರಿ ಪೂರ್ವಕ್ಕೆ ಮುಖ ಮಾಡಿದ್ವು. ಆ ಎಲ್ಲ ಹೋರಿಗಳ ಹಿಂಭಾಗ ಒಳಗಡೆಗೆ ಇತ್ತು. ಅವುಗಳ ಬೆನ್ನಿನ ಮೇಲೆ ಆ ತಾಮ್ರದ ಪಾತ್ರೆ ಇತ್ತು. 5 ಆ ಪಾತ್ರೆ ನಾಲ್ಕು ಬೆರಳಿನಷ್ಟು* ದಪ್ಪ ಇತ್ತು. ಅದ್ರ ಅಂಚು ಲೋಟದ ಅಂಚಿನ ತರ ಇತ್ತು. ನೋಡೋಕೆ ಅದು ಅರಳಿದ ಲಿಲಿ ಹೂವಿನ ತರ ಇತ್ತು. ಅದ್ರಲ್ಲಿ 3,000 ಬತ್‌* ಅಳತೆ ನೀರು ಹಿಡೀತಿತ್ತು.

6 ಆಮೇಲೆ ಅವನು ತೊಳೆಯೋಕೆ ಹತ್ತು ಬೋಗುಣಿ ಮಾಡಿಸಿ ಐದು ಬೋಗುಣಿನ ಬಲಗಡೆಗೆ ಐದು ಬೋಗುಣಿನ ಎಡಗಡೆಗೆ ಇಟ್ಟ.+ ಪುರೋಹಿತರು ಅವುಗಳಲ್ಲಿ ಸರ್ವಾಂಗಹೋಮ ಬಲಿಗಾಗಿ+ ಬಳಸ್ತಿದ್ದ ವಸ್ತುಗಳನ್ನ ತೊಳೀತಿದ್ರು. ಆದ್ರೆ “ಸಮುದ್ರ” ಪಾತ್ರೆಯಲ್ಲಿರೋ ನೀರಿಂದ ಪುರೋಹಿತರು ತಮ್ಮ ಕೈಕಾಲನ್ನ ತೊಳಕೊಳ್ತಿದ್ರು.+

7 ಅವನು ನಿರ್ದೇಶನದ ಪ್ರಕಾರ+ ಚಿನ್ನದ ಹತ್ತು ದೀಪಸ್ತಂಭಗಳನ್ನ+ ಮಾಡಿಸಿದ. ಅದ್ರಲ್ಲಿ ಐದನ್ನ ಬಲಗಡೆಗೆ, ಐದನ್ನ ಎಡಗಡೆಗೆ ಆಲಯದ ಒಳಗೆ ಇಟ್ಟ.+

8 ಜೊತೆಗೆ ಅವನು ಹತ್ತು ಮೇಜನ್ನೂ ಮಾಡಿಸಿದ. ಅದ್ರಲ್ಲಿ ಐದನ್ನ ಬಲಗಡೆಗೆ, ಐದನ್ನ ಎಡಗಡೆಗೆ ಆಲಯದ ಒಳಗೆ ಇಟ್ಟ.+ 100 ಚಿನ್ನದ ಬಟ್ಟಲು ಮಾಡಿಸಿದ.

9 ಆಮೇಲೆ ಅವನು ಪುರೋಹಿತರ+ ಅಂಗಳವನ್ನ,+ ಮಹಾ ಅಂಗಳವನ್ನ+ ಮತ್ತು ಅದಕ್ಕೆ ಬಾಗಿಲುಗಳನ್ನ ಮಾಡಿಸಿದ. ಆ ಬಾಗಿಲುಗಳಿಗೆ ತಾಮ್ರದ ತಗಡನ್ನ ಹೊದಿಸಿದ. 10 “ಸಮುದ್ರ” ಪಾತ್ರೆನ ಆಲಯದ ಬಲಕ್ಕೆ ಅಂದ್ರೆ ದಕ್ಷಿಣ-ಪೂರ್ವಕ್ಕೆ ಇಟ್ಟ.+

11 ಹೀರಾಮ ಹಂಡೆ, ಸಲಿಕೆ, ಬಟ್ಟಲುಗಳನ್ನೂ ಮಾಡಿದ.+

ಹೀಗೆ ಹೀರಾಮ ಸತ್ಯ ದೇವರ ಆಲಯ ಕಟ್ಟೋದರ ಬಗ್ಗೆ ರಾಜ ಸೊಲೊಮೋನ ಹೇಳಿದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ.+ 12 ಎರಡು ಕಂಬ,+ ಎರಡು ಕಂಬದ ಮೇಲಿನ ಬಟ್ಟಲಿನ ಆಕಾರದ ಎರಡು ಕಿರೀಟ ಮತ್ತು ಆ ಎರಡು ಕಿರೀಟ ಅಲಂಕರಿಸೋಕೆ ಎರಡೆರಡು ಜಾಲರಿ+ ಆಕಾರದ ಕೆತ್ತನೆಗಳನ್ನ ಮಾಡಿದ. 13 ಕಂಬಗಳ ಮೇಲಿನ ಬಟ್ಟಲಿನ ಆಕಾರದ ಎರಡು ಕಿರೀಟಗಳನ್ನ ಮುಚ್ಚೋಕೆ ಜಾಲರಿ ಆಕಾರದ ಕೆತ್ತನೆ ಮೇಲೆ ತಾಮ್ರದ 400 ದಾಳಿಂಬೆಗಳನ್ನ+ ಮಾಡಿದ. ಪ್ರತಿಯೊಂದು ಜಾಲರಿ ಆಕಾರದ ಮೇಲೆ ಎರಡು ಸಾಲು ದಾಳಿಂಬೆಗಳನ್ನ ಮಾಡಿದ.+ 14 ಹತ್ತು ಬೋಗುಣಿ ಮತ್ತು ಅವನ್ನ ತಗೊಂಡು ಹೋಗೋಕೆ ಹತ್ತು ಬಂಡಿಗಳನ್ನ* ಮಾಡಿದ.+ 15 ‘ಸಮುದ್ರ’ ಮತ್ತು ಅದ್ರ ಕೆಳಗಿನ 12 ಹೋರಿಗಳನ್ನ ಮಾಡಿದ.+ 16 ಹಂಡೆ, ಸಲಿಕೆ, ಕವಲುಗೋಲು+ ಮತ್ತು ಎಲ್ಲ ಪಾತ್ರೆಗಳನ್ನ ಮಾಡಿದ. ರಾಜ ಸೊಲೊಮೋನ ಹೇಳಿದ ಹಾಗೇ ಹೂರಾಮಾಬೀ+ ಯೆಹೋವನ ಆಲಯಕ್ಕಾಗಿ ಇವೆಲ್ಲವನ್ನ ಹೊಳೀತಿದ್ದ ತಾಮ್ರದಿಂದ ತಯಾರು ಮಾಡಿದ. 17 ರಾಜ ಇವೆಲ್ಲವನ್ನ ಯೋರ್ದನ್‌ ಜಿಲ್ಲೆಗಳಾದ ಸುಕ್ಕೋತ್‌+ ಮತ್ತು ಚೆರೇದದ ಮಧ್ಯದಲ್ಲಿರೋ ಜೇಡಿಮಣ್ಣಿಂದ ಮಾಡಿರೋ ಅಚ್ಚಿನಲ್ಲಿ ಹೊಯ್ಯಿಸಿ ಮಾಡಿಸಿದ. 18 ಸೊಲೊಮೋನ ತುಂಬ ಪಾತ್ರೆಗಳನ್ನ ಮಾಡಿಸಿದ. ಅವೆಲ್ಲ ಮಾಡೋಕೆ ಎಷ್ಟು ತಾಮ್ರ ಹಿಡಿತು ಅಂತ ಗೊತ್ತಾಗಲಿಲ್ಲ.+

19 ಸೊಲೊಮೋನ ಸತ್ಯ ದೇವರ ಆಲಯಕ್ಕಾಗಿ ಮಾಡಿಸಿದ ಪಾತ್ರೆಗಳು+ ಯಾವೆಂದ್ರೆ: ಚಿನ್ನದ ಯಜ್ಞವೇದಿ,+ ಅರ್ಪಣೆಯ ರೊಟ್ಟಿ+ ಇಡೋಕೆ ಮೇಜುಗಳು,+ 20 ನಿಯಮದ ಪ್ರಕಾರ ಅತಿ ಪವಿತ್ರ ಸ್ಥಳದ ಮುಂದೆ ದೀಪಗಳನ್ನು ಹಚ್ಚಿ ಇಡೋಕೆ ಶುದ್ಧ ಚಿನ್ನದಿಂದ ಮಾಡಿಸಿದ ದೀಪಸ್ತಂಭಗಳು ಮತ್ತು ಅವುಗಳ ದೀಪಗಳು,+ 21 ಶುದ್ಧ ಚಿನ್ನದಿಂದ ಮಾಡಿಸಿದ ಅರಳಿದ ಹೂವುಗಳು, ದೀಪಗಳು ಮತ್ತು ಚಿಮುಟಗಳು,* 22 ಶುದ್ಧ ಚಿನ್ನದಿಂದ ಮಾಡಿಸಿದ ದೀಪಶಾಮಕಗಳು, ಬಟ್ಟಲುಗಳು, ಲೋಟಗಳು ಮತ್ತು ಕೆಂಡ ಹಾಕೋ ಪಾತ್ರೆಗಳು. ಅವನು ಅತಿ ಪವಿತ್ರ ಸ್ಥಳಕ್ಕಿದ್ದ ಬಾಗಿಲುಗಳನ್ನ+ ಮತ್ತು ಆಲಯದ ಬಾಗಿಲುಗಳನ್ನ ಚಿನ್ನದಿಂದ ಮಾಡಿಸಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ