ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 51
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಪಶ್ಚಾತ್ತಾಪಪಟ್ಟ ವ್ಯಕ್ತಿಯ ಪ್ರಾರ್ಥನೆ

        • ಹೊಟ್ಟೆಯಲ್ಲಿ ಇದ್ದಾಗಿಂದಾನೇ ಪಾಪ (5)

        • “ನನ್ನ ಪಾಪವನ್ನ ತೊಳೆದು ನನ್ನನ್ನ ಶುದ್ಧಮಾಡು” (7)

        • “ನನ್ನೊಳಗೆ ಶುದ್ಧ ಹೃದಯವನ್ನ ಸೃಷ್ಟಿಸು” (10)

        • ಮುರಿದ ಮನಸ್ಸು ದೇವರನ್ನ ಮೆಚ್ಚಿಸುತ್ತೆ (17)

ಕೀರ್ತನೆ 51:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +2ಸಮು 11:3

ಕೀರ್ತನೆ 51:1

ಮಾರ್ಜಿನಲ್ ರೆಫರೆನ್ಸ್

  • +ಅರ 14:18; ಕೀರ್ತ 25:7; 41:4
  • +ಕೀರ್ತ 103:13; ಜ್ಞಾನೋ 28:13; ಯೆಶಾ 43:25; 44:22

ಕೀರ್ತನೆ 51:2

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 1:18; 1ಕೊರಿಂ 6:11
  • +ಇಬ್ರಿ 9:13, 14; 1ಯೋಹಾ 1:7

ಕೀರ್ತನೆ 51:3

ಪಾದಟಿಪ್ಪಣಿ

  • *

    ಅಥವಾ “ಮನಸ್ಸಲ್ಲೇ ಇದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 32:5; 40:12

ಕೀರ್ತನೆ 51:4

ಪಾದಟಿಪ್ಪಣಿ

  • *

    ಅಥವಾ “ಎಲ್ಲರಿಗಿಂತ ಜಾಸ್ತಿ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 39:9; 2ಸಮು 12:13
  • +2ಸಮು 12:9; ಕೀರ್ತ 38:18
  • +ರೋಮ 3:4

ಕೀರ್ತನೆ 51:5

ಪಾದಟಿಪ್ಪಣಿ

  • *

    ಅಥವಾ “ಪಾಪದಿಂದಾನೇ ನನ್ನ ಅಮ್ಮ ನನ್ನನ್ನ ಹೆತ್ತಳು.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 14:4; ರೋಮ 3:23; 5:12

ಕೀರ್ತನೆ 51:6

ಮಾರ್ಜಿನಲ್ ರೆಫರೆನ್ಸ್

  • +1ಸಮು 16:7; 2ಅರ 20:3; 1ಪೂರ್ವ 29:17

ಕೀರ್ತನೆ 51:7

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 14:3, 4; ಇಬ್ರಿ 9:13, 14
  • +ಯೆಶಾ 1:18

ಕೀರ್ತನೆ 51:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 6:2; 38:3; ಯೆಶಾ 57:15

ಕೀರ್ತನೆ 51:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:12; ಯೆಶಾ 38:17
  • +ಮೀಕ 7:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 9-10

ಕೀರ್ತನೆ 51:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 32:39
  • +ಯೆಹೆ 11:19; ಎಫೆ 4:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2015, ಪು. 14

    6/1/2001, ಪು. 30

    5/15/1993, ಪು. 21

ಕೀರ್ತನೆ 51:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 21:1

ಕೀರ್ತನೆ 51:13

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:38

ಕೀರ್ತನೆ 51:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 38:22; ಯೆಶಾ 12:2; ಪ್ರಕ 7:10
  • +ಆದಿ 9:6
  • +ನೆಹೆ 9:33; ಕೀರ್ತ 35:28; 59:16; ದಾನಿ 9:7

ಕೀರ್ತನೆ 51:15

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:1; 109:30; ಇಬ್ರಿ 13:15

ಕೀರ್ತನೆ 51:16

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 21:3
  • +1ಸಮು 15:22; ಕೀರ್ತ 40:6; ಹೋಶೇ 6:6

ಕೀರ್ತನೆ 51:17

ಮಾರ್ಜಿನಲ್ ರೆಫರೆನ್ಸ್

  • +2ಅರ 22:18, 19; 2ಪೂರ್ವ 33:13; ಕೀರ್ತ 22:24; 34:18; ಜ್ಞಾನೋ 28:13; ಯೆಶಾ 57:15; ಲೂಕ 15:22-24; 18:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 175

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 261-262

    ಕಾವಲಿನಬುರುಜು,

    12/1/1997, ಪು. 11

ಕೀರ್ತನೆ 51:18

ಪಾದಟಿಪ್ಪಣಿ

  • *

    ಅಥವಾ “ಅನುಗ್ರಹಿಸಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 11

ಕೀರ್ತನೆ 51:19

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 14:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 51:ಶೀರ್ಷಿಕೆ2ಸಮು 11:3
ಕೀರ್ತ. 51:1ಅರ 14:18; ಕೀರ್ತ 25:7; 41:4
ಕೀರ್ತ. 51:1ಕೀರ್ತ 103:13; ಜ್ಞಾನೋ 28:13; ಯೆಶಾ 43:25; 44:22
ಕೀರ್ತ. 51:2ಯೆಶಾ 1:18; 1ಕೊರಿಂ 6:11
ಕೀರ್ತ. 51:2ಇಬ್ರಿ 9:13, 14; 1ಯೋಹಾ 1:7
ಕೀರ್ತ. 51:3ಕೀರ್ತ 32:5; 40:12
ಕೀರ್ತ. 51:4ಆದಿ 39:9; 2ಸಮು 12:13
ಕೀರ್ತ. 51:42ಸಮು 12:9; ಕೀರ್ತ 38:18
ಕೀರ್ತ. 51:4ರೋಮ 3:4
ಕೀರ್ತ. 51:5ಯೋಬ 14:4; ರೋಮ 3:23; 5:12
ಕೀರ್ತ. 51:61ಸಮು 16:7; 2ಅರ 20:3; 1ಪೂರ್ವ 29:17
ಕೀರ್ತ. 51:7ಯಾಜ 14:3, 4; ಇಬ್ರಿ 9:13, 14
ಕೀರ್ತ. 51:7ಯೆಶಾ 1:18
ಕೀರ್ತ. 51:8ಕೀರ್ತ 6:2; 38:3; ಯೆಶಾ 57:15
ಕೀರ್ತ. 51:9ಕೀರ್ತ 103:12; ಯೆಶಾ 38:17
ಕೀರ್ತ. 51:9ಮೀಕ 7:19
ಕೀರ್ತ. 51:10ಯೆಹೆ 11:19; ಎಫೆ 4:23
ಕೀರ್ತ. 51:10ಯೆರೆ 32:39
ಕೀರ್ತ. 51:12ಕೀರ್ತ 21:1
ಕೀರ್ತ. 51:13ಅಕಾ 2:38
ಕೀರ್ತ. 51:14ಕೀರ್ತ 38:22; ಯೆಶಾ 12:2; ಪ್ರಕ 7:10
ಕೀರ್ತ. 51:14ಆದಿ 9:6
ಕೀರ್ತ. 51:14ನೆಹೆ 9:33; ಕೀರ್ತ 35:28; 59:16; ದಾನಿ 9:7
ಕೀರ್ತ. 51:15ಕೀರ್ತ 34:1; 109:30; ಇಬ್ರಿ 13:15
ಕೀರ್ತ. 51:16ಜ್ಞಾನೋ 21:3
ಕೀರ್ತ. 51:161ಸಮು 15:22; ಕೀರ್ತ 40:6; ಹೋಶೇ 6:6
ಕೀರ್ತ. 51:172ಅರ 22:18, 19; 2ಪೂರ್ವ 33:13; ಕೀರ್ತ 22:24; 34:18; ಜ್ಞಾನೋ 28:13; ಯೆಶಾ 57:15; ಲೂಕ 15:22-24; 18:13, 14
ಕೀರ್ತ. 51:19ಹೋಶೇ 14:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 51:1-19

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದ ಬತ್ಷೆಬೆ+ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಪ್ರವಾದಿ ನಾತಾನ ದಾವೀದನ ಹತ್ರ ಬಂದಿದ್ದ. ಆಗ ದಾವೀದ ಈ ಮಧುರ ಗೀತೆಯನ್ನ ರಚಿಸಿದ.

51 ದೇವರೇ, ನಿನ್ನ ಶಾಶ್ವತ ಪ್ರೀತಿಗೆ ತಕ್ಕ ಹಾಗೆ ನನಗೆ ದಯೆ ತೋರಿಸು.+

ನಿನ್ನ ಮಹಾ ಕರುಣೆಗೆ ತಕ್ಕ ಹಾಗೆ ನನ್ನ ಅಪರಾಧಗಳನ್ನ ಅಳಿಸಿಹಾಕು.+

 2 ನನ್ನ ತಪ್ಪುಗಳನ್ನ ಸಂಪೂರ್ಣವಾಗಿ ತೊಳೆದುಬಿಡು,+

ನನ್ನ ಪಾಪಗಳನ್ನ ತೊಳೆದು ನನ್ನನ್ನ ಶುದ್ಧಮಾಡು.+

 3 ಯಾಕಂದ್ರೆ ನನ್ನ ಅಪರಾಧಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಾಗಿದೆ,

ನನ್ನ ಪಾಪ ಯಾವಾಗ್ಲೂ ನನ್ನ ಮುಂದೆನೇ ಇದೆ.*+

 4 ನಿನ್ನ ವಿರುದ್ಧ, ಹೌದು, ಮುಖ್ಯವಾಗಿ* ನಿನ್ನ ವಿರುದ್ಧ ಪಾಪ ಮಾಡಿದ್ದೀನಿ,+

ನಿನಗೆ ಇಷ್ಟ ಆಗದೇ ಇರೋದನ್ನೇ ಮಾಡಿದ್ದೀನಿ.+

ಹಾಗಾಗಿ ನೀನು ಹೇಳೋದೆಲ್ಲ ಸರಿಯಾಗೇ ಇರುತ್ತೆ.

ನಿನ್ನ ತೀರ್ಪು ನ್ಯಾಯವಾಗೇ ಇರುತ್ತೆ.+

 5 ನೋಡು! ಹುಟ್ಟಿದಾಗಿಂದಾನೇ ನಾನು ಪಾಪಿ,

ಅಮ್ಮನ ಹೊಟ್ಟೆಯಲ್ಲಿ ಇದ್ದಾಗಿಂದಾನೇ ನನ್ನಲ್ಲಿ ಪಾಪ ಇದೆ.*+

 6 ಮನಸ್ಸಲ್ಲಿರೋ ಸತ್ಯನ ನೋಡಿ ನೀನು ಖುಷಿಪಡ್ತೀಯ,+

ಹಾಗಾಗಿ ನನ್ನ ಹೃದಯಕ್ಕೆ ನಿಜವಾದ ವಿವೇಕವನ್ನ ಕಲಿಸು.

 7 ನಾನು ಶುದ್ಧನಾಗೋ ಹಾಗೆ ಹಿಸ್ಸೋಪ್‌* ಗಿಡದಿಂದ ನನ್ನ ಪಾಪವನ್ನ ತೊಳೆದು ನನ್ನನ್ನ ಶುದ್ಧಮಾಡು,+

ನನ್ನನ್ನ ತೊಳಿ, ಆಗ ನಾನು ಹಿಮಕ್ಕಿಂತ ಬೆಳ್ಳಗಾಗ್ತೀನಿ.+

 8 ಸಂತೋಷ, ಸಂಭ್ರಮದ ಶಬ್ದವನ್ನ ನಾನು ಕೇಳಿಸ್ಕೊಳ್ಳೋ ತರ ಮಾಡು,

ಆಗ ನೀನು ಜಜ್ಜಿದ ಎಲುಬುಗಳು ಖುಷಿಪಡುತ್ತೆ.+

 9 ನನ್ನ ಪಾಪಗಳ ಕಡೆಯಿಂದ ನಿನ್ನ ಮುಖವನ್ನ ತಿರುಗಿಸ್ಕೊ,+

ನನ್ನ ಎಲ್ಲ ತಪ್ಪುಗಳನ್ನ ಅಳಿಸಿಬಿಡು.+

10 ದೇವರೇ, ನನ್ನೊಳಗೆ ಶುದ್ಧ ಹೃದಯವನ್ನ ಹುಟ್ಟಿಸು,+

ಸ್ಥಿರವಾಗಿರೋ ಒಂದು ಹೊಸ ಮನಸ್ಸನ್ನ+ ನನ್ನೊಳಗೆ ಇಡು.

11 ನಿನ್ನ ಸನ್ನಿಧಿಯಿಂದ ನನ್ನನ್ನ ತಳ್ಳಿಬಿಡಬೇಡ,

ನನ್ನಿಂದ ನಿನ್ನ ಪವಿತ್ರಶಕ್ತಿಯನ್ನ ತೆಗೀಬೇಡ.

12 ನನ್ನನ್ನ ರಕ್ಷಿಸಿ ಕೊಟ್ಟ ಸಂತೋಷವನ್ನ ಮತ್ತೆ ಕೊಡು,+

ನಿನ್ನ ಮಾತನ್ನ ಪಾಲಿಸಬೇಕು ಅನ್ನೋ ಆಸೆಯನ್ನ ನನ್ನಲ್ಲಿ ಎಬ್ಬಿಸು.

13 ಅಪರಾಧಿಗಳಿಗೆ ನಾನು ನಿನ್ನ ದಾರಿಯನ್ನ ಕಲಿಸ್ತೀನಿ,+

ಆಗ ಆ ಪಾಪಿಗಳು ನಿನ್ನ ಹತ್ರ ವಾಪಸ್‌ ಬರ್ತಾರೆ.

14 ದೇವರೇ, ನನ್ನ ರಕ್ಷಣೆಯ ದೇವರೇ,+ ರಕ್ತಾಪರಾಧದಿಂದ ನನ್ನನ್ನ ಕಾಪಾಡು,+

ಆಗ ನನ್ನ ನಾಲಿಗೆ ಸಂತೋಷದಿಂದ ನಿನ್ನ ನೀತಿಯನ್ನ ಜೋರಾಗಿ ಹೇಳುತ್ತೆ.+

15 ಯೆಹೋವನೇ, ನನ್ನ ಬಾಯಿ ನಿನ್ನನ್ನ ಹೊಗಳೋಕೆ ಆಗೋ ತರ,

ನನ್ನ ತುಟಿಗಳನ್ನ ಬಿಚ್ಚು.+

16 ಯಾಕಂದ್ರೆ ನಿನಗೆ ಬಲಿ ಬೇಕಾಗಿಲ್ಲ. ಬೇಕಾಗಿದ್ರೆ ನಾನು ಅದನ್ನ ನಿನಗೆ ಕೊಡ್ತಿದ್ದೆ,+

ನಿನಗೆ ಸರ್ವಾಂಗಹೋಮ ಬಲಿಯಲ್ಲಿ ಸಂತೋಷ ಸಿಗಲ್ಲ.+

17 ಮುರಿದ ಮನಸ್ಸೇ ದೇವರು ಮೆಚ್ಚೋ ಬಲಿಯಾಗಿದೆ,

ದೇವರೇ, ಜಜ್ಜಿ ಹೋಗಿರೋ, ಮುರಿದು ಹೋಗಿರೋ ಹೃದಯನ ನೀನು ತಳ್ಳಿಹಾಕಲ್ಲ.+

18 ದಯೆ ತೋರಿಸಿ* ಚೀಯೋನಿಗೆ ಒಳ್ಳೇದನ್ನ ಮಾಡು,

ಯೆರೂಸಲೇಮಿನ ಗೋಡೆಗಳನ್ನ ಕಟ್ಟು.

19 ಆಗ ನೀನು ನೀತಿಯ ಬಲಿಗಳಲ್ಲಿ,

ಸರ್ವಾಂಗಹೋಮ ಬಲಿಗಳಲ್ಲಿ, ಸಂಪೂರ್ಣವಾಗಿ ಕೊಡೋ ಹೋಮಗಳಲ್ಲಿ ಖುಷಿಪಡ್ತೀಯ,

ಆಗ ನಿನ್ನ ಯಜ್ಞವೇದಿ ಮೇಲೆ ಹೋರಿಗಳನ್ನ ಕೊಡೋಕೆ ಆಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ