ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಐವತ್ತನೇ ದಿನದ ಹಬ್ಬದಲ್ಲಿ ಪವಿತ್ರಶಕ್ತಿ ಬಂತು (1-13)

      • ಪೇತ್ರನ ಭಾಷಣ (14-36)

      • ಪೇತ್ರನ ಭಾಷಣಕ್ಕೆ ಜನ್ರ ಪ್ರತಿಕ್ರಿಯೆ (37-41)

        • 3,000 ಜನ್ರ ದೀಕ್ಷಾಸ್ನಾನ (41)

      • ಕ್ರೈಸ್ತರ ಸಹವಾಸ (42-47)

ಅ. ಕಾರ್ಯ 2:1

ಪಾದಟಿಪ್ಪಣಿ

  • *

    ಅಥವಾ “ಪಂಚಾಶತ್ತಮ ಹಬ್ಬ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:16; ಧರ್ಮೋ 16:9-11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 22

ಅ. ಕಾರ್ಯ 2:2

ಮಾರ್ಜಿನಲ್ ರೆಫರೆನ್ಸ್

  • +ಅಕಾ 4:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 21

    ಕಾವಲಿನಬುರುಜು,

    5/1/1998, ಪು. 13-14

    12/1/1990, ಪು. 25-26

ಅ. ಕಾರ್ಯ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 21

    ಕಾವಲಿನಬುರುಜು,

    5/1/1998, ಪು. 13-14

ಅ. ಕಾರ್ಯ 2:4

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 1:8; ಯೋಹಾ 14:26
  • +ಅಕಾ 10:45, 46; 1ಕೊರಿಂ 12:8, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 150

    ಕಾವಲಿನಬುರುಜು,

    5/1/1998, ಪು. 13-14

    12/1/1990, ಪು. 25-26

ಅ. ಕಾರ್ಯ 2:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಶಾಯನ ಪ್ರವಾದನೆ II, ಪು. 408-409

ಅ. ಕಾರ್ಯ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 21, 24

ಅ. ಕಾರ್ಯ 2:7

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:70; ಅಕಾ 1:11

ಅ. ಕಾರ್ಯ 2:9

ಮಾರ್ಜಿನಲ್ ರೆಫರೆನ್ಸ್

  • +2ಅರ 17:6
  • +ದಾನಿ 8:1, 2
  • +1ಪೇತ್ರ 1:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 25-26

    “ಒಳ್ಳೆಯ ದೇಶ”, ಪು. 32

    ಕಾವಲಿನಬುರುಜು,

    12/1/1990, ಪು. 26

ಅ. ಕಾರ್ಯ 2:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 25, 27

    “ಒಳ್ಳೆಯ ದೇಶ”, ಪು. 32

    ಕಾವಲಿನಬುರುಜು,

    12/1/1990, ಪು. 26

ಅ. ಕಾರ್ಯ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 150

    “ಒಳ್ಳೆಯ ದೇಶ”, ಪು. 32

ಅ. ಕಾರ್ಯ 2:14

ಮಾರ್ಜಿನಲ್ ರೆಫರೆನ್ಸ್

  • +ಅಕಾ 1:13

ಅ. ಕಾರ್ಯ 2:15

ಪಾದಟಿಪ್ಪಣಿ

  • *

    ಅಕ್ಷ. “ದಿನದ ಮೂರನೇ ಗಂಟೆ.”

ಅ. ಕಾರ್ಯ 2:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1995, ಪು. 11

ಅ. ಕಾರ್ಯ 2:17

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 7

    ಕಾವಲಿನಬುರುಜು (ಅಧ್ಯಯನ),

    4/2020, ಪು. 5-7

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2017, ಪು. 2

    ಕಾವಲಿನಬುರುಜು,

    8/1/2002, ಪು. 15

    5/1/1998, ಪು. 13-14, 18

    5/15/1995, ಪು. 11

    12/1/1990, ಪು. 26

ಅ. ಕಾರ್ಯ 2:18

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 12:8, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2017, ಪು. 2

    ಕಾವಲಿನಬುರುಜು,

    8/1/2002, ಪು. 15

    5/1/1998, ಪು. 13-14

    5/15/1995, ಪು. 11

    12/1/1990, ಪು. 26

ಅ. ಕಾರ್ಯ 2:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1998, ಪು. 13-14

    12/15/1997, ಪು. 16-17

ಅ. ಕಾರ್ಯ 2:20

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1998, ಪು. 13-14

    12/15/1997, ಪು. 16-17

ಅ. ಕಾರ್ಯ 2:21

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:28-32; ರೋಮ 10:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1998, ಪು. 13-19

    12/15/1997, ಪು. 16-17

ಅ. ಕಾರ್ಯ 2:22

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 5:36; 14:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 16

ಅ. ಕಾರ್ಯ 2:23

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 19:10, 11; ಅಕಾ 4:27, 28; 1ಪೇತ್ರ 1:20
  • +ಲೂಕ 23:33; ಅಕಾ 5:30; 7:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    11/8/1993, ಪು. 21-22

    ಕಾವಲಿನಬುರುಜು,

    12/1/1990, ಪು. 26

ಅ. ಕಾರ್ಯ 2:24

ಮಾರ್ಜಿನಲ್ ರೆಫರೆನ್ಸ್

  • +ಅಕಾ 3:15; ರೋಮ 4:24; 1ಕೊರಿಂ 6:14; ಕೊಲೊ 2:12; ಇಬ್ರಿ 13:20
  • +ಯೋಹಾ 10:17, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    8/2016, ಪು. 2

ಅ. ಕಾರ್ಯ 2:25

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಅ. ಕಾರ್ಯ 2:27

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2005, ಪು. 14-15

    5/15/1995, ಪು. 11

    12/1/1990, ಪು. 26

ಅ. ಕಾರ್ಯ 2:28

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:8-11

ಅ. ಕಾರ್ಯ 2:29

ಮಾರ್ಜಿನಲ್ ರೆಫರೆನ್ಸ್

  • +1ಅರ 2:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/1996, ಪು. 9

ಅ. ಕಾರ್ಯ 2:30

ಮಾರ್ಜಿನಲ್ ರೆಫರೆನ್ಸ್

  • +2ಸಮು 7:12, 13; ಕೀರ್ತ 89:3, 4; 132:11

ಅ. ಕಾರ್ಯ 2:31

ಪಾದಟಿಪ್ಪಣಿ

  • *

    ಅದು, ಎಲ್ಲ ಮಾನವರಿಗಾಗಿ ಇರೋ ಸಾಂಕೇತಿಕ ಸಮಾಧಿ. ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2017, ಪು. 10

    ಕಾವಲಿನಬುರುಜು,

    8/15/2011, ಪು. 16

    1/1/2009, ಪು. 9

    ಮಹಾ ಬೋಧಕ, ಪು. 202-203

ಅ. ಕಾರ್ಯ 2:32

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:46-48; ಅಕಾ 1:8; 3:15

ಅ. ಕಾರ್ಯ 2:33

ಮಾರ್ಜಿನಲ್ ರೆಫರೆನ್ಸ್

  • +ರೋಮ 8:34; ಫಿಲಿ 2:9-11; 1ಪೇತ್ರ 3:22
  • +ಯೋಹಾ 14:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2020, ಪು. 30

    ಕಾವಲಿನಬುರುಜು,

    8/15/2010, ಪು. 15-16

    12/1/1990, ಪು. 26

ಅ. ಕಾರ್ಯ 2:34

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಅ. ಕಾರ್ಯ 2:35

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 110:1; ಲೂಕ 20:42, 43; 1ಕೊರಿಂ 15:25; ಇಬ್ರಿ 10:12, 13

ಅ. ಕಾರ್ಯ 2:36

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 19:6
  • +ಮತ್ತಾ 28:18; ಯೋಹಾ 3:35; ಅಕಾ 5:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 25-26

ಅ. ಕಾರ್ಯ 2:38

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:46, 47; ಅಕಾ 17:30; 26:20
  • +ಮತ್ತಾ 28:19
  • +ಮತ್ತಾ 26:27, 28; ಎಫೆ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 26-27

    ಕಾವಲಿನಬುರುಜು,

    3/15/2013, ಪು. 18

    5/15/2003, ಪು. 30-31

    4/1/2002, ಪು. 11

    5/1/1992, ಪು. 14-15

    12/1/1990, ಪು. 26-27

ಅ. ಕಾರ್ಯ 2:39

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:28
  • +ಯೋವೇ 2:32

ಅ. ಕಾರ್ಯ 2:40

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:5; ಕೀರ್ತ 78:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1997, ಪು. 28

ಅ. ಕಾರ್ಯ 2:41

ಮಾರ್ಜಿನಲ್ ರೆಫರೆನ್ಸ್

  • +ಅಕಾ 8:12; 18:8
  • +ಅಕಾ 4:4; 5:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 26-27

    ಕಾವಲಿನಬುರುಜು,

    8/1/2002, ಪು. 15-16

ಅ. ಕಾರ್ಯ 2:42

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:46
  • +ಅಕಾ 1:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 21-22

    ಕಾವಲಿನಬುರುಜು,

    7/15/2013, ಪು. 16-17

    11/2018, ಪು. 3

ಅ. ಕಾರ್ಯ 2:43

ಮಾರ್ಜಿನಲ್ ರೆಫರೆನ್ಸ್

  • +ಅಕಾ 5:12

ಅ. ಕಾರ್ಯ 2:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 27

    ಕಾವಲಿನಬುರುಜು,

    12/1/1990, ಪು. 27

    11/2018, ಪು. 3

ಅ. ಕಾರ್ಯ 2:45

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 19:21
  • +ಅಕಾ 4:32, 34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 27

    ಕಾವಲಿನಬುರುಜು,

    5/15/2008, ಪು. 30

    12/1/1990, ಪು. 27

ಅ. ಕಾರ್ಯ 2:47

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 5:14; 11:21; 1ಕೊರಿಂ 3:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 2:1ಯಾಜ 23:16; ಧರ್ಮೋ 16:9-11
ಅ. ಕಾ. 2:2ಅಕಾ 4:31
ಅ. ಕಾ. 2:4ಮಾರ್ಕ 1:8; ಯೋಹಾ 14:26
ಅ. ಕಾ. 2:4ಅಕಾ 10:45, 46; 1ಕೊರಿಂ 12:8, 10
ಅ. ಕಾ. 2:5ವಿಮೋ 23:17
ಅ. ಕಾ. 2:7ಮಾರ್ಕ 14:70; ಅಕಾ 1:11
ಅ. ಕಾ. 2:92ಅರ 17:6
ಅ. ಕಾ. 2:9ದಾನಿ 8:1, 2
ಅ. ಕಾ. 2:91ಪೇತ್ರ 1:1
ಅ. ಕಾ. 2:10ವಿಮೋ 12:48
ಅ. ಕಾ. 2:14ಅಕಾ 1:13
ಅ. ಕಾ. 2:17ಯೋವೇ 2:28
ಅ. ಕಾ. 2:181ಕೊರಿಂ 12:8, 10
ಅ. ಕಾ. 2:21ಯೋವೇ 2:28-32; ರೋಮ 10:13
ಅ. ಕಾ. 2:22ಯೋಹಾ 5:36; 14:10
ಅ. ಕಾ. 2:23ಯೋಹಾ 19:10, 11; ಅಕಾ 4:27, 28; 1ಪೇತ್ರ 1:20
ಅ. ಕಾ. 2:23ಲೂಕ 23:33; ಅಕಾ 5:30; 7:52
ಅ. ಕಾ. 2:24ಅಕಾ 3:15; ರೋಮ 4:24; 1ಕೊರಿಂ 6:14; ಕೊಲೊ 2:12; ಇಬ್ರಿ 13:20
ಅ. ಕಾ. 2:24ಯೋಹಾ 10:17, 18
ಅ. ಕಾ. 2:27ಅಕಾ 13:35
ಅ. ಕಾ. 2:28ಕೀರ್ತ 16:8-11
ಅ. ಕಾ. 2:291ಅರ 2:10
ಅ. ಕಾ. 2:302ಸಮು 7:12, 13; ಕೀರ್ತ 89:3, 4; 132:11
ಅ. ಕಾ. 2:31ಕೀರ್ತ 16:10
ಅ. ಕಾ. 2:32ಲೂಕ 24:46-48; ಅಕಾ 1:8; 3:15
ಅ. ಕಾ. 2:33ರೋಮ 8:34; ಫಿಲಿ 2:9-11; 1ಪೇತ್ರ 3:22
ಅ. ಕಾ. 2:33ಯೋಹಾ 14:26
ಅ. ಕಾ. 2:35ಕೀರ್ತ 110:1; ಲೂಕ 20:42, 43; 1ಕೊರಿಂ 15:25; ಇಬ್ರಿ 10:12, 13
ಅ. ಕಾ. 2:36ಯೋಹಾ 19:6
ಅ. ಕಾ. 2:36ಮತ್ತಾ 28:18; ಯೋಹಾ 3:35; ಅಕಾ 5:31
ಅ. ಕಾ. 2:38ಲೂಕ 24:46, 47; ಅಕಾ 17:30; 26:20
ಅ. ಕಾ. 2:38ಮತ್ತಾ 28:19
ಅ. ಕಾ. 2:38ಮತ್ತಾ 26:27, 28; ಎಫೆ 1:7
ಅ. ಕಾ. 2:39ಯೋವೇ 2:28
ಅ. ಕಾ. 2:39ಯೋವೇ 2:32
ಅ. ಕಾ. 2:40ಧರ್ಮೋ 32:5; ಕೀರ್ತ 78:8
ಅ. ಕಾ. 2:41ಅಕಾ 8:12; 18:8
ಅ. ಕಾ. 2:41ಅಕಾ 4:4; 5:14
ಅ. ಕಾ. 2:42ಅಕಾ 2:46
ಅ. ಕಾ. 2:42ಅಕಾ 1:14
ಅ. ಕಾ. 2:43ಅಕಾ 5:12
ಅ. ಕಾ. 2:45ಮತ್ತಾ 19:21
ಅ. ಕಾ. 2:45ಅಕಾ 4:32, 34
ಅ. ಕಾ. 2:47ಅಕಾ 5:14; 11:21; 1ಕೊರಿಂ 3:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 2:1-47

ಅಪೊಸ್ತಲರ ಕಾರ್ಯ

2 ಐವತ್ತನೇ ದಿನದ ಹಬ್ಬ*+ ಬಂತು. ಶಿಷ್ಯರೆಲ್ಲ ಒಂದೇ ಮನೆಯಲ್ಲಿ ಸೇರಿಬಂದಿದ್ರು. 2 ಇದ್ದಕ್ಕಿದ್ದಂತೆ ಆಕಾಶದಿಂದ ಒಂದು ಶಬ್ದ, ಜೋರಾಗಿ ಗಾಳಿ ಬೀಸಿದ ಹಾಗೆ ಮನೆಲೆಲ್ಲಾ ಕೇಳಿಸ್ತಾ ಇತ್ತು.+ 3 ಆಗ ಅಲ್ಲಿದ್ದವ್ರಿಗೆ ಬೆಂಕಿ ತರ ಇದ್ದ ನಾಲಿಗೆ ಆಕಾರದ ಜ್ವಾಲೆಗಳು ಕಾಣಿಸಿದ್ವು. ಅವು ಬೇರೆಬೇರೆ ಆಗಿ ಎಲ್ರ ಮೇಲೆ ಒಂದೊಂದಾಗಿ ಕೂತ್ಕೊಂಡ್ವು. 4 ಅಲ್ಲಿದ್ದ ಎಲ್ರಿಗೆ ಪವಿತ್ರಶಕ್ತಿ+ ಸಿಕ್ತು. ಇದ್ರಿಂದ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಶುರುಮಾಡಿದ್ರು.+

5 ಆ ಸಮಯದಲ್ಲಿ ಭೂಮಿ ಮೇಲಿದ್ದ ಎಲ್ಲ ದೇಶದಿಂದ ಬಂದ ದೇವಭಕ್ತ ಯೆಹೂದ್ಯರು ಯೆರೂಸಲೇಮಲ್ಲಿ ಇದ್ರು.+ 6 ಆ ದೊಡ್ಡ ಶಬ್ದ ಕೇಳಿದಾಗ ಜನ್ರೆಲ್ಲ ಗುಂಪು ಕೂಡಿದ್ರು. ಶಿಷ್ಯರು ಅಲ್ಲಿದ್ದ ಪ್ರತಿಯೊಬ್ಬರ ಮಾತೃಭಾಷೆಯಲ್ಲಿ ಮಾತಾಡೋದನ್ನ ಕೇಳಿ ಜನ್ರಿಗೆ ಗಲಿಬಿಲಿ ಆಯ್ತು. 7 ಅವರು ಆಶ್ಚರ್ಯದಿಂದ ಹೀಗಂದ್ರು “ಇದು ಹೇಗೆ ಸಾಧ್ಯ! ಇವ್ರೆಲ್ಲ ಗಲಿಲಾಯದವರು+ ಅಲ್ವಾ? 8 ಇವರು ಹೇಗೆ ನಮ್ಮ ಭಾಷೆಯಲ್ಲಿ ಮಾತಾಡ್ತಾ ಇದ್ದಾರೆ? 9 ನಮ್ಮಲ್ಲಿ ಪಾರ್ಥ್ಯರು, ಮೇದ್ಯರು,+ ಏಲಾಮ್ಯರು+ ಇದ್ದಾರೆ. ಮೆಸಪಟೇಮ್ಯ, ಯೂದಾಯ, ಕಪದೋಷೀಯ, ಪೊಂತ, ಏಷ್ಯಾ ಪ್ರಾಂತ್ಯ,+ 10 ಫ್ರುಗ್ಯ, ಪಂಫುಲ್ಯ, ಈಜಿಪ್ಟ್‌, ಕುರೇನೆಯ ಹತ್ರ ಇರೋ ಲಿಬ್ಯದ ಪ್ರದೇಶಗಳಿಂದ ಬಂದವರು ಇಲ್ಲಿದ್ದಾರೆ. ರೋಮ್‌ ಪಟ್ಟಣದಿಂದ ಯೆರೂಸಲೇಮಿಗೆ ತಾತ್ಕಾಲಿಕವಾಗಿ ಬಂದ ಯೆಹೂದ್ಯರು, ಯೆಹೂದ್ಯರಾಗಿ ಮತಾಂತರ ಆದವ್ರೂ ಇದ್ದಾರೆ.+ 11 ಕ್ರೇತ್ಯರು, ಅರಬ್ಬಿ ಜನ್ರೂ ಇದ್ದಾರೆ. ದೇವರ ಅದ್ಭುತ ಕೆಲಸಗಳ ಬಗ್ಗೆ ನಮ್ಮನಮ್ಮ ಭಾಷೆಯಲ್ಲಿ ಕೇಳ್ತಾ ಇದ್ದೀವಿ. ಅದು ಹೇಗೆ ಸಾಧ್ಯ!” 12 ಎಲ್ರಿಗೂ ತುಂಬ ಆಶ್ಚರ್ಯ ಆಗಿ “ಇಲ್ಲಿ ಏನಾಗ್ತಾ ಇದೆ?” ಅಂತ ಒಬ್ಬರಿಗೊಬ್ರು ಕೇಳ್ಕೊಂಡ್ರು. 13 ಆದ್ರೆ ಕೆಲವರು ಗೇಲಿ ಮಾಡ್ತಾ “ಅವರು ಕಂಠಪೂರ್ತಿ ಕುಡಿದು ಏನೇನೋ ಮಾತಾಡ್ತಾ ಇದ್ದಾರೆ” ಅಂದ್ರು.

14 ಆಗ 12 ಅಪೊಸ್ತಲರು+ ಎದ್ದುನಿಂತ್ರು ಮತ್ತು ಪೇತ್ರ ಜೋರಾಗಿ ಹೀಗಂದ “ಯೂದಾಯ ಮತ್ತು ಯೆರೂಸಲೇಮಲ್ಲಿ ವಾಸ ಮಾಡ್ತಿರೋ ಜನ್ರೇ, ನಾನು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಳ್ಳಿ. 15 ನೀವು ಅಂದ್ಕೊಂಡ ಹಾಗೆ ಇವರು ಕುಡಿದು ಮಾತಾಡ್ತಾ ಇಲ್ಲ. ಯಾಕಂದ್ರೆ ಈಗ ಬೆಳಿಗ್ಗೆ 9 ಗಂಟೆ* ಅಷ್ಟೆ. 16 ಪ್ರವಾದಿ ಯೋವೇಲನ ಮಾತು ಇವ್ರ ವಿಷ್ಯದಲ್ಲಿ ನಿಜ ಆಗಿದೆ. ಅವನ ಮಾತು ಹೀಗಿತ್ತು, 17 ‘ದೇವರು ಹೀಗೆ ಹೇಳ್ತಿದ್ದಾನೆ “ಕೊನೇ ದಿನಗಳಲ್ಲಿ ನಾನು ಎಲ್ಲ ತರದ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ. ಆಗ ನಿಮ್ಮ ಗಂಡು-ಹೆಣ್ಣು ಮಕ್ಕಳು ಭವಿಷ್ಯವಾಣಿ ಹೇಳ್ತಾರೆ. ನಿಮ್ಮ ಯುವಕರು ದರ್ಶನಗಳನ್ನ ನೋಡ್ತಾರೆ. ನಿಮ್ಮ ವೃದ್ಧರಿಗೆ ಕನಸುಗಳು ಬೀಳ್ತವೆ.+ 18 ಅಷ್ಟೇ ಅಲ್ಲ ಆ ದಿನ ನಾನು ನನ್ನ ದಾಸದಾಸಿಯರ ಮೇಲೆ ಸಹ ನನ್ನ ಪವಿತ್ರಶಕ್ತಿ ಸುರಿಸ್ತೀನಿ. ಆಗ ಅವರು ಭವಿಷ್ಯವಾಣಿಗಳನ್ನ+ ಹೇಳ್ತಾರೆ. 19 ನಾನು ಆಕಾಶ ಭೂಮಿಯಲ್ಲಿ ಅದ್ಭುತಗಳನ್ನ ಮಾಡ್ತೀನಿ. ರಕ್ತ, ಬೆಂಕಿ ಮತ್ತು ತುಂಬ ಹೊಗೆ ಇರುತ್ತೆ. 20 ಯೆಹೋವನ* ಮಹಾದಿನ, ಭಯವಿಸ್ಮಯವಾದ ದಿನ ಬರೋದಕ್ಕಿಂತ ಮುಂಚೆ ಸೂರ್ಯ ಕತ್ತಲಾಗ್ತಾನೆ, ಚಂದ್ರ ರಕ್ತದ ಹಾಗೆ ಕೆಂಪಾಗ್ತಾನೆ. 21 ಆದ್ರೆ ಯೆಹೋವನ* ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”’+

22 ಇಸ್ರಾಯೇಲ್ಯರೇ ಕೇಳಿ, ದೇವರು ನಜರೇತಿನ ಯೇಸು ಮೂಲಕ ನಿಮ್ಮ ಮುಂದೆ ಅದ್ಭುತಗಳನ್ನ, ಆಶ್ಚರ್ಯ ಹುಟ್ಟಿಸೋ ವಿಷ್ಯಗಳನ್ನ ಮಾಡಿ ಯೇಸುವನ್ನ ತಾನೇ ಕಳಿಸಿದ್ದು ಅಂತ ತೋರಿಸ್ಕೊಟ್ಟನು.+ ಈ ವಿಷ್ಯ ನಿಮಗೆ ಚೆನ್ನಾಗಿ ಗೊತ್ತು. 23 ಯೇಸುವನ್ನ ನೀವು ಕೆಟ್ಟವರ ಕೈಗೆ ಒಪ್ಪಿಸಿದ್ರಿ, ಅವರು ಆತನನ್ನ ಕಂಬಕ್ಕೆ ಜಡಿದು ಕೊಂದ್ರು. ಹೀಗಾಗುತ್ತೆ ಅಂತ ದೇವ್ರಿಗೆ ಮುಂಚೆನೇ ಗೊತ್ತಿತ್ತು.+ ಹಾಗಾಗಿ ದೇವರು ಇದೆಲ್ಲ ನಡಿಲಿ ಅಂತ ಬಿಟ್ಟುಕೊಟ್ಟನು.+ 24 ಆದ್ರೆ ದೇವರು ಆತನನ್ನ ಸಾವಿನ ಬೇಡಿಯಿಂದ ಬಿಡಿಸಿ ಮತ್ತೆ ಜೀವ ಕೊಟ್ಟನು.+ ಯಾಕಂದ್ರೆ ಸಾವಿಗೆ ಆತನನ್ನ ಬಂಧಿಸಿ ಹಿಡಿದಿಡೋಕೆ ಆಗಲೇ ಇಲ್ಲ.+ 25 ಆತನ ಬಗ್ಗೆ ದಾವೀದ ಹೀಗೆ ಹೇಳಿದ್ದ ‘ಯಾವಾಗ್ಲೂ ನಾನು ಯೆಹೋವನನ್ನ* ನನ್ನ ಮುಂದೆನೇ ಇಟ್ಕೊಂಡಿರ್ತಿನಿ. ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ. 26 ಇದ್ರಿಂದಾಗಿ ನನ್ನ ಹೃದಯ ಕುಣಿದಾಡಿದೆ. ನನ್ನ ನಾಲಿಗೆಗೆ ಖುಷಿಯಾಗಿದೆ. ದೇವರ ಮೇಲೆ ಭರವಸೆ ಇಟ್ಟು ಬದುಕ್ತೀನಿ. 27 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ ಬಿಟ್ಟುಬಿಡಲ್ಲ. ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ ಬಿಡಲ್ಲ.+ 28 ನನಗೆ ಜೀವದ ದಾರಿ ತೋರಿಸಿದೆ. ನಿನ್ನ ಸನ್ನಿಧಿಯಲ್ಲಿ+ ನನ್ನನ್ನ ಆನಂದದಿಂದ ತುಂಬಿಸಿದೆ.’

29 ಸಹೋದರರೇ, ನಮ್ಮ ಪೂರ್ವಜ ದಾವೀದನ ಬಗ್ಗೆ ನಾನು ಈ ಮಾತನ್ನ ಯಾವುದೇ ಸಂಶಯ ಇಲ್ಲದೆ ಹೇಳ್ತೀನಿ. ಅವನು ಸತ್ತುಹೋಗಿದ್ದಾನೆ, ಅವನ ಸಮಾಧಿ ಇಲ್ಲಿ ತನಕ ನಮ್ಮಲ್ಲಿದೆ.+ 30 ದಾವೀದ ಒಬ್ಬ ಪ್ರವಾದಿಯಾಗಿದ್ದ. ಅವನ ಸಿಂಹಾಸನದ ಮೇಲೆ ಅವನ ಸಂತತಿಯವನೊಬ್ಬ ಕೂರೋ ಹಾಗೆ ಮಾಡ್ತೀನಿ ಅಂತ ದೇವರು ಅವನಿಗೆ ಮಾತು ಕೊಟ್ಟಿದ್ದನು.+ 31 ಹಾಗಾಗಿ ಕ್ರಿಸ್ತನು ಮತ್ತೆ ಬದುಕಿ ಬರ್ತಾನೆ ಅಂತ ದಾವೀದನಿಗೆ ಗೊತ್ತಿತ್ತು. ಅದಕ್ಕೇ ದಾವೀದ ಯೇಸು ಬಗ್ಗೆ, ‘ಆತನನ್ನ ಸಮಾಧಿಯಲ್ಲೇ* ಬಿಟ್ಟುಬಿಡಲ್ಲ. ಆತನ ದೇಹ ಕೊಳೆತು ಹೋಗೋಕೆ ಬಿಡಲ್ಲ’+ ಅಂದ. 32 ಆ ಯೇಸುವನ್ನ ದೇವರು ಮತ್ತೆ ಬದುಕಿಸಿದನು. ಅದಕ್ಕೆ ನಾವೆಲ್ಲ ಸಾಕ್ಷಿ.+ 33 ಯೇಸು ಉನ್ನತ ಸ್ಥಾನಕ್ಕೆ ಏರಿ ಹೋಗಿ ದೇವ್ರ ಬಲಗಡೆಯಲ್ಲಿ ಕೂತಿದ್ದಾನೆ.+ ಆತನ ತಂದೆ ಹೇಳಿದ ತರಾನೇ ಆತನಿಗೆ ಪವಿತ್ರಶಕ್ತಿ ಸಿಕ್ಕಿದೆ.+ ಅದನ್ನ ಆತನು ನಮ್ಮ ಮೇಲೆ ಸುರಿಸಿದ್ದಾನೆ. ನೀವೀಗ ಅದನ್ನೇ ನೋಡ್ತಾ ಇದ್ದೀರ, ಕೇಳ್ತಾ ಇದ್ದೀರ. 34 ಆದ್ರೆ ದಾವೀದ ಸ್ವರ್ಗಕ್ಕೆ ಹೋಗಲಿಲ್ಲ. ಅವನೇ ಹೇಳಿದ ‘ಯೆಹೋವ* ನನ್ನ ಒಡೆಯನಿಗೆ, 35 “ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ, ನನ್ನ ಬಲಗಡೆ ಕೂತ್ಕೊ”+ ಅಂದನು.’ 36 ನೀವು ಕಂಬಕ್ಕೆ ಜಡಿದ+ ಈ ಯೇಸುವನ್ನೇ ದೇವರು ಪ್ರಭುವಾಗಿ+ ಮತ್ತು ಕ್ರಿಸ್ತನಾಗಿ ಮಾಡಿದ್ದಾನೆ ಅಂತ ಇಸ್ರಾಯೇಲ್‌ ಜನ್ರಿಗೆಲ್ಲ ಚೆನ್ನಾಗಿ ಅರ್ಥ ಆಗಬೇಕು.”

37 ಇದನ್ನೆಲ್ಲ ಕೇಳಿ ಆ ಜನ್ರಿಗೆ ಮನಸ್ಸು ಚುಚ್ಚಿತು. ಹಾಗಾಗಿ ಅವರು “ಸಹೋದರರೇ, ನಾವೇನು ಮಾಡಬೇಕು?” ಅಂತ ಪೇತ್ರನನ್ನ, ಉಳಿದ ಅಪೊಸ್ತಲರನ್ನ ಕೇಳಿದ್ರು. 38 ಅದಕ್ಕೆ ಪೇತ್ರ “ಪಶ್ಚಾತ್ತಾಪಪಡಿ.+ ನಿಮ್ಮ ಪಾಪಗಳಿಗೆ ಕ್ಷಮೆ ಸಿಗಬೇಕಾದ್ರೆ ನಿಮ್ಮಲ್ಲಿ ಪ್ರತಿಯೊಬ್ರು ಯೇಸು ಕ್ರಿಸ್ತನ ಹೆಸ್ರಲ್ಲಿ ದೀಕ್ಷಾಸ್ನಾನ+ ತಗೊಳ್ಳಿ.+ ಆಗ ನಿಮಗೆ ದೇವರು ಉಚಿತವಾಗಿ ಕೊಡೋ ಪವಿತ್ರಶಕ್ತಿ ಸಿಗುತ್ತೆ. 39 ನಮ್ಮ ದೇವರಾದ ಯೆಹೋವ* ತನ್ನ ಹತ್ರ ಕರೆದಿರೋ ಎಲ್ರಿಗೆ ಇದನ್ನ ಹೇಳಿದ್ದಾನೆ. ಅಂದ್ರೆ ನಿಮಗೆ, ನಿಮ್ಮ ಮಕ್ಕಳಿಗೆ ಮತ್ತು ದೂರದೂರದಲ್ಲಿ ಇರೋ ಎಲ್ರಿಗೆ ಈ ಮಾತು+ ಕೊಟ್ಟಿದ್ದಾನೆ” ಅಂದ.+ 40 ಪೇತ್ರ ಇನ್ನೂ ತುಂಬ ವಿಷ್ಯಗಳನ್ನ ಹೇಳಿ ಅವ್ರಿಗೆ ಚೆನ್ನಾಗಿ ಅರ್ಥ ಮಾಡಿಸಿದ. ಆಮೇಲೆ “ಈ ದುಷ್ಟ ಸಂತತಿಯಿಂದ ದೂರ ಇದ್ದು ನಾಶನದಿಂದ ಪಾರಾಗಿ”+ ಅಂತ ಬುದ್ಧಿ ಹೇಳ್ತಾ ಇದ್ದ. 41 ಅವನ ಮಾತನ್ನ ಮನಸಾರೆ ಒಪ್ಪಿದವರು ದೀಕ್ಷಾಸ್ನಾನ ತಗೊಂಡ್ರು.+ ಅದೇ ದಿನ ಸುಮಾರು 3,000 ಜನ ಶಿಷ್ಯರಾದ್ರು.+ 42 ಅಪೊಸ್ತಲರು ಕಲಿಸ್ತಿದ್ದ ವಿಷ್ಯಗಳಿಗೆ ಅವರು ಯಾವಾಗ್ಲೂ ಚೆನ್ನಾಗಿ ಗಮನಕೊಟ್ರು. ತಮ್ಮ ಹತ್ರ ಇದ್ದದ್ದನ್ನ ಒಬ್ಬರಿಗೊಬ್ರು ಹಂಚ್ಕೊಳ್ತಾ ಇದ್ರು. ಒಟ್ಟಾಗಿ ಊಟ ಮಾಡ್ತಿದ್ರು.+ ಎಲ್ರೂ ಸೇರಿ ಪ್ರಾರ್ಥಿಸ್ತಾ+ ಇದ್ರು.

43 ಅಪೊಸ್ತಲರು ತುಂಬ ಅದ್ಭುತ ಮಾಡಿದ್ರು.+ ಇದ್ರಿಂದ ಎಲ್ರಿಗೆ ದೇವರ ಮೇಲೆ ಭಯಭಕ್ತಿ ಜಾಸ್ತಿ ಆಯ್ತು. 44 ಹೊಸ ಶಿಷ್ಯರೆಲ್ಲ ಒಟ್ಟಿಗೆ ಇರ್ತಿದ್ರು ಮತ್ತು ತಮ್ಮ ಹತ್ರ ಇದ್ದ ಎಲ್ಲವನ್ನ ಹಂಚ್ಕೊಳ್ತಿದ್ರು. 45 ತಮ್ಮ ಜಮೀನು, ಆಸ್ತಿಪಾಸ್ತಿ ಮಾರಿ+ ಬಂದ ಹಣವನ್ನ ಎಲ್ರಿಗೂ ಅವರವ್ರ ಅಗತ್ಯಕ್ಕೆ ತಕ್ಕಂತೆ ಹಂಚ್ಕೊಡ್ತಾ ಇದ್ರು.+ 46 ಪ್ರತಿದಿನ ತಪ್ಪದೆ ಒಟ್ಟಾಗಿ ದೇವಾಲಯದಲ್ಲಿ ಸೇರಿಬರ್ತಾ ಇದ್ರು. ಬೇರೆಬೇರೆ ಜನ್ರ ಮನೆಗಳಿಗೆ ಹೋಗಿ ಊಟ ಮಾಡ್ತಾ ಇದ್ರು. ಊಟ ಹಂಚ್ಕೊಂಡು ಸಂತೋಷಪಡ್ತಾ ಇದ್ರು. ಇದನ್ನೆಲ್ಲ ಅವರು ಮನಸಾರೆ ಮಾಡ್ತಾ ಇದ್ರು. 47 ಅವರು ದೇವರನ್ನ ಹೊಗಳ್ತಾ ಇದ್ರು. ಜನ್ರೂ ಅವ್ರನ್ನ ಮೆಚ್ಚಿದ್ರು. ಅದೇ ಸಮಯದಲ್ಲಿ ಯೆಹೋವ* ತನ್ನಿಂದ ರಕ್ಷಣೆ ಪಡೆದ ಜನ್ರನ್ನ ಈ ಶಿಷ್ಯರ ಜೊತೆ ಪ್ರತಿದಿನ ಸೇರಿಸ್ತಾ ಇದ್ದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ