ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ನಿರಾಶೆ ಹೋಗಿ ಸ್ತುತಿ

        • “ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” (1)

        • “ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ” (18)

        • ಮಹಾಸಭೆಯಲ್ಲಿ ದೇವರನ್ನ ಹೊಗಳ್ತೀನಿ (22, 25)

        • ಭೂಮಿಯ ಮೂಲೆಮೂಲೆಯಲ್ಲೂ ದೇವರ ಆರಾಧನೆ (27)

ಕೀರ್ತನೆ 22:ಶೀರ್ಷಿಕೆ

ಪಾದಟಿಪ್ಪಣಿ

  • *

    ಬಹುಶಃ ಸ್ವರದ ಹೆಸರು ಅಥವಾ ಸಂಗೀತ ಶೈಲಿ.

ಕೀರ್ತನೆ 22:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:16; ಮತ್ತಾ 27:46; ಮಾರ್ಕ 15:34
  • +ಇಬ್ರಿ 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು (ಅಧ್ಯಯನ),

    4/2021, ಪು. 30-31

    ಕಾವಲಿನಬುರುಜು,

    8/15/2011, ಪು. 15-16

    2/15/2008, ಪು. 30

    5/15/2006, ಪು. 18

ಕೀರ್ತನೆ 22:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 42:3

ಕೀರ್ತನೆ 22:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:3; 1ಪೇತ್ರ 1:15

ಕೀರ್ತನೆ 22:4

ಮಾರ್ಜಿನಲ್ ರೆಫರೆನ್ಸ್

  • +ಆದಿ 15:1, 6
  • +ವಿಮೋ 14:13; ಇಬ್ರಿ 11:32-34

ಕೀರ್ತನೆ 22:5

ಪಾದಟಿಪ್ಪಣಿ

  • *

    ಅಥವಾ “ನಾಚಿಕೆ ಆಗಲಿಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:2; 99:6; ರೋಮ 10:11

ಕೀರ್ತನೆ 22:6

ಪಾದಟಿಪ್ಪಣಿ

  • *

    ಅಥವಾ “ಅಲಕ್ಷಿಸ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:11; ಯೆಶಾ 53:3

ಕೀರ್ತನೆ 22:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 35:16
  • +ಕೀರ್ತ 109:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    8/15/2011, ಪು. 15

ಕೀರ್ತನೆ 22:8

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:41-43; ಲೂಕ 23:35, 36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 15

ಕೀರ್ತನೆ 22:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 71:6; 139:16

ಕೀರ್ತನೆ 22:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:1
  • +ಲೂಕ 23:46; ಇಬ್ರಿ 5:7

ಕೀರ್ತನೆ 22:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 68:30
  • +ಯೆಹೆ 39:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1990, ಪು. 28

ಕೀರ್ತನೆ 22:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 57:4; 1ಪೇತ್ರ 5:8
  • +ಮತ್ತಾ 26:4

ಕೀರ್ತನೆ 22:14

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:44; ಯೋಹಾ 12:27
  • +ಮತ್ತಾ 26:38; ಮಾರ್ಕ 14:33

ಕೀರ್ತನೆ 22:15

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 17:22
  • +ಯೋಹಾ 19:28
  • +ಯೆಶಾ 53:12; 1ಕೊರಿಂ 15:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು (ಅಧ್ಯಯನ),

    4/2021, ಪು. 9-12

ಕೀರ್ತನೆ 22:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 59:5, 6; ಲೂಕ 22:63
  • +ಕೀರ್ತ 86:14
  • +ಮತ್ತಾ 27:35; ಯೋಹಾ 20:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    8/15/2011, ಪು. 14-15

ಕೀರ್ತನೆ 22:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:20; ಯೋಹಾ 19:36

ಕೀರ್ತನೆ 22:18

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:24; ಲೂಕ 23:34; ಯೋಹಾ 19:23, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಹೊಸ ಲೋಕ ಭಾಷಾಂತರ, ಪು. 14

    ಕಾವಲಿನಬುರುಜು,

    8/15/2011, ಪು. 15

    2/1/1990, ಪು. 27

ಕೀರ್ತನೆ 22:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:1
  • +ಕೀರ್ತ 40:13

ಕೀರ್ತನೆ 22:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:16

ಕೀರ್ತನೆ 22:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 35:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2000, ಪು. 10-11

ಕೀರ್ತನೆ 22:22

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 17:6
  • +ಕೀರ್ತ 40:9; ಇಬ್ರಿ 2:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

    ಕಾವಲಿನಬುರುಜು,

    5/1/2007, ಪು. 9

    7/1/1997, ಪು. 17

ಕೀರ್ತನೆ 22:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:23

ಕೀರ್ತನೆ 22:24

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:6; 69:33
  • +ಅರ 6:25
  • +ಇಬ್ರಿ 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2005, ಪು. 26-27

ಕೀರ್ತನೆ 22:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 35:18; 40:10; 111:1

ಕೀರ್ತನೆ 22:26

ಪಾದಟಿಪ್ಪಣಿ

  • *

    ಅಕ್ಷ. “ಹೃದಯ ನಿತ್ಯನಿರಂತರಕ್ಕೂ ಬಡಿಬೇಕು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:11; ಯೆಶಾ 65:13
  • +ಚೆಫ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 60

ಕೀರ್ತನೆ 22:27

ಮಾರ್ಜಿನಲ್ ರೆಫರೆನ್ಸ್

  • +ಆದಿ 22:18; ಪ್ರಕ 7:9; 15:4

ಕೀರ್ತನೆ 22:28

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:11; ಪ್ರಕ 11:17

ಕೀರ್ತನೆ 22:29

ಪಾದಟಿಪ್ಪಣಿ

  • *

    ಅಕ್ಷ. “ಕೊಬ್ಬಿದವರು.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 22:1ಕೀರ್ತ 22:16; ಮತ್ತಾ 27:46; ಮಾರ್ಕ 15:34
ಕೀರ್ತ. 22:1ಇಬ್ರಿ 5:7
ಕೀರ್ತ. 22:2ಕೀರ್ತ 42:3
ಕೀರ್ತ. 22:3ಯೆಶಾ 6:3; 1ಪೇತ್ರ 1:15
ಕೀರ್ತ. 22:4ಆದಿ 15:1, 6
ಕೀರ್ತ. 22:4ವಿಮೋ 14:13; ಇಬ್ರಿ 11:32-34
ಕೀರ್ತ. 22:5ಕೀರ್ತ 25:2; 99:6; ರೋಮ 10:11
ಕೀರ್ತ. 22:6ಕೀರ್ತ 31:11; ಯೆಶಾ 53:3
ಕೀರ್ತ. 22:7ಕೀರ್ತ 35:16
ಕೀರ್ತ. 22:7ಕೀರ್ತ 109:25
ಕೀರ್ತ. 22:8ಮತ್ತಾ 27:41-43; ಲೂಕ 23:35, 36
ಕೀರ್ತ. 22:9ಕೀರ್ತ 71:6; 139:16
ಕೀರ್ತ. 22:11ಕೀರ್ತ 10:1
ಕೀರ್ತ. 22:11ಲೂಕ 23:46; ಇಬ್ರಿ 5:7
ಕೀರ್ತ. 22:12ಕೀರ್ತ 68:30
ಕೀರ್ತ. 22:12ಯೆಹೆ 39:18
ಕೀರ್ತ. 22:13ಕೀರ್ತ 57:4; 1ಪೇತ್ರ 5:8
ಕೀರ್ತ. 22:13ಮತ್ತಾ 26:4
ಕೀರ್ತ. 22:14ಲೂಕ 22:44; ಯೋಹಾ 12:27
ಕೀರ್ತ. 22:14ಮತ್ತಾ 26:38; ಮಾರ್ಕ 14:33
ಕೀರ್ತ. 22:15ಜ್ಞಾನೋ 17:22
ಕೀರ್ತ. 22:15ಯೋಹಾ 19:28
ಕೀರ್ತ. 22:15ಯೆಶಾ 53:12; 1ಕೊರಿಂ 15:3, 4
ಕೀರ್ತ. 22:16ಕೀರ್ತ 59:5, 6; ಲೂಕ 22:63
ಕೀರ್ತ. 22:16ಕೀರ್ತ 86:14
ಕೀರ್ತ. 22:16ಮತ್ತಾ 27:35; ಯೋಹಾ 20:25
ಕೀರ್ತ. 22:17ಕೀರ್ತ 34:20; ಯೋಹಾ 19:36
ಕೀರ್ತ. 22:18ಮಾರ್ಕ 15:24; ಲೂಕ 23:34; ಯೋಹಾ 19:23, 24
ಕೀರ್ತ. 22:19ಕೀರ್ತ 10:1
ಕೀರ್ತ. 22:19ಕೀರ್ತ 40:13
ಕೀರ್ತ. 22:20ಕೀರ್ತ 22:16
ಕೀರ್ತ. 22:21ಕೀರ್ತ 35:17
ಕೀರ್ತ. 22:22ಯೋಹಾ 17:6
ಕೀರ್ತ. 22:22ಕೀರ್ತ 40:9; ಇಬ್ರಿ 2:11, 12
ಕೀರ್ತ. 22:23ಕೀರ್ತ 50:23
ಕೀರ್ತ. 22:24ಕೀರ್ತ 34:6; 69:33
ಕೀರ್ತ. 22:24ಅರ 6:25
ಕೀರ್ತ. 22:24ಇಬ್ರಿ 5:7
ಕೀರ್ತ. 22:25ಕೀರ್ತ 35:18; 40:10; 111:1
ಕೀರ್ತ. 22:26ಕೀರ್ತ 37:11; ಯೆಶಾ 65:13
ಕೀರ್ತ. 22:26ಚೆಫ 2:3
ಕೀರ್ತ. 22:27ಆದಿ 22:18; ಪ್ರಕ 7:9; 15:4
ಕೀರ್ತ. 22:281ಪೂರ್ವ 29:11; ಪ್ರಕ 11:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 22:1-31

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ಇದನ್ನ “ಅರುಣೋದಯದ ಹರಿಣಿ”* ರಾಗದಲ್ಲಿ ಹಾಡಬೇಕು. ದಾವೀದನ ಮಧುರ ಗೀತೆ.

22 ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?+

ನನ್ನನ್ನ ರಕ್ಷಿಸದೆ, ನನ್ನ ಅಳು ಕೇಳದೆ ಯಾಕೆ ದೂರವಾಗಿದ್ದೀಯ?+

 2 ನನ್ನ ದೇವರೇ, ಹಗಲೆಲ್ಲಾ ನಾನು ನಿನ್ನನ್ನ ಕರೀತಾ ಇರ್ತಿನಿ, ಆದ್ರೆ ನೀನು ಉತ್ತರ ಕೊಡಲ್ಲ.+

ರಾತ್ರಿನೂ ನನ್ನಿಂದ ಸುಮ್ಮನಿರೋಕೆ ಆಗಲ್ಲ.

 3 ಆದ್ರೆ ನೀನು ಪವಿತ್ರನು,+

ಇಸ್ರಾಯೇಲ್ಯರ ಹೊಗಳಿಕೆಗಳ ಮಧ್ಯೆ ಕೂತಿರೋನು.

 4 ನಮ್ಮ ಪೂರ್ವಜರು ನಿನ್ನ ಮೇಲೆ ಭರವಸೆ ಇಟ್ರು,+

ಹೌದು, ಅವರು ಭರವಸೆ ಇಟ್ರು, ನೀನು ಅವ್ರನ್ನ ಕಾಪಾಡ್ತಾ ಬಂದೆ.+

 5 ನಿನ್ನಲ್ಲಿ ಅವರು ಅಳಲನ್ನ ತೋಡ್ಕೊಂಡ್ರು. ನೀನು ಅವ್ರನ್ನ ರಕ್ಷಿಸಿದೆ.

ನಿನ್ನಲ್ಲಿ ಅವರು ಭರವಸೆ ಇಟ್ರು. ನಿನ್ನಿಂದ ಅವ್ರಿಗೆ ನಿರಾಶೆ ಆಗಲಿಲ್ಲ.*+

 6 ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+

ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ.

 7 ನನ್ನನ್ನ ನೋಡೋರೆಲ್ಲ ನನ್ನನ್ನ ಗೇಲಿ ಮಾಡ್ತಾರೆ,+

ನನ್ನ ಬಗ್ಗೆ ವ್ಯಂಗ್ಯವಾಗಿ ಮಾತಾಡ್ತಾರೆ. ತಲೆ ಅಲ್ಲಾಡಿಸಿ ಅಣಕಿಸ್ತಾ,+

 8 “ಇವನು ತನ್ನನ್ನ ಯೆಹೋವನಿಗೆ ಒಪ್ಪಿಸ್ಕೊಂಡಿದ್ದ. ಆತನೇ ಇವನನ್ನ ಕಾಪಾಡಲಿ!

ದೇವರಿಗೆ ಇವನನ್ನ ಕಂಡ್ರೆ ತುಂಬ ಇಷ್ಟ ಅಂದಮೇಲೆ ಆತನೇ ಇವನನ್ನ ರಕ್ಷಿಸಲಿ!” ಅಂತಾರೆ.+

 9 ನನ್ನನ್ನ ಅಮ್ಮನ ಹೊಟ್ಟೆಯಿಂದ ಹೊರಗೆ ತಂದವನು ನೀನೇ,+

ಅಮ್ಮನ ಎದೆಯಲ್ಲಿ ನಿಶ್ಚಿಂತೆಯಿಂದ ಇರೋ ತರ ಮಾಡಿದವನೂ ನೀನೇ.

10 ನಾನು ಹುಟ್ಟಿದ ತಕ್ಷಣ ನನ್ನ ಆರೈಕೆಯನ್ನ ನಿನಗೆ ಒಪ್ಪಿಸಿದ್ರು,

ನಾನು ನನ್ನ ಅಮ್ಮನ ಹೊಟ್ಟೆಯಲ್ಲಿ ಇದ್ದಾಗಿಂದ ನೀನೇ ನನ್ನ ದೇವರು.

11 ತೊಂದ್ರೆ ನನ್ನ ಹತ್ರಾನೇ ಇರೋದ್ರಿಂದ ನೀನು ನನ್ನಿಂದ ದೂರ ಇರಬೇಡ.+

ಬೇರೆ ಯಾವ ಸಹಾಯಕನೂ ನನಗಿಲ್ಲ.+

12 ತುಂಬ ಎಳೇ ಹೋರಿಗಳು ನನ್ನನ್ನ ಸುತ್ಕೊಂಡಿವೆ,+

ಬಾಷಾನಿನ ಬಲಿಷ್ಠ ಹೋರಿಗಳು ನನ್ನನ್ನ ಮುತ್ಕೊಂಡಿವೆ.+

13 ಗರ್ಜಿಸ್ತಾ ತನ್ನ ಬೇಟೆನ ತುಂಡುತುಂಡು ಮಾಡೋ ಸಿಂಹದ ತರ,+

ಶತ್ರುಗಳು ತಮ್ಮ ಬಾಯನ್ನ ಅಗಲವಾಗಿ ತಕ್ಕೊಂಡು ನನ್ನ ವಿರುದ್ಧ ಬಂದಿದ್ದಾರೆ.+

14 ನನ್ನನ್ನ ನೀರಿನ ತರ ಸುರೀತಿದ್ದಾರೆ,

ನನ್ನ ಎಲುಬು ಕಳಚ್ಕೊಂಡು ಬರ್ತಿದೆ.

ನನ್ನ ಹೃದಯ ಮೇಣದ ತರ,+

ನನ್ನೊಳಗೇ ಕರಗಿ ಹೋಗಿದೆ.+

15 ಮಡಿಕೆ ತುಂಡಿನ ತರ ನನ್ನ ಶಕ್ತಿ ಒಣಗಿ ಹೋಗಿದೆ,+

ನನ್ನ ನಾಲಿಗೆ ನನ್ನ ವಸಡಿಗೆ ಅಂಟ್ಕೊಂಡಿದೆ,+

ನೀನು ನನ್ನನ್ನ ಸಾವಿನ ಧೂಳಲ್ಲಿ ಬೀಳಿಸ್ತಿದ್ದೀಯ.+

16 ಅವರು ನಾಯಿಗಳ ತರ ನನ್ನನ್ನ ಸುತ್ಕೊಂಡಿದ್ದಾರೆ,+

ಎಲ್ಲ ಕಡೆಯಿಂದ ದುಷ್ಟರು ನನ್ನನ್ನ ಮುತ್ಕೊಂಡಿದ್ದಾರೆ,+

ಅವರು ಸಿಂಹದ ತರ ನನ್ನ ಕೈಕಾಲನ್ನ ಕಚ್ತಿದ್ದಾರೆ.+

17 ನಾನು ನನ್ನ ಎಲ್ಲ ಎಲುಬನ್ನ ಎಣಿಸಬಹುದು.+

ಅವರು ನನ್ನನ್ನೇ ನೋಡ್ತಾ ಗುರಾಯಿಸ್ತಿದ್ದಾರೆ.

18 ಅವರು ತಮ್ಮತಮ್ಮಲ್ಲೇ ನನ್ನ ಬಟ್ಟೆಗಳನ್ನ ಹಂಚ್ಕೊಳ್ತಾರೆ,

ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ.+

19 ಆದ್ರೆ ಯೆಹೋವನೇ, ನನ್ನಿಂದ ದೂರ ಇರಬೇಡ.+

ನೀನೇ ನನ್ನ ಬಲ. ದಯವಿಟ್ಟು ಬೇಗ ಬಂದು ನನಗೆ ಸಹಾಯಮಾಡು.+

20 ಕತ್ತಿಯಿಂದ ನನ್ನನ್ನ ಕಾಪಾಡು,

ನನ್ನ ಅಮೂಲ್ಯ ಪ್ರಾಣವನ್ನ ನಾಯಿಗಳ ಕೈಯಿಂದ ರಕ್ಷಿಸು.+

21 ಸಿಂಹದ ಬಾಯಿಂದ, ಕಾಡುಕೋಣಗಳ ಕೊಂಬಿಂದ ಕಾಪಾಡು.+

ನನಗೆ ಉತ್ರ ಕೊಡು, ನನ್ನನ್ನ ಉಳಿಸು.

22 ನಾನು ನನ್ನ ಅಣ್ಣತಮ್ಮಂದಿರ ಮಧ್ಯ ನಿನ್ನ ಹೆಸ್ರನ್ನ ಹೇಳ್ತೀನಿ,+

ಸಭೆಯ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ.+

23 ಯೆಹೋವನಿಗೆ ಭಯಪಡುವವರೇ, ಆತನನ್ನ ಹೊಗಳಿ!

ಯಾಕೋಬನ ವಂಶದವರೇ, ನೀವೆಲ್ಲ ಆತನಿಗೆ ಗೌರವಕೊಡಿ!+

ಇಸ್ರಾಯೇಲನ ವಂಶದವರೇ, ಆತನಿಗೆ ಭಯಭಕ್ತಿ ತೋರಿಸಿ.

24 ಯಾಕಂದ್ರೆ ದೌರ್ಜನ್ಯ ಆದವನ ಕಷ್ಟವನ್ನ ಆತನು ತಳ್ಳಿಬಿಡಲಿಲ್ಲ, ಅಸಹ್ಯ ಪಟ್ಕೊಳ್ಳಲಿಲ್ಲ,+

ದೇವರು ತನ್ನ ಮುಖವನ್ನ ತಿರುಗಿಸ್ಕೊಳ್ಳಲಿಲ್ಲ.+

ಸಹಾಯಕ್ಕಾಗಿ ಕೂಗಿದಾಗ ಆತನು ಕೇಳಿಸ್ಕೊಳ್ಳದೆ ಇರಲಿಲ್ಲ.+

25 ಮಹಾಸಭೆಯಲ್ಲಿ ನಾನು ನಿನ್ನನ್ನ ಹೊಗಳ್ತೀನಿ,+

ನಿನಗೆ ಭಯಪಡೋರ ಮುಂದೆ ನಾನು ನನ್ನ ಹರಕೆಗಳನ್ನ ತೀರಿಸ್ತೀನಿ.

26 ದೀನರು ತಿಂದು ತೃಪ್ತರಾಗ್ತಾರೆ,+

ಯೆಹೋವನಿಗಾಗಿ ಹುಡುಕುವವರು ಆತನನ್ನ ಹೊಗಳ್ತಾರೆ.+

ನೀವು ಶಾಶ್ವತಕ್ಕೂ ಜೀವನವನ್ನ ಆನಂದಿಸಬೇಕು.*

27 ಭೂಮಿಯ ಮೂಲೆಮೂಲೆಯಲ್ಲೂ ಯೆಹೋವನನ್ನ ನೆನಪಿಸ್ಕೊಳ್ತಾರೆ, ಆತನ ಕಡೆ ತಿರುಗ್ತಾರೆ.

ದೇಶಗಳ ಎಲ್ಲ ಕುಟುಂಬಗಳು ನಿನ್ನ ಮುಂದೆ ಬಗ್ಗಿ ನಮಸ್ಕರಿಸ್ತಾರೆ.+

28 ಯಾಕಂದ್ರೆ ಆಳೋ ಅಧಿಕಾರ ಯೆಹೋವನಿಗೆ ಮಾತ್ರ ಇದೆ,+

ಆತನು ಎಲ್ಲ ದೇಶಗಳನ್ನ ಆಳ್ತಾನೆ.

29 ಭೂಮಿ ಮೇಲಿರೋ ಎಲ್ಲ ಶ್ರೀಮಂತರು* ಊಟಮಾಡಿ ಆತನಿಗೆ ಬಗ್ಗಿ ನಮಸ್ಕರಿಸ್ತಾರೆ,

ಮಣ್ಣಿಗೆ ಸೇರೋರೆಲ್ಲ ಆತನ ಮುಂದೆ ಮೊಣಕಾಲೂರಿ ಕೂತ್ಕೊತಾರೆ,

ಅವರು ಯಾರೂ ತಮ್ಮ ಜೀವನ ಕಾಪಾಡ್ಕೊಳ್ಳೋಕೆ ಆಗಲ್ಲ.

30 ಅವ್ರ ವಂಶದವರು ಆತನನ್ನ ಆರಾಧಿಸ್ತಾರೆ,

ಮುಂದೆ ಬರೋ ಪೀಳಿಗೆ ಯೆಹೋವನ ಬಗ್ಗೆ ಕಲಿಯುತ್ತೆ.

31 ಅವರು ಬಂದು ಆತನ ನೀತಿಯ ಬಗ್ಗೆ ಹೇಳ್ತಾರೆ.

ಆತನು ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ