ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಕಾಡಲ್ಲಿ 38 ವರ್ಷಗಳ ಅಲೆದಾಟ (1-23)

      • ಹೆಷ್ಬೋನಿನ ರಾಜನಾದ ಸೀಹೋನನ ಸೋಲು (24-37)

ಧರ್ಮೋಪದೇಶಕಾಂಡ 2:1

ಮಾರ್ಜಿನಲ್ ರೆಫರೆನ್ಸ್

  • +ಅರ 14:25

ಧರ್ಮೋಪದೇಶಕಾಂಡ 2:4

ಮಾರ್ಜಿನಲ್ ರೆಫರೆನ್ಸ್

  • +ಅರ 20:14; ಧರ್ಮೋ 23:7
  • +ಆದಿ 27:39, 40; 36:8, 9
  • +ವಿಮೋ 15:15; 23:27

ಧರ್ಮೋಪದೇಶಕಾಂಡ 2:5

ಪಾದಟಿಪ್ಪಣಿ

  • *

    ಅಥವಾ “ಅವರಿಗೆ ಕೋಪ ಬರಿಸಬೇಡಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:8; ಯೆಹೋ 24:4; ಅಕಾ 17:26

ಧರ್ಮೋಪದೇಶಕಾಂಡ 2:6

ಮಾರ್ಜಿನಲ್ ರೆಫರೆನ್ಸ್

  • +ಅರ 20:18, 19

ಧರ್ಮೋಪದೇಶಕಾಂಡ 2:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 29:5; ನೆಹೆ 9:21; ಕೀರ್ತ 23:1; 34:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2022, ಪು. 5

ಧರ್ಮೋಪದೇಶಕಾಂಡ 2:8

ಮಾರ್ಜಿನಲ್ ರೆಫರೆನ್ಸ್

  • +ಅರ 20:20, 21
  • +2ಪೂರ್ವ 8:17
  • +ಅರ 21:13; ನ್ಯಾಯ 11:17, 18; 2ಪೂರ್ವ 20:10

ಧರ್ಮೋಪದೇಶಕಾಂಡ 2:9

ಪಾದಟಿಪ್ಪಣಿ

  • *

    ಇದು ಮೋವಾಬಿನ ಒಂದು ಪಟ್ಟಣ. ಬಹುಶಃ ಅದ್ರ ರಾಜಧಾನಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 19:36, 37

ಧರ್ಮೋಪದೇಶಕಾಂಡ 2:10

ಮಾರ್ಜಿನಲ್ ರೆಫರೆನ್ಸ್

  • +ಆದಿ 14:5

ಧರ್ಮೋಪದೇಶಕಾಂಡ 2:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:11; 1ಪೂರ್ವ 20:6
  • +ಅರ 13:22, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2021, ಪು. 13

ಧರ್ಮೋಪದೇಶಕಾಂಡ 2:12

ಮಾರ್ಜಿನಲ್ ರೆಫರೆನ್ಸ್

  • +ಆದಿ 14:6; 36:20
  • +ಆದಿ 27:39, 40

ಧರ್ಮೋಪದೇಶಕಾಂಡ 2:13

ಮಾರ್ಜಿನಲ್ ರೆಫರೆನ್ಸ್

  • +ಅರ 21:12

ಧರ್ಮೋಪದೇಶಕಾಂಡ 2:14

ಮಾರ್ಜಿನಲ್ ರೆಫರೆನ್ಸ್

  • +ಅರ 14:33; 32:11; ಧರ್ಮೋ 1:35; ಕೀರ್ತ 95:11; ಇಬ್ರಿ 3:18; ಯೂದ 5

ಧರ್ಮೋಪದೇಶಕಾಂಡ 2:15

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:1, 5

ಧರ್ಮೋಪದೇಶಕಾಂಡ 2:16

ಮಾರ್ಜಿನಲ್ ರೆಫರೆನ್ಸ್

  • +ಅರ 26:63, 64

ಧರ್ಮೋಪದೇಶಕಾಂಡ 2:19

ಮಾರ್ಜಿನಲ್ ರೆಫರೆನ್ಸ್

  • +ಆದಿ 19:36, 38; ಧರ್ಮೋ 2:9; ನ್ಯಾಯ 11:15; 2ಪೂರ್ವ 20:10; ಅಕಾ 17:26

ಧರ್ಮೋಪದೇಶಕಾಂಡ 2:20

ಮಾರ್ಜಿನಲ್ ರೆಫರೆನ್ಸ್

  • +ಆದಿ 15:18-20; ಧರ್ಮೋ 3:11

ಧರ್ಮೋಪದೇಶಕಾಂಡ 2:21

ಮಾರ್ಜಿನಲ್ ರೆಫರೆನ್ಸ್

  • +ಅರ 13:33; ಧರ್ಮೋ 9:1, 2

ಧರ್ಮೋಪದೇಶಕಾಂಡ 2:22

ಮಾರ್ಜಿನಲ್ ರೆಫರೆನ್ಸ್

  • +ಆದಿ 36:8
  • +ಆದಿ 14:6; ಧರ್ಮೋ 2:12

ಧರ್ಮೋಪದೇಶಕಾಂಡ 2:23

ಪಾದಟಿಪ್ಪಣಿ

  • *

    ಅದು, ಕ್ರೇತ.

ಮಾರ್ಜಿನಲ್ ರೆಫರೆನ್ಸ್

  • +ಆದಿ 10:19
  • +ಆದಿ 10:13, 14

ಧರ್ಮೋಪದೇಶಕಾಂಡ 2:24

ಮಾರ್ಜಿನಲ್ ರೆಫರೆನ್ಸ್

  • +ಅರ 21:13
  • +ಅರ 21:23

ಧರ್ಮೋಪದೇಶಕಾಂಡ 2:25

ಪಾದಟಿಪ್ಪಣಿ

  • *

    ಅಥವಾ “ಹೆರಿಗೆ ನೋವಿನಷ್ಟು ನೋವು ಅನುಭವಿಸ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:14; 23:27; ಧರ್ಮೋ 11:25; ಯೆಹೋ 2:9, 10

ಧರ್ಮೋಪದೇಶಕಾಂಡ 2:26

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:15, 18; 21:8, 37
  • +ಧರ್ಮೋ 20:10

ಧರ್ಮೋಪದೇಶಕಾಂಡ 2:27

ಮಾರ್ಜಿನಲ್ ರೆಫರೆನ್ಸ್

  • +ಅರ 21:21, 22

ಧರ್ಮೋಪದೇಶಕಾಂಡ 2:30

ಮಾರ್ಜಿನಲ್ ರೆಫರೆನ್ಸ್

  • +ರೋಮ 9:18
  • +ಅರ 21:25

ಧರ್ಮೋಪದೇಶಕಾಂಡ 2:31

ಮಾರ್ಜಿನಲ್ ರೆಫರೆನ್ಸ್

  • +ಅರ 32:33; ಕೀರ್ತ 135:10-12

ಧರ್ಮೋಪದೇಶಕಾಂಡ 2:32

ಮಾರ್ಜಿನಲ್ ರೆಫರೆನ್ಸ್

  • +ಅರ 21:23, 24; ನ್ಯಾಯ 11:20

ಧರ್ಮೋಪದೇಶಕಾಂಡ 2:34

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:16, 17

ಧರ್ಮೋಪದೇಶಕಾಂಡ 2:36

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:12; 4:47, 48; ಯೆಹೋ 13:8, 9
  • +ಕೀರ್ತ 44:3

ಧರ್ಮೋಪದೇಶಕಾಂಡ 2:37

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:16; ನ್ಯಾಯ 11:15
  • +ಅರ 21:23, 24

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 2:1ಅರ 14:25
ಧರ್ಮೋ. 2:4ಅರ 20:14; ಧರ್ಮೋ 23:7
ಧರ್ಮೋ. 2:4ಆದಿ 27:39, 40; 36:8, 9
ಧರ್ಮೋ. 2:4ವಿಮೋ 15:15; 23:27
ಧರ್ಮೋ. 2:5ಧರ್ಮೋ 32:8; ಯೆಹೋ 24:4; ಅಕಾ 17:26
ಧರ್ಮೋ. 2:6ಅರ 20:18, 19
ಧರ್ಮೋ. 2:7ಧರ್ಮೋ 29:5; ನೆಹೆ 9:21; ಕೀರ್ತ 23:1; 34:9, 10
ಧರ್ಮೋ. 2:8ಅರ 20:20, 21
ಧರ್ಮೋ. 2:82ಪೂರ್ವ 8:17
ಧರ್ಮೋ. 2:8ಅರ 21:13; ನ್ಯಾಯ 11:17, 18; 2ಪೂರ್ವ 20:10
ಧರ್ಮೋ. 2:9ಆದಿ 19:36, 37
ಧರ್ಮೋ. 2:10ಆದಿ 14:5
ಧರ್ಮೋ. 2:11ಧರ್ಮೋ 3:11; 1ಪೂರ್ವ 20:6
ಧರ್ಮೋ. 2:11ಅರ 13:22, 33
ಧರ್ಮೋ. 2:12ಆದಿ 14:6; 36:20
ಧರ್ಮೋ. 2:12ಆದಿ 27:39, 40
ಧರ್ಮೋ. 2:13ಅರ 21:12
ಧರ್ಮೋ. 2:14ಅರ 14:33; 32:11; ಧರ್ಮೋ 1:35; ಕೀರ್ತ 95:11; ಇಬ್ರಿ 3:18; ಯೂದ 5
ಧರ್ಮೋ. 2:151ಕೊರಿಂ 10:1, 5
ಧರ್ಮೋ. 2:16ಅರ 26:63, 64
ಧರ್ಮೋ. 2:19ಆದಿ 19:36, 38; ಧರ್ಮೋ 2:9; ನ್ಯಾಯ 11:15; 2ಪೂರ್ವ 20:10; ಅಕಾ 17:26
ಧರ್ಮೋ. 2:20ಆದಿ 15:18-20; ಧರ್ಮೋ 3:11
ಧರ್ಮೋ. 2:21ಅರ 13:33; ಧರ್ಮೋ 9:1, 2
ಧರ್ಮೋ. 2:22ಆದಿ 36:8
ಧರ್ಮೋ. 2:22ಆದಿ 14:6; ಧರ್ಮೋ 2:12
ಧರ್ಮೋ. 2:23ಆದಿ 10:19
ಧರ್ಮೋ. 2:23ಆದಿ 10:13, 14
ಧರ್ಮೋ. 2:24ಅರ 21:13
ಧರ್ಮೋ. 2:24ಅರ 21:23
ಧರ್ಮೋ. 2:25ವಿಮೋ 15:14; 23:27; ಧರ್ಮೋ 11:25; ಯೆಹೋ 2:9, 10
ಧರ್ಮೋ. 2:26ಯೆಹೋ 13:15, 18; 21:8, 37
ಧರ್ಮೋ. 2:26ಧರ್ಮೋ 20:10
ಧರ್ಮೋ. 2:27ಅರ 21:21, 22
ಧರ್ಮೋ. 2:30ರೋಮ 9:18
ಧರ್ಮೋ. 2:30ಅರ 21:25
ಧರ್ಮೋ. 2:31ಅರ 32:33; ಕೀರ್ತ 135:10-12
ಧರ್ಮೋ. 2:32ಅರ 21:23, 24; ನ್ಯಾಯ 11:20
ಧರ್ಮೋ. 2:34ಧರ್ಮೋ 20:16, 17
ಧರ್ಮೋ. 2:36ಧರ್ಮೋ 3:12; 4:47, 48; ಯೆಹೋ 13:8, 9
ಧರ್ಮೋ. 2:36ಕೀರ್ತ 44:3
ಧರ್ಮೋ. 2:37ಧರ್ಮೋ 3:16; ನ್ಯಾಯ 11:15
ಧರ್ಮೋ. 2:37ಅರ 21:23, 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 2:1-37

ಧರ್ಮೋಪದೇಶಕಾಂಡ

2 ಆಮೇಲೆ ಯೆಹೋವ ನನಗೆ ಹೇಳಿದ ಹಾಗೇ ನಾವೆಲ್ಲ ವಾಪಸ್‌ ಹೋಗಿ ಕೆಂಪು ಸಮುದ್ರದ ಕಡೆ ಹೋಗೋ ದಾರಿಯಲ್ಲಿ ಕಾಡಿಗೆ ಹೋದ್ವಿ.+ ತುಂಬ ದಿನಗಳ ತನಕ ನಾವು ಸೇಯೀರ್‌ ಬೆಟ್ಟದ ಸುತ್ತಮುತ್ತಾನೇ ಪ್ರಯಾಣ ಮಾಡ್ತಿದ್ವಿ. 2 ಆಮೇಲೆ ಯೆಹೋವ ನನಗೆ 3 ‘ನೀವು ಈ ಬೆಟ್ಟದ ಸುತ್ತಮುತ್ತ ತುಂಬ ದಿನಗಳಿಂದ ಪ್ರಯಾಣ ಮಾಡ್ತಾ ಇದ್ದೀರ. ಈಗ ಉತ್ತರದ ಕಡೆ ಹೋಗಿ. 4 ಜನ್ರಿಗೆ ಹೀಗೆ ಹೇಳು “ನಿಮ್ಮ ಸಹೋದರರಾದ ಏಸಾವನ+ ವಂಶದವರು ಇರೋ ಸೇಯೀರ್‌+ ದೇಶದ ಮೇರೆ ಪಕ್ಕದಿಂದ ಹೋಗ್ತಿರ. ಅವರು ನಿಮಗೆ ಭಯಪಡ್ತಾರೆ.+ ತುಂಬ ಹುಷಾರಾಗಿ ಇರಿ, 5 ಅವ್ರ ಮೇಲೆ ಯುದ್ಧಕ್ಕೆ ಹೋಗಬೇಡಿ.* ನಾನು ಸೇಯೀರ್‌ ಬೆಟ್ಟ ಪ್ರದೇಶನ ಏಸಾವನಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಹಾಗಾಗಿ ಅಲ್ಲಿ ನಾನು ನಿಮಗೆ ಕಾಲಿಡುವಷ್ಟೂ ಜಾಗ ಕೊಡಲ್ಲ. 6 ಅಲ್ಲಿ ನೀವು ದುಡ್ಡು ಕೊಟ್ಟು ಆಹಾರ ನೀರು ತಗೋಬೇಕು.+ 7 ನೀವು ಇಲ್ಲಿ ತನಕ ಮಾಡಿದ ಎಲ್ಲ ಕೆಲಸಗಳನ್ನ ನಿಮ್ಮ ದೇವರಾದ ಯೆಹೋವ ಆಶೀರ್ವದಿಸಿದ್ದಾನೆ. ಇಷ್ಟು ದೊಡ್ಡ ಕಾಡಲ್ಲಿ ನಡೀತಾ ಒಂದೊಂದು ಸಲನೂ ಮಾಡಿದ ಪ್ರಯಾಣದ ಬಗ್ಗೆ ಆತನಿಗೆ ಚೆನ್ನಾಗಿ ಗೊತ್ತು. ಈ 40 ವರ್ಷನೂ ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆನೇ ಇದ್ದನು. ಆಗ ನಿಮಗೆ ಯಾವುದಕ್ಕೂ ಕೊರತೆ ಇರಲಿಲ್ಲ”’+ ಅಂದನು. 8 ಹಾಗಾಗಿ ನಾವು ನಮ್ಮ ಸಹೋದರ ಏಸಾವನ ವಂಶದವರು ಇರೋ+ ಸೇಯೀರ್‌ ದೇಶದ ಪಕ್ಕದಿಂದ ಹೋದ್ವಿ. ಆದ್ರೆ ಅರಾಬಾದ ಮಾರ್ಗ, ಏಲತ್‌ ಮತ್ತೆ ಎಚ್ಯೋನ್‌-ಗೆಬೆರ್‌+ ಕಡೆ ಹೋಗಲಿಲ್ಲ.

ಆಮೇಲೆ ನಾವು ಅಲ್ಲಿಂದ ಮೋವಾಬ್‌ ಕಾಡಿಗೆ ಹೋಗೋ ದಾರೀಲಿ ಪ್ರಯಾಣ ಮಾಡಿದ್ವಿ.+ 9 ಯೆಹೋವ ನನಗೆ ‘ಮೋವಾಬ್ಯರನ್ನ ಎದುರು ಹಾಕೊಬೇಡಿ, ಅವ್ರ ಮೇಲೆ ಯುದ್ಧ ಮಾಡಬೇಡಿ. ಲೋಟನ ವಂಶದವರಾದ ಅವ್ರಿಗೆ ನಾನು ಆರ್‌* ಪಟ್ಟಣವನ್ನ ಆಸ್ತಿಯಾಗಿ ಕೊಟ್ಟಿರೋದ್ರಿಂದ+ ನಿಮಗೆ ಅಲ್ಲಿ ಸ್ವಲ್ಪ ಜಾಗನೂ ಕೊಡಲ್ಲ. 10 (ಮೊದ್ಲು ಅಲ್ಲಿ ಏಮಿಯರು+ ಇದ್ರು. ಅವರು ಅನಾಕ್ಯರ ತರ ಬಲಿಷ್ಠರಾಗಿ, ಎತ್ತರವಾಗಿ ಇದ್ರು. ಅವರು ತುಂಬ ಜನ ಇದ್ರು. 11 ರೆಫಾಯರು+ ಕೂಡ ಅನಾಕ್ಯರ+ ತರ ಇದ್ರು. ಮೋವಾಬ್ಯರು ರೆಫಾಯರನ್ನ ಏಮಿಯರು ಅಂತ ಕರಿತಿದ್ರು. 12 ಸೇಯೀರಲ್ಲಿ ಮೊದ್ಲು ಹೋರಿಯರು+ ಇದ್ರು. ಏಸಾವನ ವಂಶದವರು ಹೋರಿಯರನ್ನ ಸೋಲಿಸಿ ನಾಶಮಾಡಿ ಅವ್ರ ಪ್ರದೇಶದಲ್ಲಿ ಇದ್ರು.+ ಅದೇ ರೀತಿ ಇಸ್ರಾಯೇಲ್ಯರು ಕೂಡ ತಮ್ಮ ಸೊತ್ತಾಗಿರೋ ದೇಶವನ್ನ ವಶ ಮಾಡ್ಕೊಳ್ತಾರೆ. ಯಾಕಂದ್ರೆ ಅವ್ರಿಗೆ ಯೆಹೋವ ಆ ದೇಶ ಕೊಡ್ತಾನೆ.) 13 ನೀವೀಗ ಹೋಗಿ ಜೆರೆದ್‌ ಕಣಿವೆ+ ದಾಟಿ’ ಅಂದನು. ನಾವು ದಾಟಿದ್ವಿ. 14 ಕಾದೇಶ್‌-ಬರ್ನೇಯದಿಂದ ನಡ್ಕೊಂಡು ಪ್ರಯಾಣ ಮಾಡ್ತಾ ಜೆರೆದ್‌ ಕಣಿವೆ ದಾಟೋಕೆ 38 ವರ್ಷ ಹಿಡಿತು. ಅಷ್ಟರಲ್ಲಿ ಯೆಹೋವ ಮಾತು ಕೊಟ್ಟ ಹಾಗೇ ಆ ಪೀಳಿಗೆ ಜನ್ರಲ್ಲಿ ಯುದ್ಧಕ್ಕೆ ಯೋಗ್ಯರಾದ ಎಲ್ಲ ಗಂಡಸರು ಸತ್ತು ಹೋಗಿದ್ರು.+ 15 ಅವ್ರನ್ನೆಲ್ಲ ಪಾಳೆಯದಿಂದ ಪೂರ್ತಿ ನಾಶಮಾಡೋ ತನಕ ಯೆಹೋವನ ಕೈ ಅವ್ರ ವಿರುದ್ಧ ಇತ್ತು.+

16 ಜನ್ರಲ್ಲಿ ಯುದ್ಧಕ್ಕೆ ಯೋಗ್ಯರಾದ ಎಲ್ಲ ಗಂಡಸರು ಸತ್ತುಹೋದ+ ತಕ್ಷಣ 17 ಯೆಹೋವ ಮತ್ತೆ ನನ್ನ ಜೊತೆ ಮಾತಾಡಿ 18 ‘ಇವತ್ತು ನೀವು ಮೋವಾಬ್‌ ಪ್ರದೇಶವಾದ ಆರ್‌ ಪಟ್ಟಣದ ಹತ್ರದಿಂದ ಹೋಗಬೇಕು. 19 ಅಮ್ಮೋನಿಯರ ದೇಶದ ಹತ್ರ ಹೋದಾಗ ಅವ್ರನ್ನ ಪೀಡಿಸಬೇಡಿ, ಅವ್ರಿಗೆ ಕೋಪ ಬರಿಸಬೇಡಿ. ನಾನು ಲೋಟನ ವಂಶದವರಾದ ಅಮ್ಮೋನಿಯರಿಗೆ ಆ ದೇಶವನ್ನ ಆಸ್ತಿಯಾಗಿ ಕೊಟ್ಟಿದ್ದೀನಿ. ಹಾಗಾಗಿ ನಿಮಗೆ ಅಲ್ಲಿ ಸ್ವಲ್ಪ ಜಾಗನೂ ಕೊಡಲ್ಲ.+ 20 ಇದು ಕೂಡ ಮೊದ್ಲು ರೆಫಾಯರ+ ದೇಶವಾಗಿತ್ತು. (ಮೊದ್ಲು ಅಲ್ಲಿ ರೆಫಾಯರು ಇದ್ರು. ಅವ್ರನ್ನ ಅಮ್ಮೋನಿಯರು ಜಂಜುಮ್ಯರು ಅಂತ ಕರಿತಿದ್ರು. 21 ಜಂಜುಮ್ಯರಿಗೆ ಅನಾಕ್ಯರ+ ತರ ತುಂಬ ಶಕ್ತಿ ಇತ್ತು, ತುಂಬ ಎತ್ರವಾಗಿದ್ರು. ಅವರು ತುಂಬ ಜನ ಇದ್ರು. ಆದ್ರೆ ಅವ್ರನ್ನ ನಾಶ ಮಾಡೋಕೆ ಯೆಹೋವ ಅಮ್ಮೋನಿಯರಿಗೆ ಸಹಾಯ ಮಾಡಿದನು. ಆಮೇಲೆ ಅಮ್ಮೋನಿಯರು ಅವ್ರ ದೇಶದಲ್ಲಿ ಇದ್ರು. 22 ಇದೇ ತರ ಸೇಯೀರಲ್ಲಿ+ ಮುಂಚೆ ಇದ್ದ ಹೋರಿಯರನ್ನ ನಾಶ ಮಾಡೋಕೆ ದೇವರು ಏಸಾವನ ವಂಶದವ್ರಿಗೆ ಸಹಾಯ ಮಾಡಿದನು. ಅವರು ಹೋರಿಯರನ್ನ ಪೂರ್ತಿ ನಾಶಮಾಡಿ+ ಇವತ್ತಿನ ತನಕ ಸೇಯೀರಲ್ಲೇ ವಾಸ ಇದ್ದಾರೆ. 23 ಗಾಜಾ+ ಪಟ್ಟಣದ ತನಕ ಇದ್ದ ಹಳ್ಳಿಗಳಲ್ಲಿ ಮೊದ್ಲು ಅವ್ವೀಮರು ಇದ್ರು. ಆಮೇಲೆ ಅವ್ರನ್ನ ಕಫ್ತೋರಿನಿಂದ* ಬಂದ ಕಫ್ತೋರ್ಯರು+ ನಾಶಮಾಡಿ ಅವ್ರ ಹಳ್ಳಿಗಳಲ್ಲಿ ವಾಸ ಮಾಡಿದ್ರು.)

24 ನೀವೀಗ ಅರ್ನೋನ್‌ ಕಣಿವೆ+ ದಾಟಿ. ಅಮೋರಿಯನೂ ಹೆಷ್ಬೋನಿನ ರಾಜನೂ ಆದ ಸೀಹೋನನನ್ನ ನಿಮ್ಮ ಕೈಗೆ ಕೊಟ್ಟಿದ್ದೀನಿ.+ ಹಾಗಾಗಿ ಅವನ ವಿರುದ್ಧ ಯುದ್ಧಮಾಡಿ ಅವನ ದೇಶ ವಶ ಮಾಡ್ಕೊಳ್ಳಿ. 25 ಇವತ್ತಿಂದ ಭೂಮಿಯಲ್ಲಿರೋ ಎಲ್ಲ ಜನ ನಿಮ್ಮ ಸುದ್ದಿ ಕೇಳಿ ಹೆದರೋ ತರ ಮಾಡ್ತೀನಿ. ಅವರು ನಿಮಗೆ ಅಂಜಿ ಗಡಗಡ ನಡುಗ್ತಾರೆ.* ಅವ್ರ ನೆಮ್ಮದಿ ಹಾಳಾಗುತ್ತೆ’+ ಅಂದನು.

26 ನಾನು ಕೆದೇಮೋತ್‌+ ಕಾಡಿಂದ ಸಂದೇಶವಾಹಕರ ಮೂಲಕ ಹೆಷ್ಬೋನಿನ ರಾಜ ಸೀಹೋನನಿಗೆ ಶಾಂತಿಯ ಸಂದೇಶ ಕಳಿಸಿ+ 27 ‘ದಯವಿಟ್ಟು ನಿನ್ನ ದೇಶವನ್ನ ದಾಟಿ ಹೋಗೋಕೆ ನಮಗೆ ಅನುಮತಿ ಕೊಡು. ಬಲಕ್ಕಾಗ್ಲಿ ಎಡಕ್ಕಾಗ್ಲಿ ತಿರುಗದೆ ಹೆದ್ದಾರಿಯಲ್ಲೇ+ 28 ನಡ್ಕೊಂಡು ಹೋಗ್ತೀವಿ. ಹಣ ಕೊಟ್ಟು ಆಹಾರ, ನೀರು ತಗೋತೀವಿ. ನಮಗೆ ನಿನ್ನ ದೇಶ ದಾಟೋಕೆ ಬಿಟ್ರೆ ಸಾಕು. 29 ಸೇಯೀರಿನಲ್ಲಿರೋ ಏಸಾವನ ವಂಶದವರು, ಆರ್‌ನಲ್ಲಿರೋ ಮೋವಾಬ್ಯರು ನಮ್ಮನ್ನ ಬಿಟ್ಟ ಹಾಗೆ ನೀನೂ ಯೋರ್ದನ್‌ ತನಕ ಇರೋ ದೇಶನ ದಾಟಿ ಹೋಗೋಕೆ ನಮ್ಮನ್ನ ಬಿಡು. ನಾವು ಯೋರ್ದನ್‌ ನದಿ ದಾಟಿ ನಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗ್ತೀವಿ’ ಅಂತ ಕೇಳ್ಕೊಂಡೆ. 30 ಆದ್ರೆ ಹೆಷ್ಬೋನಿನ ರಾಜ ಸೀಹೋನ ನಮಗೆ ಅನುಮತಿ ಕೊಡಲಿಲ್ಲ. ಮೊಂಡನಾಗಿದ್ದ ಸೀಹೋನ ತನ್ನ ಹೃದಯ ಕಠಿಣ ಮಾಡ್ಕೊಂಡ.+ ನಮ್ಮ ದೇವರಾದ ಯೆಹೋವ ಅವನನ್ನ ಹಾಗೇ ಇರೋಕೆ ಬಿಟ್ಟನು. ಯಾಕಂದ್ರೆ ದೇವರು ಅವನನ್ನ ನಮ್ಮ ಕೈಗೆ ಒಪ್ಪಿಸಬೇಕಂತ ಇದ್ದನು. ಈಗ ಹಾಗೇ ಆಯ್ತಲ್ವಾ?+

31 ಯೆಹೋವ ನನಗೆ ‘ಸೀಹೋನನನ್ನ ಅವನ ದೇಶವನ್ನ ನಿನ್ನ ಕೈಗೆ ಕೊಟ್ಟಿದ್ದೀನಿ. ಈಗ ಅವನ ದೇಶವನ್ನ ವಶ ಮಾಡ್ಕೊಳ್ಳೋಕೆ ಶುರುಮಾಡು’ + ಅಂದ. 32 ಸೀಹೋನ ಇಡೀ ಸೈನ್ಯದ ಜೊತೆ ಯಹಜಿಗೆ+ ಬಂದು ನಮ್ಮ ಮೇಲೆ ಯುದ್ಧ ಮಾಡಿದಾಗ 33 ನಮ್ಮ ದೇವರಾದ ಯೆಹೋವ ಅವನನ್ನ ನಮ್ಮ ಕೈಗೆ ಕೊಟ್ಟನು. ಹಾಗಾಗಿ ಅವನನ್ನ ಅವನ ಮಕ್ಕಳನ್ನ ಎಲ್ಲ ಸೈನಿಕರನ್ನ ಸೋಲಿಸಿದ್ವಿ. 34 ಅವನ ಎಲ್ಲ ಪಟ್ಟಣಗಳನ್ನ ವಶ ಮಾಡ್ಕೊಂಡು ಪೂರ್ತಿ ನಾಶ ಮಾಡಿದ್ವಿ. ಗಂಡಸರು, ಹೆಂಗಸರು, ಮಕ್ಕಳು ಎಲ್ರನ್ನ ನಾಶ ಮಾಡಿದ್ವಿ. ಒಬ್ರನ್ನೂ ಉಳಿಸಲಿಲ್ಲ.+ 35 ನಮಗಾಗಿ ಪ್ರಾಣಿಗಳನ್ನ ಮಾತ್ರ ಉಳಿಸಿ ಆ ಪಟ್ಟಣಗಳಿಂದ ಕೊಳ್ಳೆ ತಂದ್ವಿ. 36 ಅರ್ನೋನ್‌ ಕಣಿವೆಯ ಅಂಚಿನಲ್ಲಿರೋ ಅರೋಯೇರ್‌+ ಪಟ್ಟಣದಿಂದ ಹಿಡಿದು (ಕಣಿವೆಯಲ್ಲಿರೋ ಪಟ್ಟಣವನ್ನೂ ಸೇರಿಸಿ) ಗಿಲ್ಯಾದಿನ ತನಕ ಯಾವ ಪಟ್ಟಣವನ್ನ ಸೋಲಿಸೋಕೂ ನಮಗೆ ಕಷ್ಟ ಆಗಲಿಲ್ಲ. ಯಾಕಂದ್ರೆ ನಮ್ಮ ದೇವರಾದ ಯೆಹೋವ ಆ ಎಲ್ಲ ಪಟ್ಟಣಗಳನ್ನ ನಮ್ಮ ವಶಕ್ಕೆ ಕೊಟ್ಟನು.+ 37 ಆದ್ರೆ ಅಮ್ಮೋನಿಯರಿಗೆ+ ಸೇರಿದ ಇಡೀ ಯಬ್ಬೋಕ್‌ ಕಣಿವೆ+ ಹತ್ರ, ಬೆಟ್ಟ ಪ್ರದೇಶದಲ್ಲಿರೋ ಪಟ್ಟಣಗಳ ಹತ್ರ ನಾವು ಹೋಗಲಿಲ್ಲ. ನಮ್ಮ ದೇವರಾದ ಯೆಹೋವ ಹೋಗಬಾರದು ಅಂತ ಹೇಳಿದ ಯಾವ ಪ್ರದೇಶದ ಹತ್ರನೂ ನಾವು ಹೋಗಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ