ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಯೇಸುವನ್ನ ಸಾಯಿಸೋಕೆ ಪುರೋಹಿತರ ಸಂಚು (1-5)

      • ಯೇಸು ಮೇಲೆ ಸುಗಂಧ ತೈಲ ಸುರಿದ್ರು (6-13)

      • ಕೊನೇ ಪಸ್ಕ ಮತ್ತು ಮೋಸ (14-25)

      • ಮೊದಲನೇ ‘ಒಡೆಯನ ರಾತ್ರಿ ಊಟ’ (26-30)

      • ಯೇಸು ಯಾರಂತ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (31-35)

      • ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸಿದನು (36-46)

      • ಯೇಸುವನ್ನ ಹಿಡ್ಕೊಂಡು ಹೋದ್ರು (47-56)

      • ಹಿರೀಸಭೆಯಲ್ಲಿ ವಿಚಾರಣೆ (57-68)

      • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಹೇಳಿದ (69-75)

ಮತ್ತಾಯ 26:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:14; ಮಾರ್ಕ 14:1, 2; ಲೂಕ 22:1, 2; ಯೋಹಾ 13:1
  • +ಮತ್ತಾ 16:21; 20:18, 19; 27:26; ಮಾರ್ಕ 15:15; ಯೋಹಾ 19:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:57; ಲೂಕ 3:2; ಯೋಹಾ 11:49; 18:13, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:6

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:3-9; ಯೋಹಾ 12:1-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 101

ಮತ್ತಾಯ 26:7

ಪಾದಟಿಪ್ಪಣಿ

  • *

    ಅಕ್ಷ. “ಅಲಬಾಸ್ಟರ್‌ ಬಾಟಲಿ.” ಈಜಿಪ್ಟಿನ ಅಲಬಾಸ್ಟರಾನ್‌ ಹತ್ರ ಸಿಗೋ ಕಲ್ಲಿಂದ ಮಾಡಿದ ಚಿಕ್ಕ ಹೂಜಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2007, ಪು. 25

    ಮಹಾನ್‌ ಪುರುಷ, ಅಧ್ಯಾ. 101

ಮತ್ತಾಯ 26:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2000, ಪು. 31

ಮತ್ತಾಯ 26:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:11
  • +ಮಾರ್ಕ 14:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2015, ಪು. 5

    11/1/2005, ಪು. 6-7

ಮತ್ತಾಯ 26:12

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:8; ಯೋಹಾ 12:7

ಮತ್ತಾಯ 26:13

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    12/2017, ಪು. 5

ಮತ್ತಾಯ 26:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:2, 4; ಯೋಹಾ 13:2
  • +ಮಾರ್ಕ 14:10, 11; ಲೂಕ 22:3-6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:15

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 11:57
  • +ವಿಮೋ 21:32; ಜೆಕ 11:12; ಮತ್ತಾ 27:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ಪಾಠಗಳು, ಪು. 201

    ಹೊಸ ಲೋಕ ಭಾಷಾಂತರ, ಪು. 15

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:17

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:18; 23:15; ಲೂಕ 22:1
  • +ಮಾರ್ಕ 14:12-16; ಲೂಕ 22:7-13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    4/2018, ಪು. 2

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 112

ಮತ್ತಾಯ 26:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:6
  • +ಮಾರ್ಕ 14:17-21; ಲೂಕ 22:14

ಮತ್ತಾಯ 26:21

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:21-23; ಯೋಹಾ 6:70; 13:21, 22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 114

ಮತ್ತಾಯ 26:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 41:9; ಮಾರ್ಕ 14:20; ಲೂಕ 22:21; ಯೋಹಾ 13:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 114

ಮತ್ತಾಯ 26:24

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:22; ಯೋಹಾ 17:12
  • +ಧರ್ಮೋ 27:25
  • +ಮಾರ್ಕ 14:21

ಮತ್ತಾಯ 26:26

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:16
  • +ಮಾರ್ಕ 14:22; ಲೂಕ 22:19; 1ಕೊರಿಂ 11:23-26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2013, ಪು. 23, 24-26

    2/1/1991, ಪು. 26-27

    ಎಚ್ಚರ!,

    6/8/1999, ಪು. 18

ಮತ್ತಾಯ 26:27

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:23; ಲೂಕ 22:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2013, ಪು. 23-24

    2/1/1991, ಪು. 27-28

    ಮಹಾನ್‌ ಪುರುಷ, ಅಧ್ಯಾ. 114

ಮತ್ತಾಯ 26:28

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:16
  • +ವಿಮೋ 24:8; ಯೆರೆ 31:31; ಇಬ್ರಿ 7:22
  • +ಎಫೆ 1:7; ಇಬ್ರಿ 9:20, 22
  • +ಮತ್ತಾ 20:28; ಮಾರ್ಕ 14:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು, ಲೇಖನ 45

    ಕಾವಲಿನಬುರುಜು,

    12/15/2013, ಪು. 25

    4/1/2003, ಪು. 5

    2/1/1991, ಪು. 27-28

    ಎಚ್ಚರ!,

    6/8/1999, ಪು. 18

    ಮಹಾನ್‌ ಪುರುಷ, ಅಧ್ಯಾ. 114

ಮತ್ತಾಯ 26:29

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:25; ಲೂಕ 22:18

ಮತ್ತಾಯ 26:30

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:39; ಯೋಹಾ 18:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2002, ಪು. 13

ಮತ್ತಾಯ 26:31

ಪಾದಟಿಪ್ಪಣಿ

  • *

    ಅಕ್ಷ. “ನನ್ನ ವಿಷ್ಯದಲ್ಲಿ ಎಡವುತ್ತೀರ.”

ಮಾರ್ಜಿನಲ್ ರೆಫರೆನ್ಸ್

  • +ಜೆಕ 13:7; ಮಾರ್ಕ 14:27, 28; ಯೋಹಾ 16:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 13-14

ಮತ್ತಾಯ 26:32

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:7, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2000, ಪು. 19

ಮತ್ತಾಯ 26:33

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ ವಿಷ್ಯದಲ್ಲಿ ಬೇರೆಲ್ರೂ ಎಡವಿದ್ರೂ ನಾನು ಯಾವತ್ತೂ ಎಡವಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:29-31

ಮತ್ತಾಯ 26:34

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:30; ಲೂಕ 22:34; ಯೋಹಾ 13:38

ಮತ್ತಾಯ 26:35

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:33

ಮತ್ತಾಯ 26:36

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:1
  • +ಮಾರ್ಕ 14:32-36; ಲೂಕ 22:40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 117

ಮತ್ತಾಯ 26:37

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1996, ಪು. 21

    ಮಹಾನ್‌ ಪುರುಷ, ಅಧ್ಯಾ. 117

ಮತ್ತಾಯ 26:38

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 22-23

    ಮಹಾನ್‌ ಪುರುಷ, ಅಧ್ಯಾ. 117

ಮತ್ತಾಯ 26:39

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:22; ಯೋಹಾ 18:11
  • +ಮಾರ್ಕ 14:36; ಲೂಕ 22:42; ಯೋಹಾ 5:30; 6:38; ಇಬ್ರಿ 10:9
  • +ಇಬ್ರಿ 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 18-19

    11/15/2000, ಪು. 22-23

    ಮಹಾನ್‌ ಪುರುಷ, ಅಧ್ಯಾ. 117

ಮತ್ತಾಯ 26:40

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:37-42; ಲೂಕ 22:45

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2003, ಪು. 20

    5/15/1996, ಪು. 21

ಮತ್ತಾಯ 26:41

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:13; ಲೂಕ 22:46
  • +ಮಾರ್ಕ 13:33; 1ಪೇತ್ರ 5:8; ಪ್ರಕ 16:15
  • +ಲೂಕ 18:1; ರೋಮ 12:12; ಎಫೆ 6:18; 1ಪೇತ್ರ 4:7
  • +ಮಾರ್ಕ 14:38; ರೋಮ 7:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2020, ಪು. 18

    ಕಾವಲಿನಬುರುಜು,

    11/15/2013, ಪು. 4-5

    2/15/2012, ಪು. 4-5

    1/1/2003, ಪು. 20

    11/15/2000, ಪು. 23

    5/15/1996, ಪು. 21

    ಎಚ್ಚರಿಕೆಯಿಂದಿರಿ!, ಪು. 24-26

    ಮಹಾನ್‌ ಪುರುಷ, ಅಧ್ಯಾ. 117

ಮತ್ತಾಯ 26:42

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:10; ಯೋಹಾ 12:27

ಮತ್ತಾಯ 26:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 117

ಮತ್ತಾಯ 26:45

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1996, ಪು. 21

ಮತ್ತಾಯ 26:46

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 43-45

ಮತ್ತಾಯ 26:47

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:43-47; ಲೂಕ 22:47-51; ಯೋಹಾ 18:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 118

ಮತ್ತಾಯ 26:48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 118

ಮತ್ತಾಯ 26:50

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 41:9

ಮತ್ತಾಯ 26:51

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:47; ಲೂಕ 22:50; ಯೋಹಾ 18:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 118

ಮತ್ತಾಯ 26:52

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:11
  • +ಆದಿ 9:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2018, ಪು. 6-7

    ಕಾವಲಿನಬುರುಜು,

    3/15/2005, ಪು. 6-7

    1/1/2005, ಪು. 11

ಮತ್ತಾಯ 26:53

ಪಾದಟಿಪ್ಪಣಿ

  • *

    ಅಕ್ಷ. “12 ಸೇನಾದಳ.”

ಮಾರ್ಜಿನಲ್ ರೆಫರೆನ್ಸ್

  • +2ಅರ 6:17; ದಾನಿ 7:10; ಮತ್ತಾ 4:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2002, ಪು. 10

ಮತ್ತಾಯ 26:54

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2002, ಪು. 10

ಮತ್ತಾಯ 26:55

ಮಾರ್ಜಿನಲ್ ರೆಫರೆನ್ಸ್

  • +ಲೂಕ 19:47; ಯೋಹಾ 18:20
  • +ಮಾರ್ಕ 14:48, 49; ಲೂಕ 22:52, 53

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2020, ಪು. 31

ಮತ್ತಾಯ 26:56

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:16-18; ಯೆಶಾ 53:1-12; ದಾನಿ 9:26
  • +ಜೆಕ 13:7; ಮಾರ್ಕ 14:50; ಯೋಹಾ 16:32

ಮತ್ತಾಯ 26:57

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:13
  • +ಮಾರ್ಕ 14:53, 54; ಲೂಕ 22:54, 55

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 119-120

ಮತ್ತಾಯ 26:58

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 230-231

    ಕಾವಲಿನಬುರುಜು,

    4/1/2010, ಪು. 22

    ಮಹಾನ್‌ ಪುರುಷ, ಅಧ್ಯಾ. 120

ಮತ್ತಾಯ 26:59

ಪಾದಟಿಪ್ಪಣಿ

  • *

    ಅಕ್ಷ. “ಸನ್ಹೇದ್ರೀನ್‌.” ಅಥವಾ “ಸರ್ವೋಚ್ಛ ನ್ಯಾಯಾಲಯ.”

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:55-59

ಮತ್ತಾಯ 26:60

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:12; 35:11

ಮತ್ತಾಯ 26:61

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:39, 40; ಯೋಹಾ 2:19; ಅಕಾ 6:14

ಮತ್ತಾಯ 26:62

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:60-65

ಮತ್ತಾಯ 26:63

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:7; ಅಕಾ 8:32
  • +ಲೂಕ 22:67-71

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2009, ಪು. 4

    5/15/1996, ಪು. 21-22

    ಮಹಾನ್‌ ಪುರುಷ, ಅಧ್ಯಾ. 119

ಮತ್ತಾಯ 26:64

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 110:1; ಲೂಕ 22:69
  • +ದಾನಿ 7:13; ಯೋಹಾ 1:51
  • +ಮಾರ್ಕ 14:62; ಪ್ರಕ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 119

ಮತ್ತಾಯ 26:66

ಮಾರ್ಜಿನಲ್ ರೆಫರೆನ್ಸ್

  • +ಯಾಜ 24:16; ಯೋಹಾ 19:7

ಮತ್ತಾಯ 26:67

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 50:6
  • +ಲೂಕ 22:63, 64
  • +ಯೆಶಾ 53:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 172

    ಕಾವಲಿನಬುರುಜು,

    1/15/2009, ಪು. 22

    ಸಕಲ ಜನರಿಗಾಗಿರುವ ಗ್ರಂಥ, ಪು. 17

ಮತ್ತಾಯ 26:68

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಕಲ ಜನರಿಗಾಗಿರುವ ಗ್ರಂಥ, ಪು. 17

ಮತ್ತಾಯ 26:69

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:66-72; ಲೂಕ 22:54-62; ಯೋಹಾ 18:15-17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 120

ಮತ್ತಾಯ 26:71

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:25-27

ಮತ್ತಾಯ 26:73

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 120

ಮತ್ತಾಯ 26:74

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 120

ಮತ್ತಾಯ 26:75

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:34; ಮಾರ್ಕ 14:30; ಯೋಹಾ 13:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 120

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 26:2ವಿಮೋ 12:14; ಮಾರ್ಕ 14:1, 2; ಲೂಕ 22:1, 2; ಯೋಹಾ 13:1
ಮತ್ತಾ. 26:2ಮತ್ತಾ 16:21; 20:18, 19; 27:26; ಮಾರ್ಕ 15:15; ಯೋಹಾ 19:16
ಮತ್ತಾ. 26:3ಮತ್ತಾ 26:57; ಲೂಕ 3:2; ಯೋಹಾ 11:49; 18:13, 24
ಮತ್ತಾ. 26:4ಕೀರ್ತ 2:2
ಮತ್ತಾ. 26:6ಮಾರ್ಕ 14:3-9; ಯೋಹಾ 12:1-8
ಮತ್ತಾ. 26:11ಧರ್ಮೋ 15:11
ಮತ್ತಾ. 26:11ಮಾರ್ಕ 14:7
ಮತ್ತಾ. 26:12ಮಾರ್ಕ 14:8; ಯೋಹಾ 12:7
ಮತ್ತಾ. 26:13ಮಾರ್ಕ 14:9
ಮತ್ತಾ. 26:14ಮತ್ತಾ 10:2, 4; ಯೋಹಾ 13:2
ಮತ್ತಾ. 26:14ಮಾರ್ಕ 14:10, 11; ಲೂಕ 22:3-6
ಮತ್ತಾ. 26:15ಯೋಹಾ 11:57
ಮತ್ತಾ. 26:15ವಿಮೋ 21:32; ಜೆಕ 11:12; ಮತ್ತಾ 27:3
ಮತ್ತಾ. 26:17ವಿಮೋ 12:18; 23:15; ಲೂಕ 22:1
ಮತ್ತಾ. 26:17ಮಾರ್ಕ 14:12-16; ಲೂಕ 22:7-13
ಮತ್ತಾ. 26:20ಧರ್ಮೋ 16:6
ಮತ್ತಾ. 26:20ಮಾರ್ಕ 14:17-21; ಲೂಕ 22:14
ಮತ್ತಾ. 26:21ಲೂಕ 22:21-23; ಯೋಹಾ 6:70; 13:21, 22
ಮತ್ತಾ. 26:23ಕೀರ್ತ 41:9; ಮಾರ್ಕ 14:20; ಲೂಕ 22:21; ಯೋಹಾ 13:26
ಮತ್ತಾ. 26:24ಲೂಕ 22:22; ಯೋಹಾ 17:12
ಮತ್ತಾ. 26:24ಧರ್ಮೋ 27:25
ಮತ್ತಾ. 26:24ಮಾರ್ಕ 14:21
ಮತ್ತಾ. 26:261ಕೊರಿಂ 10:16
ಮತ್ತಾ. 26:26ಮಾರ್ಕ 14:22; ಲೂಕ 22:19; 1ಕೊರಿಂ 11:23-26
ಮತ್ತಾ. 26:27ಮಾರ್ಕ 14:23; ಲೂಕ 22:20
ಮತ್ತಾ. 26:281ಕೊರಿಂ 10:16
ಮತ್ತಾ. 26:28ವಿಮೋ 24:8; ಯೆರೆ 31:31; ಇಬ್ರಿ 7:22
ಮತ್ತಾ. 26:28ಎಫೆ 1:7; ಇಬ್ರಿ 9:20, 22
ಮತ್ತಾ. 26:28ಮತ್ತಾ 20:28; ಮಾರ್ಕ 14:24
ಮತ್ತಾ. 26:29ಮಾರ್ಕ 14:25; ಲೂಕ 22:18
ಮತ್ತಾ. 26:30ಲೂಕ 22:39; ಯೋಹಾ 18:1
ಮತ್ತಾ. 26:31ಜೆಕ 13:7; ಮಾರ್ಕ 14:27, 28; ಯೋಹಾ 16:32
ಮತ್ತಾ. 26:32ಮತ್ತಾ 28:7, 16
ಮತ್ತಾ. 26:33ಮಾರ್ಕ 14:29-31
ಮತ್ತಾ. 26:34ಮಾರ್ಕ 14:30; ಲೂಕ 22:34; ಯೋಹಾ 13:38
ಮತ್ತಾ. 26:35ಲೂಕ 22:33
ಮತ್ತಾ. 26:36ಯೋಹಾ 18:1
ಮತ್ತಾ. 26:36ಮಾರ್ಕ 14:32-36; ಲೂಕ 22:40
ಮತ್ತಾ. 26:37ಯೆಶಾ 53:3
ಮತ್ತಾ. 26:38ಮಾರ್ಕ 14:34
ಮತ್ತಾ. 26:39ಮತ್ತಾ 20:22; ಯೋಹಾ 18:11
ಮತ್ತಾ. 26:39ಮಾರ್ಕ 14:36; ಲೂಕ 22:42; ಯೋಹಾ 5:30; 6:38; ಇಬ್ರಿ 10:9
ಮತ್ತಾ. 26:39ಇಬ್ರಿ 5:7
ಮತ್ತಾ. 26:40ಮಾರ್ಕ 14:37-42; ಲೂಕ 22:45
ಮತ್ತಾ. 26:41ಮತ್ತಾ 6:13; ಲೂಕ 22:46
ಮತ್ತಾ. 26:41ಮಾರ್ಕ 13:33; 1ಪೇತ್ರ 5:8; ಪ್ರಕ 16:15
ಮತ್ತಾ. 26:41ಲೂಕ 18:1; ರೋಮ 12:12; ಎಫೆ 6:18; 1ಪೇತ್ರ 4:7
ಮತ್ತಾ. 26:41ಮಾರ್ಕ 14:38; ರೋಮ 7:23
ಮತ್ತಾ. 26:42ಮತ್ತಾ 6:10; ಯೋಹಾ 12:27
ಮತ್ತಾ. 26:47ಮಾರ್ಕ 14:43-47; ಲೂಕ 22:47-51; ಯೋಹಾ 18:3
ಮತ್ತಾ. 26:50ಕೀರ್ತ 41:9
ಮತ್ತಾ. 26:51ಮಾರ್ಕ 14:47; ಲೂಕ 22:50; ಯೋಹಾ 18:10
ಮತ್ತಾ. 26:52ಯೋಹಾ 18:11
ಮತ್ತಾ. 26:52ಆದಿ 9:6
ಮತ್ತಾ. 26:532ಅರ 6:17; ದಾನಿ 7:10; ಮತ್ತಾ 4:11
ಮತ್ತಾ. 26:55ಲೂಕ 19:47; ಯೋಹಾ 18:20
ಮತ್ತಾ. 26:55ಮಾರ್ಕ 14:48, 49; ಲೂಕ 22:52, 53
ಮತ್ತಾ. 26:56ಕೀರ್ತ 22:16-18; ಯೆಶಾ 53:1-12; ದಾನಿ 9:26
ಮತ್ತಾ. 26:56ಜೆಕ 13:7; ಮಾರ್ಕ 14:50; ಯೋಹಾ 16:32
ಮತ್ತಾ. 26:57ಯೋಹಾ 18:13
ಮತ್ತಾ. 26:57ಮಾರ್ಕ 14:53, 54; ಲೂಕ 22:54, 55
ಮತ್ತಾ. 26:58ಯೋಹಾ 18:16
ಮತ್ತಾ. 26:59ಮಾರ್ಕ 14:55-59
ಮತ್ತಾ. 26:60ಕೀರ್ತ 27:12; 35:11
ಮತ್ತಾ. 26:61ಮತ್ತಾ 27:39, 40; ಯೋಹಾ 2:19; ಅಕಾ 6:14
ಮತ್ತಾ. 26:62ಮಾರ್ಕ 14:60-65
ಮತ್ತಾ. 26:63ಯೆಶಾ 53:7; ಅಕಾ 8:32
ಮತ್ತಾ. 26:63ಲೂಕ 22:67-71
ಮತ್ತಾ. 26:64ಕೀರ್ತ 110:1; ಲೂಕ 22:69
ಮತ್ತಾ. 26:64ದಾನಿ 7:13; ಯೋಹಾ 1:51
ಮತ್ತಾ. 26:64ಮಾರ್ಕ 14:62; ಪ್ರಕ 1:7
ಮತ್ತಾ. 26:66ಯಾಜ 24:16; ಯೋಹಾ 19:7
ಮತ್ತಾ. 26:67ಯೆಶಾ 50:6
ಮತ್ತಾ. 26:67ಲೂಕ 22:63, 64
ಮತ್ತಾ. 26:67ಯೆಶಾ 53:3
ಮತ್ತಾ. 26:69ಮಾರ್ಕ 14:66-72; ಲೂಕ 22:54-62; ಯೋಹಾ 18:15-17
ಮತ್ತಾ. 26:71ಯೋಹಾ 18:25-27
ಮತ್ತಾ. 26:75ಮತ್ತಾ 26:34; ಮಾರ್ಕ 14:30; ಯೋಹಾ 13:38
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
  • 59
  • 60
  • 61
  • 62
  • 63
  • 64
  • 65
  • 66
  • 67
  • 68
  • 69
  • 70
  • 71
  • 72
  • 73
  • 74
  • 75
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 26:1-75

ಮತ್ತಾಯ

26 ಯೇಸು ಇದನ್ನೆಲ್ಲ ಹೇಳಿದ ಮೇಲೆ ಶಿಷ್ಯರಿಗೆ 2 “ನಿಮಗೆ ಗೊತ್ತಿರೋ ತರ ಇನ್ನೆರಡು ದಿನದಲ್ಲಿ ಪಸ್ಕಹಬ್ಬ ಇದೆ.+ ಅವತ್ತೇ ಮನುಷ್ಯಕುಮಾರನನ್ನ ಶತ್ರುಗಳ ಕೈಗೆ ಒಪ್ಪಿಸ್ತಾರೆ. ಅವರು ಅವನನ್ನ ಕಂಬಕ್ಕೆ ಜಡಿದು ಸಾಯಿಸ್ತಾರೆ” ಅಂದನು.+

3 ಅದೇ ಸಮಯದಲ್ಲಿ ಮುಖ್ಯ ಪುರೋಹಿತರು ಮತ್ತು ಹಿರಿಯರು ಮಹಾ ಪುರೋಹಿತ ಕಾಯಫನ+ ಮನೆ ಅಂಗಳದಲ್ಲಿ ಕೂಡಿಬಂದ್ರು. 4 ಯೇಸುವನ್ನ ಕುತಂತ್ರದಿಂದ ಹಿಡಿದು ಕೊಲ್ಲಲಿಕ್ಕಾಗಿ ಪಿತೂರಿ ಮಾಡಿದ್ರು.+ 5 ಆದ್ರೆ “ಹಬ್ಬದ ಸಮಯದಲ್ಲಿ ಬೇಡ. ಜನ ಗಲಾಟೆ ಮಾಡಬಹುದು” ಅಂತ ಅಂದ್ಕೊಂಡ್ರು.

6 ಯೇಸು ಬೇಥಾನ್ಯದ ಸೀಮೋನನ ಮನೆಯಲ್ಲಿದ್ದ. ಸೀಮೋನನಿಗೆ ಈ ಮುಂಚೆ ಕುಷ್ಠ ಇತ್ತು.+ 7 ಯೇಸು ಊಟ ಮಾಡ್ತಿದ್ದಾಗ ಒಬ್ಬ ಸ್ತ್ರೀ ದುಬಾರಿ ಸುಗಂಧ ತೈಲದ ಬಾಟ್ಲಿ* ತಂದಳು. ಆ ತೈಲವನ್ನ ಆತನ ತಲೆ ಮೇಲೆ ಸುರಿಯೋಕೆ ಆರಂಭಿಸಿದಳು. 8 ಇದನ್ನ ನೋಡಿ ಶಿಷ್ಯರಿಗೆ ತುಂಬ ಕೋಪ ಬಂದು “ಇವಳು ಯಾಕೆ ಈ ರೀತಿ ಹಾಳು ಮಾಡ್ತಿದ್ದಾಳೆ? 9 ಇದನ್ನ ಜಾಸ್ತಿ ಬೆಲೆಗೆ ಮಾರಿ ಬಂದ ಹಣನ ಬಡವರಿಗೆ ಕೊಡಬಹುದಲ್ಲಾ” ಅಂತ ಮಾತಾಡ್ಕೊಂಡ್ರು. 10 ಯೇಸುಗೆ ಇದು ಗೊತ್ತಾಗಿ “ಯಾಕೆ ಅವಳ ಮನಸ್ಸಿಗೆ ನೋವು ಮಾಡ್ತಾ ಇದ್ದೀರಾ? ಅವಳು ನನಗೆ ಒಳ್ಳೇದನ್ನೇ ಮಾಡಿದ್ದಾಳೆ. 11 ಯಾಕಂದ್ರೆ ಬಡವರು ನಿಮ್ಮ ಜೊತೆ ಯಾವಾಗ್ಲೂ ಇರ್ತಾರೆ.+ ಆದ್ರೆ ನಾನು ಯಾವಾಗ್ಲೂ ಇರಲ್ಲ.+ 12 ನಾನು ಸತ್ತ ಮೇಲೆ ನನ್ನ ದೇಹವನ್ನ ಸಮಾಧಿ ಮಾಡೋಕೆ ಅವಳು ಈಗಲೇ ನನ್ನ ಮೇಲೆ ಸುಗಂಧ ತೈಲ ಹಾಕಿ ಸಿದ್ಧಮಾಡ್ತಾ ಇದ್ದಾಳೆ.+ 13 ನಾನು ನಿಜ ಹೇಳ್ತೀನಿ, ಲೋಕದಲ್ಲಿ ಸಿಹಿಸುದ್ದಿ ಸಾರೋ ಜಾಗದಲ್ಲೆಲ್ಲ ಇವಳು ಮಾಡಿದ ಈ ಕೆಲಸದ ಬಗ್ಗೆ ಮಾತಾಡ್ತಾ ಇವಳನ್ನ ನೆನಪಿಸ್ಕೊಳ್ತಾರೆ” ಅಂದನು.+

14 ಆಮೇಲೆ 12 ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೂತ ಯೂದ+ ಮುಖ್ಯ ಪುರೋಹಿತರ ಹತ್ರ ಹೋಗಿ+ 15 “ನಾನು ಅವನನ್ನ ಹಿಡುಕೊಟ್ರೆ ನಂಗೇನು ಕೊಡ್ತೀರಾ?”+ ಅಂತ ಕೇಳಿದ. ಅವರು ಅವನಿಗೆ 30 ಬೆಳ್ಳಿ ನಾಣ್ಯ ಕೊಡ್ತೀವಿ ಅಂದ್ರು.+ 16 ಅವತ್ತಿಂದ ಅವನು ಯೇಸುನ ಹಿಡಿದುಕೊಡೋಕೆ ಒಳ್ಳೇ ಅವಕಾಶಕ್ಕಾಗಿ ಕಾಯ್ತಿದ್ದ.

17 ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲನೇ ದಿನ+ ಶಿಷ್ಯರು ಯೇಸು ಹತ್ರ ಬಂದು “ಪಸ್ಕಹಬ್ಬದ ಊಟ ಎಲ್ಲಿ ಸಿದ್ಧಮಾಡಬೇಕು?” ಅಂತ ಕೇಳಿದ್ರು.+ 18 ಯೇಸು ಅದಕ್ಕೆ “ನೀವು ಪಟ್ಟಣಕ್ಕೆ ಹೋಗಿ. ಅಲ್ಲಿ ನನಗೆ ಗೊತ್ತಿರೋ ಒಬ್ಬ ವ್ಯಕ್ತಿ ಇರ್ತಾನೆ. ಅವನ ಹತ್ರ ಹೋಗಿ ‘ನಮ್ಮ ಗುರು ಹೇಳಿದ್ರು, ನಾನು ಸಾಯೋ ಸಮಯ ಹತ್ರ ಇದೆ. ನಿನ್ನ ಮನೆಯಲ್ಲಿ ನಾನು ಶಿಷ್ಯರ ಜೊತೆ ಪಸ್ಕಹಬ್ಬ ಮಾಡಬೇಕು’ ಅಂತ ಹೇಳಿ” ಅಂದನು. 19 ಶಿಷ್ಯರು ಯೇಸು ಹೇಳಿದ ಹಾಗೇ ಮಾಡಿದ್ರು. ಪಸ್ಕಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿದ್ರು.

20 ಸಂಜೆ ಆದಾಗ+ ಯೇಸು 12 ಶಿಷ್ಯರ ಜೊತೆ ಊಟಮಾಡೋಕೆ ಕೂತನು.+ 21 ಆತನು “ನಿಜ ಹೇಳ್ತೀನಿ, ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಅಂದನು.+ 22 ಅದನ್ನ ಕೇಳಿ ಶಿಷ್ಯರಿಗೆ ತುಂಬ ದುಃಖ ಆಯ್ತು. ಅವ್ರಲ್ಲಿ ಪ್ರತಿಯೊಬ್ರು ಯೇಸುಗೆ “ಸ್ವಾಮಿ, ಅದು ನಾನಲ್ಲ ತಾನೇ?” ಅಂತ ಕೇಳೋಕೆ ಶುರುಮಾಡಿದ್ರು. 23 ಆಗ ಯೇಸು “ನನ್ನ ಜೊತೆ ಬಟ್ಟಲಲ್ಲಿ ರೊಟ್ಟಿ ಅದ್ದೋ ವ್ಯಕ್ತಿನೇ ನನಗೆ ಮೋಸ ಮಾಡ್ತಾನೆ.+ 24 ಪವಿತ್ರ ಗ್ರಂಥದಲ್ಲಿ ಹೇಳಿರೋ ಪ್ರಕಾರ ಮನುಷ್ಯಕುಮಾರ ಸತ್ತುಹೋಗ್ತಾನೆ ನಿಜ. ಆದ್ರೆ ಮನುಷ್ಯಕುಮಾರನಿಗೆ ಮೋಸ ಮಾಡೋ ವ್ಯಕ್ತಿಗೆ+ ಆಗೋ ಗತಿಯನ್ನ ಏನು ಹೇಳಲಿ!+ ಅವನು ಹುಟ್ಟದೇ ಇದ್ದಿದ್ರೆ ಚೆನ್ನಾಗಿರ್ತಿತ್ತು” ಅಂದನು.+ 25 ಆಗ ಆತನಿಗೆ ಮೋಸ ಮಾಡಲಿಕ್ಕಿದ್ದ ಯೂದ “ರಬ್ಬಿ, ಅದು ನಾನಲ್ಲ ತಾನೇ?” ಅಂತ ಕೇಳಿದ. ಆಗ ಯೇಸು, “ಅದಕ್ಕೆ ಉತ್ತರ ನಿನಗೇ ಗೊತ್ತು” ಅಂದನು.

26 ಶಿಷ್ಯರು ಊಟಮಾಡ್ತಿದ್ದಾಗ ಯೇಸು ರೊಟ್ಟಿ ತಗೊಂಡು ಪ್ರಾರ್ಥನೆ ಮಾಡಿ ಅದನ್ನ ಮುರಿದು+ ಶಿಷ್ಯರಿಗೆ ಕೊಡ್ತಾ “ತಗೊಳ್ಳಿ, ತಿನ್ನಿ. ಇದು ನನ್ನ ದೇಹವನ್ನ ಸೂಚಿಸುತ್ತೆ” ಅಂದನು.+ 27 ಆಮೇಲೆ ಬಟ್ಟಲು ತಗೊಂಡು ದೇವರಿಗೆ ಧನ್ಯವಾದ ಹೇಳಿ ಅದನ್ನ ಅವ್ರಿಗೆ ಕೊಡ್ತಾ “ನೀವೆಲ್ಲ ಇದನ್ನ ಕುಡಿರಿ.+ 28 ಇದು ನನ್ನ ರಕ್ತವನ್ನ ಸೂಚಿಸುತ್ತೆ.+ ಈ ರಕ್ತ ದೇವರ ಒಪ್ಪಂದವನ್ನ+ ಶುರು ಮಾಡುತ್ತೆ. ನಾನು ನನ್ನ ರಕ್ತವನ್ನ ತುಂಬ ಜನ್ರ ಪಾಪಗಳ ಕ್ಷಮೆಗಾಗಿ+ ಸುರಿಸ್ತೀನಿ.+ 29 ನಾನು ನನ್ನ ತಂದೆಯ ಆಳ್ವಿಕೆಯಲ್ಲಿ ನಿಮ್ಮ ಜೊತೆ ಹೊಸ ದ್ರಾಕ್ಷಾಮದ್ಯ ಕುಡಿಯೋ ತನಕ ಅದನ್ನ ಕುಡಿಯಲ್ಲ ಅಂತ ನಿಮಗೆ ಹೇಳ್ತೀನಿ” ಅಂದನು.+ 30 ಆಮೇಲೆ ಅವರು ಗೀತೆಗಳನ್ನ ಹಾಡ್ತಾ ದೇವರನ್ನ ಸ್ತುತಿಸಿ ಆಲೀವ್‌ ಗುಡ್ಡಕ್ಕೆ ಹೋದ್ರು.+

31 ಅಲ್ಲಿ ಯೇಸು “ನೀವೆಲ್ರೂ ಈ ರಾತ್ರಿ ನನ್ನನ್ನ ಬಿಟ್ಟು ಓಡಿಹೋಗ್ತೀರ.* ಯಾಕಂದ್ರೆ ‘ನಾನು ಕುರುಬನ ಮೇಲೆ ಆಕ್ರಮಣ ಮಾಡ್ತೀನಿ. ಕುರಿಗಳು ಚೆದರಿಹೋಗ್ತವೆ’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ.+ 32 ಆದ್ರೆ ನಾನು ಸತ್ತ ಮೇಲೆ ದೇವರು ನನ್ನನ್ನ ಜೀವಂತ ಎಬ್ಬಿಸ್ತಾನೆ. ಆಮೇಲೆ ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತೀನಿ”+ ಅಂದನು. 33 ಆಗ ಪೇತ್ರ “ಬೇರೆ ಎಲ್ರೂ ಬಿಟ್ಟು ಹೋದ್ರೂ ನಾನು ಮಾತ್ರ ನಿನ್ನನ್ನ ಬಿಟ್ಟು ಹೋಗಲ್ಲ”* ಅಂದ.+ 34 ಯೇಸು ಅವನಿಗೆ “ನಾನು ನಿನಗೆ ನಿಜ ಹೇಳ್ತೀನಿ, ಇವತ್ತು ರಾತ್ರಿ ಕೋಳಿ ಕೂಗೋಕ್ಕಿಂತ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+ 35 ಆಗ ಪೇತ್ರ “ನಾನು ನಿನ್ನ ಜೊತೆ ಸಾಯಬೇಕಾಗಿ ಬಂದ್ರೂ ನೀನು ಯಾರಂತಾನೇ ಗೊತ್ತಿಲ್ಲ ಅಂತ ನಾನು ಹೇಳೋದೇ ಇಲ್ಲ”+ ಅಂದ. ಬೇರೆ ಶಿಷ್ಯರು ಸಹ ಅದನ್ನೇ ಹೇಳಿದ್ರು.

36 ಆಮೇಲೆ ಯೇಸು ಅವ್ರ ಜೊತೆ ಗೆತ್ಸೇಮನೆ+ ಅನ್ನೋ ಜಾಗಕ್ಕೆ ಬಂದನು. ಅಲ್ಲಿ ತನ್ನ ಶಿಷ್ಯರಿಗೆ “ನೀವು ಇಲ್ಲೇ ಕೂತಿರಿ. ನಾನು ಹೋಗಿ ಪ್ರಾರ್ಥನೆ ಮಾಡಿ ಬರ್ತಿನಿ” ಅಂದನು.+ 37 ತನ್ನ ಜೊತೆ ಪೇತ್ರನನ್ನ, ಜೆಬೆದಾಯನ ಇಬ್ಬರು ಮಕ್ಕಳನ್ನ ಕರ್ಕೊಂಡು ಹೋದನು. ಯೇಸುಗೆ ತುಂಬ ದುಃಖ, ಚಿಂತೆ ಇತ್ತು.+ 38 ಆತನು ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ. ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು.+ 39 ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು “ಅಪ್ಪಾ, ಆಗೋದಾದ್ರೆ ಈ ಬಟ್ಟಲನ್ನ+ ನನ್ನಿಂದ ತೆಗೆದುಬಿಡು. ಆದ್ರೂ ನನ್ನ ಇಷ್ಟ ಅಲ್ಲ ನಿನ್ನ ಇಷ್ಟಾನೇ ಆಗಲಿ”+ ಅಂತ ಪ್ರಾರ್ಥಿಸಿದನು.+

40 ಆತನು ಶಿಷ್ಯರ ಹತ್ರ ಬಂದಾಗ ಅವರು ನಿದ್ದೆ ಮಾಡ್ತಿದ್ರು. ಅದನ್ನ ನೋಡಿ ಪೇತ್ರನಿಗೆ “ನಿಮಗೆ ಒಂದು ತಾಸಾದ್ರೂ ನನ್ನ ಜೊತೆ ಎಚ್ಚರ ಇರೋಕೆ ಆಗಲ್ವಾ?+ 41 ನೀವು ಪಾಪ ಮಾಡದೆ ಇರಬೇಕಂದ್ರೆ+ ಎಚ್ಚರವಾಗಿದ್ದು+ ಪ್ರಾರ್ಥನೆ ಮಾಡ್ತಾ ಇರಬೇಕು.+ ನಿಮಗೇನೋ ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ”+ ಅಂದನು. 42 ಮತ್ತೆ ಎರಡನೇ ಸಲ ಹೋಗಿ “ಅಪ್ಪಾ, ನಾನೇ ಈ ಬಟ್ಟಲಿಂದ ಕುಡಿಬೇಕು ಅಂತಿದ್ರೆ ಹಾಗೇ ಆಗಲಿ” ಅಂತ ಪ್ರಾರ್ಥಿಸಿದನು.+ 43 ಆತನು ವಾಪಸ್‌ ಬಂದು ನೋಡಿದಾಗ ಅವರು ನಿದ್ದೆ ಮಾಡ್ತಿದ್ರು. ಯಾಕಂದ್ರೆ ಅವ್ರಿಗೆ ನಿದ್ದೆ ತಡ್ಕೊಳ್ಳೋಕೆ ಆಗಲಿಲ್ಲ. 44 ಯೇಸು ಅವ್ರನ್ನ ಬಿಟ್ಟು ಮೂರನೇ ಸಲ ಹೋಗಿ ಮತ್ತೆ ಅದೇ ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿದನು. 45 ಆಮೇಲೆ ಆತನು ಶಿಷ್ಯರ ಹತ್ರ ಬಂದು “ಇಂಥ ಸಮಯದಲ್ಲಿ ನೀವು ನಿದ್ದೆ ಮಾಡಿ ವಿಶ್ರಾಂತಿ ತಗೊತಿದ್ದೀರಾ? ಮೋಸದಿಂದ ಮನುಷ್ಯಕುಮಾರನನ್ನ ಪಾಪಿಗಳ ಕೈಗೆ ಹಿಡ್ಕೊಡೋ ಸಮಯ ಹತ್ರ ಬಂದಿದೆ. 46 ಎದ್ದೇಳಿ ಹೋಗೋಣ. ನನಗೆ ಮೋಸ ಮಾಡುವವನು ಹತ್ರ ಬಂದಿದ್ದಾನೆ” ಅಂದನು. 47 ಹೀಗೆ ಹೇಳ್ತಾ ಇದ್ದಾಗ್ಲೇ ಆ 12 ಶಿಷ್ಯರಲ್ಲಿ ಒಬ್ಬ ಅಲ್ಲಿಗೆ ಬಂದ. ಅವನೇ ಯೂದ. ಮುಖ್ಯ ಪುರೋಹಿತರು, ಹಿರಿಯರು ಕಳಿಸಿದ ಜನ್ರ ಒಂದು ಗುಂಪು ಕತ್ತಿ, ದೊಣ್ಣೆ ಹಿಡ್ಕೊಂಡು ಅವನ ಜೊತೆ ಬಂತು.+

48 ಅವ್ರಿಗೆ ಆ ಮೋಸಗಾರ “ನಾನು ಯಾರಿಗೆ ಮುತ್ತು ಕೊಡ್ತೀನೋ ಅವನೇ ಆ ವ್ಯಕ್ತಿ. ಅವನನ್ನ ಹಿಡ್ಕೊಳ್ಳಿ” ಅಂತ ಗುರುತು ಕೊಟ್ಟಿದ್ದ. 49 ಅವನು ನೇರವಾಗಿ ಯೇಸು ಹತ್ರ ಹೋಗಿ “ರಬ್ಬೀ ನಮಸ್ಕಾರ” ಅಂತ ಹೇಳಿ ಮುತ್ತು ಕೊಟ್ಟ. 50 ಆಗ ಯೇಸು ಅವನಿಗೆ “ಗೆಳೆಯ, ನೀನು ಯಾವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀಯಾ?”+ ಅಂತ ಕೇಳಿದನು. ಆಗ ಜನ ಮುಂದೆ ಬಂದು ಯೇಸುನ ಹಿಡ್ಕೊಂಡ್ರು. 51 ಆದ್ರೆ ಯೇಸು ಜೊತೆ ಇದ್ದವ್ರಲ್ಲಿ ಒಬ್ಬ ತನ್ನ ಕತ್ತಿ ತೆಗೆದು ಮಹಾ ಪುರೋಹಿತನ ಆಳಿಗೆ ಹೊಡೆದು ಕಿವಿ ಕತ್ತರಿಸಿದ.+ 52 ಆಗ ಯೇಸು “ನಿನ್ನ ಕತ್ತಿನ ಎಲ್ಲಿಂದ ತಗೊಂಡೋ ಅಲ್ಲಿಡು.+ ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ.+ 53 ಈ ಕ್ಷಣದಲ್ಲೇ ನನ್ನ ಅಪ್ಪನ ಹತ್ರ ಸಾವಿರಾರು ದೇವದೂತರನ್ನ* ಕಳಿಸ್ಕೊಡು ಅಂತ ನನ್ನಿಂದ ಕೇಳೋಕಾಗಲ್ಲ ಅಂತ ಅಂದ್ಕೊಂಡಿದ್ದೀಯಾ?+ 54 ಆದ್ರೆ ನಾನು ಹಾಗೆ ಮಾಡಿದ್ರೆ ಪವಿತ್ರ ಗ್ರಂಥದಲ್ಲಿ ಹೇಳಿರೋದು ಹೇಗೆ ನೆರವೇರುತ್ತೆ?” ಅಂದನು. 55 ನಂತ್ರ ಯೇಸು ಜನ್ರಿಗೆ “ಒಬ್ಬ ಕಳ್ಳನನ್ನ ಹಿಡಿಯೋ ತರ ಕತ್ತಿ, ದೊಣ್ಣೆ ತಗೊಂಡು ನನ್ನನ್ನ ಹಿಡಿಯೋಕೆ ಬಂದಿದ್ದೀರಲ್ಲಾ? ನಾನು ಪ್ರತಿದಿನ ದೇವಾಲಯದಲ್ಲಿ ಕೂತು ಕಲಿಸ್ತಿದ್ದಾಗ+ ನೀವು ನನ್ನ ಹಿಡಿಲಿಲ್ಲ.+ 56 ಆದ್ರೆ ಇದೆಲ್ಲ ಆಗಲೇ ಬೇಕು. ಯಾಕಂದ್ರೆ ಪ್ರವಾದಿಗಳು ಪವಿತ್ರ ಗ್ರಂಥದಲ್ಲಿ ಹೀಗೆ ಆಗುತ್ತೆ ಅಂತ ಬರೆದಿದ್ರು”+ ಅಂದನು. ಆಗ ಶಿಷ್ಯರೆಲ್ಲ ಆತನನ್ನ ಬಿಟ್ಟು ಓಡಿಹೋದ್ರು.+

57 ಜನ ಯೇಸುನ ಹಿಡ್ಕೊಂಡು ಮಹಾ ಪುರೋಹಿತ ಕಾಯಫನ+ ಹತ್ರ ಹೋದ್ರು. ಅಲ್ಲಿ ಪಂಡಿತರು ಹಿರಿಯರು ಬಂದಿದ್ರು.+ 58 ಆದ್ರೆ ಪೇತ್ರ ದೂರದಿಂದ ಆತನನ್ನ ಹಿಂಬಾಲಿಸ್ತಾ ಮಹಾ ಪುರೋಹಿತನ ಮನೆಯ ಅಂಗಳದ ತನಕ ಬಂದ. ಮುಂದೇನಾಗುತ್ತೆ ಅಂತ ನೋಡೋಕೆ ಒಳಗೆ ಹೋಗಿ ಮನೆ ಆಳುಗಳ ಜೊತೆ ಕೂತ.+

59 ಮುಖ್ಯ ಪುರೋಹಿತರು ಹಿರೀಸಭೆಯವರು* ಯೇಸುನ ಸಾಯಿಸೋಕೆ ಆತನ ವಿರುದ್ಧ ಸುಳ್ಳು ಸಾಕ್ಷಿಗಾಗಿ ಹುಡುಕ್ತಿದ್ರು.+ 60 ತುಂಬ ಜನ ಮುಂದೆ ಬಂದು ಸುಳ್ಳು ಸಾಕ್ಷಿ ಹೇಳಿದ್ರು. ಆದ್ರೆ ಅವ್ರಿಗೆ ಬಲವಾದ ಸಾಕ್ಷಿ ಸಿಗಲಿಲ್ಲ.+ ಕೊನೆಗೆ ಇಬ್ರು ಮುಂದೆ ಬಂದು 61 “‘ನಾನು ಈ ದೇವಾಲಯವನ್ನ ಕೆಡವಿ ಮೂರೇ ದಿನದಲ್ಲಿ ಮತ್ತೆ ಕಟ್ಟೋಕೆ ನನ್ನಿಂದ ಆಗುತ್ತೆ’ ಅಂತ ಇವನು ಹೇಳಿದ್ದ” ಅಂದ್ರು.+ 62 ಆಗ ಮಹಾ ಪುರೋಹಿತ ಎದ್ದುನಿಂತು ಆತನಿಗೆ “ಇದ್ರ ಬಗ್ಗೆ ನಿನಗೆ ಏನೂ ಹೇಳೋಕಿಲ್ವಾ? ನಿನ್ನ ವಿರುದ್ಧ ಇವರು ಸಾಕ್ಷಿ ಹೇಳ್ತಿರೋದು ನಿನಗೆ ಕೇಳಿಸ್ತಿಲ್ವಾ?” ಅಂತ ಕೇಳಿದ.+ 63 ಆದ್ರೆ ಯೇಸು ಸುಮ್ಮನಿದ್ದನು.+ ಆಗ ಮಹಾ ಪುರೋಹಿತ ಆತನಿಗೆ “ಜೀವ ಇರೋ ದೇವರಾಣೆ, ನೀನು ದೇವರ ಮಗನಾದ ಕ್ರಿಸ್ತನಾ ಅಲ್ವಾ ಅನ್ನೋದನ್ನ ನಮಗೆ ಹೇಳು” ಅಂದ.+ 64 ಯೇಸು ಅವನಿಗೆ “ನೀನೇ ಅದಕ್ಕೆ ಉತ್ತರ ಕೊಟ್ಟೆ. ಆದ್ರೆ ನಾನು ಹೇಳೋದು ಏನಂದ್ರೆ, ಭವಿಷ್ಯದಲ್ಲಿ ಮನುಷ್ಯಕುಮಾರ ಸರ್ವಶಕ್ತನ ಬಲಗಡೆಯಲ್ಲಿ ಕೂತಿರೋದನ್ನ+ ಮೋಡಗಳ ಮೇಲೆ ಬರೋದನ್ನ ನೀವು ನೋಡ್ತೀರ”+ ಅಂದನು.+ 65 ಇದನ್ನ ಕೇಳಿ ಮಹಾ ಪುರೋಹಿತ ತನ್ನ ಬಟ್ಟೆ ಹರ್ಕೊಂಡು “ಇವನು ದೇವರ ವಿರುದ್ಧ ಮಾತಾಡಿದ್ದಾನೆ! ಇದಕ್ಕಿಂತ ನಮಗೆ ಬೇರೆ ಸಾಕ್ಷಿಬೇಕಾ? ಇವನು ದೇವರ ವಿರುದ್ಧ ಮಾತಾಡಿದ್ದನ್ನ ನೀವು ಕೇಳಿಸ್ಕೊಂಡ್ರಲ್ಲಾ. 66 ಇವನನ್ನ ಏನು ಮಾಡೋಣ?” ಅಂತ ಕೇಳಿದ. ಅವರು “ಇವನಿಗೆ ಮರಣಶಿಕ್ಷೆ ಆಗಬೇಕು” ಅಂದ್ರು.+ 67 ಆಮೇಲೆ ಆತನ ಮುಖಕ್ಕೆ ಉಗುಳಿ+ ಗುದ್ದಿದ್ರು.+ ಇನ್ನು ಕೆಲವರು ಆತನ ಮುಖಕ್ಕೆ ಹೊಡೆದು+ 68 “ಏ ಕ್ರಿಸ್ತ, ನೀನು ಪ್ರವಾದಿ ಆಗಿದ್ರೆ ನಿಂಗೆ ಹೊಡೆದಿದ್ದು ಯಾರಂತ ಹೇಳು ನೋಡೋಣ?” ಅಂದ್ರು.

69 ಪೇತ್ರ ಹೊರಗೆ ಅಂಗಳದಲ್ಲಿ ಕೂತಿದ್ದ. ಒಬ್ಬ ಸೇವಕಿ ಅವನ ಹತ್ರ ಬಂದು “ಗಲಿಲಾಯದ ಯೇಸು ಜೊತೆ ನೀನೂ ಇದ್ದೆ ಅಲ್ವಾ?”+ ಅಂದಳು. 70 ಆದ್ರೆ ಅವನು ಅಲ್ಲಿದ್ದ ಜನ್ರೆಲ್ಲರ ಮುಂದೆ ಅದನ್ನ ಒಪ್ಕೊಳ್ಳದೆ “ನೀನು ಏನು ಮಾತಾಡ್ತಾ ಇದ್ದೀಯಾ ಅಂತ ನಂಗೆ ಅರ್ಥ ಆಗ್ತಿಲ್ಲ” ಅಂದ. 71 ಅವನು ಅಂಗಳದ ಮುಖ್ಯ ಬಾಗಿಲ ಹತ್ರ ಹೋದಾಗ ಇನ್ನೊಂದು ಹುಡುಗಿ ಅವನನ್ನ ನೋಡಿ ಅಲ್ಲಿದ್ದ ಜನ್ರಿಗೆ “ನಜರೇತಿನ ಯೇಸು ಜೊತೆ ಇವನೂ ಇದ್ದ” ಅಂದಳು.+ 72 ಅವನು ಮತ್ತೆ ಅದನ್ನ ಒಪ್ಪದೆ ಆಣೆಯಿಟ್ಟು “ಅವನು ಯಾರಂತ ನಂಗೊತ್ತಿಲ್ಲ” ಅಂದ. 73 ಸ್ವಲ್ಪ ಸಮಯ ಆದ ಮೇಲೆ ಸುತ್ತಲೂ ನಿಂತಿದ್ದವರು ಪೇತ್ರನ ಹತ್ರ ಬಂದು “ನಿಜ ಹೇಳು, ನೀನೂ ಅವ್ರಲ್ಲಿ ಒಬ್ಬ ತಾನೇ. ನಿನ್ನ ಭಾಷೆಯಿಂದಾನೇ ಅದು ಗೊತ್ತಾಗುತ್ತೆ” ಅಂತ ಹೇಳಿದ್ರು. 74 ಆಗ ಅವನು ಆಣೆಯಿಟ್ಟು “ನಾನು ನಿಜ ಹೇಳ್ತಿಲ್ಲ ಅಂದ್ರೆ ನನ್ನ ಮೇಲೆ ಶಾಪ ಬರಲಿ. ಅವನು ಯಾರಂತ ನನಗೆ ಸತ್ಯವಾಗ್ಲೂ ಗೊತ್ತಿಲ್ಲ” ಅಂದ. ತಕ್ಷಣ ಕೋಳಿ ಕೂಗಿತು. 75 ಆಗ “ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಕೋಳಿ ಕೂಗೋದಕ್ಕಿಂತ ಮುಂಚೆ ಮೂರು ಸಾರಿ ಹೇಳ್ತೀಯ”+ ಅಂತ ಯೇಸು ಹೇಳಿದ್ದನ್ನ ಪೇತ್ರ ನೆನಪಿಸ್ಕೊಂಡು ಹೊರಗೆ ಹೋಗಿ ಜೋರಾಗಿ ಅತ್ತ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ