ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 37
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನಲ್ಲಿ ಭರವಸೆ ಇಡೋರ ಸಮೃದ್ಧಿ

        • ದುಷ್ಟರನ್ನ ನೋಡಿ ನೆಮ್ಮದಿ ಕಳ್ಕೊಬೇಡ (1)

        • “ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ” (4)

        • “ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ” (5)

        • “ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ” (11)

        • ನೀತಿವಂತನಿಗೆ ಆಹಾರಕ್ಕೆ ಏನೂ ಕಮ್ಮಿ ಆಗಲ್ಲ (25)

        • ನೀತಿವಂತರು ಭೂಮಿಯಲ್ಲಿ ಸದಾ ಇರ್ತಾರೆ (29)

ಕೀರ್ತನೆ 37:1

ಪಾದಟಿಪ್ಪಣಿ

  • *

    ಅಥವಾ “ಕೋಪದಿಂದ ಕೆರಳಬೇಡ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:3; ಜ್ಞಾನೋ 23:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2003, ಪು. 9-10

    2/1/1998, ಪು. 5-6

ಕೀರ್ತನೆ 37:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:12, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2003, ಪು. 10

ಕೀರ್ತನೆ 37:3

ಪಾದಟಿಪ್ಪಣಿ

  • *

    ಅಥವಾ “ದೇಶದಲ್ಲಿದ್ದು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 1:17; ಇಬ್ರಿ 13:16
  • +ಜ್ಞಾನೋ 28:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2017, ಪು. 7-11

    ಕಾವಲಿನಬುರುಜು,

    12/1/2003, ಪು. 10-11

ಕೀರ್ತನೆ 37:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ವಚನಗಳ ವಿವರಣೆ, ಲೇಖನ 45

    ಕಾವಲಿನಬುರುಜು,

    12/1/2003, ಪು. 11-12

ಕೀರ್ತನೆ 37:5

ಪಾದಟಿಪ್ಪಣಿ

  • *

    ಅಕ್ಷ. “ಮೇಲೆ ಉರುಳಿಸು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:22; ಜ್ಞಾನೋ 16:3
  • +ಮತ್ತಾ 6:33; ಫಿಲಿ 4:6; 1ಪೇತ್ರ 5:6, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2003, ಪು. 12

    9/15/1998, ಪು. 23

ಕೀರ್ತನೆ 37:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2003, ಪು. 13

ಕೀರ್ತನೆ 37:7

ಪಾದಟಿಪ್ಪಣಿ

  • *

    ಅಕ್ಷ. “ನಿರೀಕ್ಷೆಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 62:1; ಪ್ರಲಾ 3:26
  • +ಯೋಬ 21:7; ಕೀರ್ತ 73:3; ಯೆರೆ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2003, ಪು. 13

ಕೀರ್ತನೆ 37:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 14:29; ಎಫೆ 4:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2018, ಪು. 10

    ಎಚ್ಚರ!,

    7/2012, ಪು. 8

    ಕಾವಲಿನಬುರುಜು,

    11/15/2003, ಪು. 25

    4/15/1999, ಪು. 31

    12/15/1993, ಪು. 32

    ಸಕಲ ಜನರಿಗಾಗಿರುವ ಗ್ರಂಥ, ಪು. 25-26

ಕೀರ್ತನೆ 37:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:23
  • +ಕೀರ್ತ 25:12, 13; 37:29; ಮತ್ತಾ 5:5; 2ಪೇತ್ರ 2:9

ಕೀರ್ತನೆ 37:10

ಮಾರ್ಜಿನಲ್ ರೆಫರೆನ್ಸ್

  • +ಯೋಬ 24:24
  • +1ಸಮು 25:39; ಕೀರ್ತ 52:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2022, ಪು. 10, 15

    ಕಾವಲಿನಬುರುಜು (ಸಾರ್ವಜನಿಕ),

    ನಂ. 2 2021 ಪು. 4

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 33

    ಕಾವಲಿನಬುರುಜು (ಅಧ್ಯಯನ),

    4/2017, ಪು. 10

    ಕಾವಲಿನಬುರುಜು,

    12/1/2003, ಪು. 13-14

ಕೀರ್ತನೆ 37:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 45:18; ಮತ್ತಾ 5:5; ಪ್ರಕ 21:3
  • +ಕೀರ್ತ 72:7; 119:165; ಯೆಶಾ 48:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2022, ಪು. 10, 15

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 25

    ಕಾವಲಿನಬುರುಜು (ಅಧ್ಯಯನ),

    4/2017, ಪು. 10-11

    ಕಾವಲಿನಬುರುಜು,

    4/15/2009, ಪು. 32

    9/1/2006, ಪು. 4-7

    10/1/2004, ಪು. 3-7

    12/1/2003, ಪು. 14

    10/1/1997, ಪು. 19-20

ಕೀರ್ತನೆ 37:12

ಮಾರ್ಜಿನಲ್ ರೆಫರೆನ್ಸ್

  • +1ಸಮು 18:21, 25

ಕೀರ್ತನೆ 37:13

ಮಾರ್ಜಿನಲ್ ರೆಫರೆನ್ಸ್

  • +1ಸಮು 26:9, 10

ಕೀರ್ತನೆ 37:15

ಮಾರ್ಜಿನಲ್ ರೆಫರೆನ್ಸ್

  • +2ಸಮು 17:23; ಎಸ್ತೇ 7:10; ಕೀರ್ತ 7:15

ಕೀರ್ತನೆ 37:16

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:8; 30:8, 9; 1ತಿಮೊ 6:6

ಕೀರ್ತನೆ 37:18

ಪಾದಟಿಪ್ಪಣಿ

  • *

    ಅಕ್ಷ. “ನಿರ್ದೋಷಿಯ ದಿನಗಳು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:11

ಕೀರ್ತನೆ 37:20

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:7

ಕೀರ್ತನೆ 37:21

ಪಾದಟಿಪ್ಪಣಿ

  • *

    ಅಥವಾ “ನೀತಿವಂತ ದಯೆ ತೋರಿಸ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:11; ಯೋಬ 31:16, 22; ಕೀರ್ತ 112:9; ಜ್ಞಾನೋ 19:17

ಕೀರ್ತನೆ 37:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:9

ಕೀರ್ತನೆ 37:23

ಪಾದಟಿಪ್ಪಣಿ

  • *

    ಅಥವಾ “ಸ್ಥಿರಪಡಿಸ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 11:20
  • +ಜ್ಞಾನೋ 16:9

ಕೀರ್ತನೆ 37:24

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:19; ಜ್ಞಾನೋ 24:16
  • +ಕೀರ್ತ 91:11, 12

ಕೀರ್ತನೆ 37:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 94:14; ಮತ್ತಾ 6:33; ಇಬ್ರಿ 13:5
  • +ಧರ್ಮೋ 24:19; ಕೀರ್ತ 145:15; ಜ್ಞಾನೋ 10:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2014, ಪು. 22

ಕೀರ್ತನೆ 37:26

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:7, 8; ಕೀರ್ತ 112:5

ಕೀರ್ತನೆ 37:27

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:14; ಯೆಶಾ 1:17

ಕೀರ್ತನೆ 37:28

ಮಾರ್ಜಿನಲ್ ರೆಫರೆನ್ಸ್

  • +2ಸಮು 22:26
  • +ಕೀರ್ತ 97:10; ಜ್ಞಾನೋ 2:7, 8
  • +ಜ್ಞಾನೋ 2:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 285-288

    ಕಾವಲಿನಬುರುಜು,

    10/1/1990, ಪು. 24

ಕೀರ್ತನೆ 37:29

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:20; ಕೀರ್ತ 37:9; ಜ್ಞಾನೋ 2:21; ಮತ್ತಾ 5:5
  • +ಮತ್ತಾ 25:46; ಪ್ರಕ 21:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2022, ಪು. 10, 15

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 25

    ಕಾವಲಿನಬುರುಜು (ಅಧ್ಯಯನ),

    4/2017, ಪು. 10-11

    ಬೈಬಲ್‌ ಬೋಧಿಸುತ್ತದೆ, ಪು. 215

    ಎಚ್ಚರ!—2013,

    1/2013, ಪು. 15

    ಕಾವಲಿನಬುರುಜು,

    3/15/1994, ಪು. 19-20

ಕೀರ್ತನೆ 37:30

ಪಾದಟಿಪ್ಪಣಿ

  • *

    ಅಥವಾ “ಬಾಯಿ ನಾಜೂಕಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 12:35; ಎಫೆ 4:29; ಕೊಲೊ 4:6

ಕೀರ್ತನೆ 37:31

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:6; ಕೀರ್ತ 40:8
  • +ಕೀರ್ತ 121:3

ಕೀರ್ತನೆ 37:33

ಮಾರ್ಜಿನಲ್ ರೆಫರೆನ್ಸ್

  • +2ಪೇತ್ರ 2:9
  • +ಕೀರ್ತ 109:31

ಕೀರ್ತನೆ 37:34

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:22
  • +ಕೀರ್ತ 52:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 31

    7/1/1991, ಪು. 17

ಕೀರ್ತನೆ 37:35

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:11; ಯೋಬ 21:7

ಕೀರ್ತನೆ 37:36

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:9, 10
  • +ಕೀರ್ತ 37:10

ಕೀರ್ತನೆ 37:37

ಪಾದಟಿಪ್ಪಣಿ

  • *

    ಅಥವಾ “ನಿಯತ್ತಾಗಿ ಇರೋನನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 1:1
  • +ಯೋಬ 42:12, 16

ಕೀರ್ತನೆ 37:38

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 1:4; ಜ್ಞಾನೋ 10:7; 2ಪೇತ್ರ 2:9

ಕೀರ್ತನೆ 37:39

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 12:2
  • +ಕೀರ್ತ 9:9; ಯೆಶಾ 33:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2004, ಪು. 17-18

ಕೀರ್ತನೆ 37:40

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 46:4; 1ಕೊರಿಂ 10:13
  • +ಕೀರ್ತ 22:4; ದಾನಿ 3:17; 6:23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 37:1ಕೀರ್ತ 73:3; ಜ್ಞಾನೋ 23:17
ಕೀರ್ತ. 37:2ಕೀರ್ತ 73:12, 19
ಕೀರ್ತ. 37:3ಯೆಶಾ 1:17; ಇಬ್ರಿ 13:16
ಕೀರ್ತ. 37:3ಜ್ಞಾನೋ 28:20
ಕೀರ್ತ. 37:5ಕೀರ್ತ 55:22; ಜ್ಞಾನೋ 16:3
ಕೀರ್ತ. 37:5ಮತ್ತಾ 6:33; ಫಿಲಿ 4:6; 1ಪೇತ್ರ 5:6, 7
ಕೀರ್ತ. 37:7ಕೀರ್ತ 62:1; ಪ್ರಲಾ 3:26
ಕೀರ್ತ. 37:7ಯೋಬ 21:7; ಕೀರ್ತ 73:3; ಯೆರೆ 12:1
ಕೀರ್ತ. 37:8ಜ್ಞಾನೋ 14:29; ಎಫೆ 4:26
ಕೀರ್ತ. 37:9ಕೀರ್ತ 55:23
ಕೀರ್ತ. 37:9ಕೀರ್ತ 25:12, 13; 37:29; ಮತ್ತಾ 5:5; 2ಪೇತ್ರ 2:9
ಕೀರ್ತ. 37:10ಯೋಬ 24:24
ಕೀರ್ತ. 37:101ಸಮು 25:39; ಕೀರ್ತ 52:4, 5
ಕೀರ್ತ. 37:11ಯೆಶಾ 45:18; ಮತ್ತಾ 5:5; ಪ್ರಕ 21:3
ಕೀರ್ತ. 37:11ಕೀರ್ತ 72:7; 119:165; ಯೆಶಾ 48:18
ಕೀರ್ತ. 37:121ಸಮು 18:21, 25
ಕೀರ್ತ. 37:131ಸಮು 26:9, 10
ಕೀರ್ತ. 37:152ಸಮು 17:23; ಎಸ್ತೇ 7:10; ಕೀರ್ತ 7:15
ಕೀರ್ತ. 37:16ಜ್ಞಾನೋ 16:8; 30:8, 9; 1ತಿಮೊ 6:6
ಕೀರ್ತ. 37:18ಕೀರ್ತ 16:11
ಕೀರ್ತ. 37:20ಜ್ಞಾನೋ 10:7
ಕೀರ್ತ. 37:21ಧರ್ಮೋ 15:11; ಯೋಬ 31:16, 22; ಕೀರ್ತ 112:9; ಜ್ಞಾನೋ 19:17
ಕೀರ್ತ. 37:22ಕೀರ್ತ 37:9
ಕೀರ್ತ. 37:23ಜ್ಞಾನೋ 11:20
ಕೀರ್ತ. 37:23ಜ್ಞಾನೋ 16:9
ಕೀರ್ತ. 37:24ಕೀರ್ತ 34:19; ಜ್ಞಾನೋ 24:16
ಕೀರ್ತ. 37:24ಕೀರ್ತ 91:11, 12
ಕೀರ್ತ. 37:25ಕೀರ್ತ 94:14; ಮತ್ತಾ 6:33; ಇಬ್ರಿ 13:5
ಕೀರ್ತ. 37:25ಧರ್ಮೋ 24:19; ಕೀರ್ತ 145:15; ಜ್ಞಾನೋ 10:3
ಕೀರ್ತ. 37:26ಧರ್ಮೋ 15:7, 8; ಕೀರ್ತ 112:5
ಕೀರ್ತ. 37:27ಕೀರ್ತ 34:14; ಯೆಶಾ 1:17
ಕೀರ್ತ. 37:282ಸಮು 22:26
ಕೀರ್ತ. 37:28ಕೀರ್ತ 97:10; ಜ್ಞಾನೋ 2:7, 8
ಕೀರ್ತ. 37:28ಜ್ಞಾನೋ 2:22
ಕೀರ್ತ. 37:29ಧರ್ಮೋ 30:20; ಕೀರ್ತ 37:9; ಜ್ಞಾನೋ 2:21; ಮತ್ತಾ 5:5
ಕೀರ್ತ. 37:29ಮತ್ತಾ 25:46; ಪ್ರಕ 21:3, 4
ಕೀರ್ತ. 37:30ಮತ್ತಾ 12:35; ಎಫೆ 4:29; ಕೊಲೊ 4:6
ಕೀರ್ತ. 37:31ಧರ್ಮೋ 6:6; ಕೀರ್ತ 40:8
ಕೀರ್ತ. 37:31ಕೀರ್ತ 121:3
ಕೀರ್ತ. 37:332ಪೇತ್ರ 2:9
ಕೀರ್ತ. 37:33ಕೀರ್ತ 109:31
ಕೀರ್ತ. 37:34ಕೀರ್ತ 37:22
ಕೀರ್ತ. 37:34ಕೀರ್ತ 52:5, 6
ಕೀರ್ತ. 37:35ಎಸ್ತೇ 5:11; ಯೋಬ 21:7
ಕೀರ್ತ. 37:36ವಿಮೋ 15:9, 10
ಕೀರ್ತ. 37:36ಕೀರ್ತ 37:10
ಕೀರ್ತ. 37:37ಯೋಬ 1:1
ಕೀರ್ತ. 37:37ಯೋಬ 42:12, 16
ಕೀರ್ತ. 37:38ಕೀರ್ತ 1:4; ಜ್ಞಾನೋ 10:7; 2ಪೇತ್ರ 2:9
ಕೀರ್ತ. 37:39ಯೆಶಾ 12:2
ಕೀರ್ತ. 37:39ಕೀರ್ತ 9:9; ಯೆಶಾ 33:2
ಕೀರ್ತ. 37:40ಯೆಶಾ 46:4; 1ಕೊರಿಂ 10:13
ಕೀರ್ತ. 37:40ಕೀರ್ತ 22:4; ದಾನಿ 3:17; 6:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 37:1-40

ಕೀರ್ತನೆ

ದಾವೀದನ ಕೀರ್ತನೆ.

א [ಆಲೆಫ್‌]

37 ಕೆಟ್ಟವರನ್ನ ನೋಡಿ ನೆಮ್ಮದಿ ಕಳ್ಕೊಬೇಡ,*

ಕೆಟ್ಟವರನ್ನ ನೋಡಿ ಹೊಟ್ಟೆಕಿಚ್ಚುಪಡಬೇಡ.+

 2 ಅವರು ಹುಲ್ಲಿನ ತರ ಬೇಗ ಒಣಗಿಹೋಗ್ತಾರೆ+

ಸೊಪ್ಪಿನ ತರ ಬಾಡಿಹೋಗ್ತಾರೆ.

ב [ಬೆತ್‌]

 3 ಯೆಹೋವನ ಮೇಲೆ ಭರವಸೆ ಇಟ್ಟು ಒಳ್ಳೇದನ್ನ ಮಾಡು,+

ಭೂಮಿಯಲ್ಲಿದ್ದು* ನಂಬಿಗಸ್ತನಾಗಿ ನಡ್ಕೊ.+

 4 ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ,

ಆತನು ನಿನ್ನ ಹೃದಯದ ಆಸೆಗಳನ್ನ ನೆರವೇರಿಸ್ತಾನೆ.

ג [ಗಿಮೆಲ್‌]

 5 ನಿನ್ನ ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು,*+

ಆತನ ಮೇಲೆ ಭರವಸೆ ಇಡು, ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ.+

 6 ಆತನು ನಿನ್ನ ನೀತಿಯನ್ನ ಬೆಳಕಿನ ಹಾಗೆ,

ನಿನ್ನ ನ್ಯಾಯವನ್ನ ಮಧ್ಯಾಹ್ನದ ಸೂರ್ಯನ ಹಾಗೆ ಹೊಳಿಯೋ ತರ ಮಾಡ್ತಾನೆ.

ד [ಡಾಲತ್‌]

 7 ಯೆಹೋವನ ಮುಂದೆ ಮೌನವಾಗಿದ್ದು+

ಆತನಿಗಾಗಿ ತಾಳ್ಮೆಯಿಂದ* ಕಾದಿರು.

ಕುತಂತ್ರದಿಂದ ಗೆಲ್ಲುವವನನ್ನ ನೋಡಿ

ನಿನ್ನ ನೆಮ್ಮದಿ ಕಳ್ಕೊಬೇಡ.+

ה [ಹೆ]

 8 ಕೋಪವನ್ನ ಬಿಟ್ಟುಬಿಡು, ಕ್ರೋಧವನ್ನ ತೊರೆದುಬಿಡು.+

ನೆಮ್ಮದಿಯನ್ನ ಹಾಳುಮಾಡ್ಕೊಬೇಡ, ಕೆಟ್ಟಕೆಲಸಕ್ಕೆ ಕೈಹಾಕಬೇಡ.

 9 ಯಾಕಂದ್ರೆ ಕೆಟ್ಟವರು ನಾಶವಾಗಿ ಹೋಗ್ತಾರೆ,+

ಆದ್ರೆ ಯೆಹೋವನ ಮೇಲೆ ಭರವಸೆ ಇಡೋರು ಭೂಮಿನ ಆಸ್ತಿಯಾಗಿ ಪಡ್ಕೊತಾರೆ.+

ו [ವಾವ್‌]

10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+

ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,

ಅವರು ನಿನಗೆ ಸಿಗೋದೇ ಇಲ್ಲ.+

11 ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ,+

ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.+

ז [ಜಯಿನ್‌]

12 ಕೆಟ್ಟವನು ನೀತಿವಂತನ ವಿರುದ್ಧ ಕುತಂತ್ರ ಹೆಣೆಯುತ್ತಾನೆ,+

ಅವನನ್ನ ನೋಡಿ ಹಲ್ಲು ಕಡಿತಾನೆ.

13 ಆದ್ರೆ ಕೆಟ್ಟವನನ್ನ ನೋಡಿ ಯೆಹೋವ ನಗ್ತಾನೆ,

ಯಾಕಂದ್ರೆ ದುಷ್ಟ ನಾಶವಾಗಿ ಹೋಗ್ತಾನೆ ಅಂತ ಆತನಿಗೆ ಗೊತ್ತು.+

ח [ಹೆತ್‌]

14 ಕುಗ್ಗಿಹೋದವರನ್ನ ಕೆಡವೋಕೆ, ಬಡವರನ್ನ ಬೀಳಿಸೋಕೆ,

ಸರಿಯಾದ ದಾರಿಯಲ್ಲಿ ನಡೆಯೋರನ್ನ ನಾಶಮಾಡೋಕೆ,

ಕೆಟ್ಟವರು ತಮ್ಮ ಕತ್ತಿಗಳನ್ನ ಹಿಡ್ಕೊಂಡಿದ್ದಾರೆ, ಬಿಲ್ಲುಗಳನ್ನ ಬಾಗಿಸಿದ್ದಾರೆ.

15 ಆದ್ರೆ ಅವ್ರ ಕತ್ತಿ ಅವ್ರ ಹೃದಯವನ್ನೇ ಸೀಳಿಬಿಡುತ್ತೆ,+

ಅವ್ರ ಬಿಲ್ಲುಗಳು ಮುರಿದು ಹೋಗುತ್ತೆ.

ט [ಟೆತ್‌]

16 ಕೆಟ್ಟವರಿಗಿರೋ ಸಮೃದ್ಧಿಗಿಂತ,

ನೀತಿವಂತರಿಗಿರೋ ಬಡತನವೇ ಮೇಲು.+

17 ಯಾಕಂದ್ರೆ ಕೆಟ್ಟವರ ತೋಳು ಮುರಿದು ಹೋಗುತ್ತೆ,

ಆದ್ರೆ ನೀತಿವಂತರಿಗೆ ಯೆಹೋವ ಸಹಾಯಮಾಡ್ತಾನೆ.

י [ಯೋದ್‌]

18 ಯಾವ ತಪ್ಪೂ ಮಾಡದವ್ರಿಗೆ ಬರೋ ಕಷ್ಟಗಳು* ಯೆಹೋವನಿಗೆ ಗೊತ್ತು,

ಅವ್ರ ಆಸ್ತಿ ಶಾಶ್ವತವಾಗಿ ಉಳಿಯುತ್ತೆ.+

19 ವಿಪತ್ತು ಬಂದಾಗ ಅವ್ರಿಗೆ ಅವಮಾನ ಆಗಲ್ಲ,

ಬರಗಾಲ ಬಂದಾಗ ಅವ್ರ ಹತ್ರ ಸಾಕಷ್ಟು ಊಟ ಇರುತ್ತೆ.

כ [ಕಾಫ್‌]

20 ಆದ್ರೆ ಕೆಟ್ಟವರು ಅಳಿದುಹೋಗ್ತಾರೆ,+

ಚೆನ್ನಾಗಿ ಬೆಳಿದಿರೋ ಹುಲ್ಲುಗಾವಲು ನಾಶ ಆಗೋ ತರ ಯೆಹೋವನ ಶತ್ರುಗಳು ನಾಶವಾಗ್ತಾರೆ,

ಅವರು ಹೊಗೆ ತರ ಕಾಣಿಸದ ಹಾಗೆ ಹೋಗ್ತಾರೆ.

ל [ಲಾಮೆದ್‌]

21 ದುಷ್ಟ ಸಾಲ ತಗೊಂಡು ಅದನ್ನ ವಾಪಸ್‌ ಕೊಡಲ್ಲ,

ಆದ್ರೆ ನೀತಿವಂತನ ಮನಸ್ಸು ದೊಡ್ಡದು,* ಅವನು ಧಾರಾಳವಾಗಿ ಕೊಡ್ತಾನೆ.+

22 ದೇವರಿಂದ ಆಶೀರ್ವಾದ ಪಡಿಯೋರಿಗೆ ಭೂಮಿ ಆಸ್ತಿಯಾಗಿ ಸಿಗುತ್ತೆ,

ಆತನು ಯಾರಿಗೆ ಶಾಪ ಕೊಡ್ತಾನೋ ಅವರು ನಾಶವಾಗಿ ಹೋಗ್ತಾರೆ.+

מ [ಮೆಮ್‌]

23 ಯೆಹೋವ ಒಬ್ಬ ವ್ಯಕ್ತಿಯ ನಡತೆ ನೋಡಿ ಸಂತೋಷಪಟ್ಟಾಗ,+

ಆತನು ಆ ವ್ಯಕ್ತಿಯ ಹೆಜ್ಜೆಗಳನ್ನ ಮಾರ್ಗದರ್ಶಿಸ್ತಾನೆ.*+

24 ಅವನು ಎಡವಿದ್ರೂ ಬಿದ್ದು ಹೋಗಲ್ಲ,+

ಯಾಕಂದ್ರೆ ಅವನ ಕೈಯನ್ನ ಯೆಹೋವ ಹಿಡಿತಾನೆ.+

נ [ನೂನ್‌]

25 ನಾನು ಚಿಕ್ಕವನಾಗಿದ್ದೆ, ಈಗ ಮುದುಕನಾಗಿದ್ದೀನಿ.

ಆದ್ರೂ ಇಲ್ಲಿ ತನಕ ದೇವರು ನೀತಿವಂತನ ಕೈಬಿಟ್ಟಿರೋದನ್ನಾಗಲಿ,+

ನೀತಿವಂತನ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡೋದನ್ನಾಗಲಿ ನಾನು ನೋಡಿಲ್ಲ.+

26 ನೀತಿವಂತ ಉದಾರವಾಗಿ ಕೊಡ್ತಾನೆ,+

ಅವನ ಮಕ್ಕಳು ದೇವರ ಆಶೀರ್ವಾದ ಪಡೀತಾರೆ.

ס [ಸಾಮೆಕ್‌]

27 ಕೆಟ್ಟದ್ದನ್ನ ಬಿಟ್ಟು ಒಳ್ಳೇದನ್ನೇ ಮಾಡು,+

ಆಗ ನೀನು ಸದಾಕಾಲ ಇರ್ತಿಯ.

28 ಯಾಕಂದ್ರೆ ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ,

ಆತನು ತನ್ನ ನಿಷ್ಠಾವಂತರ ಕೈಬಿಡಲ್ಲ.+

ע [ಅಯಿನ್‌]

ಆತನು ಅವ್ರನ್ನ ಯಾವಾಗ್ಲೂ ಕಾದು ಕಾಪಾಡ್ತಾನೆ,+

ಆದ್ರೆ ಕೆಟ್ವವರ ಸಂತತಿ ಸರ್ವನಾಶ ಆಗುತ್ತೆ.+

29 ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ,+

ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.+

פ [ಪೇ]

30 ನೀತಿವಂತನ ಬಾಯಿ* ವಿವೇಕವನ್ನ ಹೇಳುತ್ತೆ.

ಅವನ ನಾಲಿಗೆ ನ್ಯಾಯದ ಬಗ್ಗೆ ಮಾತಾಡುತ್ತೆ.+

31 ದೇವರ ನಿಯಮ ಪುಸ್ತಕ ಅವನ ಹೃದಯದಲ್ಲಿದೆ,+

ಅವನ ಹೆಜ್ಜೆಗಳು ಯಾವತ್ತೂ ತಡವರಿಸಲ್ಲ.+

צ [ಸಾದೆ]

32 ನೀತಿವಂತನನ್ನ ಕೊಲ್ಲೋಕೆ,

ಕೆಟ್ಟವನು ಗಮನಿಸ್ತಾ ಇರ್ತಾನೆ.

33 ಆದ್ರೆ ಯೆಹೋವ ನೀತಿವಂತನನ್ನ ತೊರೆದುಬಿಡಲ್ಲ, ಕೆಟ್ಟವನ ಕೈಗೆ ಅವನನ್ನ ಒಪ್ಪಿಸಲ್ಲ.+

ತೀರ್ಪು ಮಾಡೋವಾಗ ಅವನನ್ನ ಅಪರಾಧಿ ಅನ್ನಲ್ಲ.+

ק [ಕೊಫ್‌]

34 ಯೆಹೋವನಲ್ಲಿ ನಿರೀಕ್ಷೆ ಇಡು, ಆತನ ದಾರಿಯಲ್ಲಿ ನಡಿ,

ನೀನು ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋ ತರ ಆತನು ನಿನ್ನನ್ನ ಮೇಲೆ ಎತ್ತುತ್ತಾನೆ.

ಕೆಟ್ಟವರು ನಾಶವಾಗಿ ಹೋಗೋದನ್ನ+ ನೀನು ಕಣ್ಣಾರೆ ನೋಡ್ತೀಯ.+

ר [ರೆಶ್‌]

35 ಕ್ರೂರಿಯನ್ನ, ಕೆಟ್ಟವನನ್ನ ನಾನು ನೋಡಿದ್ದೀನಿ,

ಅವನು ಸ್ವಂತ ನೆಲದಲ್ಲೇ ಬೇರುಬಿಟ್ಟು ಚೆನ್ನಾಗಿ ಬೆಳೆದಿರೋ ಮರದ ತರ ಇದ್ದಾನೆ.+

36 ಆದ್ರೆ ಅವನು ಇದ್ದಕ್ಕಿದ್ದ ಹಾಗೆ ಸತ್ತುಹೋದ, ಅಳಿದುಹೋದ.+

ನಾನು ಅವನನ್ನ ಹುಡುಕಿದ್ರೂ ಸಿಗಲಿಲ್ಲ.+

ש [ಶಿನ್‌]

37 ನಿರ್ದೋಷಿಯನ್ನ* ಗಮನಿಸು,

ನೀತಿವಂತನನ್ನ+ ನೋಡ್ತಾ ಇರು,

ಯಾಕಂದ್ರೆ ಅವನ ಭವಿಷ್ಯ ಶಾಂತಿಯಿಂದ ತುಂಬಿರುತ್ತೆ.+

38 ಆದ್ರೆ ಅಪರಾಧಿಗಳೆಲ್ಲ ನಾಶ ಆಗ್ತಾರೆ,

ಕೆಟ್ಟವ್ರಿಗೆ ಭವಿಷ್ಯನೇ ಇಲ್ಲ.+

ת [ಟಾವ್‌]

39 ನೀತಿವಂತರ ರಕ್ಷಣೆ ಯೆಹೋವನಿಂದಾನೇ,+

ಕಷ್ಟಕಾಲದಲ್ಲಿ ಆತನೇ ಅವ್ರ ಭದ್ರಕೋಟೆ.+

40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+

ಅವರು ಆತನನ್ನ ಆಶ್ರಯಿಸಿರೋದ್ರಿಂದ,

ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ