ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಕ್ರಿಸ್ತನ ಸಾನಿಧ್ಯದ ಸೂಚನೆ (1-51)

        • ಯುದ್ಧ, ಆಹಾರದ ಕೊರತೆ, ಭೂಕಂಪ (7)

        • ಸಿಹಿಸುದ್ದಿ ಸಾರ್ತಾರೆ (14)

        • ಮಹಾ ಸಂಕಟ (21, 22)

        • ಮನುಷ್ಯಕುಮಾರನ ಸೂಚನೆ (30)

        • ಅಂಜೂರ ಮರ (32-34)

        • ನೋಹನ ದಿನಗಳ ತರ (37-39)

        • ಎಚ್ಚರವಾಗಿ ಇರಿ (42-44)

        • ನಂಬಿಗಸ್ತ ಆಳು ಮತ್ತು ಕೆಟ್ಟ ಆಳು (45-51)

ಮತ್ತಾಯ 24:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 110

ಮತ್ತಾಯ 24:2

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:1, 2; ಲೂಕ 19:44; 21:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1990, ಪು. 3

ಮತ್ತಾಯ 24:3

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:27, 37-39
  • +ಮತ್ತಾ 13:39; 28:20; ಮಾರ್ಕ 13:3, 4; ಲೂಕ 21:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 14

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಹೊಸ ಲೋಕ ಭಾಷಾಂತರ, ಪು. 2665, 2671

    ಕಾವಲಿನಬುರುಜು,

    2/15/2008, ಪು. 21-22

    5/1/1999, ಪು. 9

    4/1/1997, ಪು. 5-6

    8/15/1996, ಪು. 9-14

    2/15/1994, ಪು. 8-13, 16-21

    2/1/1990, ಪು. 4

    ಜ್ಞಾನ, ಪು. 98-99

    ಮಹಾನ್‌ ಪುರುಷ, ಅಧ್ಯಾ. 111

ಮತ್ತಾಯ 24:4

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:5, 6; ಲೂಕ 21:8

ಮತ್ತಾಯ 24:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:24

ಮತ್ತಾಯ 24:6

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:7; ಲೂಕ 21:9

ಮತ್ತಾಯ 24:7

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 6:4
  • +ಅಕಾ 11:28; ಪ್ರಕ 6:6
  • +ಮಾರ್ಕ 13:8; ಲೂಕ 21:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಬೈಬಲ್‌ ಕಲಿಸುತ್ತದೆ, ಪು. 95-96

    ಬೈಬಲ್‌ ಬೋಧಿಸುತ್ತದೆ, ಪು. 88-89

    ಎಚ್ಚರ!,

    7/8/2002, ಪು. 9

    5/8/1995, ಪು. 7-8

    ಕಾವಲಿನಬುರುಜು,

    10/1/2005, ಪು. 5

    9/15/1998, ಪು. 7

    4/1/1997, ಪು. 6-7

    12/1/1993, ಪು. 3-4

    8/1/1992, ಪು. 6-7

    2/1/1990, ಪು. 3

    ದೇವರು ಚಿಂತಿಸುತ್ತಾನೋ?, ಪು. 19-20

    ಯೆಶಾಯನ ಪ್ರವಾದನೆ I, ಪು. 202

    ಜ್ಞಾನ, ಪು. 99-103

ಮತ್ತಾಯ 24:8

ಪಾದಟಿಪ್ಪಣಿ

  • *

    ಅಕ್ಷ. “ಹೆರಿಗೆ ನೋವು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 16

    ದೇವರು ಚಿಂತಿಸುತ್ತಾನೋ?, ಪು. 19-20

ಮತ್ತಾಯ 24:9

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:20; ಅಕಾ 11:19; ಪ್ರಕ 2:10
  • +ಯೋಹಾ 16:2; ಅಕಾ 7:59; 12:1, 2; ಪ್ರಕ 6:11
  • +ಮತ್ತಾ 10:17, 22; ಮಾರ್ಕ 13:9, 13; ಲೂಕ 21:12, 13, 17; ಯೋಹಾ 15:21; 2ತಿಮೊ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 40

    ಕಾವಲಿನಬುರುಜು,

    3/1/2002, ಪು. 14

    12/1/1998, ಪು. 5

    7/15/1996, ಪು. 30

ಮತ್ತಾಯ 24:11

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:15; 1ತಿಮೊ 4:1; 2ಪೇತ್ರ 2:1

ಮತ್ತಾಯ 24:12

ಪಾದಟಿಪ್ಪಣಿ

  • *

    ಅಕ್ಷ. “ನಿಯಮ ಉಲ್ಲಂಘನೆ.” ಅದು, ದೇವರ ನಿಯಮಗಳನ್ನ ಕಡೆಗಣಿಸೋದು.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2023, ಪು. 10

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2018, ಪು. 3

    ಕಾವಲಿನಬುರುಜು (ಅಧ್ಯಯನ),

    5/2017, ಪು. 17-18

    ಎಚ್ಚರ!,

    1/8/1999, ಪು. 3-4

    5/8/1995, ಪು. 8

    ಕಾವಲಿನಬುರುಜು,

    1/15/1993, ಪು. 32

    2/1/1990, ಪು. 5

ಮತ್ತಾಯ 24:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:22; ಮಾರ್ಕ 13:13; ಲೂಕ 21:19; ಇಬ್ರಿ 10:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 169

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 59

    ಕಾವಲಿನಬುರುಜು,

    9/15/1993, ಪು. 9, 14

    2/1/1992, ಪು. 9-10

    6/1/1990, ಪು. 27-28

ಮತ್ತಾಯ 24:14

ಪಾದಟಿಪ್ಪಣಿ

  • *

    ಅಥವಾ, “ರಾಜ್ಯದ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 9:35; 28:19, 20; ಮಾರ್ಕ 13:10; ಪ್ರಕ 14:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2022, ಪು. 8

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 21

    ಕಾವಲಿನಬುರುಜು (ಸಾರ್ವಜನಿಕ),

    ನಂ. 2 2020 ಪು. 9

    ಕಾವಲಿನಬುರುಜು (ಅಧ್ಯಯನ),

    5/2016, ಪು. 8-12

    ಕಾವಲಿನಬುರುಜು,

    7/15/2015, ಪು. 6

    7/1/2015, ಪು. 3, 7

    4/15/2013, ಪು. 22-26

    ಕಿರುಹೊತ್ತಗೆ

    3/15/2009, ಪು. 16-17

    5/15/2008, ಪು. 12-13

    5/1/2006, ಪು. 27-28

    2/1/2006, ಪು. 22-26

    7/1/2005, ಪು. 24-25

    8/15/1999, ಪು. 19-24

    4/1/1997, ಪು. 8

    9/1/1995, ಪು. 17-18

    8/15/1994, ಪು. 16-21

    2/15/1994, ಪು. 10

    12/15/1992, ಪು. 9-10

    9/15/1992, ಪು. 14

    5/1/1990, ಪು. 12-13, 15-17

    ಬೈಬಲ್‌ ಕಲಿಸುತ್ತದೆ, ಪು. 99-100

    ಬೈಬಲ್‌ ಬೋಧಿಸುತ್ತದೆ, ಪು. 92-94

    ಶುಶ್ರೂಷಾ ಶಾಲೆ, ಪು. 279-281

ಮತ್ತಾಯ 24:15

ಮಾರ್ಜಿನಲ್ ರೆಫರೆನ್ಸ್

  • +ದಾನಿ 9:27; 11:31; 12:11; ಮಾರ್ಕ 13:14-18; ಲೂಕ 21:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 4-5

    4/15/2012, ಪು. 25-26

    5/15/2009, ಪು. 9, 13

    8/15/1999, ಪು. 29

    5/1/1999, ಪು. 14-18

    8/15/1996, ಪು. 16-17

    6/1/1996, ಪು. 14-19

    2/15/1994, ಪು. 10-11

    ಮಹಾನ್‌ ಪುರುಷ, ಅಧ್ಯಾ. 111

ಮತ್ತಾಯ 24:16

ಮಾರ್ಜಿನಲ್ ರೆಫರೆನ್ಸ್

  • +ಲೂಕ 21:21-23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 16

    4/15/2012, ಪು. 25-26

    5/15/2009, ಪು. 9, 13

    5/1/1999, ಪು. 18-19

    8/15/1996, ಪು. 16-17

    6/1/1996, ಪು. 14-19

ಮತ್ತಾಯ 24:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2012, ಪು. 26

    1/1/2007, ಪು. 10-11

    5/1/1999, ಪು. 14, 19

    6/1/1996, ಪು. 16

ಮತ್ತಾಯ 24:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2012, ಪು. 26

    1/1/2007, ಪು. 10-11

    5/1/1999, ಪು. 14, 19

    6/1/1996, ಪು. 16

ಮತ್ತಾಯ 24:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1999, ಪು. 14, 19

    6/1/1996, ಪು. 16

ಮತ್ತಾಯ 24:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾ ಬೋಧಕ, ಪು. 248-249

    ಕಾವಲಿನಬುರುಜು,

    5/1/1999, ಪು. 14, 19

    6/1/1996, ಪು. 16

ಮತ್ತಾಯ 24:21

ಮಾರ್ಜಿನಲ್ ರೆಫರೆನ್ಸ್

  • +ಲೂಕ 21:23; ಪ್ರಕ 7:14
  • +ದಾನಿ 12:1; ಮಾರ್ಕ 13:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 18-19

    5/15/2008, ಪು. 15-16

    6/1/1996, ಪು. 16

    2/15/1995, ಪು. 14

    2/15/1994, ಪು. 10-11

ಮತ್ತಾಯ 24:22

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 16

    7/15/2013, ಪು. 5

    9/15/2010, ಪು. 28

    5/1/1999, ಪು. 10

    2/15/1997, ಪು. 29

    12/15/1996, ಪು. 30

    8/15/1996, ಪು. 15-20

    2/15/1995, ಪು. 14

    8/1/1992, ಪು. 17

    5/1/1990, ಪು. 16

ಮತ್ತಾಯ 24:23

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:5
  • +ಮಾರ್ಕ 13:21-23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1994, ಪು. 11

ಮತ್ತಾಯ 24:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:15; 2ಪೇತ್ರ 2:1
  • +ಮತ್ತಾ 7:22, 23; 2ಥೆಸ 2:9

ಮತ್ತಾಯ 24:26

ಮಾರ್ಜಿನಲ್ ರೆಫರೆನ್ಸ್

  • +ಲೂಕ 17:23

ಮತ್ತಾಯ 24:27

ಮಾರ್ಜಿನಲ್ ರೆಫರೆನ್ಸ್

  • +ಲೂಕ 17:24

ಮತ್ತಾಯ 24:28

ಮಾರ್ಜಿನಲ್ ರೆಫರೆನ್ಸ್

  • +ಲೂಕ 17:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 111

    ಕಾವಲಿನಬುರುಜು,

    2/1/1990, ಪು. 4, 6-7

ಮತ್ತಾಯ 24:29

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:31
  • +ಮಾರ್ಕ 13:24, 25; ಲೂಕ 21:25, 26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1999, ಪು. 12-13

    4/1/1997, ಪು. 15

    10/15/1995, ಪು. 23-24

    4/15/1994, ಪು. 10

    2/15/1994, ಪು. 16-20

    ಜ್ಞಾನ, ಪು. 106

    ಮಹಾನ್‌ ಪುರುಷ, ಅಧ್ಯಾ. 111

ಮತ್ತಾಯ 24:30

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 1:7
  • +ದಾನಿ 7:13
  • +ಮತ್ತಾ 26:64; ಮಾರ್ಕ 13:26; ಲೂಕ 21:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2019, ಪು. 6

    ಪ್ರಕಟನೆ, ಪು. 19-20

    ಕಾವಲಿನಬುರುಜು,

    5/1/1999, ಪು. 12-13

    4/1/1997, ಪು. 15

    10/15/1995, ಪು. 21-24, 26

    2/15/1994, ಪು. 20-21

    ಮಹಾನ್‌ ಪುರುಷ, ಅಧ್ಯಾ. 111

ಮತ್ತಾಯ 24:31

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2019, ಪು. 17-18

    ಕಾವಲಿನಬುರುಜು (ಅಧ್ಯಯನ),

    1/2016, ಪು. 26

    ಕಾವಲಿನಬುರುಜು,

    7/15/2015, ಪು. 18-19

    7/15/2013, ಪು. 5

    10/15/1995, ಪು. 24

    2/15/1994, ಪು. 21

ಮತ್ತಾಯ 24:32

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:28-31; ಲೂಕ 21:29-33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2003, ಪು. 26

    ಮಹಾನ್‌ ಪುರುಷ, ಅಧ್ಯಾ. 111

    ನಮ್ಮ ಸಮಸ್ಯೆಗಳು, ಪು. 14-15

ಮತ್ತಾಯ 24:33

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 5:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2003, ಪು. 26

    ಮಹಾನ್‌ ಪುರುಷ, ಅಧ್ಯಾ. 111

    ನಮ್ಮ ಸಮಸ್ಯೆಗಳು, ಪು. 14-15

ಮತ್ತಾಯ 24:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    3/2018, ಪು. 5

    ಕಾವಲಿನಬುರುಜು,

    1/15/2014, ಪು. 31

    6/15/2010, ಪು. 5

    4/15/2010, ಪು. 10-11

    5/1/1999, ಪು. 11-12

    6/1/1997, ಪು. 28

    1/1/1997, ಪು. 12-13

    12/15/1995, ಪು. 30

    11/1/1995, ಪು. 10-15, 16-21, 30-31

    ಮಹಾನ್‌ ಪುರುಷ, ಅಧ್ಯಾ. 111

    ನಮ್ಮ ಸಮಸ್ಯೆಗಳು, ಪು. 14-15

ಮತ್ತಾಯ 24:35

ಮಾರ್ಜಿನಲ್ ರೆಫರೆನ್ಸ್

  • +ಲೂಕ 21:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1995, ಪು. 14-15, 20-21

ಮತ್ತಾಯ 24:36

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:1, 2
  • +ಮಾರ್ಕ 13:32; ಅಕಾ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 194-198

    ಕಾವಲಿನಬುರುಜು (ಅಧ್ಯಯನ),

    7/2016, ಪು. 14

    ಬೈಬಲ್‌ ಬೋಧಿಸುತ್ತದೆ, ಪು. 204

    ಕಾವಲಿನಬುರುಜು,

    2/15/2012, ಪು. 4

    11/15/1998, ಪು. 17

    9/15/1998, ಪು. 10

    3/1/1997, ಪು. 11-12

    8/1/1996, ಪು. 30-31

    11/1/1995, ಪು. 11, 20

ಮತ್ತಾಯ 24:37

ಮಾರ್ಜಿನಲ್ ರೆಫರೆನ್ಸ್

  • +ಆದಿ 6:11-13
  • +ಲೂಕ 17:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 21-23

    12/15/2003, ಪು. 14-18

    5/15/2003, ಪು. 6-7

    11/15/1999, ಪು. 19

    3/1/1997, ಪು. 11-12

    2/15/1995, ಪು. 13

    3/15/1993, ಪು. 30

    12/1/1990, ಪು. 15-17

    10/1/1991, ಪು. 20-22

    5/1/1990, ಪು. 16

ಮತ್ತಾಯ 24:38

ಮಾರ್ಜಿನಲ್ ರೆಫರೆನ್ಸ್

  • +ಆದಿ 7:7; ಇಬ್ರಿ 11:7; 1ಪೇತ್ರ 3:19, 20; 2ಪೇತ್ರ 2:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2005, ಪು. 18-19

    2/15/2000, ಪು. 6-7

    11/15/1999, ಪು. 19

    10/1/1999, ಪು. 7

    3/1/1997, ಪು. 11-12

    2/15/1995, ಪು. 13

    10/1/1991, ಪು. 20-22

ಮತ್ತಾಯ 24:39

ಮಾರ್ಜಿನಲ್ ರೆಫರೆನ್ಸ್

  • +ಆದಿ 7:23; 2ಪೇತ್ರ 3:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2005, ಪು. 18-19

    2/15/2000, ಪು. 6-7

    11/15/1999, ಪು. 19

    10/1/1999, ಪು. 7

    3/1/1997, ಪು. 11-12

    2/15/1995, ಪು. 13

    10/1/1991, ಪು. 20-22

ಮತ್ತಾಯ 24:40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 21-22

    12/15/2003, ಪು. 20

    3/1/1997, ಪು. 13

    2/1/1990, ಪು. 6

ಮತ್ತಾಯ 24:41

ಮಾರ್ಜಿನಲ್ ರೆಫರೆನ್ಸ್

  • +ಲೂಕ 17:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 21-22

    12/15/2003, ಪು. 20

    3/1/1997, ಪು. 13

    2/1/1990, ಪು. 6

ಮತ್ತಾಯ 24:42

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 25:13; ಮಾರ್ಕ 13:33; ಲೂಕ 21:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 21-23, 25

    12/15/2003, ಪು. 14

    3/1/1997, ಪು. 12-13

    5/1/1994, ಪು. 21

    6/1/1993, ಪು. 14-15

    8/1/1992, ಪು. 20-21

ಮತ್ತಾಯ 24:43

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:2; 2ಪೇತ್ರ 3:10
  • +ಲೂಕ 12:39, 40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1993, ಪು. 14

ಮತ್ತಾಯ 24:44

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 13:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2011, ಪು. 5

    8/1/1992, ಪು. 20-21

    ರಾಜ್ಯ ಸೇವೆ,

    11/2003, ಪು. 1

ಮತ್ತಾಯ 24:45

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:42-44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2022, ಪು. 10-11

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 54

    ಕಾವಲಿನಬುರುಜು (ಅಧ್ಯಯನ),

    1/2020, ಪು. 30-31

    ಸಂಘಟಿತರು, ಪು. 18-20

    ಕಾವಲಿನಬುರುಜು (ಅಧ್ಯಯನ),

    2/2017, ಪು. 26-28

    ಕಾವಲಿನಬುರುಜು,

    8/15/2014, ಪು. 3-5

    7/15/2013, ಪು. 20, 21-24

    6/15/2009, ಪು. 20-24

    11/1/2007, ಪು. 30

    4/1/2007, ಪು. 23-24

    9/15/2005, ಪು. 22

    3/1/2004, ಪು. 8-12, 13-18

    12/1/2002, ಪು. 17

    3/15/2002, ಪು. 13-14

    3/1/2002, ಪು. 15

    7/1/2001, ಪು. 11

    5/1/2000, ಪು. 15-16

    3/15/1998, ಪು. 20

    1/1/1997, ಪು. 13-14

    5/15/1995, ಪು. 16

    8/15/1993, ಪು. 10

    10/1/1990, ಪು. 10-14

    ಯೆಹೋವ ದೇವರ ಇಷ್ಟ, ಪಾಠ 19

    ಪ್ರಕಟನೆ, ಪು. 201

    ದೇವರನ್ನು ಆರಾಧಿಸಿರಿ, ಪು. 130-131

    ಜ್ಞಾನ, ಪು. 160-161

ಮತ್ತಾಯ 24:46

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 7-8, 24

    4/1/2007, ಪು. 23-24

    3/1/2004, ಪು. 11-12

    5/15/1995, ಪು. 16

    10/1/1990, ಪು. 13-14

ಮತ್ತಾಯ 24:47

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 20

    ಕಾವಲಿನಬುರುಜು,

    7/15/2013, ಪು. 8, 24-25

    2/15/2009, ಪು. 26

    1/15/2008, ಪು. 24-25

    4/1/2007, ಪು. 23-24

    3/1/2004, ಪು. 12

    10/1/1990, ಪು. 14

ಮತ್ತಾಯ 24:48

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:45, 46

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 24

    3/1/2004, ಪು. 13

    7/15/1999, ಪು. 17

    2/1/1990, ಪು. 4-5

ಮತ್ತಾಯ 24:49

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2004, ಪು. 13

    7/15/1999, ಪು. 17

ಮತ್ತಾಯ 24:50

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 25:13

ಮತ್ತಾಯ 24:51

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2004, ಪು. 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 24:2ಮಾರ್ಕ 13:1, 2; ಲೂಕ 19:44; 21:5, 6
ಮತ್ತಾ. 24:3ಮತ್ತಾ 24:27, 37-39
ಮತ್ತಾ. 24:3ಮತ್ತಾ 13:39; 28:20; ಮಾರ್ಕ 13:3, 4; ಲೂಕ 21:7
ಮತ್ತಾ. 24:4ಮಾರ್ಕ 13:5, 6; ಲೂಕ 21:8
ಮತ್ತಾ. 24:5ಮತ್ತಾ 24:24
ಮತ್ತಾ. 24:6ಮಾರ್ಕ 13:7; ಲೂಕ 21:9
ಮತ್ತಾ. 24:7ಪ್ರಕ 6:4
ಮತ್ತಾ. 24:7ಅಕಾ 11:28; ಪ್ರಕ 6:6
ಮತ್ತಾ. 24:7ಮಾರ್ಕ 13:8; ಲೂಕ 21:10, 11
ಮತ್ತಾ. 24:9ಯೋಹಾ 15:20; ಅಕಾ 11:19; ಪ್ರಕ 2:10
ಮತ್ತಾ. 24:9ಯೋಹಾ 16:2; ಅಕಾ 7:59; 12:1, 2; ಪ್ರಕ 6:11
ಮತ್ತಾ. 24:9ಮತ್ತಾ 10:17, 22; ಮಾರ್ಕ 13:9, 13; ಲೂಕ 21:12, 13, 17; ಯೋಹಾ 15:21; 2ತಿಮೊ 3:12
ಮತ್ತಾ. 24:11ಮತ್ತಾ 7:15; 1ತಿಮೊ 4:1; 2ಪೇತ್ರ 2:1
ಮತ್ತಾ. 24:13ಮತ್ತಾ 10:22; ಮಾರ್ಕ 13:13; ಲೂಕ 21:19; ಇಬ್ರಿ 10:36
ಮತ್ತಾ. 24:14ಮತ್ತಾ 9:35; 28:19, 20; ಮಾರ್ಕ 13:10; ಪ್ರಕ 14:6
ಮತ್ತಾ. 24:15ದಾನಿ 9:27; 11:31; 12:11; ಮಾರ್ಕ 13:14-18; ಲೂಕ 21:20
ಮತ್ತಾ. 24:16ಲೂಕ 21:21-23
ಮತ್ತಾ. 24:21ಲೂಕ 21:23; ಪ್ರಕ 7:14
ಮತ್ತಾ. 24:21ದಾನಿ 12:1; ಮಾರ್ಕ 13:19
ಮತ್ತಾ. 24:22ಮಾರ್ಕ 13:20
ಮತ್ತಾ. 24:23ಮತ್ತಾ 24:5
ಮತ್ತಾ. 24:23ಮಾರ್ಕ 13:21-23
ಮತ್ತಾ. 24:24ಮತ್ತಾ 7:15; 2ಪೇತ್ರ 2:1
ಮತ್ತಾ. 24:24ಮತ್ತಾ 7:22, 23; 2ಥೆಸ 2:9
ಮತ್ತಾ. 24:26ಲೂಕ 17:23
ಮತ್ತಾ. 24:27ಲೂಕ 17:24
ಮತ್ತಾ. 24:28ಲೂಕ 17:37
ಮತ್ತಾ. 24:29ಯೋವೇ 2:31
ಮತ್ತಾ. 24:29ಮಾರ್ಕ 13:24, 25; ಲೂಕ 21:25, 26
ಮತ್ತಾ. 24:30ಪ್ರಕ 1:7
ಮತ್ತಾ. 24:30ದಾನಿ 7:13
ಮತ್ತಾ. 24:30ಮತ್ತಾ 26:64; ಮಾರ್ಕ 13:26; ಲೂಕ 21:27
ಮತ್ತಾ. 24:31ಮಾರ್ಕ 13:27
ಮತ್ತಾ. 24:32ಮಾರ್ಕ 13:28-31; ಲೂಕ 21:29-33
ಮತ್ತಾ. 24:33ಯಾಕೋ 5:8, 9
ಮತ್ತಾ. 24:35ಲೂಕ 21:33
ಮತ್ತಾ. 24:361ಥೆಸ 5:1, 2
ಮತ್ತಾ. 24:36ಮಾರ್ಕ 13:32; ಅಕಾ 1:7
ಮತ್ತಾ. 24:37ಆದಿ 6:11-13
ಮತ್ತಾ. 24:37ಲೂಕ 17:26, 27
ಮತ್ತಾ. 24:38ಆದಿ 7:7; ಇಬ್ರಿ 11:7; 1ಪೇತ್ರ 3:19, 20; 2ಪೇತ್ರ 2:5
ಮತ್ತಾ. 24:39ಆದಿ 7:23; 2ಪೇತ್ರ 3:6
ಮತ್ತಾ. 24:41ಲೂಕ 17:35
ಮತ್ತಾ. 24:42ಮತ್ತಾ 25:13; ಮಾರ್ಕ 13:33; ಲೂಕ 21:36
ಮತ್ತಾ. 24:431ಥೆಸ 5:2; 2ಪೇತ್ರ 3:10
ಮತ್ತಾ. 24:43ಲೂಕ 12:39, 40
ಮತ್ತಾ. 24:44ಮಾರ್ಕ 13:35
ಮತ್ತಾ. 24:45ಲೂಕ 12:42-44
ಮತ್ತಾ. 24:46ಪ್ರಕ 16:15
ಮತ್ತಾ. 24:48ಲೂಕ 12:45, 46
ಮತ್ತಾ. 24:50ಮತ್ತಾ 25:13
ಮತ್ತಾ. 24:51ಮತ್ತಾ 13:42
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 24:1-51

ಮತ್ತಾಯ

24 ಯೇಸು ದೇವಾಲಯದಿಂದ ಹೋಗ್ತಿದ್ದಾಗ ಶಿಷ್ಯರು ಆತನ ಹತ್ರ ಬಂದು ದೇವಾಲಯದ ಕಟ್ಟಡಗಳನ್ನ ತೋರಿಸಿದ್ರು. 2 ಆಗ ಯೇಸು “ಇದನ್ನೆಲ್ಲ ನೋಡಿ ನಿಮಗೆ ಆಶ್ಚರ್ಯ ಆಗ್ತಿದ್ಯಾ? ಆದ್ರೆ ನಿಮಗೆ ನಿಜ ಹೇಳ್ತೀನಿ, ಕಲ್ಲಿನ ಮೇಲೆ ಕಲ್ಲು ನಿಲ್ಲದ ಹಾಗೆ ಇದನ್ನೆಲ್ಲ ಬೀಳಿಸ್ತಾರೆ”+ ಅಂದನು.

3 ಆಮೇಲೆ ಆತನು ಆಲೀವ್‌ ಗುಡ್ಡದ ಮೇಲೆ ಒಬ್ಬನೇ ಕೂತಿದ್ದಾಗ ಶಿಷ್ಯರು ಬಂದು “ಆ ವಿಷ್ಯಗಳೆಲ್ಲ ಯಾವಾಗ ನಡೆಯುತ್ತೆ? ನಿನ್ನ ಸಾನಿಧ್ಯದ ಸಮಯಕ್ಕೆ*+ ಮತ್ತು ಈ ಲೋಕದ ಅಂತ್ಯಕಾಲಕ್ಕೆ ಸೂಚನೆ ಏನು? ನಮಗೆ ಹೇಳು” ಅಂದ್ರು.+

4 ಅದಕ್ಕೆ ಯೇಸು ಹೀಗೆ ಹೇಳಿದ “ಯಾರೂ ನಿಮ್ಮನ್ನ ದಾರಿತಪ್ಪಿಸದೇ ಇರೋ ತರ ನೋಡ್ಕೊಳ್ಳಿ.+ 5 ಯಾಕಂದ್ರೆ ತುಂಬ ಜನ ನನ್ನ ಹೆಸ್ರಲ್ಲಿ ಬರ್ತಾರೆ. ‘ನಾನೇ ಕ್ರಿಸ್ತ’ ಅಂತ ಹೇಳಿ ಎಷ್ಟೋ ಜನ್ರನ್ನ ದಾರಿತಪ್ಪಿಸ್ತಾರೆ.+ 6 ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ ನೀವು ಕೇಳ್ತೀರ. ಆಗ ಭಯಪಡಬೇಡಿ. ಯಾಕಂದ್ರೆ ಅವೆಲ್ಲ ಆಗಲೇಬೇಕು. ಆದ್ರೆ ಅದೇ ಅಂತ್ಯ ಅಲ್ಲ.+

7 ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ.+ ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ,+ ಭೂಕಂಪ ಆಗುತ್ತೆ.+ 8 ಇವೆಲ್ಲ ಕಷ್ಟಕಾಲದ* ಆರಂಭ ಅಷ್ಟೇ.

9 ಆಗ ಜನ್ರು ನಿಮಗೆ ಚಿತ್ರಹಿಂಸೆ ಮಾಡಿ+ ಕೊಲ್ತಾರೆ.+ ನೀವು ನನ್ನ ಶಿಷ್ಯರಾಗಿರೋ ಕಾರಣ ಎಲ್ಲ ದೇಶದವರು ನಿಮ್ಮನ್ನ ದ್ವೇಷಿಸ್ತಾರೆ.+ 10 ಅಷ್ಟೇ ಅಲ್ಲ ತುಂಬ ಜನ ದೇವರ ಮೇಲೆ ನಂಬಿಕೆ ಕಳ್ಕೊತಾರೆ. ಒಬ್ರಿಗೊಬ್ರು ಮೋಸ ಮಾಡ್ತಾರೆ, ದ್ವೇಷಿಸ್ತಾರೆ. 11 ಅನೇಕ ಸುಳ್ಳು ಪ್ರವಾದಿಗಳು ಹುಟ್ಟಿಕೊಳ್ತಾರೆ. ಅವರು ತುಂಬ ಜನ್ರನ್ನ ದಾರಿತಪ್ಪಿಸ್ತಾರೆ.+ 12 ಕೆಟ್ಟತನ* ಹೆಚ್ಚಾಗೋದ್ರಿಂದ ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ. 13 ಆದ್ರೆ ಕೊನೇ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.+ 14 ದೇವರ ಆಳ್ವಿಕೆಯ* ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ.+ ಆಮೇಲೆ ಅಂತ್ಯ ಬರುತ್ತೆ.

15 ಪ್ರವಾದಿ ದಾನಿಯೇಲ ಹೇಳಿರೋ ತರ ಹಾಳುಮಾಡೋ ಅಸಹ್ಯ ವಸ್ತು ಪವಿತ್ರ ಸ್ಥಳದಲ್ಲಿ+ ನಿಂತಿರೋದನ್ನ ನೀವು ನೋಡ್ತೀರ. (ಓದುವವರು ಬುದ್ಧಿ ಉಪಯೋಗಿಸಲಿ) 16 ಅದನ್ನ ನೋಡಿದ ತಕ್ಷಣ ಯೂದಾಯದಲ್ಲಿ ಇರೋರು ಬೆಟ್ಟಗಳಿಗೆ ಓಡಿಹೋಗಬೇಕು.+ 17 ಮನೆ ಮೇಲೆ ಇರುವವನು ಮನೆ ಒಳಗಿರೋ ವಸ್ತುಗಳನ್ನ ತಗೊಳ್ಳೋಕೆ ಕೆಳಗೆ ಇಳಿಬಾರದು. 18 ಹೊಲದಲ್ಲಿ ಇರುವವನು ಮೇಲಂಗಿ ತಗೊಳ್ಳೋಕೆ ಮನೆಗೆ ವಾಪಸ್‌ ಹೋಗಬಾರದು. 19 ಆಗ ಗರ್ಭಿಣಿಯರಿಗೆ, ಮೊಲೆಕೂಸು ಇರೋರಿಗೆ ತುಂಬ ಕಷ್ಟ ಆಗುತ್ತೆ! 20 ನೀವು ಓಡಿಹೋಗಬೇಕಾದ ಸಮಯ ಚಳಿಗಾಲದಲ್ಲಿ ಅಥವಾ ಸಬ್ಬತ್‌ ದಿನದಲ್ಲಿ ಬರಬಾರದು ಅಂತ ಪ್ರಾರ್ಥನೆ ಮಾಡ್ತಾ ಇರಿ. 21 ಯಾಕಂದ್ರೆ ಆಗ ಮಹಾ ಸಂಕಟ ಇರುತ್ತೆ.+ ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ. ಇನ್ನು ಮುಂದೆನೂ ಬರಲ್ಲ.+ 22 ದೇವರು ಆ ದಿನಗಳನ್ನ ಕಡಿಮೆ ಮಾಡದಿದ್ರೆ ಒಬ್ಬನೂ ಉಳಿಯಲ್ಲ. ಆದ್ರೆ ಆರಿಸ್ಕೊಂಡಿರೋ ಜನ್ರಿಗೋಸ್ಕರ ಆ ದಿನಗಳನ್ನ ಕಡಿಮೆ ಮಾಡ್ತಾನೆ.+

23 ಅಷ್ಟೇ ಅಲ್ಲ ಯಾರಾದ್ರೂ ನಿಮಗೆ ‘ಕ್ರಿಸ್ತ ಇಲ್ಲಿದ್ದಾನೆ,’+ ‘ಕ್ರಿಸ್ತ ಅಲ್ಲಿದ್ದಾನೆ’ ಅಂತ ಹೇಳಿದ್ರೆ ನಂಬಬೇಡಿ.+ 24 ಯಾಕಂದ್ರೆ ಸುಳ್ಳು ಕ್ರಿಸ್ತರು, ಸುಳ್ಳು ಪ್ರವಾದಿಗಳು+ ಬಂದು ಬೇರೆಬೇರೆ ತರದ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾರೆ. ಹೀಗೆ ಮಾಡಿ ದೇವರು ಆರಿಸ್ಕೊಂಡಿರೋ ಜನ್ರನ್ನ ಸಹ ದಾರಿ ತಪ್ಪಿಸೋಕೆ ಪ್ರಯತ್ನಿಸ್ತಾರೆ.+ 25 ನೋಡಿ, ನಾನು ನಿಮಗೆ ಮುಂಚೆನೇ ಹೇಳ್ತಾ ಇದ್ದೀನಿ. 26 ಜನ್ರು ನಿಮಗೆ ‘ಕ್ರಿಸ್ತ ಅರಣ್ಯದಲ್ಲಿ ಇದ್ದಾನೆ’ ಅಂತ ಹೇಳಿದ್ರೆ ಅಲ್ಲಿಗೆ ಹೋಗಬೇಡಿ. ‘ಕ್ರಿಸ್ತ ಒಳಗಿನ ಕೋಣೆಯಲ್ಲಿ ಇದ್ದಾನೆ’ ಅಂತ ಹೇಳಿದ್ರೆ ನಂಬಬೇಡಿ.+ 27 ಪೂರ್ವದಿಂದ ಪಶ್ಚಿಮದ ತನಕ ಮಿಂಚು ಚಲಿಸೋ ಹಾಗೆ ಮನುಷ್ಯಕುಮಾರನ ಸಾನಿಧ್ಯದ ಸಮಯ ಇರುತ್ತೆ.+ 28 ಹೆಣ ಎಲ್ಲಿರುತ್ತೋ ಹದ್ದುಗಳು ಅಲ್ಲೇ ಮುಗಿಬೀಳ್ತವೆ.+

29 ಆ ದಿನಗಳ ಕಷ್ಟ ಮುಗಿದ ತಕ್ಷಣ ಸೂರ್ಯ ಕತ್ತಲಾಗ್ತಾನೆ.+ ಚಂದ್ರ ಬೆಳಕು ಕೊಡಲ್ಲ, ನಕ್ಷತ್ರಗಳು ಆಕಾಶದಿಂದ ಬೀಳ್ತವೆ. ಆಕಾಶದ ಶಕ್ತಿಗಳು ನಡುಗ್ತವೆ.+ 30 ಆಗ ಆಕಾಶದಲ್ಲಿ ಮನುಷ್ಯಕುಮಾರನ ಸೂಚನೆ ಕಾಣಿಸುತ್ತೆ. ಭೂಮಿಯ ಎಲ್ಲ ಕುಲದ ಜನ ಗೋಳಾಡ್ತಾ ಎದೆಬಡಿದ್ಕೊಳ್ತಾರೆ.+ ಮನುಷ್ಯಕುಮಾರ+ ಶಕ್ತಿ ಮತ್ತು ಮಹಾ ಅಧಿಕಾರದಿಂದ ಮೋಡಗಳ ಮೇಲೆ ಬರೋದನ್ನ ಅವರು ನೋಡ್ತಾರೆ.+ 31 ಆಗ ತುತ್ತೂರಿ ಶಬ್ದ ಜೋರಾಗಿ ಕೇಳಿಸುತ್ತೆ. ಆತನು ತನ್ನ ದೂತರನ್ನ ಕಳಿಸ್ತಾನೆ. ಈ ದೂತರು ಮನುಷ್ಯಕುಮಾರ ಆರಿಸ್ಕೊಂಡವ್ರನ್ನ ಆಕಾಶದ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸ್ತಾರೆ.+

32 ಅಂಜೂರ ಮರದಿಂದ ಪಾಠ ಕಲಿರಿ. ಆ ಮರದ ಕೊಂಬೆ ಚಿಗುರಿ ಎಲೆಬಿಡುವಾಗ ಬೇಸಿಗೆ ಶುರುವಾಯ್ತು ಅಂತ ಅರ್ಥಮಾಡ್ಕೊಳ್ತೀರಲ್ಲ.+ 33 ಅದೇ ತರ ಈ ಎಲ್ಲ ವಿಷ್ಯ ನಡೆಯೋದನ್ನ ನೀವು ನೋಡುವಾಗ ಆತನು ಬಾಗಿಲ ಹತ್ರಾನೇ ಇದ್ದಾನೆ ಅಂತ ತಿಳ್ಕೊಳ್ಳಿ.+ 34 ಈ ಎಲ್ಲ ವಿಷ್ಯ ನಡೆಯೋ ತನಕ ಈ ಪೀಳಿಗೆ ಅಳಿದು ಹೋಗಲ್ಲ ಅಂತ ನಿಮಗೆ ನಿಜ ಹೇಳ್ತೀನಿ. 35 ಆಕಾಶ ಭೂಮಿ ನಾಶ ಆಗುತ್ತೆ. ಆದ್ರೆ ನನ್ನ ಮಾತುಗಳು ಯಾವತ್ತೂ ನಾಶ ಆಗಲ್ಲ.+

36 ಆದ್ರೆ ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ.+ ತಂದೆಗೆ ಮಾತ್ರ ಗೊತ್ತು. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ.+ 37 ನೋಹನ ದಿನಗಳು ಹೇಗಿದ್ದವೋ+ ಅದೇ ತರ ಮನುಷ್ಯಕುಮಾರನ ಸಾನಿಧ್ಯದ ಸಮಯ ಇರುತ್ತೆ.+ 38 ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ಜನ ತಿಂತಾ ಕುಡಿತಾ ಮದುವೆಮಾಡ್ಕೊಳ್ತಾ ಮದುವೆಮಾಡ್ಕೊಡ್ತಾ ಇದ್ರು. ನೋಹ ಹಡಗೊಳಗೆ ಹೋಗೋ ತನಕ ಅದನ್ನೇ ಮಾಡ್ತಿದ್ರು.+ 39 ಪ್ರಳಯ ಬಂದು ಅವ್ರನ್ನೆಲ್ಲ ಕೊಚ್ಕೊಂಡು ಹೋಗೋ ತನಕ+ ಅವರು ತಲೆ ಕೆಡಿಸ್ಕೊಳ್ಳಲಿಲ್ಲ. ಮನುಷ್ಯಕುಮಾರನ ಸಾನಿಧ್ಯದ ಸಮಯ ಅದೇ ತರ ಇರುತ್ತೆ. 40 ಆಗ ಇಬ್ರು ಪುರುಷರು ಹೊಲದಲ್ಲಿ ಇರ್ತಾರೆ. ದೇವರು ಒಬ್ಬನನ್ನ ಆರಿಸ್ಕೊಳ್ತಾನೆ, ಇನ್ನೊಬ್ಬನನ್ನ ಬಿಟ್ಟುಬಿಡ್ತಾನೆ. 41 ಇಬ್ರು ಸ್ತ್ರೀಯರು ಕಲ್ಲಿನಲ್ಲಿ ಧಾನ್ಯ ಬೀಸ್ತಾ ಇರ್ತಾರೆ. ದೇವರು ಒಬ್ಬಳನ್ನ ಆರಿಸ್ಕೊಳ್ತಾನೆ. ಇನ್ನೊಬ್ಬಳನ್ನ ಬಿಟ್ಟುಬಿಡ್ತಾನೆ.+ 42 ಹಾಗಾಗಿ ಎಚ್ಚರವಾಗೇ ಇರಿ. ಯಾಕಂದ್ರೆ ನಿಮ್ಮ ಒಡೆಯ ಯಾವ ದಿನ ಬರ್ತಾನೆ ಅಂತ ನಿಮಗೆ ಗೊತ್ತಿಲ್ಲ.+

43 ಆದ್ರೆ ಒಂದು ವಿಷ್ಯ ಮನಸ್ಸಲ್ಲಿಡಿ. ಕಳ್ಳ ಯಾವ ಹೊತ್ತಲ್ಲಿ ಬರ್ತಾನೆ ಅಂತ ಮನೆ ಯಜಮಾನನಿಗೆ ಗೊತ್ತಿದ್ರೆ+ ಅವನು ಎಚ್ಚರವಾಗಿ ಇರ್ತಾನೆ. ಮನೆಗೆ ಕನ್ನ ಹಾಕೋಕೆ ಅವನು ಬಿಡಲ್ಲ.+ 44 ಹಾಗಾಗಿ ನೀವು ಸಹ ಸಿದ್ಧವಾಗಿರಿ.+ ಯಾಕಂದ್ರೆ ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರ ಬರ್ತಾನೆ.

45 ತನ್ನ ಮನೆಯವ್ರಿಗೆ ತಕ್ಕ ಸಮಯಕ್ಕೆ ಆಹಾರ ಕೊಡೋಕೆ ಯಜಮಾನ ಅವ್ರ ಮೇಲೆ ನೇಮಿಸಿದ ನಂಬಿಗಸ್ತ, ವಿವೇಕಿ ಆದ ಆಳು ನಿಜಕ್ಕೂ ಯಾರು?+ 46 ಯಜಮಾನ ಬಂದಾಗ ಯಾವ ಆಳು ಕೊಟ್ಟ ಕೆಲಸ ಮಾಡ್ತಾ ಇರ್ತಾನೋ ಆ ಆಳು ಸಂತೋಷವಾಗಿ ಇರ್ತಾನೆ!+ 47 ಯಜಮಾನ ಆ ಆಳಿಗೆ ತನ್ನ ಎಲ್ಲ ಆಸ್ತಿ ನೋಡ್ಕೊಳ್ಳೋಕೆ ಹೇಳ್ತಾನೆ ಅಂತ ನಾನು ನಿಮಗೆ ನಿಜ ಹೇಳ್ತೀನಿ.

48 ಆದ್ರೆ ಆ ಆಳು ಕೆಟ್ಟವನಾಗಿ ‘ಯಜಮಾನ ಬರೋಕೆ ತಡಮಾಡ್ತಾ ಇದ್ದಾನೆ’ ಅಂತ ಅಂದ್ಕೊಂಡು+ 49 ತನ್ನ ಜೊತೆ ಇರೋ ಆಳುಗಳನ್ನ ಹೊಡೆದು ಕುಡುಕರ ಜೊತೆ ತಿಂತಾ ಕುಡಿತಾ ಇರೋದಾದ್ರೆ, 50 ಆ ಆಳು ನೆನಸದ ದಿನದಲ್ಲಿ, ಎದುರುನೋಡದ ಸಮಯದಲ್ಲಿ ಯಜಮಾನ ಬರ್ತಾನೆ.+ 51 ಅವನಿಗೆ ಕಠಿಣ ಶಿಕ್ಷೆ ಕೊಡ್ತಾನೆ. ಕಪಟ ಜನ್ರನ್ನ ಎಸೆಯೋ ಜಾಗದಲ್ಲಿ ಅವನನ್ನ ಎಸಿತಾನೆ. ಅಲ್ಲಿ ಆ ಆಳು ಜೋರಾಗಿ ಅಳ್ತಾ ಗೋಳಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ