11 ಯೇಸುವಿನ ಭೂಜೀವನದ ಪ್ರಮುಖ ಘಟನೆಗಳು
ನಾಲ್ಕು ಸುವಾರ್ತಾ ಪುಸ್ತಕಗಳು ಸರಿಯಾದ ಕಾಲಾನುಕ್ರಮದಲ್ಲಿ ಕೊಡಲ್ಪಟ್ಟಿವೆ
ಯೇಸುವಿನ ಶುಶ್ರೂಷೆಯ ತನಕದ ಘಟನೆಗಳು
ಕಾಲ |
ಸ್ಥಳ |
ಘಟನೆ |
ವಚನ |
---|---|---|---|
ಸಾ.ಶ.ಪೂ. 3 |
ಯೆರೂಸಲೇಮ್, ದೇವಾಲಯ |
ಸ್ನಾನಿಕನಾದ ಯೋಹಾನನ ಜನನವು ಜೆಕರ್ಯನಿಗೆ ಮುಂತಿಳಿಸಲ್ಪಟ್ಟದ್ದು |
|
ಸುಮಾರು ಸಾ.ಶ.ಪೂ. 2 |
ನಜರೇತ್; ಯೂದಾಯ |
ಮರಿಯಳಿಗೆ ಯೇಸುವಿನ ಜನನವು ಮುಂತಿಳಿಸಲ್ಪಟ್ಟದ್ದು, ಅವಳು ಎಲಿಸಬೇತಳನ್ನು ಭೇಟಿಯಾದದ್ದು |
|
ಸಾ.ಶ.ಪೂ. 2 |
ಯೂದಾಯದ ಮಲೆನಾಡು |
ಸ್ನಾನಿಕನಾದ ಯೋಹಾನನ ಜನನ; ಬಳಿಕ ಅವನ ಅಡವಿಯ ಜೀವನ |
|
ಸಾ.ಶ.ಪೂ. 2, ಸುಮಾರು ಅಕ್ಟೋ. 1 |
ಬೇತ್ಲೆಹೇಮ್ |
ಅಬ್ರಹಾಮನ ಮತ್ತು ದಾವೀದನ ಸಂತತಿಯವನಾಗಿ ಯೇಸುವಿನ (ಯಾರ ಮೂಲಕವಾಗಿ ಬೇರೆಲ್ಲವೂ ಅಸ್ತಿತ್ವಕ್ಕೆ ಬಂತೋ ಆ ವಾಕ್ಯ) |
ಲೂಕ 2:1-7 |
ಬೇತ್ಲೆಹೇಮ್ನ ಬಳಿಯಲ್ಲಿ |
ದೇವದೂತನು ಶುಭವಾರ್ತೆಯನ್ನು ಪ್ರಕಟಿಸಿದ್ದು; ಕುರುಬರು ಶಿಶುವನ್ನು ಸಂದರ್ಶಿಸುತ್ತಾರೆ |
||
ಬೇತ್ಲೆಹೇಮ್; ಯೆರೂಸಲೇಮ್ |
ಯೇಸುವಿಗೆ ಸುನ್ನತಿಮಾಡಿಸಲ್ಪಟ್ಟದ್ದು (8 ನೆಯ ದಿನ), ದೇವಾಲಯಕ್ಕೆ ತರಲ್ಪಟ್ಟದ್ದು (40 ನೆಯ ದಿನ) |
||
ಸಾ.ಶ.ಪೂ. 1 ಅಥವಾ ಸಾ.ಶ. 1 |
ಯೆರೂಸಲೇಮ್; ಬೇತ್ಲೆಹೇಮ್; ನಜರೇತ್ |
ಜ್ಯೋತಿಷಿಗಳು; ಈಜಿಪ್ಟ್ಗೆ ಪಲಾಯನ; ಶಿಶುಗಳು ಕೊಲ್ಲಲ್ಪಟ್ಟದ್ದು; ಯೇಸು ಹಿಂದಿರುಗಿದ್ದು |
|
ಸಾ.ಶ. 12 |
ಯೆರೂಸಲೇಮ್ |
ಹನ್ನೆರಡು ವರ್ಷದ ಯೇಸು ಪಸ್ಕಹಬ್ಬದಲ್ಲಿ; ಮನೆಗೆ ಹೋಗುತ್ತಾನೆ |
|
29 ರ ವಸಂತಕಾಲ |
ಅರಣ್ಯ, ಯೋರ್ದನ್ |
ಸ್ನಾನಿಕನಾದ ಯೋಹಾನನ ಶುಶ್ರೂಷೆ |
ಯೇಸುವಿನ ಶುಶ್ರೂಷೆಯ ಆರಂಭ
ಕಾಲ |
ಸ್ಥಳ |
ಘಟನೆ |
ವಚನ |
---|---|---|---|
29 ರ ಆರಂಭ |
ಯೋರ್ದನ್ ನದಿ |
ಯೇಸುವಿನ ದೀಕ್ಷಾಸ್ನಾನ ಮತ್ತು ಅಭಿಷೇಕ, ಅವನು ದಾವೀದನ ಸಂತತಿಯಲ್ಲಿ ಮಾನವನಾಗಿ ಜನಿಸಿದರೂ ದೇವರ ಮಗನಾಗಿ ಪ್ರಕಟಿಸಲ್ಪಟ್ಟದ್ದು |
|
ಯೂದಾಯದ ಅರಣ್ಯ |
ಯೇಸುವಿನ ಉಪವಾಸ ಮತ್ತು ಪ್ರಲೋಭನೆ |
||
ಯೋರ್ದನಿನ ಆಚೇಕಡೆ ಇರುವ ಬೇಥಾನ್ಯ |
ಯೇಸುವಿನ ಕುರಿತು ಸ್ನಾನಿಕನಾದ ಯೋಹಾನನ ಸಾಕ್ಷ್ಯ |
||
ಮೇಲ್ಭಾಗದ ಯೋರ್ದನ್ ಕಣಿವೆ |
ಯೇಸುವಿನ ಪ್ರಥಮ ಶಿಷ್ಯರು |
||
ಗಲಿಲಾಯದ ಕಾನಾ ಊರು; ಕಪೆರ್ನೌಮ್ |
ಯೇಸುವಿನ ಮೊದಲ ಅದ್ಭುತ; ಅವನು ಕಪೆರ್ನೌಮನ್ನು ಸಂದರ್ಶಿಸಿದ್ದು |
||
30 ರ ಪಸ್ಕಹಬ್ಬ |
ಯೆರೂಸಲೇಮ್ |
ಪಸ್ಕಹಬ್ಬದ ಆಚರಣೆ; ಪಸ್ಕಹಬ್ಬ ವ್ಯಾಪಾರಿಗಳನ್ನು ದೇವಾಲಯದಿಂದ ಓಡಿಸಿದ್ದು |
|
ಯೆರೂಸಲೇಮ್ |
ನಿಕೊದೇಮನೊಂದಿಗಿನ ಯೇಸುವಿನ ಚರ್ಚೆ |
||
ಯೂದಾಯ; ಐನೋನ್ |
ಯೇಸುವಿನ ಶಿಷ್ಯರು ದೀಕ್ಷಾಸ್ನಾನಮಾಡಿಸಿದ್ದು; ಯೋಹಾನನು ಕಡಿಮೆಯಾಗುತ್ತಾ ಹೋದದ್ದು |
||
ತಿಬೇರಿಯ |
ಯೋಹಾನನು ಸೆರೆಗೆ ಹಾಕಲ್ಪಟ್ಟದ್ದು; ಯೇಸು ಗಲಿಲಾಯಕ್ಕೆ ಹೊರಟದ್ದು |
||
ಸಮಾರ್ಯದಲ್ಲಿರುವ ಸಿಖರ್ |
ಗಲಿಲಾಯಕ್ಕೆ ಹೋಗುವ ಮಾರ್ಗದಲ್ಲಿ ಯೇಸು ಸಮಾರ್ಯದವರಿಗೆ ಬೋಧಿಸಿದ್ದು |
ಗಲಿಲಾಯದಲ್ಲಿ ಯೇಸುವಿನ ಮಹತ್ತರವಾದ ಶುಶ್ರೂಷೆ
ಕಾಲ |
ಸ್ಥಳ |
ಘಟನೆ |
ವಚನ |
---|---|---|---|
30, ರ ಪಸ್ಕಹಬ್ಬ |
ಗಲಿಲಾಯ |
“ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂದು ಪ್ರಥಮವಾಗಿ ಪ್ರಕಟಿಸಿದ್ದು |
|
ನಜರೇತ್; ಕಾನಾ; ಕಪೆರ್ನೌಮ್ |
ಹುಡುಗನನ್ನು ವಾಸಿಮಾಡಿದ್ದು; ನೇಮಕವನ್ನು ಓದಿದ್ದು;ತಿರಸ್ಕರಿಸಲ್ಪಟ್ಟದ್ದು; ಕಪೆರ್ನೌಮಿಗೆ ಹೋದದ್ದು |
||
ಕಪೆರ್ನೌಮ್ ಬಳಿಯ ಗಲಿಲಾಯ ಸಮುದ್ರ |
ಸೀಮೋನ ಮತ್ತು ಅಂದ್ರೆಯ, ಯಾಕೋಬ ಮತ್ತು ಯೋಹಾನರು ಕರೆಯಲ್ಪಟ್ಟದ್ದು |
||
ಕಪೆರ್ನೌಮ್ |
ದೆವ್ವಹಿಡಿದವನನ್ನು ವಾಸಿಮಾಡಿದ್ದು ಮತ್ತು ಪೇತ್ರನ ಅತ್ತೆಯನ್ನು ಹಾಗೂ ಇತರ ಅನೇಕರನ್ನು ಗುಣಪಡಿಸಿದ್ದು |
||
ಗಲಿಲಾಯ |
ಈಗ ಕರೆಯಲ್ಪಟ್ಟಿರುವ ಆ ನಾಲ್ಕು ಮಂದಿಯೊಂದಿಗೆ ಗಲಿಲಾಯದ ಪ್ರಥಮ ಸಂಚಾರ |
||
ಗಲಿಲಾಯ |
ಕುಷ್ಠರೋಗಿಯು ಗುಣಪಡಿಸಲ್ಪಟ್ಟದ್ದು; ಜನಸಮೂಹವು ಯೇಸುವಿನ ಬಳಿ ಒಟ್ಟುಗೂಡಿದ್ದು |
||
ಕಪೆರ್ನೌಮ್ |
ಪಾರ್ಶ್ವವಾಯು ರೋಗಿಯನ್ನು ವಾಸಿಮಾಡಿದ್ದು |
||
ಕಪೆರ್ನೌಮ್ |
ಮತ್ತಾಯನು ಕರೆಯಲ್ಪಟ್ಟದ್ದು; ತೆರಿಗೆ ವಸೂಲಿಮಾಡುವವರೊಂದಿಗೆ ಔತಣ |
||
ಯೂದಾಯ |
ಯೂದಾಯದ ಸಭಾಮಂದಿರಗಳಲ್ಲಿ ಸಾರಿದ್ದು |
||
31 ರ ಪಸ್ಕಹಬ್ಬ |
ಯೆರೂಸಲೇಮ್ |
ಔತಣಕ್ಕೆ ಹಾಜರಾದದ್ದು; ಒಬ್ಬನನ್ನು ವಾಸಿಮಾಡಿದ್ದು; ಫರಿಸಾಯರನ್ನು ಗದರಿಸಿದ್ದು |
|
ಯೆರೂಸಲೇಮಿನಿಂದ ಹಿಂದಿರುಗಿದ್ದು(?) |
ಸಬ್ಬತ್ ದಿನದಲ್ಲಿ ಶಿಷ್ಯರು ಕಾಳಿನ ತೆನೆಗಳನ್ನು ಕಿತ್ತದ್ದು |
||
ಗಲಿಲಾಯ; ಗಲಿಲಾಯ ಸಮುದ್ರ |
ಸಬ್ಬತ್ ದಿನದಲ್ಲಿ ಕೈಯನ್ನು ವಾಸಿಮಾಡಿದ್ದು; ಸಮುದ್ರತೀರಕ್ಕೆ ಹೋದದ್ದು; ವಾಸಿಮಾಡಿದ್ದು |
||
ಕಪೆರ್ನೌಮ್ ಬಳಿಯ ಪರ್ವತ |
12 ಮಂದಿಯನ್ನು ಅಪೊಸ್ತಲರಾಗಿ ಆಯ್ಕೆಮಾಡಿದ್ದು |
||
ಕಪೆರ್ನೌಮ್ ಬಳಿ |
ಪರ್ವತ ಪ್ರಸಂಗ |
||
ಕಪೆರ್ನೌಮ್ |
ಶತಾಧಿಪತಿಯ ಆಳನ್ನು ವಾಸಿಮಾಡಿದ್ದು |
||
ನಾಯಿನ |
ವಿಧವೆಯ ಮಗನನ್ನು ಎಬ್ಬಿಸಿದ್ದು |
||
ಗಲಿಲಾಯ |
ಸೆರೆಮನೆಯಲ್ಲಿರುವ ಯೋಹಾನನು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದ್ದು |
||
ಗಲಿಲಾಯ |
ಪಟ್ಟಣಗಳು ಖಂಡಿಸಲ್ಪಟ್ಟದ್ದು; ಶಿಶುಗಳಿಗೆ ಪ್ರಕಟನೆ; ಮೃದುವಾದ ನೊಗ |
||
ಗಲಿಲಾಯ |
ಪಾಪಿಯಾದ ಸ್ತ್ರೀಯಿಂದ ಪಾದಗಳು ಅಭಿಷೇಕಿಸಲ್ಪಟ್ಟದ್ದು; ಸಾಲಗಾರರ ದೃಷ್ಟಾಂತ |
||
ಗಲಿಲಾಯ |
12 ಮಂದಿಯೊಂದಿಗೆ ಗಲಿಲಾಯದಲ್ಲಿ ಸಾರುವಿಕೆಯ ಎರಡನೆಯ ಸಂಚಾರ |
||
ಗಲಿಲಾಯ |
ದೆವ್ವಹಿಡಿದವನು ವಾಸಿಮಾಡಲ್ಪಟ್ಟದ್ದು; ಬೆಲ್ಜೆಬೂಲನೊಂದಿಗೆ ಸೇರಿಕೊಂಡಿದ್ದಾನೆ ಎಂದು ಆಪಾದಿಸಲ್ಪಟ್ಟದ್ದು |
||
ಗಲಿಲಾಯ |
ಶಾಸ್ತ್ರಿಗಳು ಮತ್ತು ಫರಿಸಾಯರು ಒಂದು ಸೂಚಕಕಾರ್ಯವನ್ನು ನೋಡಲು ಬಯಸಿದ್ದು |
||
ಗಲಿಲಾಯ |
ಕ್ರಿಸ್ತನ ಶಿಷ್ಯರು ಅವನ ಆಪ್ತ ಸಂಬಂಧಿಕರು |
||
ಗಲಿಲಾಯ ಸಮುದ್ರ |
ಬಿತ್ತುವವನು, ಹಣಜಿ ಹಾಗೂ ಇನ್ನಿತರ ದೃಷ್ಟಾಂತಗಳು; ವಿವರಣೆಗಳು |
||
ಗಲಿಲಾಯ ಸಮುದ್ರ |
ಕೆರೆಯನ್ನು ದಾಟುತ್ತಿರುವಾಗ ಬಿರುಗಾಳಿಯು ನಿಲ್ಲಿಸಲ್ಪಟ್ಟದ್ದು |
||
ಗದರ, ಗಲಿಲಾಯ ಸಮುದ್ರದ ಆಗ್ನೇಯ ದಿಕ್ಕು |
ದೆವ್ವಹಿಡಿದಿದ್ದ ಇಬ್ಬರನ್ನು ವಾಸಿಮಾಡಿದ್ದು; ದೆವ್ವಗಳು ಹೊಕ್ಕಿದ್ದ ಹಂದಿಗಳ ಹಿಂಡು |
||
ಬಹುಶಃ ಕಪೆರ್ನೌಮ್ |
ಯಾಯಿರನ ಮಗಳು ಎಬ್ಬಿಸಲ್ಪಟ್ಟದ್ದು; ಸ್ತ್ರೀಯು ಗುಣಪಡಿಸಲ್ಪಟ್ಟದ್ದು |
||
ಕಪೆರ್ನೌಮ್(?) |
ಇಬ್ಬರು ಕುರುಡರನ್ನು ಮತ್ತು ದೆವ್ವಹಿಡಿದಿದ್ದ ಒಬ್ಬ ಮೂಕನನ್ನು ವಾಸಿಮಾಡಿದ್ದು |
||
ನಜರೇತ್ |
ತಾನು ಬೆಳೆದ ಪಟ್ಟಣವನ್ನು ಪುನಃ ಸಂದರ್ಶಿಸಿದ್ದು ಮತ್ತು ಪುನಃ ತಿರಸ್ಕರಿಸಲ್ಪಟ್ಟದ್ದು |
||
ಗಲಿಲಾಯ |
ಅಪೊಸ್ತಲರು ಕಳುಹಿಸಲ್ಪಟ್ಟದ್ದರಿಂದ ಗಲಿಲಾಯದ ಮೂರನೆಯ ಸಂಚಾರವು ವಿಸ್ತೃತವಾದದ್ದು |
||
ತಿಬೇರಿಯ |
ಸ್ನಾನಿಕನಾದ ಯೋಹಾನನ ತಲೆಯು ಕಡಿಯಲ್ಪಟ್ಟದ್ದು; ಹೆರೋದನ ಅಪರಾಧ ಪ್ರಜ್ಞೆಯ ಭಯ |
||
32 ರ ಪಸ್ಕಹಬ್ಬದ ಸುಮಾರಿಗೆ (ಯೋಹಾ 6:4) |
ಕಪೆರ್ನೌಮ್(?); ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು |
ಅಪೊಸ್ತಲರು ಸಾರುವ ಪ್ರಯಾಣದಿಂದ ಹಿಂದಿರುಗಿದ್ದು; 5,000 ಮಂದಿ ಉಣಿಸಲ್ಪಟ್ಟದ್ದು |
|
ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು; ಗೆನೆಜರೇತ್ |
ಯೇಸುವನ್ನು ಅರಸನನ್ನಾಗಿ ಮಾಡಲು ಪ್ರಯತ್ನಿಸಿದ್ದು; ಅವನು ಸಮುದ್ರದ ಮೇಲೆ ನಡೆದದ್ದು; ವಾಸಿಮಾಡಿದ್ದು |
||
ಕಪೆರ್ನೌಮ್ |
“ಜೀವದ ರೊಟ್ಟಿ” ಯನ್ನು ಗುರುತಿಸಿದ್ದು; ಅನೇಕ ಶಿಷ್ಯರು ಬಿದ್ದುಹೋದದ್ದು |
||
32 ರ ಪಸ್ಕಹಬ್ಬದ ಬಳಿಕ |
ಬಹುಶಃ ಕಪೆರ್ನೌಮ್ |
ದೇವರ ವಾಕ್ಯವನ್ನು ನಿರರ್ಥಕಗೊಳಿಸುವ ಸಂಪ್ರದಾಯಗಳು |
|
ಫೊಯಿನಿಕೆ; ದೆಕಪೊಲಿ |
ಸೀದೋನ್ನ ತೂರ್ ಬಳಿ; ಬಳಿಕ ದೆಕಪೊಲಿಗೆ; 4,000 ಮಂದಿ ಉಣಿಸಲ್ಪಟ್ಟದ್ದು |
||
ಮಗದಾನ |
ಸದ್ದುಕಾಯರು ಮತ್ತು ಫರಿಸಾಯರು ಪುನಃ ಒಂದು ಸೂಚಕಕಾರ್ಯವನ್ನು ನೋಡಲು ಬಯಸಿದ್ದು |
||
ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು; ಬೇತ್ಸಾಯಿದ |
ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರಿಕೆ ನೀಡಿದ್ದು; ಕುರುಡನನ್ನು ವಾಸಿಮಾಡಿದ್ದು |
||
ಕೈಸರೈಯ ಫಿಲಿಪ್ಪಿ |
ಮೆಸ್ಸೀಯನಾದ ಯೇಸು; ಮರಣ, ಪುನರುತ್ಥಾನವನ್ನು ಮುಂತಿಳಿಸಿದ್ದು |
||
ಬಹುಶಃ ಹೆರ್ಮೋನ್ ಪರ್ವತ |
ಪೇತ್ರ, ಯಾಕೋಬ ಮತ್ತು ಯೋಹಾನರ ಮುಂದೆ ರೂಪಾಂತರ |
||
ಕೈಸರೈಯ ಫಿಲಿಪ್ಪಿ |
ಶಿಷ್ಯರು ವಾಸಿಮಾಡಲು ಅಸಾಧ್ಯವಾದಂಥ ದೆವ್ವಹಿಡಿದ ಒಬ್ಬ ವ್ಯಕ್ತಿಯನ್ನು ವಾಸಿಮಾಡಿದ್ದು |
||
ಗಲಿಲಾಯ |
ಮತ್ತೊಮ್ಮೆ ತನ್ನ ಮರಣ ಹಾಗು ಪುನರುತ್ಥಾನವನ್ನು ಮುಂತಿಳಿಸಿದ್ದು |
||
ಕಪೆರ್ನೌಮ್ |
ತೆರಿಗೆ ಹಣವನ್ನು ಅದ್ಭುತಕರವಾಗಿ ಒದಗಿಸಿದ್ದು |
||
ಕಪೆರ್ನೌಮ್ |
ರಾಜ್ಯದಲ್ಲಿ ಅತಿ ದೊಡ್ಡವನು; ಕುಂದುಕೊರತೆಗಳನ್ನು ಸರಿಪಡಿಸುವುದು; ಕರುಣೆ |
||
ಗಲಿಲಾಯ; ಸಮಾರ್ಯ |
ಪರ್ಣಶಾಲೆಗಳ ಹಬ್ಬಕ್ಕಾಗಿ ಗಲಿಲಾಯದಿಂದ ಹೋದದ್ದು; ಶುಶ್ರೂಷಾ ಸೇವೆಗಾಗಿ ಎಲ್ಲವನ್ನೂ ಬದಿಗೊತ್ತುವುದು |
ಯೂದಾಯದಲ್ಲಿ ಯೇಸುವಿನ ತದನಂತರದ ಶುಶ್ರೂಷೆ
ಕಾಲ |
ಸ್ಥಳ |
ಘಟನೆ |
ವಚನ |
---|---|---|---|
32, ಪರ್ಣಶಾಲೆಗಳ ಹಬ್ಬ |
ಯೆರೂಸಲೇಮ್ |
ಪರ್ಣಶಾಲೆಗಳ ಹಬ್ಬದಲ್ಲಿ ಯೇಸುವಿನ ಸಾರ್ವಜನಿಕ ಬೋಧನೆ |
|
ಯೆರೂಸಲೇಮ್ |
ಹಬ್ಬದ ಬಳಿಕ ಬೋಧಿಸಿದ್ದು; ಕುರುಡನನ್ನು ವಾಸಿಮಾಡಿದ್ದು |
||
ಬಹುಶಃ ಯೂದಾಯ |
70 ಮಂದಿಯನ್ನು ಸಾರಲು ಕಳುಹಿಸಿದ್ದು; ಅವರು ಹಿಂದಿರುಗಿದ್ದು, ವರದಿ |
||
ಯೂದಾಯ; ಬೇಥಾನ್ಯ |
ದಯಾಪರನಾದ ಸಮಾರ್ಯದವನ ಕುರಿತು ಹೇಳಿದ್ದು; ಮಾರ್ಥ, ಮರಿಯರ ಮನೆಯಲ್ಲಿ |
||
ಬಹುಶಃ ಯೂದಾಯ |
ಪುನಃ ಮಾದರಿ ಪ್ರಾರ್ಥನೆಯನ್ನು ಕಲಿಸಿದ್ದು; ಕೇಳಿಕೊಳ್ಳುವುದರಲ್ಲಿ ಪಟ್ಟುಹಿಡಿಯುವುದು |
||
ಬಹುಶಃ ಯೂದಾಯ |
ಸುಳ್ಳಾರೋಪವನ್ನು ರುಜುವಾತುಪಡಿಸಿದ್ದು; ಸಂತತಿಯು ಖಂಡನಾರ್ಹವೆಂದು ತೋರಿಸಿದ್ದು |
||
ಬಹುಶಃ ಯೂದಾಯ |
ಫರಿಸಾಯನೊಂದಿಗೆ ಊಟಕ್ಕೆ ಕುಳಿತುಕೊಂಡಿದ್ದಾಗ ಯೇಸು ಕಪಟಿಗಳನ್ನು ಖಂಡಿಸಿದ್ದು |
||
ಬಹುಶಃ ಯೂದಾಯ |
ದೇವರ ಕಾಳಜಿಯ ಕುರಿತಾದ ಭಾಷಣ; ನಂಬಿಗಸ್ತ ಮನೆವಾರ್ತೆಯವನು |
||
ಬಹುಶಃ ಯೂದಾಯ |
ಅಂಗವಿಕಲಳಾಗಿದ್ದ ಒಬ್ಬ ಸ್ತ್ರೀಯನ್ನು ಸಬ್ಬತ್ ದಿನದಲ್ಲಿ ವಾಸಿಮಾಡಿದ್ದು; ಮೂರು ದೃಷ್ಟಾಂತಗಳು |
||
32, ಪ್ರತಿಷ್ಠಾಪನೆಯ ಹಬ್ಬ |
ಯೆರೂಸಲೇಮ್ |
ಪ್ರತಿಷ್ಠಾಪನೆಯ ಹಬ್ಬದಲ್ಲಿ ಯೇಸು; ಒಳ್ಳೆಯ ಕುರುಬ |
ಯೋರ್ದನಿನ ಪೂರ್ವ ದಿಕ್ಕಿನಲ್ಲಿ ಯೇಸುವಿನ ತದನಂತರದ ಶುಶ್ರೂಷೆ
ಕಾಲ |
ಸ್ಥಳ |
ಘಟನೆ |
ವಚನ |
---|---|---|---|
32, ಪ್ರತಿಷ್ಠಾಪನೆಯ ಹಬ್ಬ |
ಯೋರ್ದನಿನ ಆಚೇಕಡೆ |
ಅನೇಕರು ಯೇಸುವಿನಲ್ಲಿ ನಂಬಿಕೆಯಿಟ್ಟದ್ದು |
|
ಪೆರಿಯ (ಯೋರ್ದನಿನ ಆಚೇಕಡೆ) |
ಯೆರೂಸಲೇಮಿನ ಕಡೆಗೆ ಸಾಗುತ್ತಿರುವಾಗ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಬೋಧಿಸಿದ್ದು |
||
ಪೆರಿಯ |
ರಾಜ್ಯದ ಪ್ರವೇಶದ್ವಾರ; ಹೆರೋದನ ಬೆದರಿಕೆ; ಆಲಯವು ತ್ಯಜಿಸಲ್ಪಡುವುದು |
||
ಬಹುಶಃ ಪೆರಿಯ |
ದೀನಭಾವ; ದೊಡ್ಡ ಸಂಧ್ಯಾ ಔತಣದ ದೃಷ್ಟಾಂತ |
||
ಬಹುಶಃ ಪೆರಿಯ |
ಶಿಷ್ಯತ್ವದ ವೆಚ್ಚವನ್ನು ಲೆಕ್ಕಮಾಡುವುದು |
||
ಬಹುಶಃ ಪೆರಿಯ |
ದೃಷ್ಟಾಂತಗಳು: ಕಳೆದುಹೋದ ಕುರಿ, ಕಳೆದುಹೋದ ನಾಣ್ಯ, ಪೋಲಿಹೋದ ಮಗ |
||
ಬಹುಶಃ ಪೆರಿಯ |
ದೃಷ್ಟಾಂತಗಳು: ಅನೀತಿವಂತನಾದ ಮನೆವಾರ್ತೆಯವನು, ಐಶ್ವರ್ಯವಂತ ಮತ್ತು ಲಾಜರ |
||
ಬಹುಶಃ ಪೆರಿಯ |
ಕ್ಷಮಾಪಣೆ ಮತ್ತು ನಂಬಿಕೆ; ಕೆಲಸಕ್ಕೆ ಬಾರದ ಆಳುಗಳು |
||
ಬೇಥಾನ್ಯ |
ಲಾಜರನನ್ನು ಯೇಸು ಸತ್ತವರೊಳಗಿಂದ ಎಬ್ಬಿಸಿದ್ದು |
||
ಯೆರೂಸಲೇಮ್; ಎಫ್ರಾಯಿಮ್ |
ಯೇಸುವಿನ ವಿರುದ್ಧ ಕಾಯಫನ ಸಮಾಲೋಚನೆ; ಯೇಸು ಅಲ್ಲಿಂದ ಹೊರಟುಹೋದದ್ದು |
||
ಸಮಾರ್ಯ; ಗಲಿಲಾಯ |
ಸಮಾರ್ಯ, ಗಲಿಲಾಯವನ್ನು ಹಾದುಹೋಗುವಾಗ ಗುಣಪಡಿಸಿದ್ದು ಮತ್ತು ಬೋಧಿಸಿದ್ದು |
||
ಸಮಾರ್ಯ ಅಥವಾ ಗಲಿಲಾಯ |
ದೃಷ್ಟಾಂತಗಳು: ಅಂಗಲಾಚುವ ವಿಧವೆ, ಫರಿಸಾಯ ಮತ್ತು ತೆರಿಗೆ ವಸೂಲಿಗಾರ |
||
ಪೆರಿಯ |
ಪೆರಿಯದ ಮಾರ್ಗವಾಗಿ ಇಳಿದುಬಂದದ್ದು; ವಿಚ್ಛೇದನದ ಕುರಿತು ಬೋಧಿಸಿದ್ದು |
||
ಪೆರಿಯ |
ಮಕ್ಕಳನ್ನು ಬರಮಾಡಿಕೊಂಡು ಅವರನ್ನು ಆಶೀರ್ವದಿಸಿದ್ದು |
||
ಪೆರಿಯ |
ಐಶ್ವರ್ಯವಂತ ಯೌವನಸ್ಥ; ದ್ರಾಕ್ಷಿಯ ತೋಟದ ಕೂಲಿಯಾಳುಗಳ ದೃಷ್ಟಾಂತ |
||
ಬಹುಶಃ ಪೆರಿಯ |
ಮೂರನೆಯ ಬಾರಿ ಯೇಸು ತನ್ನ ಮರಣ ಮತ್ತು ಪುನರುತ್ಥಾನದ ಕುರಿತು ಮುಂತಿಳಿಸಿದ್ದು |
||
ಬಹುಶಃ ಪೆರಿಯ |
ರಾಜ್ಯದಲ್ಲಿ ಯಾಕೋಬ ಮತ್ತು ಯೋಹಾನರ ಸ್ಥಾನಕ್ಕಾಗಿ ವಿನಂತಿ |
||
ಯೆರಿಕೊ |
ಯೆರಿಕೋ ಮೂಲಕ ಹಾದುಹೋಗುತ್ತಿರುವಾಗ ಅವನು ಇಬ್ಬರು ಕುರುಡರನ್ನು ವಾಸಿಮಾಡಿದ್ದು; ಜಕ್ಕಾಯನನ್ನು ಸಂದರ್ಶಿಸಿದ್ದು; ಹತ್ತು ಮೈನಾ ಹಣದ ಕುರಿತಾದ ದೃಷ್ಟಾಂತ |
ಯೆರೂಸಲೇಮಿನಲ್ಲಿ ಯೇಸುವಿನ ಅಂತಿಮ ಶುಶ್ರೂಷೆ
ಕಾಲ |
ಸ್ಥಳ |
ಘಟನೆ |
ವಚನ |
---|---|---|---|
ನೈಸಾನ್ 8, 33 |
ಬೇಥಾನ್ಯ |
ಪಸ್ಕಹಬ್ಬಕ್ಕೆ ಆರು ದಿನಗಳಿಗೆ ಮುಂಚೆ ಬೇಥಾನ್ಯಕ್ಕೆ ಬಂದದ್ದು |
|
ನೈಸಾನ್ 9 |
ಬೇಥಾನ್ಯ |
ಕುಷ್ಠರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಔತಣ; ಮರಿಯಳು ಯೇಸುವನ್ನು ಅಭಿಷೇಕಿಸಿದ್ದು; ಯೆಹೂದ್ಯರು ಯೇಸುವನ್ನು ಮತ್ತು ಲಾಜರನನ್ನು ನೋಡಲು ಬಂದದ್ದು |
|
ಬೇಥಾನ್ಯ-ಯೆರೂಸಲೇಮ್ |
ಕ್ರಿಸ್ತನು ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸಿದ್ದು |
||
ನೈಸಾನ್ 10 |
ಬೇಥಾನ್ಯ-ಯೆರೂಸಲೇಮ್ |
ಫಲವಿಲ್ಲದ ಅಂಜೂರದ ಮರವು ಶಪಿಸಲ್ಪಟ್ಟದ್ದು; ಎರಡನೆಯ ಬಾರಿ ದೇವಾಲಯದ ಶುದ್ಧೀಕರಣ |
|
ಯೆರೂಸಲೇಮ್ |
ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯೇಸುವನ್ನು ಕೊಲ್ಲಲು ಒಳಸಂಚು ನಡೆಸಿದ್ದು |
||
ಯೆರೂಸಲೇಮ್ |
ಗ್ರೀಕರೊಂದಿಗೆ ಚರ್ಚೆ; ಯೆಹೂದ್ಯರ ಅಪನಂಬಿಕೆ |
||
ನೈಸಾನ್ 11 |
ಬೇಥಾನ್ಯ-ಯೆರೂಸಲೇಮ್ |
ಫಲವಿಲ್ಲದ ಅಂಜೂರದ ಮರವು ಬಾಡಿರುವುದನ್ನು ಕಂಡದ್ದು |
|
ಯೆರೂಸಲೇಮ್, ದೇವಾಲಯ |
ಕ್ರಿಸ್ತನ ಅಧಿಕಾರವು ಪ್ರಶ್ನಿಸಲ್ಪಟ್ಟದ್ದು; ಇಬ್ಬರು ಗಂಡುಮಕ್ಕಳ ಕುರಿತಾದ ದೃಷ್ಟಾಂತ |
||
ಯೆರೂಸಲೇಮ್, ದೇವಾಲಯ |
ದುಷ್ಟ ವ್ಯವಸಾಯಗಾರರ ಕುರಿತಾದ ದೃಷ್ಟಾಂತಗಳು, ಮದುವೆ ಔತಣ |
||
ಯೆರೂಸಲೇಮ್, ದೇವಾಲಯ |
ತೆರಿಗೆ, ಪುನರುತ್ಥಾನ, ಆಜ್ಞೆಯ ವಿಷಯದಲ್ಲಿ ಸಿಕ್ಕಿಬೀಳಿಸುವ ಪ್ರಶ್ನೆಗಳು |
||
ಯೆರೂಸಲೇಮ್, ದೇವಾಲಯ |
ಮೆಸ್ಸೀಯನ ವಂಶದ ವಿಷಯದಲ್ಲಿ ನಿರುತ್ತರಗೊಳಿಸುವಂಥ ಯೇಸುವಿನ ಪ್ರಶ್ನೆ |
||
ಯೆರೂಸಲೇಮ್, ದೇವಾಲಯ |
ಶಾಸ್ತ್ರಿಗಳು ಮತ್ತು ಫರಿಸಾಯರ ಕುರಿತಾದ ಟೀಕಾತ್ಮಕ ಖಂಡನೆ |
||
ಯೆರೂಸಲೇಮ್, ದೇವಾಲಯ |
ವಿಧವೆಯ ಚಿಕ್ಕ ಕಾಸು |
||
ಆಲೀವ್ ಗುಡ್ಡ |
ಯೆರೂಸಲೇಮಿನ ಪತನದ ಕುರಿತಾದ ಭವಿಷ್ಯನುಡಿ; ಯೇಸುವಿನ ಸಾನ್ನಿಧ್ಯ; ವ್ಯವಸ್ಥೆಯ ಅಂತ್ಯ |
||
ಆಲೀವ್ ಗುಡ್ಡ |
ಹತ್ತು ಮಂದಿ ಕನ್ಯೆಯರು, ತಲಾಂತುಗಳು, ಕುರಿಗಳು ಮತ್ತು ಆಡುಗಳ ಕುರಿತಾದ ದೃಷ್ಟಾಂತಗಳು |
||
ನೈಸಾನ್ 12 |
ಯೆರೂಸಲೇಮ್ |
ಧಾರ್ಮಿಕ ಮುಖಂಡರು ಯೇಸುವಿನ ಮರಣಕ್ಕೆ ಒಳಸಂಚು ನಡೆಸಿದ್ದು |
|
ಯೆರೂಸಲೇಮ್ |
ಯೇಸುವನ್ನು ಮೋಸದಿಂದ ಹಿಡಿದುಕೊಡಲಿಕ್ಕಾಗಿ ಯೂದನು ಯಾಜಕರೊಂದಿಗೆ ಒಪ್ಪಂದಮಾಡಿಕೊಂಡದ್ದು |
||
ನೈಸಾನ್ 13 (ಗುರುವಾರ ಮಧ್ಯಾಹ್ನ) |
ಯೆರೂಸಲೇಮ್ ಬಳಿ, ಯೆರೂಸಲೇಮಿನಲ್ಲಿ |
ಪಸ್ಕಹಬ್ಬಕ್ಕಾಗಿ ಏರ್ಪಾಡುಗಳು |
|
ನೈಸಾನ್ 14 |
ಯೆರೂಸಲೇಮ್ |
12 ಮಂದಿಯೊಂದಿಗೆ ಪಸ್ಕದ ಔತಣವನ್ನು ಮಾಡಿದ್ದು |
|
ಯೆರೂಸಲೇಮ್ |
ಯೇಸು ತನ್ನ ಅಪೊಸ್ತಲರ ಪಾದಗಳನ್ನು ತೊಳೆದದ್ದು |
||
ಯೆರೂಸಲೇಮ್ |
ಯೂದನು ದ್ರೋಹಿಯಾಗಿ ಗುರುತಿಸಲ್ಪಟ್ಟದ್ದು ಮತ್ತು ಅವನು ಹೊರಟುಹೋದದ್ದು |
||
ಯೆರೂಸಲೇಮ್ |
ಜ್ಞಾಪಕಾಚರಣೆಯ ಸಂಜೆಯೂಟವು 11 ಮಂದಿಯೊಂದಿಗೆ ಆರಂಭಿಸಲ್ಪಟ್ಟದ್ದು |
||
ಯೆರೂಸಲೇಮ್ |
ಪೇತ್ರನು ಅಲ್ಲಗಳೆಯುವುದು ಮತ್ತು ಅಪೊಸ್ತಲರ ಚದುರುವಿಕೆಯು ಮುಂತಿಳಿಸಲ್ಪಟ್ಟದ್ದು |
||
ಯೆರೂಸಲೇಮ್ |
ಸಹಾಯಕ; ಪರಸ್ಪರ ಪ್ರೀತಿ; ಸಂಕಟ; ಯೇಸುವಿನ ಪ್ರಾರ್ಥನೆ |
||
ಗೆತ್ಸೇಮನೆ |
ತೋಟದಲ್ಲಿ ತೀವ್ರಯಾತನೆ; ಯೇಸು ಮೋಸದಿಂದ ಹಿಡಿದುಕೊಡಲ್ಪಟ್ಟದ್ದು ಮತ್ತು ಬಂಧನ |
||
ಯೆರೂಸಲೇಮ್ |
ಅನ್ನ, ಕಾಯಫ ಮತ್ತು ಹಿರೀಸಭೆಯಿಂದ ವಿಚಾರಣೆ; ಪೇತ್ರನು ಅಲ್ಲಗಳೆದದ್ದು |
||
ಯೆರೂಸಲೇಮ್ |
ಮೋಸದಿಂದ ಹಿಡಿದುಕೊಟ್ಟಿದ್ದ ಯೂದನು ನೇಣುಹಾಕಿಕೊಂಡದ್ದು |
[ಅಕಾ 1:18, 19] |
|
ಯೆರೂಸಲೇಮ್ |
ಪಿಲಾತನ ಮುಂದೆ, ಬಳಿಕ ಹೆರೋದನ ಮುಂದೆ, ತದನಂತರಪುನಃ ಪಿಲಾತನ ಬಳಿಗೆ |
||
ಯೆರೂಸಲೇಮ್ |
ಪಿಲಾತನು ಅವನ ಬಿಡುಗಡೆಗಾಗಿ ಪ್ರಯತ್ನಿಸಿದ ಬಳಿಕ ಮರಣಕ್ಕೆ ಒಪ್ಪಿಸಲ್ಪಟ್ಟದ್ದು |
||
(ಮಧ್ಯಾಹ್ನ ಸುಮಾರು 3 ಗಂಟೆ, ಶುಕ್ರವಾರ) |
ಗೊಲ್ಗೊಥಾ, ಯೆರೂಸಲೇಮ್ |
ಯಾತನಾ ಕಂಬದ ಮೇಲೆ ಯೇಸುವಿನ ಮರಣ ಮತ್ತು ಅದರೊಂದಿಗೆ ಜೊತೆಗೂಡಿದ ಘಟನೆಗಳು |
|
ಯೆರೂಸಲೇಮ್ |
ಯೇಸುವಿನ ದೇಹವನ್ನು ಯಾತನಾ ಕಂಬದಿಂದ ತೆಗೆದು ಹೂಳಿಟ್ಟದ್ದು |
||
ನೈಸಾನ್ 15 |
ಯೆರೂಸಲೇಮ್ |
ಗೋರಿಗಾಗಿ ಯಾಜಕರು ಮತ್ತು ಫರಿಸಾಯರು ಕಾವಲನ್ನು ಏರ್ಪಡಿಸಿದ್ದು |
|
ನೈಸಾನ್ 16 |
ಯೆರೂಸಲೇಮ್ ಮತ್ತು ಅದರ ಸುತ್ತಮುತ್ತ |
ಯೇಸುವಿನ ಪುನರುತ್ಥಾನ ಮತ್ತು ಆ ದಿನದ ಘಟನೆಗಳು |
|
ಯೆರೂಸಲೇಮ್; ಗಲಿಲಾಯ |
ಯೇಸು ಕ್ರಿಸ್ತನ ತದನಂತರದ ಕಾಣಿಸಿಕೊಳ್ಳುವಿಕೆಗಳು |
[ಅಕಾ 1:3-8] |
|
ಈಯಾರ್ 25 |
ಬೇಥಾನ್ಯದ ಬಳಿಯ ಆಲೀವ್ ಗುಡ್ಡ |
ಯೇಸುವಿನ ಪುನರುತ್ಥಾನದ ಬಳಿಕ 40 ನೆಯ ದಿನ ಅವನ ಸ್ವರ್ಗಾರೋಹಣ |
[ಅಕಾ 1:9-12] |