ಬೈಬಲ್ ನಮಗೆ ಕಲಿಸುವ ಪಾಠಗಳು
ಪಾಠದ ಸಂಖ್ಯೆ
ಯೆಹೋವನಿಗೆ ಎಲ್ಲ ಮನುಷ್ಯರು ಅಮೂಲ್ಯರು 8, 9, 11, 21, 23, 68, 70, 74, 87, 90
ಯೆಹೋವನಿಗೆ ಯಾವಾಗಲೂ ಕೃತಜ್ಞತೆ ಸಲ್ಲಿಸಿ 2, 6, 67, 103
ಕೋಪ ಅಪಾಯ ತರುತ್ತೆ 4, 12, 41, 45, 49, 65, 89
ಧೈರ್ಯವಾಗಿರಿ—ಯೆಹೋವನು ನಿಮಗೆ ಸಹಾಯ ಮಾಡುತ್ತಾನೆ 40, 47, 51, 53, 57, 61, 64, 65, 76, 88, 101
ಕಷ್ಟ ಬಂದಾಗ ಸೇವೆ ನಿಲ್ಲಿಸಬೇಡಿ 16, 47, 51, 57, 64, 75, 90, 95, 99, 101
ಸುಳ್ಳಾರಾಧನೆ ಸೈತಾನನಿಂದ ಬರುತ್ತದೆ 19, 20, 22, 38, 46, 49, 52, 58
ಯೆಹೋವನು ನಿಮ್ಮನ್ನು ಕ್ಷಮಿಸುವಂತೆ ನೀವು ಬೇರೊಬ್ಬರನ್ನು ಕ್ಷಮಿಸಿ 13, 15, 31, 43, 92
ಯೆಹೋವನನ್ನು ಪ್ರೀತಿಸುವವರೇ ನಿಜವಾದ ಸ್ನೇಹಿತರು 16, 33, 42, 80, 87, 100, 103
ನಮ್ಮನ್ನು ವಿವೇಕಿಗಳನ್ನಾಗಿಸಲು ದೇವರು ಬೈಬಲನ್ನು ನೀಡಿದ್ದಾನೆ 56, 66, 72, 75, 81
ದೇವರ ರಾಜ್ಯ ಎಲ್ಲರಿಗೂ ಸಂತೋಷ ತರುತ್ತದೆ 1, 48, 62, 79, 81, 83, 85, 86
ಸ್ವರ್ಗ ಮತ್ತು ಭೂಮಿಯ ಮೇಲೆ ದೇವರ ಚಿತ್ತ ನೆರವೇರುವುದು 25, 55, 60, 62, 63, 71, 96, 102
ನಿನ್ನ ಸಹೋದರನನ್ನು ಪ್ರೀತಿಸದಿದ್ದರೆ ದೇವರನ್ನು ಪ್ರೀತಿಸಲು ಆಗುವುದಿಲ್ಲ 4, 13, 15, 41
ಹೊಟ್ಟೆಕಿಚ್ಚು ಸ್ನೇಹವನ್ನು ಹಾಳುಮಾಡುತ್ತದೆ 4, 14, 41
ಯೆಹೋವನು ತನ್ನ ಜನರನ್ನು ನಡೆಸುತ್ತಾನೆ 18, 25, 26, 27, 29, 34, 39, 44, 73, 80
ಯೆಹೋವನು ಸರ್ವಶಕ್ತನು 1, 7, 18, 19, 20, 21, 22, 26, 55, 60
ನಮ್ಮ ಪ್ರಾರ್ಥನೆ ಹೃತ್ಪೂರ್ವಕವಾಗಿದ್ದರೆ ಯೆಹೋವನು ಕೇಳುತ್ತಾನೆ 35, 38, 50, 64, 82
ಎಲ್ಲ ಜನಾಂಗಗಳ ಜನರನ್ನು ಯೆಹೋವನು ಪ್ರೀತಿಸುತ್ತಾನೆ 30, 33, 48, 54, 77, 94, 97, 98, 99
ಯೆಹೋವನು ನಮಗೆ ಕೊಟ್ಟ ಮನೆ—ಭೂಮಿ 1, 2, 102, 103
ಯೆಹೋವನು ಎಂದಿಗೂ ಸುಳ್ಳು ಹೇಳುವುದೇ ಇಲ್ಲ 3, 10, 16, 63, 68, 70, 102, 103
ಯೆಹೋವನು ದೀನ ಜನರನ್ನು ಕಾಪಾಡುತ್ತಾನೆ 43, 45, 65, 67, 69
ತನ್ನನ್ನು ಪ್ರೀತಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ 6, 22, 40, 50, 52, 55, 64, 71, 84
ಯೆಹೋವನಿಗಾಗಿ ಮಾಡುವ ಸೇವೆಯನ್ನು ಆತನು ಮರೆಯುವುದಿಲ್ಲ 16, 29, 32, 48, 65, 69, 77, 100
ಯೇಸು ದೇವರ ಆಳ್ವಿಕೆಯ ರಾಜ—ಆತನಿಗೆ ವಿಧೇಯರಾಗಿರಿ 74, 78, 79, 83, 84, 85, 91, 92, 99
ಯೆಹೋವನಂತೆ ಕೊಟ್ಟ ಮಾತು ಉಳಿಸಿಕೊಳ್ಳಿ 8, 9, 11, 23, 24, 31, 34, 35, 36, 66, 93
ಆಲಿಸಿ ಪಾಲಿಸಿ—ಇದೇ ಜೀವದ ದಾರಿ 3, 5, 10, 37, 39, 54, 59, 65, 72
ಯೆಹೋವನ ಜನರೊಂದಿಗೆ ಸ್ನೇಹ ಮಾಡಿ 11, 30, 33, 51, 56, 59, 69, 81, 82
ಯಾವತ್ತೂ ಕೆಟ್ಟದ್ದನ್ನು ಮಾಡಬೇಡಿ 14, 27, 49, 53, 58, 88, 89
ಯೆಹೋವನು ಕೊಟ್ಟಿರುವ ಆಶೀರ್ವಾದವನ್ನು ಎಂದೂ ಕಳೆದುಕೊಳ್ಳಬೇಡಿ 12, 13, 24, 35, 36, 56, 75, 95, 100
ದಂಗೆ ಎದ್ದವರು ದೇವರ ಶತ್ರುಗಳಾದರು 7, 17, 26, 27, 28, 88
ಸ್ವಾರ್ಥದಿಂದ ನಮಗೂ ಇತರರಿಗೂ ತೊಂದರೆಯಿದೆ 3, 4, 12, 27, 28, 39, 49, 88
ಸತ್ತವರು ಮತ್ತೆ ಎದ್ದು ಬರುವರು 48, 86, 91, 93
ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ನಾವು ಸಾರಲೇಬೇಕು 73, 76, 94, 95, 96, 97, 98
ದುಷ್ಟರು ಇರುವುದೇ ಇಲ್ಲ 5, 10, 32, 46, 102
ನೀವು ದೇವರನ್ನೂ ಐಶ್ವರ್ಯವನ್ನು ಪೂಜಿಸಲಾರಿರಿ 10, 17, 44, 59, 75, 76
ಮಕ್ಕಳೇ, ನಿಮ್ಮ ಹೃದಯವನ್ನು ಯೆಹೋವನಿಗೆ ಕೊಡಿ 37, 51, 59, 61, 72, 100